alex Certify India | Kannada Dunia | Kannada News | Karnataka News | India News - Part 665
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಶ್ವತ ʼವರ್ಕ್​ ಫ್ರಂ​ ಹೋಮ್ʼ​ ಗೆ ದೇಶದಲ್ಲಿ ಹೆಚ್ಚಿದ ಬೇಡಿಕೆ: ವರದಿಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಹೆಚ್ಚಿನ ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಶಾಶ್ವತವಾಗಿ ʼವರ್ಕ್​ ಫ್ರಂ​ ಹೋಮ್‌ʼ​ ಕೆಲಸವನ್ನೇ ನೀಡುವ ಕಂಪನಿಗಳನ್ನು ಆಯ್ಕೆ ಮಾಡಲು ಬಯಸುತ್ತಿದ್ದಾರೆ ಎಂಬುದು ವರದಿಯೊಂದರಲ್ಲಿ ಬಯಲಾಗಿದೆ. ಕೋವಿಡ್​ ಸಾಂಕ್ರಾಮಿಕದ ಬಳಿಕ ವರ್ಕ್​ ಫ್ರಂ​ Read more…

ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ದ ನಟ ದೀಪ್​ ಸಿಧು ಅಪಘಾತದಲ್ಲಿ ದುರ್ಮರಣ

ಕಳೆದ ವರ್ಷ ಜನವರಿ 26ರ ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ದ ಪ್ರಕರಣದಲ್ಲಿ ಬಂಧಿತನಾಗಿ ಜಾಮೀನಿನ ಮೇಲೆ ಹೊರಗಿದ್ದ ನಟ ದೀಪ್​ ಸಿಧು ರಸ್ತೆ ಅಪಘಾತದಲ್ಲಿ Read more…

BREAKING: ನಿನ್ನೆಗಿಂತ ಶೇ.11 ರಷ್ಟು ಏರಿಕೆಯಾದ ಕೊರೋನಾ ಹೊಸ ಕೇಸ್, ಸಾವಿನ ಸಂಖ್ಯೆಯಲ್ಲೂ ದಿಢೀರ್ ಏರಿಕೆ

ನವದೆಹಲಿ: ದೇಶದಲ್ಲಿ ನಿನ್ನೆಗಿಂತ ಶೇ.11 ರಷ್ಟು ಕೊರೋನಾ ಹೊಸ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. ನಿನ್ನೆ 27,409 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇಂದು 30,615 ಜನರಿಗೆ ಸೋಂಕು ತಗುಲಿದೆ. ಸೋಂಕಿತರ Read more…

ಬೈಕ್ ಸವಾರರಿಗೆ ಏಕಾಏಕಿ ಎದುರಾಯ್ತು ಸಿಂಹ..! ಎದೆ ಝಲ್ಲೆನ್ನಿಸುವ ವಿಡಿಯೋ ವೈರಲ್

ನೀವು ಅರಣ್ಯಪ್ರದೇಶಗಳಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಅದು ಕಾಡುಪ್ರಾಣಿಗಳ ನೆಲೆ ಆಗಿರೋದ್ರಿಂದ ನೀವು ಆದಷ್ಟು ಶಾಂತ ರೀತಿಯಿಂದ ವರ್ತಿಸುವುದು ತುಂಬಾನೇ ಮುಖ್ಯವಾಗಿದೆ. ಏಕೆಂದರೆ ಜೋರಾದ ಗದ್ದಲ, ಕಿರುಚಾಟಗಳು ಕಾಡು ಪ್ರಾಣಿಗಳ Read more…

ತಲೆತಿರುಗಿಸುವಂತಿದೆ ಒಂದು ಕೆಜಿ ಗೋಲ್ಡನ್ ಪರ್ಲ್ ಟೀ ಬೆಲೆ…!

