alex Certify International | Kannada Dunia | Kannada News | Karnataka News | India News - Part 267
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಮನ ಮುದಗೊಳಿಸುತ್ತೆ ಪುಟ್ಟ ಬಾಲಕನ ಸುಂದರ ವಿಡಿಯೋ

ಪುಟಾಣಿ ಬಾಲಕನೊಬ್ಬ ಗುಂಪೊಂದರ ಜೊತೆಗೆ ಡ್ಯಾನ್ಸ್‌ ಮಾಡುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದೆ. ಅಮೆರಿಕದ ಬ್ಯಾಸ್ಕೆಟ್‌ಬಾಲ್ ಆಟಗಾರ ರೆಕ್ಸ್‌ ಚಾಪ್ಮನ್ ಈ ವಿಡಿಯೋ ಶೇರ್‌ ಮಾಡಿದ್ದಾರೆ. ಜೊಕೊವಿಚ್​ – Read more…

ಬೆನ್ನ ಮೇಲೆ ಮರಿಗಳನ್ನು ಹೊತ್ತ ಹಂಸದ ಫೋಟೋ – ವಿಡಿಯೋ ವೈರಲ್

ಹಂಸವೊಂದು ತನ್ನ ಮರಿಗಳನ್ನು ಬೆನ್ನ ಮೇಲೆ ಹೊತ್ತುಕೊಂಡು ಹೋಗುತ್ತಿರುವ ಚಿತ್ರಗಳು ವೈರಲ್ ಆಗಿವೆ. ಈ ಮರಿಗಳ ತಾಯಿ ತೀರಿಹೋದ ಬಳಿಕ ಈ ಗಂಡು ಹಂಸವೇ ತನ್ನ ಮರಿಗಳನ್ನು ನೋಡಿಕೊಳ್ಳುತ್ತಿದೆ. Read more…

ಬಾಲಕನ ಕೈಗೆ ಕಚ್ಚಿದ ಡಾಲ್ಫಿನ್​..! ವೈರಲ್​ ಆಯ್ತು ಶಾಕಿಂಗ್​ ವಿಡಿಯೋ

ನೀರಿನಿಂದ ಹೊರಬಂದ ಡಾಲ್ಫಿನ್ ಬಾಲಕನ ಕೈಗೆ ಕಚ್ಚಿದ ಶಾಕಿಂಗ್​ ವಿಡಿಯೋ ಒಂದು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಉಕ್ರೇನ್​ನ ಬ್ಲಾಕ್​ ಸೀ ರೆಸಾರ್ಟ್​ನಲ್ಲಿ ಈ ಘಟನೆ ಸಂಭವಿಸಿದೆ. ಈ ವಿಡಿಯೋದಲ್ಲಿ Read more…

ಏಕಕಾಲದಲ್ಲಿ 10 ಮಕ್ಕಳಿಗೆ ಜನ್ಮ ನೀಡಿದ್ಲಾ ಮಹಿಳೆ…? ಇಲ್ಲಿದೆ ಸುದ್ದಿ ಹಿಂದಿನ ಅಸಲಿ ಸತ್ಯ

37 ವರ್ಷದ ಮಹಿಳೆಯೊಬ್ಬರು ಒಮ್ಮೆಗೇ 10 ಮಕ್ಕಳಿಗೆ ಜನ್ಮವಿತ್ತ ಕಥೆಯೊಂದು ವೈರಲ್‌ ಆಗಿದ್ದು, ಈ ಸುದ್ದಿ ನಿಜವೇ ಎಂದು ನೆಟ್ಟಿಗರು ಖುದ್ದು ದಕ್ಷಿಣ ಆಫ್ರಿಕಾ ಸರ್ಕಾರವನ್ನು ವಿಚಾರಣೆ ಮಾಡಿದ್ದಾರೆ. Read more…

ಪದವಿ ಪ್ರದಾನ ಸಮಾರಂಭಕ್ಕೆ ಮಲ ವಿಸರ್ಜನೆ ಮಾಡುತ್ತಾ ಫೋಟೋ ಕಳುಹಿಸಿದ ವಿದ್ಯಾರ್ಥಿನಿ..!

