alex Certify India | Kannada Dunia | Kannada News | Karnataka News | India News - Part 761
ಕನ್ನಡ ದುನಿಯಾ
    Dailyhunt JioNews

Kannada Duniya

ಗೇಟ್​ ತೆಗೆಯಲು ತಡ ಮಾಡಿದ್ದಕ್ಕೆ ಸೆಕ್ಯುರಿಟಿ ಗಾರ್ಡ್​ಗೆ ಮಹಿಳೆಯಿಂದ ಕಪಾಳಮೋಕ್ಷ

ತಡವಾಗಿ ಗೇಟ್​ ತೆರೆದಿದ್ದಕ್ಕಾಗಿ ನೋಯ್ಡಾ ಸೊಸೈಟಿಯ ಸೆಕ್ಯುರಿಟಿ ಗಾರ್ಡ್​ ಮೇಲೆ ದೌರ್ಜನ್ಯ ಎಸಗಿದ ಮಹಿಳೆಯೊಬ್ಬರನ್ನು ಬಂಧಿಸಿದ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಅಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಹೊಸ Read more…

BIG BREAKING: ಜ್ಞಾನವಾಪಿ ಮಸೀದಿ ಪ್ರಕರಣ ಕುರಿತಂತೆ ಮಹತ್ವದ ತೀರ್ಮಾನ; ವಿಚಾರಣೆ ಕೈಗೆತ್ತಿಕೊಳ್ಳಲು ನ್ಯಾಯಾಲಯದ ಸಮ್ಮತಿ

ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಾರಣಾಸಿ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದ್ದು, ವಿಚಾರಣೆ ನಡೆಸದಂತೆ ತಡೆಕೋರಿ ಅರ್ಜಿ ಸಲ್ಲಿಸಿದ್ದ ಮುಸ್ಲಿಂ ರ ಮನವಿಯನ್ನು ತಿರಸ್ಕರಿಸಿದೆ. ಈ ಮೂಲಕ ಪೂಜೆಗೆ ಅವಕಾಶ Read more…

ಪರೀಕ್ಷೆ ಎದುರಿಸುತ್ತಿದ್ದಾರಾ ಮೋದಿ – ಧೋನಿ ? ಅಡ್ಮಿಟ್​ ಕಾರ್ಡ್​ಗಳು ವೈರಲ್​

ಬಿಹಾರದ ದರ್ಭಾಂಗದಲ್ಲಿರುವ ಲಲಿತ್​ ನಾರಾಯಣ ಮಿಥಿಲಾ ವಿಶ್ವವಿದ್ಯಾಲಯದ ವಾರ್ಷಿಕ ಪರೀಕ್ಷೆಗಳ ಪ್ರವೇಶ ಪತ್ರಗಳಲ್ಲಿ ನಿಜವಾದ ವಿದ್ಯಾರ್ಥಿಗಳ ಬದಲಿಗೆ ಪ್ರಧಾನಿ ನರೇಂದ್ರ ಮೋದಿ, ಬಿಹಾರ ರಾಜ್ಯಪಾಲ ಫಗು ಚೌಹಾಣ್​, ಕಾಂಗ್ರೆಸ್​ Read more…

Shocking: ಕ್ಲಿನಿಕ್​ ತಡವಾಗಿ ತೆರೆದಿದ್ದಕ್ಕೆ ವೈದ್ಯರ ಮೇಲೆ ಹಲ್ಲೆ; ಆಘಾತಕಾರಿ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ಮಹಾರಾಷ್ಟ್ರದ ಬಾರಾಮತಿಯಲ್ಲಿ ವೈದ್ಯರು ಕ್ಲಿನಿಕ್​ ಬಾಗಿಲು ತೆರೆದಿದ್ದು ತಡವಾಗಿದ್ದಕ್ಕೆ ಆ ಡಾಕ್ಟರ್​ ಮತ್ತು ಅವರ ಮಗನನ್ನು ಜನರ ಗುಂಪೊಂದು ಥಳಿಸಿದೆ. ಹಲ್ಲೆ ನಡೆಸಿರುವ ಸಂದರ್ಭ ಸಿಸಿ ಟಿವಿ ದೃಶ್ಯಗಳಲ್ಲಿ Read more…