ಚಹಾ ಬೆಳೆಗೆ ಹೆಸರುವಾಸಿಯಾದ ಅಸ್ಸಾಂ ರಾಜ್ಯದ ಟೀ ಎಂದರೆ ಯಾರಿಗೆ ಇಷ್ಟವಾಗಲ್ಲ. ಅದ್ರಲ್ಲೂ ಇಲ್ಲಿನ ಗೋಲ್ಡನ್ ಪರ್ಲ್ ಟೀ ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಅಂತಹ ಚಹಾಗೆ ಸಾವಿರಾರು ರೂಪಾಯಿ Read more…

ಬಹುಕೋಟಿ ʼಮೇವು ಹಗರಣʼದ ಕುರಿತು ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು 1995-1996ರಲ್ಲಿ ಡೊರಾಂಡಾ ಖಜಾನೆಯಿಂದ 139.35 ಕೋಟಿ ರೂ.ಗಳನ್ನು ವಂಚಿಸಿದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ರಾಂಚಿಯ ವಿಶೇಷ Read more…

ಟಾಟಾ ಪಂಚ್ ಮೈಕ್ರೋ SUV ಗೆ ರಗಡ್ ಲುಕ್ ನೀಡಿದ ಡಿಜಿಟಲ್ ಕಲಾವಿದ…!

ಕಲೆ ಮೂಲಕ ಏನನ್ನು ಬೇಕಾದರೂ ಸೃಷ್ಟಿಸಬಹುದು. ಕಲೆಯ ಮೂಲಕ ಹೊಸ ಲೋಕವನ್ನೆ ಸೃಷ್ಟಿಸಬಹುದು. ಆದರೆ ಇಲ್ಲೊಬ್ಬ ಡಿಜಿಟಲ್ ಕಲಾವಿದ ಕಾರುಗಳಿಗೆ ವಿಭಿನ್ನ ಲುಕ್ ನೀಡುವ ಮೂಲಕ ಹೊಸ ವಿನ್ಯಾಸವನ್ನೇ Read more…

ಪೇಟಾ ಧರಿಸುವುದರಿಂದ ಸರ್ದಾರ್ ಆಗಲು ಸಾಧ್ಯವಿಲ್ಲ: ಪ್ರಧಾನಿ ವಿರುದ್ಧ ಪ್ರಿಯಾಂಕಾ ಗಾಂಧಿ ವ್ಯಂಗ್ಯ

ಚಂಡೀಗಢ: ಪೇಟಾ ಧರಿಸುವುದರಿಂದ ಯಾರೂ ಸರ್ದಾರ್ ಆಗಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ವಾದ್ರಾ ವ್ಯಂಗ್ಯವಾಡಿದ್ದಾರೆ. 2022ರ ಪಂಜಾಬ್ ಚುನಾವಣೆಗೆ ಮುಂಚಿತವಾಗಿ ರ್ಯಾಲಿಯನ್ನು ಉದ್ದೇಶಿಸಿ Read more…

ಬೆಚ್ಚಿಬೀಳಿಸುವಂತಿದೆ ಕಳೆದ 5 ವರ್ಷಗಳಲ್ಲಿ ಪತ್ತೆಯಾದ ʼಹೆರಾಯಿನ್ʼ

2017ರಲ್ಲಿ ಭಾರತದಲ್ಲಿ 2,146 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದ ಎನ್ಸಿಬಿ, ಅದೇ 2021 ರಲ್ಲಿ 7,282 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದೆ. ಇದು ಆತಂಕ ಪಡುವಷ್ಟು ಅಂದರೆ ಸರಿಸುಮಾರು 300 ಪ್ರತಿಶತ Read more…

ಇಲ್ಲಿದೆ ಮುಂಬರುವ ಮಾರುತಿ ಸುಜುಕಿ ಬಲೆನೊ ಕಾರಿನ ವೈಶಿಷ್ಟ್ಯಗಳ ಪಟ್ಟಿ

ಮಾರುತಿ ಸುಜುಕಿ ಇಂಡಿಯಾವು ನೂತನ ಬಲೆನೊ ಫೇಸ್‌ಲಿಫ್ಟ್ ಅನ್ನು ತಮ್ಮ ಅತ್ಯಂತ ನವೀಕರಿಸಿದ ಮಾದರಿಯನ್ನಾಗಿ (ಹೊಸ ವೈಶಿಷ್ಟ್ಯ) ಮಾಡಲು ತಯಾರಿ ನಡೆಸುತ್ತಿದೆ. ಮಾರುತಿ ಸುಜುಕಿ ಇತ್ತೀಚೆಗೆ ಬಿಡುಗಡೆ ಮಾಡಿದ Read more…

ಖಾಲಿ ಇರುವ ಹುದ್ದೆಗೆ ಫೇಸ್ ​ಬುಕ್​​ ಮೂಲಕ ಅರ್ಜಿ ಆಹ್ವಾನಿಸಿದ ಡಿಜಿಪಿ….!