ಕೊರೊನಾ ಸಂಕಷ್ಟದಿಂದಾಗಿ ಬಹುತೇಕ ವಿದ್ಯಾರ್ಥಿಗಳಿಗೆ ತಮ್ಮ ಕಾಲೇಜು ದಿನಗಳನ್ನ ಎಂಜಾಯ್​ ಮಾಡೋಕೆ ಆಗ್ತಿಲ್ಲ. ಪದವಿ ಪ್ರದಾನ ಸಮಾರಂಭ ಕೂಡ ಆನ್​ಲೈನ್​ ತರಗತಿ ಮೂಲಕವೇ ನಡೀತಾ ಇರೋದ್ರಿಂದ ಆ ಸಂಭ್ರಮಕ್ಕೂ Read more…

ವಿಡಿಯೋದಲ್ಲಿ ಮೊಸಳೆ ಎಲ್ಲಿದೆ ಎಂಬುದನ್ನು ಗುರುತಿಸಬಲ್ಲಿರಾ….?

ಪೊದೆಯೊಂದರಲ್ಲಿ ಅಡಗಿ ಬೇಟೆಗೆ ಹೊಂಚುಹಾಕುತ್ತಿದ್ದ ದೈತ್ಯ ಮೊಸಳೆಯ ವಿಡಿಯೋವೊಂದು ನೆಟ್ಟಿಗರನ್ನ ಬೆಚ್ಚಿಬೀಳಿಸಿದೆ. ಬರೋಬ್ಬರಿ 4 ಮೀಟರ್​ ಉದ್ದದ ಮೊಸಳೆಯ ವಿಡಿಯೋವನ್ನ ಸ್ಕಾಟ್​ ಗೋರ್ಮನ್​ ಎಂಬವರು ಚಿತ್ರೀಕರಿಸಿದ್ದಾರೆ. ಆಸ್ಟ್ರೇಲಿಯಾದ ಕ್ವೀನ್ಸ್​ಲ್ಯಾಂಡ್​ನಲ್ಲಿ Read more…

ಸುಂದರ ವಿಡಿಯೋದೊಂದಿಗೆ ಲಸಿಕೆ ಮಹತ್ವ ಸಾರಿದ ಫ್ರಾನ್ಸ್ ಆರೋಗ್ಯ ಇಲಾಖೆ

“ಪ್ರತಿಯೊಂದು ಲಸಿಕೆ ಜೊತೆ ಜೀವನ ಮತ್ತೊಮ್ಮೆ ಆರಂಭವಾಗಲಿದೆ. ನಾವೆಲ್ಲಾ ಈಗ ಲಸಿಕೆ ಪಡೆಯೋಣ” ಎಂಬ ಕ್ಯಾಚಿ ಕ್ಯಾಪ್ಷನ್‌ನೊಂದಿಗೆ ವಿಡಿಯೋವೊಂದನ್ನು ಶೇರ್‌ ಮಾಡಿರುವ ಫ್ರಾನ್ಸ್‌ನ ಆರೋಗ್ಯ ಇಲಾಖೆ ಕೋವಿಡ್ ಸಾಂಕ್ರಮಿಕದ Read more…

BIG NEWS: ಕೊರೋನಾ ಆತಂಕದ ಹೊತ್ತಲ್ಲೇ ಚೀನಾದಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆ ಮಾಡಿದ ಸಂಶೋಧಕರು

ಚೀನಾ ಸಂಶೋಧಕರು ಬಾವಲಿಗಳಲ್ಲಿ ಹೊಸ ಕೊರೊನಾ ವೈರಸ್ ಪತ್ತೆ ಮಾಡಿದ್ದಾರೆ. ಇದು ಕೊರೋನಾ ವೈರಸ್ ಗೆ ಇನ್ನೂ ಹತ್ತಿರವಿರುವ ತಳಿಯಲ್ಲಿ ಎರಡನೆಯದು ಎಂದು ಹೊಸ ವೈರಸ್ ಅನ್ನು ಗುರುತಿಸಲಾಗಿದೆ. Read more…