ಪರೀಕ್ಷೆ ಬರೆಯುವ ಹಠ; ಸಹೋದರರ ನೆರವಿನಿಂದ ತುಂಬಿ ಹರಿವ ನದಿ ದಾಟಿದ ಯುವತಿ

ದೇಶದ ವಿವಿಧ ಕಡೆ ನಿರೀಕ್ಷೆಗೂ ಮೀರಿ ಮಳೆ ಬರುತ್ತಿರುವುದರಿಂದ ಪ್ರವಾಹ ಭೀತಿ ಎದುರಾಗಿದೆ. ಜನಜೀವನ ಅಸ್ತವ್ಯಸ್ತವಾಗಿದೆ. ಆಂಧ್ರದ ಒಂದು ಘಟನೆಯಲ್ಲಿ ಪರೀಕ್ಷೆ ಎದುರಿಸಲೇಬೇಕೆಂಬ ಹಠದಿಂದ ವಿದ್ಯಾರ್ಥಿನಿಯೊಬ್ಬರು ಕುಟುಂಬ ಸದಸ್ಯರ Read more…

21 ವರ್ಷಗಳ ಬಳಿಕ ಈಡೇರಿದ ಸಂಕಲ್ಪ; ಎರಡು ದಶಕಗಳ ನಂತರ ಗಡ್ಡ ಬೋಳಿಸಿಕೊಂಡಿದ್ದಾನೆ ಈತ….!

ಛತ್ತೀಸ್‌ಗಢದಲ್ಲಿ ವ್ಯಕ್ತಿಯೊಬ್ಬ ವಿಶಿಷ್ಟ ಸಂಕಲ್ಪದೊಂದಿಗೆ ಕಳೆದ 21 ವರ್ಷಗಳಿಂದ ಗಡ್ಡ ಬೋಳಿಸಿಕೊಂಡಿರಲಿಲ್ಲ. ಮನೇಂದ್ರಗಢ-ಚಿರ್ಮಿರಿ-ಭಾರತ್‌ಪುರ (ಎಂಸಿಬಿ)ಯನ್ನು ಹೊಸ ಜಿಲ್ಲೆ ಮಾಡಬೇಕು ಎಂಬುದು ಆತನ ಉದ್ದೇಶವಾಗಿತ್ತು. ಕೊನೆಗೂ ಛತ್ತೀಸ್‌ಗಢ ಸರ್ಕಾರ ಎಂವಿಸಿಯನ್ನು Read more…

ನಿಂತಿದ್ದ ಟ್ರಕ್ ಗೆ ಬಸ್ ಡಿಕ್ಕಿ: ಭೀಕರ ಅಪಘಾತದಲ್ಲಿ 7 ಜನ ಸಾವು

ಕೊರ್ಬಾ: ಛತ್ತೀಸ್‌ ಗಢದ ಕೊರ್ಬಾ ಜಿಲ್ಲೆಯಲ್ಲಿ ಸೋಮವಾರ ನಿಂತಿದ್ದ ಟ್ರಕ್‌ ಗೆ ಬಸ್ ಡಿಕ್ಕಿ ಹೊಡೆದು 7 ಜನರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು Read more…

ಸಿಡಿಲು ಬಡಿದು 7 ಮಂದಿ ಸಾವು, 4 ಮಂದಿ ಗಾಯ

ರಾಜಸ್ಥಾನದ ಜಲಾವರ್ ಮತ್ತು ಉದಯಪುರ ಜಿಲ್ಲೆಗಳಲ್ಲಿ ಭಾನುವಾರ ಸಿಡಿಲು ಬಡಿದು 7 ಮಂದಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ರಾಜ್ಯದ ಪೂರ್ವ ಭಾಗಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗಿದೆ. ಅಸ್ನಾವರ್, Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ; ಮತ್ತೆ 5000 ಕ್ಕೂ ಅಧಿಕ ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ ಮತ್ತೆ 5,221 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.ಈ ಮೂಲಕ ಕಳೆದ ಎರಡು ದಿನಗಳಿಂದ ಪ್ರತಿದಿನ Read more…