ಇದೇ ಮೊದಲ ಬಾರಿಗೆ ಎಂಬಂತೆ ಮಹಾರಾಷ್ಟ್ರ ಪೊಲೀಸ್​ ಮಹಾನಿರ್ದೇಶಕ ಸಂಜಯ್​ ಪಾಂಡೆ ಮುಂಬೈನ ಭಯೋತ್ಪಾದಕ ನಿಗ್ರಹ ದಳದಲ್ಲಿ ಎರಡು ಸೂಪರಿಂಟೆಂಡೆಂಟ್​ ಹುದ್ದೆ ಖಾಲಿ ಇರುವ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ Read more…

ಪುತ್ರಿ ಮದುವೆ ವಿಚಾರದಲ್ಲಿ ಕಲಹ: ಪತ್ನಿ ಹತ್ಯೆಗೈದು ಪೊಲೀಸರಿಗೆ ಶರಣಾದ ಪತಿ..!

ದಂಪತಿ ನಡುವೆ ನಡೆದ ಗಲಾಟೆಯು ವಿಕೋಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿದ್ದು ಬಳಿಕ ತಿರುಚಿರಾಪಳ್ಳಿಯಲ್ಲಿ ಪೊಲೀಸರ ಎದುರು ಶರಣಾಗಿದ್ದಾನೆ. ಸೆಲ್ವಂ ಎಂಬ ವ್ಯಕ್ತಿಯು ಕಳೆದ Read more…

Shocking: ಶ್ರೀ ರಾಮನ ಫೋಟೋಗೆ ತನ್ನ ಹಾಗೂ ಸೀತೆ ಫೋಟೋಗೆ ಪತ್ನಿ ಮುಖವನ್ನು ಅಂಟಿಸಿದ ಪ್ರಾಧ್ಯಾಪಕ..!

ಶ್ರೀರಾಮ ಹಾಗೂ ಸೀತೆಯ ಫೋಟೋದಲ್ಲಿ ತನ್ನ ಹಾಗೂ ತನ್ನ ಪತ್ನಿಯ ಫೋಟೋವನ್ನು ಫೋಟೋಶಾಪ್​ ಮಾಡುವ ಮೂಲಕ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ದೃಶ್ಯ ಕಲೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಮರೇಶ್ Read more…

ಬಾಳಿಗೆ ಕೊಳ್ಳಿಯಿಟ್ಟ ಮಾಜಿ ಗೆಳತಿ..! ನಡುರಸ್ತೆಯಲ್ಲಿ ಬೆಂಕಿ ಹಚ್ಚಿ ಕೊಂದ ಪಾಪಿಗಳು ಅಂದರ್​

31 ವರ್ಷದ ವ್ಯಕ್ತಿಯನ್ನು ಆತನ ಮಾಜಿ ಗೆಳತಿ ಹಾಗೂ ಆಕೆಯ ಕುಟುಂಬಸ್ಥರು ಸೇರಿ ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆಯು ನಾಸಿಕ್​ನಲ್ಲಿ ನಡೆದಿದೆ. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ವ್ಯಕ್ತಿಯು Read more…

BIG NEWS: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣ, ಜೈಲಿಂದ ಹೊರ ಬಂದ ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ

ನವದೆಹಲಿ: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರು ಕಳೆದ ವಾರ ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಜಾಮೀನು ಪಡೆದ Read more…

BIG NEWS: ತೆಲಂಗಾಣ ಸಿಎಂಗೆ ಕರೆ ಮಾಡಿದ ದೇವೇಗೌಡರು, ಬಿಜೆಪಿ ವಿರುದ್ಧದ ಹೋರಾಟಕ್ಕೆ ಬೆಂಬಲ

ಹೈದರಾಬಾದ್: ಕೇಂದ್ರ ಸರ್ಕಾರದ ವಿರುದ್ಧ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಹೋರಾಟ ಕೈಗೊಂಡ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕರೆ ಮಾಡಿ ಅಭಿನಂದನೆ ತಿಳಿಸಿದ್ದಾರೆ. ದೊಡ್ಡ Read more…

ನಾನೇನು ಭಯೋತ್ಪಾದಕನೇ…..? ಅವರೇಕೆ ನನ್ನನ್ನು ಕಂಡರೆ ಹೆದರುತ್ತಾರೆ…..? ಬಿಜೆಪಿ ವಿರುದ್ಧ ಕಿಡಿಕಾರಿದ ಚರಂಜಿತ್ ಸಿಂಗ್ ಚನ್ನಿ…..!