ಅತಿ ಎತ್ತರದ ವ್ಯಕ್ತಿ ದೃಷ್ಟಿಕೋನದಲ್ಲಿ ಹೇಗೆ ಕಾಣುತ್ತೆ ಜಗತ್ತು…? ಈ ವಿಡಿಯೋಗಳಲ್ಲಿದೆ ಉತ್ತರ

ನಮ್ಮ ಎತ್ತರಕ್ಕೆ ತಕ್ಕಂತೆ ನಾವು ನಮ್ಮ ಸುತ್ತಮುತ್ತಲಿನ ವಾತಾವರಣವನ್ನ ನೋಡುತ್ತೇನೆ. ಹಾಗಾದ್ರೆ ಅತೀ ಎತ್ತರ ಇರುವ ಮನುಷ್ಯನಿಗೆ ಈ ಜಗತ್ತು ಯಾವ ರೀತಿ ಕಾಣುತ್ತಿರಬಹುದು..? ಅವರ ದೃಷ್ಟಿಯಲ್ಲಿ ನಾವೆಲ್ಲ Read more…

ಅದೃಷ್ಟ ಅಂದ್ರೆ ಇದಪ್ಪಾ…! ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್​ ಸವಾರ

ಅದೃಷ್ಟವೊಂದು ಜೊತೆಲಿದ್ದರೆ ಸಾವಿನ ದವಡೆಯಿಂದ ಬೇಕಿದ್ದರೂ ಪಾರಾಗಿಬಿಡಬಹುದು..! ಇಷ್ಟಕ್ಕೂ ಈ ಮಾತನ್ನ ಇಲ್ಲಿ ಹೇಳ್ತಿರೋದಕ್ಕೆ ಕಾರಣ ಸಹ ಇದೆ. ವಿಯೆಟ್ನಾಂನಲ್ಲಿ ನಡೆದ ಮೈ ಝುಂ ಎನ್ನಿಸುವ ಘಟನೆಯೊಂದು ಸೋಶಿಯಲ್​ Read more…

23 ವರ್ಷದ ಯುವಕನಿಗೆ 60 ರ ವೃದ್ದೆ ಮೇಲೆ ಪ್ರೀತಿ…! ಟ್ರೋಲಿಗರ ಪ್ರಶ್ನೆಗೆ ಜೋಡಿಯಿಂದ ಖಡಕ್‌ ಉತ್ತರ

ನಮ್ಮಿಬ್ಬರ ನಡುವಿನ ವಯಸ್ಸಿನಲ್ಲಿ 37 ವರ್ಷಗಳ ಅಂತರವಿದ್ದರೂ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಪ್ರೇಮಿಗಳಿಬ್ಬರು ಹೇಳಿಕೊಂಡಿದ್ದು ಈ ಮೂಲಕ ಟ್ರೋಲಿಗರ ಬಾಯಿಯನ್ನ ಮುಚ್ಚಿಸಿದ್ದಾರೆ.‌ ಅಮೆರಿಕ ಮೂಲದ 23 ವರ್ಷದ Read more…

ತಿಂಡಿ ಖರೀದಿಸಲು ವಿಮಾನದಲ್ಲಿ ಹೊರಟ ಸ್ನೇಹಿತರಿಗೆ ಆಗಿದ್ದೇನು…?

ತಮ್ಮಿಷ್ಟದ ಆಹಾರವನ್ನ ತಿನ್ನಬೇಕು ಅಂತಾ ಸಣ್ಣ ವಿಮಾನದಲ್ಲಿ ಹೊರಟ ವ್ಯಕ್ತಿಗಳಿಬ್ಬರು ಬಾರೀ ಬೆಲೆಯನ್ನೇ ತೆತ್ತಿದ್ದಾರೆ. ಫ್ಲೋರಿಡಾದ ಇಬ್ಬರು ವ್ಯಕ್ತಿಗಳು ಖಾಸಗಿ ವಿಮಾನದಲ್ಲಿ ಪ್ರಸಿದ್ಧ ಟಾಕೋ ಸ್ಟಾಲ್​ಗೆ ಭೇಟಿ ನೀಡುವವರಿದ್ದರು. Read more…

ಭಾವಿ ಅಳಿಯನ ಸಂಪಾದನೆ ತಿಳಿದುಕೊಳ್ಳಲು ಅತ್ತೆ – ಮಾವನಿಂದ ಹೈಡ್ರಾಮಾ…!

