alex Certify ಪ್ರೇಮಿಗಳ ಅದ್ಭುತ ಕ್ಷಣಕ್ಕೆ ಸಾಕ್ಷಿಯಾದ ನೀರಾನೆ: ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರೇಮಿಗಳ ಅದ್ಭುತ ಕ್ಷಣಕ್ಕೆ ಸಾಕ್ಷಿಯಾದ ನೀರಾನೆ: ನೆಟ್ಟಿಗರು ಫಿದಾ

ಕೊರೊನಾದಿಂದಾಗಿ ಅನೇಕ ಆರ್ಥಿಕ ಚಟುವಟಿಕೆಗಳಿಗೆ ಬ್ರೇಕ್​ ಬಿದ್ದಿದೆ. ಆದರೆ ಎಂತಹ ಡೆಡ್ಲಿ ವೈರಸ್​ಗೂ ಪ್ರೇಮ ನಿವೇದನೆ ಮಾಡಿಕೊಳ್ಳೋದನ್ನ ತಪ್ಪಿಸೋಕೆ ಸಾಧ್ಯವಾಗಿಲ್ಲ.

ದಿ ಫ್ಯಾಮಿಲಿ ಮ್ಯಾನ್‌ ನ ’ಚೆಲ್ಲಮ್ ಸರ್‌’ ಮೀಮ್‌ ಬಳಸಿಕೊಂಡ ಯುಪಿ ಪೊಲೀಸ್

ಅದ್ದೂರಿಯಾಗಿ ಅಲ್ಲದೇ ಇದ್ದರೂ ಸಹ ಪ್ರೇಮಿಗಳು ಸಿಂಪಲ್​ ಆಗಿಯೇ ತಮ್ಮ ಪ್ರೀತಿ ಪಾತ್ರರ ಜೊತೆ ಕಾಲ ಕಳೆಯುತ್ತಿದ್ದಾರೆ.
ಇದೇ ರೀತಿ ಅಮೆರಿಕದ ಸಿನ್ಸಿನ್ನಾಟಿ ಮೃಗಾಲಯದಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಗೆ ಉಂಗುರವನ್ನ ನೀಡಿ ಪ್ರೇಮ ನಿವೇದನೆ ಮಾಡಿದ್ದಾನೆ. ಈ ಸುಂದರ ಕ್ಷಣವನ್ನ ಫೋಟೋದ ಮೂಲಕ ಸೆರೆ ಹಿಡಿಲಾಯಿತು. ಆದರೆ ಈ ಫೋಟೋ ನೋಡಿದಾಗ ಆ ಕ್ಷಣಕ್ಕೆ ಈ ಪ್ರೇಮಿಗಳು ಮಾತ್ರವಲ್ಲದೇ ಇನ್ನೊಂದು ಜೀವಿಯೂ ಸಾಕ್ಷಿಯಾಗಿದೆ ಅನ್ನೋದು ತಿಳಿದುಬಂದಿದೆ.

ಉದ್ಯೋಗಿಗಳಿಗೆ ತಿಳಿದಿರಲಿ ಪಿಎಫ್ ಕುರಿತ ಈ 5 ಮಾಹಿತಿ

ಈ ಫೋಟೋದಲ್ಲಿ ಯುವಕ ಮೊಣಕಾಲಲ್ಲಿ ನಿಂತು ಪ್ರೇಮ ನಿವೇದನೆ ಮಾಡುತ್ತಿದ್ದರೆ ಯುವತಿ ಆತನ ಎದುರು ನಿಂತಿದ್ದಾಳೆ. ಇವರಿಬ್ಬರ ಮಧ್ಯೆ ನೀರಾನೆಯೊಂದು ಇರೋದನ್ನ ನೀವು ಕಾಣಬಹುದಾಗಿದೆ. ಈ ಫೋಟೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಲಾಗಿದ್ದು ನೆಟ್ಟಿಗರು ಇದಕ್ಕಿಂತ ವಿಶೇಷ ಪ್ರಪೋಸಲ್​ ಇನ್ನೊಂದು ಇರಲಿಕ್ಕಿಲ್ಲ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...