Viral Video| ಗೇಟ್ ಹಾಕಿದ್ದರೂ ರೈಲು ಹಳಿ ದಾಟಲು ಹೋದ ರಿಕ್ಷಾ ಚಾಲಕ; ಕೂದಲೆಳೆ ಅಂತರದಲ್ಲಿ ಸಾವಿನಿಂದ ಬಚಾವ್

ಕೈಗಾಡಿ ರಿಕ್ಷಾ ಎಳೆಯುವ ವ್ಯಕ್ತಿಯೊಬ್ಬ ರೈಲು ಬರುವ ಹಿನ್ನೆಲೆಯಲ್ಲಿ ಗೇಟ್ ಹಾಕಿದ್ದರೂ ಸಹ ನಿರ್ಲಕ್ಷ್ಯದಿಂದ ಹಳಿ ದಾಟಲು ಯತ್ನಿಸಿದ್ದು, ಈ ವೇಳೆ ರೈಲು ಅತಿ ವೇಗವಾಗಿ ಬಂದಿದ್ದು ಅದೃಷ್ಟವಶಾತ್ Read more…

ಮಹಿಳೆಯರ ಸುರಕ್ಷತೆಗೆಂದೇ ರೂಪಿಸಲಾಗಿದೆ ಈ ಬ್ಯಾಗ್; ಬಟನ್ ಪ್ರೆಸ್ ಮಾಡಿದರೆ ಸಿಡಿಯುತ್ತೆ ಗುಂಡು….!

ಬಹುತೇಕ ಮಹಿಳೆಯರು ಒಬ್ಬಂಟಿಯಾಗಿ ಸಂಚರಿಸಲು ಹಿಂದೇಟು ಹಾಕುತ್ತಾರೆ. ಸುರಕ್ಷತೆಯ ಕುರಿತ ಭಯವೇ ಇದಕ್ಕೆ ಕಾರಣ. ಏಕಾಂಗಿಯಾಗಿ ಇರುವ ಮಹಿಳೆಯರು ಕಂಡ ವೇಳೆ ಕಾಮುಕರು ತಮ್ಮ ಕೆಟ್ಟ ದೃಷ್ಟಿ ಬೀರುತ್ತಾರೆ. Read more…

ಎಚ್ಚರ…! ಅನಾಮಧೇಯ ಸಂಖ್ಯೆಯಿಂದ ಬರುತ್ತೆ ಅರೆಬೆತ್ತಲೆ ವಿಡಿಯೋ ಕಾಲ್‌; ಕರೆ ಸ್ವೀಕರಿಸಿದ್ರೆ ಮೋಸ ಹೋಗೋದು ಪಕ್ಕಾ

ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್‌ ಮೂಲಕ ವಂಚನೆ ಮಾಡೋದು ಮಾಮೂಲಿಯಾಗಿಬಿಟ್ಟಿದೆ. ವಂಚಕರು ನಿಮಗೆ ಆನ್‌ಲೈನ್‌ ಮೂಲಕ ಮೋಸ ಮಾಡಲು ನೂರಾರು ಮಾರ್ಗಗಳಿವೆ. ಅವುಗಳಲ್ಲಿ ಲೇಟೆಸ್ಟ್‌ ಅಂದರೆ ವಿಡಿಯೋ ಕಾಲ್‌. ವೀಡಿಯೊ Read more…

ಪ್ರಧಾನಿ ಮೋದಿ ಸ್ವೀಕರಿಸಿದ್ದ 1200 ಉಡುಗೊರೆಗಳ ಹರಾಜು…! ಇಲ್ಲಿದೆ ಅದರ ಮಾಹಿತಿ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಲೆಕ್ಕವಿಲ್ಲದಷ್ಟು ಉಡುಗೊರೆಗಳು ಬರುತ್ತಲೇ ಇರುತ್ತವೆ. ಕ್ರೀಡಾಪಟುಗಳು, ರಾಜಕಾರಣಿಗಳು, ಸಮಾಜದ ವಿವಿಧ ಕ್ಷೇತ್ರಗಳ ಪ್ರಭಾವಿಗಳು ಪ್ರಧಾನಿಗೆ ಉಡುಗೊರೆಯಾಗಿ ನೀಡಿದ 1,200 ಕ್ಕೂ ಹೆಚ್ಚು ವಸ್ತುಗಳನ್ನು Read more…