ತಾನು ಎಷ್ಟು ಸಂಪಾದನೆ ಮಾಡೋದನ್ನ ತಿಳಿದುಕೊಳ್ಳಬೇಕೆಂಬ ಕೆಟ್ಟ ಕುತೂಹಲಕ್ಕೆ ಬಿದ್ದ ನನ್ನ ಅತ್ತೆ ಮಾವ ನನ್ನನ್ನ ಕೋಣೆಯಲ್ಲಿ ಕೂಡಿ ಹಾಕಿದ್ದರು ಎಂದು ವ್ಯಕ್ತಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಆರೋಪ ಮಾಡಿದ್ದಾನೆ. Read more…

ಕಳವು ಮಾಡಲಾಗಿದ್ದ ಪುರಾತನ ಹಿಂದೂ ಕಲಾಕೃತಿಗಳನ್ನ ಹಿಂದಿರುಗಿಸಿದ ಅಮೆರಿಕ

ಕಳ್ಳಸಾಗಣೆ ಮಾಡಲಾಗಿದ್ದ ಪುರಾತನ ಕಲಾಕೃತಿಗಳನ್ನ ವಾಪಸ್ ಪಡೆಯಲು ನ್ಯೂಯಾರ್ಕ್​ ತನಿಖಾಧಿಕಾರಿಗಳು ನಡೆಸಿದ ಹಲವು ವರ್ಷಗಳ ಪ್ರಯತ್ನದ ಫಲವಾಗಿ ಹಿಂದೂ ಹಾಗೂ ಬೌದ್ಧಿಸಂಗೆ ಸಂಬಂಧಿಸಿದ 27ಕ್ಕೂ ಅಧಿಕ ಪುರಾತನ ಕಲಾಕೃತಿಗಳನ್ನ Read more…

BREAKING: ವಂಚಕ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಗೆ ಬಿಗ್ ಶಾಕ್; ಜಾಮೀನು ಅರ್ಜಿ ವಜಾಗೊಳಿಸಿದ ಡೊಮಿನಿಕಾ ಕೋರ್ಟ್

ನವದೆಹಲಿ: ವಿದೇಶಕ್ಕೆ ಪರಾರಿಯಾಗಿರುವ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಜಾಮೀನು ಅರ್ಜಿಯನ್ನು ಡೊಮಿನಿಕಾ ಕೋರ್ಟ್ ವಜಾಗೊಳಿಸಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,500 ಕೋಟಿ ರೂಪಾಯಿ ವಂಚನೆ ಮಾಡಿ Read more…

ಕೊರೊನಾ ಲಸಿಕೆ ಸ್ವೀಕರಿಸುವವರ ಬಗ್ಗೆ ಅಧ್ಯಯನದಲ್ಲಿ ಬಯಲಾಯ್ತು ಮಹತ್ವದ ಮಾಹಿತಿ

ಕಿಂಗ್​ ಜಾರ್ಜ್ಸ್​ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ 989 ಆರೋಗ್ಯ ಕಾರ್ಯಕರ್ತರು ಹಾಗೂ 500 ಪ್ಲಾಸ್ಮಾ ದಾನಿಗಳ ಮೇಲೆ ನಡೆಸಲಾದ ಅಧ್ಯಯನದಲ್ಲಿ ಕೊರೊನಾ ಲಸಿಕೆ ಪಡೆದ ಬಳಿಕ ದೇಹದಲ್ಲಿ ಉತ್ಪತ್ತಿಯಾಗುವ ಆಂಟಿಬಾಡಿಗಳು Read more…

ನಕಲಿ ʼಅಶ್ಲೀಲತೆʼ ಸಾಂಕ್ರಾಮಿಕವಾಗಬಹುದು…! ತಜ್ಞರ ಎಚ್ಚರಿಕೆ

ಡೀಪ್ ಫೇಕ್ ಅಶ್ಲೀಲತೆ(Deepfake pornography) ಸಾಂಕ್ರಾಮಿಕವಾಗಬಹುದಾದ ಸಾಧ್ಯತೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಪ್ರಮುಖ ಕಾನೂನು ತಜ್ಞರು ಲೈಂಗಿಕ ಕಿರುಕುಳದ ಸಾಂಕ್ರಾಮಿಕದ ಬಗ್ಗೆ ಎಚ್ಚರಿಕೆ ನೀಡಿದ್ದು, ಜನರ ಮುಖದ Read more…

ವೈಯಕ್ತಿಕ ಮಾಹಿತಿಗಳನ್ನ ಹಂಚಿಕೊಳ್ಳುವ ಮುನ್ನ ಈ ಸುದ್ದಿ ಓದಿ…!

