alex Certify ಬೆನ್ನ ಮೇಲೆ ಮರಿಗಳನ್ನು ಹೊತ್ತ ಹಂಸದ ಫೋಟೋ – ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆನ್ನ ಮೇಲೆ ಮರಿಗಳನ್ನು ಹೊತ್ತ ಹಂಸದ ಫೋಟೋ – ವಿಡಿಯೋ ವೈರಲ್

ಹಂಸವೊಂದು ತನ್ನ ಮರಿಗಳನ್ನು ಬೆನ್ನ ಮೇಲೆ ಹೊತ್ತುಕೊಂಡು ಹೋಗುತ್ತಿರುವ ಚಿತ್ರಗಳು ವೈರಲ್ ಆಗಿವೆ. ಈ ಮರಿಗಳ ತಾಯಿ ತೀರಿಹೋದ ಬಳಿಕ ಈ ಗಂಡು ಹಂಸವೇ ತನ್ನ ಮರಿಗಳನ್ನು ನೋಡಿಕೊಳ್ಳುತ್ತಿದೆ.

ಛಾಯಾಗ್ರಾಹಕ ಮ್ಯಾಥ್ಯೂ ರೈಫ್ಮನ್ ಸೆರೆ ಹಿಡಿದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹತ್ತು ದಿನಗಳ ಹಿಂದಷ್ಟೇ ತನ್ನ ಸಂಗಾತಿಯನ್ನು ಕಳೆದುಕೊಂಡ ಈ ಹಂಸ ಖುದ್ದು ತಾನೇ ಮರಿಗಳನ್ನು ಸಾಕಿ ಸಲಹುತ್ತಿದೆ.

ಕಲಾಗ್ರಾಮದಲ್ಲಿಂದು ಸಕಲ ಸರ್ಕಾರಿ ಗೌರವದೊಂದಿಗೆ ಸಿದ್ಧಲಿಂಗಯ್ಯ ಅಂತ್ಯಕ್ರಿಯೆ

ಒಮ್ಮೆ ಪ್ರೇಮಾಂಕುರವಾದರೆ ಜೀವನದುದ್ದಕ್ಕೂ ಜೊತೆಯಲ್ಲೇ ಇರುವ ಹಂಸಗಳ ಪ್ರೇಮ ಕಥೆಯ ಉಲ್ಲೇಖಗಳು ಸಾಕಷ್ಟು ಇವೆ.

ಮನೆ ಇಲ್ಲದ ಬಡವರಿಗೆ ಸಿಹಿ ಸುದ್ದಿ, ಎಲ್ಲಾ ಅರ್ಹರಿಗೆ ಮನೆ ಒದಗಿಸಲು ಸಿಎಂ ಯಡಿಯೂರಪ್ಪ ಸೂಚನೆ

ಆರು ಆರೋಗ್ಯವಂತ ಮರಿಗಳಿಗೆ ಜನ್ಮಕೊಟ್ಟ ಬೆನ್ನಿಗೇ ಅನಾರೋಗ್ಯದಿಂದ ತಾಯಿ ಹಂಸ ಮೃತಪಟ್ಟಿದೆ. ಆಗಿನಿಂದ ತಂದೆ ಹಂಸವು ಈ ಪುಟಾಣಿಗಳ ಪಾಲನೆ ಮಾಡುತ್ತಿದೆ ಎಂದು ರೈಫ್ಮನ್ ತಮ್ಮ ಪೋಸ್ಟ್ ಮೂಲಕ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...