ಬೆರಗಾಗಿಸುವಂತಿದೆ 5 ಕೆಜಿ ತೂಕದ ಸಿಹಿ ಕುಂಬಳಕಾಯಿಗೆ ಸಿಕ್ಕಿರುವ ಬೆಲೆ….!

ಮಾರುಕಟ್ಟೆಯಲ್ಲಿ 1 ಕೆಜಿ ಸಿಹಿ ಕುಂಬಳ ಕಾಯಿಗೆ ಅಂದಾಜು 40 ರಿಂದ 50 ರೂಪಾಯಿಗಳು ಇರುತ್ತದೆ. ಆದರೆ 5 ಕೆಜಿ ತೂಕದ ಸಿಹಿ ಕುಂಬಳಕಾಯಿ ಒಂದು ದಾಖಲೆ ಮೊತ್ತಕ್ಕೆ Read more…

ತಿರುಪತಿ ತಿಮ್ಮಪ್ಪನ ಹುಂಡಿಗೆ ಒಂದೇ ತಿಂಗಳಲ್ಲಿ ಹರಿದು ಬಂದಿದೆ ದಾಖಲೆಯ ದೇಣಿಗೆ…!

ವಿಶ್ವದ ಅತಿ ಸಿರಿವಂತ ದೇವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ತಿರುಪತಿ ತಿಮ್ಮಪ್ಪನಿಗೆ ಶ್ರಾವಣ ಮಾಸದಲ್ಲಿ ಭಾರಿ ದೇಣಿಗೆ ಹರಿದು ಬಂದಿದೆ. ಆಗಸ್ಟ್ ತಿಂಗಳು ಒಂದರಲ್ಲೇ ಬರೋಬ್ಬರಿ 140.34 ಕೋಟಿ Read more…

BIG NEWS: ನೀಲಿ ಮಿಶ್ರಿತ ಶ್ವೇತ ಶಿಲೆಯಲ್ಲಿ ಶ್ರೀ ರಾಮನ ವಿಗ್ರಹ ಪ್ರತಿಷ್ಠಾಪನೆ

ಉಡುಪಿ: ಆಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರದಲ್ಲಿ ನೀಲಿ ಮಿಶ್ರಿತ ಶ್ವೇತ ಶಿಲೆಯಲ್ಲಿ ವಿಗ್ರಹ ನಿರ್ಮಿಸಿ ಪ್ರತಿಷ್ಠಾಪಿಸಲು ಅಯೋಧ್ಯ ರಾಮ ಜನ್ಮಭೂಮಿ ಟ್ರಸ್ಟ್ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಭವ್ಯ ಶ್ರೀ ರಾಮ Read more…

ವಿದ್ಯುತ್ ಕಂಬಗಳಿಗೆ ಬಡಿದ ಸಿಡಿಲು: ಮೈಝುಮ್ಮೆನ್ನಿಸುವ ವಿಡಿಯೋ ವೈರಲ್

ಹತ್ತು ದಿನಗಳ ಕಾಲ ನಡೆದ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯವನ್ನು ಬಣ್ಣಗಳಿಂದ ಅಲಂಕರಿಸಲಾಗಿತ್ತು. ಹಬ್ಬ ಮುಗಿಯುತ್ತಿದ್ದಂತೆಯೇ ರಾಜ್ಯದ ವಿವಿಧ ನಗರಗಳಲ್ಲಿ ಭಾರಿ ಮಳೆ ಸುರಿದು ಗಣೇಶನ Read more…