ಪಂಜಾಬ್ ಸಿಎಂ, ಚರಂಜಿತ್ ಸಿಂಗ್ ಚನ್ನಿ ಅವರ ಹೆಲಿಕಾಪ್ಟರ್ ಸೋಮವಾರ ಎರಡು ಬಾರಿ ಟೇಕ್ ಆಫ್ ಮಾಡುವುದರಿಂದ ತಡೆಯಲಾಗಿದ್ದು, ಹೆಲಿಕಾಪ್ಟರ್ ಹಾರಲು ಬಿಡದಿದ್ದಕ್ಕೆ ಕೋಪಗೊಂಡಿರುವ ಅವರು ಇಂದು ಸಹ Read more…

ಯಾತ್ರಾರ್ಥಿಗಳ ಮೇಲೆ ಹರಿದ ಟ್ರಕ್: ಮೂವರು ಸ್ಥಳದಲ್ಲೇ ಸಾವು, ಒಬ್ಬರ ಸ್ಥಿತಿ ಗಂಭೀರ

ಮೂವರು ಯಾತ್ರಾರ್ಥಿಗಳ ಮೇಲೆ ಟ್ರಕ್​ ಹರಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆಯು ತಿರುಚ್ಚಿಯಲ್ಲಿ ನಡೆದಿದೆ. ಯಾತ್ರಾರ್ಥಿಗಳು ತಿರುಚ್ಚಿ-ದಿಂಡಿಗಲ್​ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದ Read more…

ಮತ್ತೆ ಆಕ್ಟೀವ್ ಆಯ್ತಾ ಡಿ-ಕಂಪನಿ…..? ದಾವುದ್ ಸಹೋದರಿ ಹಸೀನಾ ಪಾರ್ಕರ್ ನಿವಾಸದ ಮೇಲೆ‌ ಇಡಿ ದಾಳಿ…..!

ಜಾರಿ ನಿರ್ದೇಶನಾಲಯ (ಇಡಿ) ಪ್ರಸ್ತುತ ಮುಂಬೈನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದ್ದು, ಇಬ್ರಾಹಿಂ ಸಹೋದರಿ ಹಸೀನಾ ಪಾರ್ಕರ್ ಅವರ ನಿವಾಸ ಸೇರಿದಂತೆ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ Read more…

‘ಕಾಂಗ್ರೆಸ್ ​​ಗೆ ಕರಾಳ ಭವಿಷ್ಯವಿದೆ’: ಪಕ್ಷ ತೊರೆದ ಬಳಿಕ ಮಾಜಿ ಕೇಂದ್ರ ಸಚಿವರ ಸ್ಪಷ್ಟ ನುಡಿ

ಕೇಂದ್ರದ ಮಾಜಿ ಸಚಿವ ಅಶ್ವನಿ ಕುಮಾರ್​ ಇಂದು ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪಂಚಾಯತ್​ ಆಜ್​ ತಕ್​ – ಪಂಜಾಬ್​ನಲ್ಲಿ ಮಾತನಾಡಿದ್ದ ಅಶ್ವನಿಕುಮಾರ್​ ನಾಲ್ಕು ದಶಕಗಳಿಂದ ಜೊತೆಯಾಗಿದ್ದ ಪಕ್ಷವನ್ನು Read more…

ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟ ಕಿಯಾ ಕಾರೆನ್ಸ್…!

