alex Certify ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್; 60 ಲಕ್ಷ ಭಾರತೀಯರು ಸೇರಿದಂತೆ 50 ಕೋಟಿ ಮಂದಿಯ ಡೇಟಾ ಮಾರಾಟಕ್ಕೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ಬಳಕೆದಾರರಿಗೆ ಬಿಗ್ ಶಾಕ್; 60 ಲಕ್ಷ ಭಾರತೀಯರು ಸೇರಿದಂತೆ 50 ಕೋಟಿ ಮಂದಿಯ ಡೇಟಾ ಮಾರಾಟಕ್ಕೆ…!

ಸಾಮಾಜಿಕ ಜಾಲತಾಣಗಳು ಇಂದು ಜನ ಜೀವನದ ಅವಿಭಾಜ್ಯ ಅಂಗವಾಗಿವೆ. ಅದರಲ್ಲೂ ವಾಟ್ಸಾಪ್ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದ್ದು ಪ್ರಭಾವಿ ಮಾಧ್ಯಮವಾಗಿದೆ. ಇದೀಗ ಬಂದಿರುವ ವರದಿಯೊಂದು ಬಳಕೆದಾರರ ನಿದ್ದೆಗೆಡಿಸುವಂತಿದೆ.

60 ಲಕ್ಷ ಭಾರತೀಯರು ಸೇರಿದಂತೆ ವಿಶ್ವದ 50 ಕೋಟಿ ಮಂದಿಯ ವೈಯಕ್ತಿಕ ಡೇಟಾವನ್ನು ಹ್ಯಾಕ್ ಮಾಡಲಾಗಿದ್ದು, ಇದನ್ನು ಅತ್ಯಂತ ಕಡಿಮೆ ದರದಲ್ಲಿ ಮಾರಾಟ ಮಾಡಲು ಹ್ಯಾಕರ್ ಗಳು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಸೋರಿಕೆಯಾಗಿರುವ ವೈಯಕ್ತಿಕ ಡೇಟಾಗಳ ಪೈಕಿ ಅತಿ ಹೆಚ್ಚು ಎಂದರೆ 4.5 ಕೋಟಿ ಮಂದಿಯ ಡೇಟಾ ಈಜಿಪ್ಟ್ ಬಳಕೆದಾರರಾಗಿದ್ದರೆ, ಇಟಲಿಯ 3.5 ಕೋಟಿ ಹಾಗೂ ಅಮೆರಿಕಾದ 3.2 ಕೋಟಿ ಬಳಕೆದಾರರ ಡೇಟಾ ಹ್ಯಾಕ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...