ಪೆಟ್ರೋಲ್, ಡೀಸೆಲ್ 15 ರೂ., ಗ್ಯಾಸ್ 150 ರೂ. ಇಳಿಕೆ ಮಾಡಿ: 7 ತಿಂಗಳ ಕನಿಷ್ಟಮಟ್ಟಕ್ಕೆ ತೈಲ ದರ ಕಡಿಮೆಯಾದ್ರೂ ಬೆಲೆ ಇಳಿಸದ ಕೇಂದ್ರದ ವಿರುದ್ಧ ಕಾಂಗ್ರೆಸ್ ಆಕ್ರೋಶ

ನವದೆಹಲಿ: ಇಂಧನ ಬೆಲೆಗಳನ್ನು ಚುನಾವಣಾ ದಿನಾಂಕಗಳಿಂದ ನಿಯಂತ್ರಿಸಲಾಗುತ್ತದೆ ಹೊರತೂ ಜಾಗತಿಕ ದರಗಳಿಂದಲ್ಲ ಎಂದು ತೈಲ ಬೆಲೆಗಳು 7 ತಿಂಗಳ ಕನಿಷ್ಠಕ್ಕೆ ತಲುಪಿದ ನಂತರ ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ Read more…

ದಾರಿ ತಪ್ಪಿದ ಮಹಿಳೆ ಸೋದರ ಮಾವನೊಂದಿಗೆ ಸಂಬಂಧ ಬೆಳೆಸಿ ಘೋರ ಕೃತ್ಯ

ಹೈದರಾಬಾದ್: ಟ್ಯಾಕ್ಸಿ ಚಾಲಕನನ್ನು ಕೊಲೆ ಮಾಡಿದ ಆರೋಪದ ಮೇಲೆ ಹೈದರಾಬಾದ್‌ ನ ರಾಯದುರ್ಗಂ ಪ್ರದೇಶದಲ್ಲಿ ಶನಿವಾರ ಐವರನ್ನು ಬಂಧಿಸಲಾಗಿದೆ. ಮೃತನ ಪತ್ನಿ ಒಳಗೊಂಡ ಗ್ಯಾಂಗ್ ನಾಗಾರ್ಜುನ ಸಾಗರದಲ್ಲಿ ಮುಳುಗಿಸಿ Read more…

BIG NEWS: ಸುಪ್ರೀಂ ಕೋರ್ಟ್ ನಲ್ಲಿ ನಾಳೆ ಸಿಎಎ ವಿರುದ್ಧದ 200 ಕ್ಕೂ ಅಧಿಕ ಪಿಐಎಲ್ ಅರ್ಜಿ ವಿಚಾರಣೆ

ನವದೆಹಲಿ: ವಿವಾದಿತ ಪೌರತ್ವ(ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ಬ್ಯಾಚ್ ಸೇರಿದಂತೆ 200 ಕ್ಕೂ ಹೆಚ್ಚು ಸಾರ್ವಜನಿಕ ಹಿತಾಸಕ್ತಿಗಳನ್ನು ಸುಪ್ರೀಂ ಕೋರ್ಟ್ ನಾಳೆ ಸೋಮವಾರ ವಿಚಾರಣೆ ನಡೆಸಲಿದೆ Read more…

BIG BREAKING: ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇನ್ನಿಲ್ಲ

ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇಹಲೋಕ ತ್ಯಜಿಸಿದ್ದಾರೆ. 99 ವರ್ಷದ ಅವರು ವಯೋ ಸಹಜ ಕಾಯಿಲೆಗಳಿಂದ ವಿಧಿವಶರಾಗಿದ್ದಾರೆ. ಮಧ್ಯ ಪ್ರದೇಶದ ನರಸಿಂಗ್ಪುರನಲ್ಲಿ ಅವರು ಇಹಲೋಕ Read more…

ಬಂಗುಸ್ ವ್ಯಾಲಿಯ ಅದ್ಭುತ ದೃಶ್ಯ ಕಂಡು ನೆಟ್ಟಿಗರಿಗೆ ವಿಸ್ಮಯ

ಕಾಶ್ಮೀರವನ್ನು ಸಾಮಾನ್ಯವಾಗಿ ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಲಾಗುತ್ತದೆ. ಟ್ವಿಟರ್​ನಲ್ಲಿ ವೈರಲ್​ ಆಗುತ್ತಿರುವ ಇತ್ತೀಚಿನ ವಿಡಿಯೊವು ಕಾಶ್ಮೀರದ ನೆಲದ ಸೌಂದರ್ಯವು ಅದರ ಖ್ಯಾತಿಗೆ ಹೇಗೆ ಪೂರಕವಾಗಿದೆ ಎಂಬುದನ್ನು ತೋರಿಸುತ್ತದೆ. Read more…