ಮಹತ್ವದ ದಾಖಲೆಗಳನ್ನ ಯಾರಿಗಾದರೂ ಇ ಮೇಲ್​ ಮಾಡುವಾಗ ಕೊಂಚ ಜಾಗರೂಕರಾಗಿ ಇರೋದು ಒಳಿತು. ಏಕೆಂದರೆ ಕೊಂಚ ಯಾಮಾರಿದ್ರೂ ಗೌಪ್ಯ ಮಾಹಿತಿ ಬೇರೆಯವರ ಇ ಮೇಲ್​ ಹೋಗುವ ಸಾಧ್ಯತೆ ಇರುತ್ತದೆ. Read more…

ವರ್ಷದೊಳಗೆ 1.5 ದಶಲಕ್ಷ ಪುಶ್‌-ಅಪ್ ಮಾಡಿ ವಿಶ್ವದಾಖಲೆ…!

ಅಮೆರಿಕದ ವಿಸ್ಕಾನ್ಸಿನ್‌ನ ವ್ಯಕ್ತಿಯೊಬ್ಬರು ಉತ್ತಮ ಕಾರ್ಯವೊಂದಕ್ಕೆ ನಿಧಿ ಸಂಗ್ರಹಣೆ ಮಾಡಲೆಂದು ಅಸಾಧಾರಣವಾದ ವ್ಯಾಯಾಮವೊಂದರಲ್ಲಿ ಮಾಡಲಾಗಿದ್ದ ವಿಶ್ವದಾಖಲೆಯನ್ನು ಮುರಿದಿದ್ದಾರೆ. ನೇಟ್‌ ಕರ‍್ರೋಲ್ ಹೆಸರಿನ ಈ ವ್ಯಕ್ತಿ ಒಂದು ವರ್ಷದಲ್ಲಿ ಅತಿ Read more…

ʼಸೆಕ್ಸ್ ಟ್ರಾಫಿಕಿಂಗ್ʼ ಗೆ ವೇದಿಕೆಯಾಯ್ತಾ ಫೇಸ್ಬುಕ್…? ವರದಿಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ಮಾನವ ಕಳ್ಳ ಸಾಗಣೆ ಕುರಿತ ಅಧ್ಯಯನ ನಡೆಸುವ ಸಂಸ್ಥೆಯು ಹೊಸ ವರದಿಯೊಂದನ್ನು ಪ್ರಕಟಿಸಿದ್ದು ಇದರ ಪ್ರಕಾರ, ಅಮೆರಿಕದಲ್ಲಿ ಲೈಂಗಿಕ ಕಿರುಕುಳಕ್ಕೆ ಪ್ರಮುಖ ಬಳಕೆ ಮಾಡುವ ಸಾಮಾಜಿಕ ಮಾಧ್ಯಮ ಫೇಸ್​ಬುಕ್​ Read more…

ಲಸಿಕೆ ನೋಡುತ್ತಲೇ ಕುಸಿದುಬಿದ್ದ ಬ್ರೆಜಿಲ್ ವ್ಯಕ್ತಿ….!

ಬಹಳಷ್ಟು ಜನರಿಗೆ ಚುಚ್ಚುಮದ್ದು ಎಂದರೆ ಭಾರೀ ಭಯ. ಇಂಥ ಮಂದಿ ಚುಚ್ಚುಮದ್ದು ತೆಗೆದುಕೊಳ್ಳುವುದನ್ನು ಕಂಡು ನಕ್ಕು ನಕ್ಕು ಎಂಜಾಯ್ ಮಾಡುವ ಸಾಕಷ್ಟು ಮಂದಿಯನ್ನು ಕಂಡಿದ್ದೇವೆ. ಬ್ರೆಜಿಲ್‌ನ ಸಾವೋ ಪೌಲೋದ Read more…

