alex Certify India | Kannada Dunia | Kannada News | Karnataka News | India News - Part 662
ಕನ್ನಡ ದುನಿಯಾ
    Dailyhunt JioNews

Kannada Duniya

ತಮಿಳುನಾಡಿನಲ್ಲೂ ಶುರುವಾಯ್ತ ಹಿಜಾಬ್ ವಿವಾದ…..? ಮುಸ್ಲಿಂ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ಸದಸ್ಯ..!

ತಮಿಳುನಾಡಿನಲ್ಲಿ ಇಂದು ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂದರ್ಭದಲ್ಲಿ ಮತಗಟ್ಟೆ ಪ್ರವೇಶಿಸುತ್ತಿದ್ದಾಗ ಹಿಜಾಬ್​ ಧರಿಸಿದ್ದ ಮುಸ್ಲಿಂ ಮಹಿಳೆಗೆ ಬಿಜೆಪಿಯ ಸದಸ್ಯರೊಬ್ಬರು ಕಿರುಕುಳ ನೀಡಿದ ಘಟನೆಯೊಂದು ವರದಿಯಾಗಿದೆ. ಪೊಲೀಸರು ಹಾಗೂ Read more…

ಮಣಿಪುರ ವಿಧಾನಸಭಾ ಚುನಾವಣಾ ಕಣಕ್ಕಿಳಿದ ಮೇರಿ ಕೋಮ್​ ಪತಿ

ಒಬ್ಬ ಸಂಗಾತಿಯಾಗಿ, ಪೋಷಕನಾಗಿ ಅತ್ಯದ್ಭುತವಾಗಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಒಲಿಂಪಿಕ್ಸ್​ ಪದಕ ವಿಜೇತೆ ಮೇರಿ ಕೋಮ್​ ಪತಿ ಕೆ. ಒಂಕೋಲರ್​​ ಮಣಿಪುರದ ಸೈಕೋಟ್​ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ Read more…

ಹಿಂಸಾತ್ಮಕ ಕೃತ್ಯ ನಡೆಸಲು ತಂಡ ರಚಿಸಿದ ಭೂಗತ ಪಾತಕಿ: ದೆಹಲಿ, ಮುಂಬೈ ದಾವೂದ್​ ಇಬ್ರಾಹಿಂ ಟಾರ್ಗೆಟ್​….?

ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಭಾರತವನ್ನು ಗುರಿಯಾಗಿಸಲು ವಿಶೇಷ ಘಟಕವೊಂದನ್ನು ರಚಿಸಿದ್ದಾನೆ ಎಂಬ ಬೆಚ್ಚಿ ಬೀಳಿಸುವ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಹಿರಂಗಪಡಿಸಿದೆ. ಎನ್​ಐಎ ನೀಡಿರುವ ಮಾಹಿತಿಯ Read more…

ಬರೋಬ್ಬರಿ 74 ವರ್ಷಗಳ ಬಳಿಕ ಮತ್ತೆ ಒಂದಾದ ಕುಟುಂಬ….!

1947ರಲ್ಲಿ ಭಾರತ ವಿಭಜನೆಯ ಸಂದರ್ಭದಲ್ಲಿ ಬೇರ್ಪಟ್ಟಿದ್ದ ಕ್ರಿಶ್ಚಿಯನ್​ ಮಿಥು ಕುಟುಂಬದ ಎರಡನೇ ತಲೆ ಮಾರಿನ ಸದಸ್ಯರು ಕರ್ತಾರ್​ಪುರದ ಗುರುದ್ವಾರದ ದರ್ಬಾರ್​ ಸಾಹಿಬ್​ನಲ್ಲಿ ಭೇಟಿಯಾಗುವ ಮೂಲಕ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. Read more…

100 ಜಿಲ್ಲೆಗಳ ಪ್ರತಿ ಮನೆಗೂ ನಲ್ಲಿ ನೀರಿನ ಸಂಪರ್ಕ: ಕೇಂದ್ರ ಸರ್ಕಾರದ ಮಾಹಿತಿ

ಜಲ ಜೀವನ್ ಮಿಷನ್‌ ನ ಮಹತ್ವದ ಹೆಗ್ಗುರುತಾಗಿ, ದೇಶದ 100 ಜಿಲ್ಲೆಗಳ ಪ್ರತಿ ಮನೆಗೆ ನಲ್ಲಿ ನೀರಿನ ಸಂಪರ್ಕ ಒದಗಿಸಿದ ಮೈಲಿಗಲ್ಲು ಸಾಧಿಸಿದೆ. “ಒಣ ಭೂಮಿಯಿಂದ ದೇಶದ ಮೂಲೆ Read more…

