alex Certify ಭಾಂಗ್ರಾ ನೃತ್ಯ ಪ್ರದರ್ಶಿಸಿದ ಪಂಜಾಬ್​ ಸಿಎಂ​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾಂಗ್ರಾ ನೃತ್ಯ ಪ್ರದರ್ಶಿಸಿದ ಪಂಜಾಬ್​ ಸಿಎಂ​​

ಪಂಜಾಬ್​ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್​ನ ಸಿಎಂ ಅಭ್ಯರ್ಥಿ ಚರಣ್​ಜೀತ್​ಸಿಂಗ್​ ಚನ್ನಿ ಸಾಕಷ್ಟು ಬಾರಿ ಭಾಂಗ್ರಾ ಪ್ರದರ್ಶನ ನೀಡುವ ಮೂಲಕ ಜನರ ಮನವನ್ನು ಗೆದ್ದಿದ್ದಾರೆ. ಇದೀಗ ಪಂಚಾಯತ್​ ಆಜ್​ ತಕ್​ – ಪಂಜಾಬ್​​ನಲ್ಲಿ ಭಾಗಿಯಾಗುವ ಮುನ್ನವೂ ಜನರಿಗೆ ತಮ್ಮ ಭಾಂಗ್ರಾ ಸ್ಟೆಪ್ಸ್​ ಹಾಕಿ ತೋರಿಸಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.‌

ಪಂಜಾಬ್​ ಸಿಎಂ ಚರಂಜೀತ್​ ಸಿಂಗ್​ ಚನ್ನಿ ದೋಲ್​ ಜಾಗಿರೋ ದಾ ಹಾಡಿಗೆ ನೃತ್ಯ ಮಾಡಿದ್ದಾರೆ. ಚಪ್ಪಾಳೆಯ ಸದ್ದನ್ನು ಹೊರಹಾಕುವ ಮರದ ವಾದ್ಯವನ್ನು ನುಡಿಸುತ್ತಾ ಚನ್ನಿ ಬಾಂಗ್ರಾ ನೃತ್ಯ ಮಾಡಿದ್ದಾರೆ. ಸಾಮಾನ್ಯವಾಗಿ ಭಾಂಗ್ರಾ ನೃತ್ಯ ಮಾಡುವವರು ಈ ಮರದ ವಾದ್ಯವನ್ನು ಬಳಕೆ ಮಾಡುತ್ತಾರೆ.

— IndiaToday (@IndiaToday) February 15, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...