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಹೆಸರು ಪಡೆದುಕೊಂಡಿರುವ ಕಿಯಾ, ತನ್ನ ನಾಲ್ಕನೇ ಕಾರ್ ಅನ್ನು ಭಾರತದಲ್ಲಿ ಲೋಕಾರ್ಪಣೆ ಮಾಡಿದೆ. ಬಹು ನಿರೀಕ್ಷಿತ ಕಿಯಾ ಕಾರೆನ್ಸ್ ಅಧಿಕೃತವಾಗಿ ಇಂದು, ಅಂದರೆ ಫೆಬ್ರವರಿ15 Read more…

ಯುಟ್ಯೂಬ್​​ನಲ್ಲಿ ʼಸಂಸದ್​ ಟಿವಿʼ ಹ್ಯಾಕ್​ ಮಾಡಿದ ಸೈಬರ್​ ವಂಚಕರು…!

ಲೋಕಸಭೆ ಹಾಗೂ ರಾಜ್ಯಸಭೆಯ ನೇರ ಪ್ರಸಾರ ಮಾಡುವ ಸಂಸದ್​ ಟಿವಿಯ ಯುಟ್ಯೂಬ್​ ಖಾತೆಯನ್ನು ಯುಟ್ಯೂಬ್​​ನ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ವಜಾಗೊಳಿಸಲಾಗಿದೆ. ಈ ಖಾತೆಯನ್ನು ಹ್ಯಾಕ್​ ಮಾಡಲಾಗಿದೆ ಹಾಗೂ ಕ್ರಿಪ್ಟೋ Read more…

‘ಪ್ರೇಮಿಗಳ ದಿನ’ ದಂದು ಪತಿಗೆ ಮರೆಯಲಾಗದ ಉಡುಗೊರೆ ನೀಡಿದ ಪತ್ನಿ…..!

ಪ್ರೇಮಿಗಳು ಅಂದ್ರೆ ನಮಗೆಲ್ಲಾ ಥಟ್ ಅಂತಾ ನೆನಪಾಗೋದು ರೋಮಿಯೋ-ಜೂಲಿಯೆಟ್‌, ಲೈಲಾ-ಮಜ್ನು, ಪಾರ್ವತಿ-ದೇವದಾಸ್. ಆದ್ರೆ ಇಲ್ಲೊಬ್ಬ ಪತ್ನಿ ಪ್ರೀತಿಗೆ ಮತ್ತೊಂದು ಪರಿಭಾಷೆ ನೀಡುವ ಮೂಲಕ ತನ್ನ ಪತಿಯ ಜೀವವನ್ನ ಉಳಿಸಿದ್ದಾರೆ. Read more…

ಯೋಗಿ ಆದಿತ್ಯನಾಥ್ ಗೆ ಮತ ನೀಡದಿದ್ದರೆ ಹುಷಾರ್….! ತೆಲಂಗಾಣ ಬಿಜೆಪಿ ಶಾಸಕನಿಂದ ವಿವಾದಾತ್ಮಕ ಹೇಳಿಕೆ

ಉತ್ತರ ಪ್ರದೇಶ ಚುನಾವಣೆಯಲ್ಲಿ ಈಗ ತೆಲಂಗಾಣ ಶಾಸಕರೊಬ್ಬರ ಎಂಟ್ರಿಯಾಗಿದೆ. ತೆಲಂಗಾಣ ಬಿಜೆಪಿ ಶಾಸಕರೊಬ್ಬರು ಯುಪಿ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್‌ಗೆ ಮತ ನೀಡಿ ಇಲ್ಲದಿದ್ದರೆ ಬುಲ್ಡೋಜರ್‌ಗಳನ್ನು ಎದುರಿಸಬೇಕಾಗುತ್ತದೆ ಎಂದು ಮತದಾರರಿಗೆ Read more…

ವಿದ್ಯಾರ್ಥಿನಿ ಆತ್ಮಹತ್ಯೆ; ಜಾಮೀನು ಪಡೆದ ಆರೋಪಿಗೆ ಹಾರ ಹಾಕಿ ಸ್ವಾಗತಿಸಿದ ಶಾಸಕ..!