ಹೊಸ ಕೆಲಸ ಸಿಕ್ಕಿತು ಎಂದು ಹೇಳಿದ ಪುತ್ರಿಗೆ ಭರ್ಜರಿ ಕೌಂಟರ್​ ಕೊಟ್ಟ ತಂದೆ..! ಟ್ವೀಟ್​​ ವೈರಲ್​

ಪೋಷಕರನ್ನ ತೃಪ್ತಿ ಪಡಿಸೋದು ಅಂದರೆ ಸುಲಭದ ಕೆಲಸವಂತೂ ಅಲ್ಲವೇ ಅಲ್ಲ. ಇದೇ ರೀತಿ ಹೊಸ ಕೆಲಸವೊಂದಕ್ಕೆ ಸೇರಿದ ಯುವತಿ ಫ್ಯಾಮಿಲಿ ಗ್ರೂಪ್​​ನಲ್ಲಿ ಈ ಖುಷಿಯ ವಿಚಾರವನ್ನ ಶೇರ್​ ಮಾಡಿದ್ದಳು. Read more…

ಮನುಷ್ಯನ ಮಲದಲ್ಲಿ ಬರೋಬ್ಬರಿ 1000 ವರ್ಷ ಹಿಂದಿನ ಕೋಳಿ ಮೊಟ್ಟೆ ಪತ್ತೆ…!

ಮನುಷ್ಯನ ಮಲದಲ್ಲಿ ರಕ್ಷಿಸಲಾಗಿದ್ದ ಬರೋಬ್ಬರಿ 1000 ವರ್ಷದ ಹಿಂದಿನ ಕೋಳಿ ಮೊಟ್ಟೆಯನ್ನ ಪತ್ತೆ ಮಾಡುವಲ್ಲಿ ಇಸ್ರೇಲ್​ ಪುರಾತತ್ವ ಶಾಸ್ತ್ರಜ್ಞರು ಯಶಸ್ವಿಯಾಗಿದ್ದಾರೆ. ಯಾವ್ನೆಯಲ್ಲಿ ಇಸ್ರೆಲ್​ ಆಂಟಿಕ್ವಿಟೀಸ್​ ಅಥಾರಿಟಿ (ಐಎಎ) ನಡೆಸಿದ Read more…

ಗೂಗಲ್ ಮ್ಯಾಪ್ಸ್‌ ಕ್ಯಾಮೆರಾದಲ್ಲಿ ಸೆರೆಯಾಯ್ತು ಗೆಳೆಯರ ಚೇಷ್ಟೆ

ಗೂಗಲ್ ಮ್ಯಾಪ್ಸ್‌ ಅತ್ಯಂತ ಹೆಚ್ಚು ಬಳಸಲ್ಪಟ್ಟ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ನಿಮ್ಮ ಲೊಕೇಶನ್‌ನ ಟ್ರ‍್ಯಾಕ್ ಹಿಡಿದುಕೊಂಡು, ನೀವು ಹೋಗಬೇಕಾದ ಜಾಗದ ದಿಕ್ಕುಗಳನ್ನು ತೋರುವ ಈ ಅಪ್ಲಿಕೇಶನ್, ಅಲ್ಲಿಗೆ ತಲುಪಲು ಹಿಡಿಯುವ Read more…

ಜೀವಿತಾವಧಿಯಲ್ಲಿ ಎಷ್ಟು ಶಬ್ಧ ಮಾತನಾಡ್ತಿರಾ ಗೊತ್ತಾ…? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಬೆಳಿಗ್ಗೆ ಕಣ್ಣು ತೆರೆದ ನಂತ್ರ ರಾತ್ರಿ ಮಲಗುವವರೆಗೆ ಒಂದಲ್ಲ ಒಂದು ವಿಷ್ಯದ ಬಗ್ಗೆ ನಾವು ಮಾತನಾಡ್ತಿರುತ್ತೇವೆ. ಕುಟುಂಬದ ಜೊತೆ, ಸ್ನೇಹಿತರ ಜೊತೆ, ಗ್ರಾಹಕರ ಜೊತೆ, ಸಹೋದ್ಯೋಗಿಗಳ ಜೊತೆ ಮಾತನಾಡ್ತಿರುತ್ತೇವೆ. Read more…

1 ಸ್ಟಾರ್​ ರೇಟಿಂಗ್​ ಕೊಟ್ಟ ಗ್ರಾಹಕಿಗೆ ಟ್ವಿಟರ್​ನಲ್ಲೇ ಬಾರ್​ ಮಾಲೀಕನ ಟಾಂಗ್…!