ಸಂಚಲನ ಮೂಡಿಸಿದ ಹೆಚ್ ಡಿ ಕೆ – ಕೆ ಸಿ ಆರ್ ಭೇಟಿ

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದು ಹೈದರಾಬಾದ್ ನಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದರು. ಈ ಭೇಟಿ ತೆಲಂಗಾಣ ಮುಖ್ಯಮಂತ್ರಿಗಳ ಅಧಿಕೃತ Read more…

ಆದರ್​ ಪೂನಾವಾಲ ಹೆಸರಲ್ಲಿ ಸೈಬರ್​ ವಂಚನೆ, ಒಂದು ಕೋಟಿ ರೂ. ಲಪಟಾಯಿಸಿದ ಖದೀಮರು

ಕೋವಿಡ್​ ಲಸಿಕೆ ಕಾರಣಕ್ಕೆ ಪ್ರಖ್ಯಾತರಾದ ಆದರ್​ ಪೂನಾವಾಲ ಅವರ ಹೆಸರಿನಲ್ಲಿ ಸೈಬರ್​ ವಂಚಕರು ಒಂದು ಕೋಟಿ ರೂ. ವಂಚನೆ ನಡೆಸಿರುವ ಪ್ರಸಂಗ ನಡೆದಿದೆ. ಪುಣೆ ಮೂಲದ ಸೀರಮ್​ ಇನ್​ಸ್ಟಿಟ್ಯೂಟ್​ Read more…

ಭಾರತಕ್ಕೆ ದುರ್ಬಲ ಪ್ರಧಾನಿ – ಖಿಚಡಿ ಸರ್ಕಾರ ಬೇಕು….! ಓವೈಸಿ ವಿವಾದಾತ್ಮಕ ಹೇಳಿಕೆ

ಸದಾ ಒಂದಿಲ್ಲ ಒಂದು ವಿವಾದ ಮಾಡಿಕೊಳ್ಳುವ ಓವೈಸಿ ಈಗ ದೇಶದ ಕುರಿತು ಇನ್ನೊಂದು ಕಿಡಿ ಹೊತ್ತಿಸಿದ್ದಾರೆ. ಆಲ್​ ಇಂಡಿಯಾ ಮಜ್ಲಿಸ್​-ಎ-ಇತ್ತೆಹಾದುಲ್​ ಮುಸ್ಲಿಮೀನ್​ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್​ ಓವೈಸಿ, ಮುಂದಿನ Read more…

ಭಾರತ – ಪಾಕ್​ ವಿಭಜನೆಯಲ್ಲಿ ಬೇರ್ಪಟ್ಟ ಅಣ್ಣ – ತಂಗಿ 75 ವರ್ಷಗಳ ಬಳಿಕ ಪುನರ್​ ಸಮಾಗಮ; ಕಣ್ಣಂಚನ್ನು ತೇವಗೊಳಿಸುತ್ತೆ ಭಾವುಕ ಕ್ಷಣದ ವಿಡಿಯೋ

  ಭಾರತ ಮತ್ತು ಪಾಕಿಸ್ತಾನ ಬೇರ್ಪಟ್ಟ ಸಮಯದಲ್ಲಿ ಬೇರ್ಪಟ್ಟ ಒಂದೇ ಕುಟುಂಬದ ಮಕ್ಕಳು ಬರೋಬ್ಬರಿ 75 ವರ್ಷಗಳ ಬಳಿಕ ಒಂದಾಗಿದ್ದಾರೆ. ಕರ್ತಾರ್​ಪುರದ ಗುರುದ್ವಾರ ದರ್ಬಾರ್​ ಸಾಹಿಬ್​ನಲ್ಲಿ ಪಾಕಿಸ್ತಾನದ ತನ್ನ Read more…