ತಮಿಳುನಾಡಿನ ತಂಜಾವೂರಿನ‌ ಮಿಷನರಿ ಶಾಲೆಯಲ್ಲಿ ಲಾವಣ್ಯ ಎಂಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಚೆನ್ನೈನ ಹೈಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದೆ. ಇಂತಾ Read more…

ಬಡರಾಷ್ಟ್ರಗಳ ಆರೋಗ್ಯ ಸಂರಕ್ಷಣೆ ವಿಚಾರದಲ್ಲಿ ಸೀರಂ ಕಂಪನಿ ಪಾತ್ರದ ಬಗ್ಗೆ ವಿವರಿಸಿದ ಸೈರಸ್​ ಪೂನವಾಲ

ಕೋವಿಶೀಲ್ಡ್​ ಲಸಿಕೆಯ ತಯಾರಕ ಕಂಪನಿಯಾದ ಸೀರಮ್​ ಇನ್​ಸ್ಟಿಟ್ಯೂಟ್ ಆಫ್​ ಇಂಡಿಯಾದ ಅಧ್ಯಕ್ಷರಾದ ಸೈರಸ್​ ಪೂನವಾಲ ವಿಶ್ವದಲ್ಲಿ ಮೂರರಲ್ಲಿ ಎರಡು ಶಿಶು ನಮ್ಮ ಕಂಪನಿಯ ಒಂದು ಅಥವಾ ಅದಕ್ಕೂ ಹೆಚ್ಚಿನ Read more…

ಕಾಂಗ್ರೆಸ್​​ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ ಮಾಜಿ ಸಚಿವ

ಕೇಂದ್ರದ ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್​ ಇಂದು ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡುವ ಮೂಲಕ ದಶಕಗಳ ಬಾಂಧವ್ಯಕ್ಕೆ ಅಂತ್ಯ ಹಾಡಿದ್ದಾರೆ. ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ Read more…

ಭಾಂಗ್ರಾ ನೃತ್ಯ ಪ್ರದರ್ಶಿಸಿದ ಪಂಜಾಬ್​ ಸಿಎಂ​​

ಪಂಜಾಬ್​ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್​ನ ಸಿಎಂ ಅಭ್ಯರ್ಥಿ ಚರಣ್​ಜೀತ್​ಸಿಂಗ್​ ಚನ್ನಿ ಸಾಕಷ್ಟು ಬಾರಿ ಭಾಂಗ್ರಾ ಪ್ರದರ್ಶನ ನೀಡುವ ಮೂಲಕ ಜನರ ಮನವನ್ನು ಗೆದ್ದಿದ್ದಾರೆ. ಇದೀಗ ಪಂಚಾಯತ್​ ಆಜ್​ ತಕ್​ Read more…

ಮಣಿಪುರ ಚುನಾವಣೆಗೆ ಕಾಂಗ್ರೆಸ್‌ನಿಂದ ಸೋನಿಯಾ ಗಾಂಧಿ, ಕನ್ಹಯ್ಯಾ ಕುಮಾರ್‌ ಸೇರಿ 30 ತಾರಾ ಪ್ರಚಾರಕರು

ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಪೈಕಿ ಉತ್ತರಪ್ರದೇಶದಲ್ಲಿ ಎರಡು ಹಂತಗಳ ಮತದಾನ ಮುಗಿದಿದೆ. ಗೋವಾ, ಉತ್ತರಾಖಂಡದಲ್ಲಿ ಒಂದೇ ಹಂತದಲ್ಲಿ ಪೂರ್ಣ ರಾಜ್ಯದಲ್ಲಿ ಚುನಾವಣೆ ಮುಕ್ತಾಯವಾಗಿದೆ. ಉಳಿದಿರುವುದು ಪಂಜಾಬ್‌ ಮತ್ತು ಮಣಿಪುರದ Read more…

9 ತಿಂಗಳಲ್ಲಿ ಬರೋಬ್ಬರಿ 80 ಕೋಟಿ ರೂಪಾಯಿ ದಂಡ ಸಂಗ್ರಹಿಸಿದ ಪಶ್ಚಿಮ ರೈಲ್ವೆ ಇಲಾಖೆ…..!

ಪಶ್ಚಿಮ ರೈಲ್ವೆ ಇಲಾಖೆಯು ಟಿಕೆಟ್​ ರಹಿತ ಪ್ರಯಾಣ ಮಾಡಿದವರಿಂದ ಈವರೆಗೆ 80.07 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಿದೆ. ಕಳೆದ ವರ್ಷ ಏಪ್ರಿಲ್ ತಿಂಗಳಿನಿಂದ ಈ ವರ್ಷದ ಜನವರಿವರೆಗೆ ಮಾಸ್ಕ್​ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...