ದೊಡ್ಡ ದೊಡ್ಡ ಬಾರ್​ ಹಾಗೂ ರೆಸ್ಟಾರೆಂಟ್​ಗಳಿಗೆ ಭೇಟಿ ನೀಡಿದ ಬಳಿಕ ನಿಮಗೆ ಆ ಸ್ಥಳ ಇಷ್ಟವಾದಲ್ಲಿ ಅಥವಾ ಇಷ್ಟವಾಗದೇ ಹೋದಲ್ಲಿ ನಿಮ್ಮ ಅಭಿಪ್ರಾಯವನ್ನ ಹೊರಹಾಕಲು ಗೂಗಲ್​ನಲ್ಲಿ ಅವಕಾಶ ಇರುತ್ತದೆ. Read more…

ರಕ್ತ ಹೆಪ್ಪುಗಟ್ಟುವಿಕೆ ಭಯದಲ್ಲಿ ಕೊರೊನಾ ಲಸಿಕೆ ತೆಗೆದುಕೊಳ್ಳಲು ಹಿಂಜರಿಯಬೇಡಿ: ತಜ್ಞರ ಮಹತ್ವದ ಸಲಹೆ

ಕೊರೊನಾ ಲಸಿಕೆ ಬಗ್ಗೆ ಈಗ್ಲೂ ವದಂತಿಗಳಿವೆ. ಕೊರೊನಾ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಡುತ್ತೆ ಎಂಬ ವದಂತಿಯಿದೆ. ಈ ವದಂತಿ ನಂಬಿ ಲಸಿಕೆ ಹಾಕಿಕೊಳ್ಳದೆ ಹೋದಲ್ಲಿ ಸಮಸ್ಯೆ ಎದುರಾಗಲಿದೆ Read more…

BIG NEWS: ಭಾರತದ ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆಗೆ ಅಮೆರಿಕ ನಕಾರ

ನವದೆಹಲಿ: ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್(FDA) ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆ ತಿರಸ್ಕರಿಸಿದೆ. ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್(FDA)ನ ಲಸಿಕೆಯ ತುರ್ತು Read more…

ಪ್ರೇಮಿಗಳ ಅದ್ಭುತ ಕ್ಷಣಕ್ಕೆ ಸಾಕ್ಷಿಯಾದ ನೀರಾನೆ: ನೆಟ್ಟಿಗರು ಫಿದಾ

ಕೊರೊನಾದಿಂದಾಗಿ ಅನೇಕ ಆರ್ಥಿಕ ಚಟುವಟಿಕೆಗಳಿಗೆ ಬ್ರೇಕ್​ ಬಿದ್ದಿದೆ. ಆದರೆ ಎಂತಹ ಡೆಡ್ಲಿ ವೈರಸ್​ಗೂ ಪ್ರೇಮ ನಿವೇದನೆ ಮಾಡಿಕೊಳ್ಳೋದನ್ನ ತಪ್ಪಿಸೋಕೆ ಸಾಧ್ಯವಾಗಿಲ್ಲ. ದಿ ಫ್ಯಾಮಿಲಿ ಮ್ಯಾನ್‌ ನ ’ಚೆಲ್ಲಮ್ ಸರ್‌’ Read more…

ಈ ದೇಶದಲ್ಲಿ ಕೊರೊನಾ ಲಸಿಕೆ ಪಡೆದವರಿಗೆ ಸಿಗುತ್ತೆ ಕೋಟಿ ಮೌಲ್ಯದ ಉಡುಗೊರೆ..!

ಕೊರೊನಾ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿದೆ. ಭಾರತದಂತೆಯೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಕೊರೊನಾ ಲಸಿಕೆ ಅಭಿಯಾನವನ್ನ ನಡೆಸಲಾಗ್ತಾ ಇದೆ. ಇದೇ ರೀತಿ ಸರಿ ಸುಮಾರು 75 ಲಕ್ಷ ಜನಸಂಖ್ಯೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...