ಇಂಡಿಯಾ ಗೇಟ್​ ನಲ್ಲಿ ಡ್ರೋನ್​ ಶೋ; ಸುಭಾಸ್​ ಚಂದ್ರ ಬೋಸ್​ ಅವರಿಗೆ ಗೌರವ ಸಲ್ಲಿಕೆ

ಎರಡು ವರ್ಷದ ಬಳಿಕ ದೆಹಲಿಯಲ್ಲಿ ಹೊಸದಾಗಿ ನವೀಕರಿಸಿದ ಸೆಂಟ್ರಲ್​ ವಿಸ್ಟಾ ಅವೆನ್ಯೂವನ್ನು ಶುಕ್ರವಾರ ಸಾರ್ವಜನಿಕರಿಗೆ ಮುಕ್ತಗೊಳಿಸಲಾಯಿತು. ಇಂಡಿಯಾ ಗೇಟ್​ ಹುಲ್ಲುಹಾಸುಗಳು ಮತ್ತು ಎರಡು ಕಿಲೋಮೀಟರ್​ ಉದ್ದದ ಕರ್ತವ್ಯ ಪಥ್​ Read more…

ಚಪ್‌ ಚಪ್ಲೀಲಿ ಸಾರ್ವಜನಿಕವಾಗಿ ಬಡಿದಾಟ; ವಿಡಿಯೋ ವೈರಲ್

ಮಹಿಳೆಯರು, ಶಾಲಾ ಬಾಲಕಿಯರು ಅಥವಾ ರಸ್ತೆಯಲ್ಲಿ ಗುಂಪುಗಳ ಹೊಡೆದಾಟಗಳ ಹಲವಾರು ವಿಡಿಯೊಗಳು ಈ ಹಿಂದೆ ವೈರಲ್​ ಆಗಿವೆ. ಇಂತಹ ಆಘಾತಕಾರಿ ಹೊಡೆದಾಟದ ಅಂತಹ ಮತ್ತೊಂದು ವೀಡಿಯೊ ಈಗ ವೈರಲ್​ Read more…

Viral Video: ರೈಲು ಬರುತ್ತಿರುವಾಗಲೇ ಟ್ರ್ಯಾಕ್ ದಾಟುತ್ತಿದ್ದ ಮಹಿಳೆ; ಕೂದಲೆಳೆ ಅಂತರದಲ್ಲಿ ತಪ್ಪಿದೆ ದೊಡ್ಡ ಅನಾಹುತ

ರೈಲು ಹಳಿ ದಾಟುತ್ತಿರುವಾಗ ಜೀವ ಹಾನಿಯಂತಹ ಸಾಕಷ್ಟು ಅನಾಹುತಗಳು ಈಗಾಗಲೇ ಸಂಭವಿಸಿದ್ದರೂ ಸಹ ಜನ, ಜಾಗ್ರತೆ ಮಾತ್ರ ವಹಿಸುತ್ತಿಲ್ಲ. ಇಂತಹ ಪ್ರಕರಣಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದರೂ Read more…

BIG NEWS: ಕರ್ತವ್ಯ ನಿರ್ಲಕ್ಷ್ಯ ತೋರಿದ ಪೊಲೀಸರನ್ನೇ ಲಾಕಪ್ ನಲ್ಲಿರಿಸಿದ ಎಸ್.ಪಿ.

ಕರ್ತವ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪದ ಮೇರೆಗೆ ಜಿಲ್ಲಾ ರಕ್ಷಣಾಧಿಕಾರಿಯೊಬ್ಬರು ಐವರು ಪೊಲೀಸ್ ಸಿಬ್ಬಂದಿಯನ್ನು ಎರಡು ಗಂಟೆಗಳ ಕಾಲ ಲಾಕಪ್ ನಲ್ಲಿರಿಸಿದ್ದ ಘಟನೆ ಬಿಹಾರದಲ್ಲಿ ನಡೆದಿದ್ದು, ಇದರ ವಿಡಿಯೋ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...