ಕುಖ್ಯಾತ ಮಾರುಕಟ್ಟೆಗಳ ಪಟ್ಟಿಗೆ ಪಾಲಿಕಾ ಬಜಾರ್‌; ವರ್ತಕರ ಆಕ್ರೋಶ

ಅಮೆರಿಕದ ವಾಣಿಜ್ಯ ಪ್ರತಿನಿಧಿ (ಯುಎಸ್‌ಟಿಆರ್‌) ಕಚೇರಿಯು ದೆಹಲಿಯ ಪಾಲಿಕಾ ಬಜಾರ್ ಅನ್ನು ತನ್ನ ‘ನಟೋರಿಯಸ್ ಮಾರುಕಟ್ಟೆಗಳ ಪಟ್ಟಿʼಯಲ್ಲಿ ಸೇರಿಸಿದ ಬಳಿಕ, ದೇಶದ ರಾಜಧಾನಿಯ ಜನಪ್ರಿಯ ಮಾರುಕಟ್ಟೆಯ ವರ್ತಕರಿಂದ ಈ Read more…

ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯ ನಿಯಮ ತೆರವುಗೊಳಿಸಲು ಮುಂದಾದ ಗೋವಾ

ವಿದ್ಯಾರ್ಥಿಗಳಿಗೆ ಆಫ್​ಲೈನ್​ ತರಗತಿಗಳು ಪುನಾರಂಭಗೊಂಡ ಬಳಿಕ ಶಾಲಾ ಸಮವಸ್ತ್ರಗಳನ್ನು ಕಡ್ಡಾಯಗೊಳಿಸಲಾಗುವುದಿಲ್ಲ ಎಂದು ಗೋವಾ ಶಿಕ್ಷಣ ಇಲಾಖೆ ನಿರ್ದೇಶಕ ಭೂಷಣ್​ ಸಾವೈಕರ್​ ಹೇಳಿದ್ದಾರೆ. ಅಲ್ಲದೇ ಇದರ ಜೊತೆಯಲ್ಲಿ ಶಾಲೆಯ ಪುನಾರಂಭದ Read more…

ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ ಕಾಂಗ್ರೆಸ್​ ನಾಯಕನ ವಿರುದ್ಧ ಕತ್ತೆ ಕಳುವು ಮಾಡಿದ ಆರೋಪ..!

ಕತ್ತೆ ಕದ್ದ ಆರೋಪದ ಅಡಿಯಲ್ಲಿ ಕಾಂಗ್ರೆಸ್​ ಮುಖಂಡನನ್ನು ಬಂಧಿಸಿದ ಘಟನೆಯು ತೆಲಂಗಾಣದ ಕರೀಂನಗರದಲ್ಲಿ ನಡೆದಿದೆ. ಇತ್ತೀಚಿಗೆ ಕೆಸಿಆರ್​ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್​​ ಮುಖಂಡ ಬಳಕೆ ಮಾಡಿದ್ದ Read more…

ಮುಂಬೈ: ಎಸಿ ಲೋಕಲ್ ರೈಲುಗಳಲ್ಲಿ ಪ್ರಯಾಣಿಸುವವರಿಗೆ ‌ʼಗುಡ್‌ ನ್ಯೂಸ್ʼ

ಭಾರತೀಯ ರೈಲ್ವೇಯು ಮುಂಬೈನ ಉಪ ನಗರ ರೈಲ್ವೇ ಸೇವೆ ಎಸಿ ಲೋಕಲ್ ರೈಲುಗಳ ಗರಿಷ್ಠ ದರವನ್ನು ಪ್ರಸ್ತುತ 220 ರೂ.ನಿಂದ 80 ರೂ.ಗೆ ಇಳಿಸಲು ಯೋಜಿಸುತ್ತಿದೆ. ಇದರ ಹೊರತಾಗಿ, Read more…

BMW ನಿಂದ ಮಿನಿ ಕೂಪರ್‌ ಎಲೆಕ್ಟ್ರಿಕ್ ವಾಹನ ಬಿಡುಗಡೆ

ಅದಾಗಲೇ ತನ್ನ iX ಎಲೆಕ್ಟ್ರಿಕ್ ಎಸ್‌ಯುವಿಯೊಂದಿಗೆ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಗೆ ಕಾಲಿಟ್ಟಿರುವ ಬಿಎಂಡಬ್ಲ್ಯೂ ಇಂಡಿಯಾ ಇದೀಗ ಸಂಪೂರ್ಣ-ಎಲೆಕ್ಟ್ರಿಕ್ ಮಿನಿ 3-ಡೋರ್ ಕೂಪರ್ ಎಸ್‌ಇ ಅನ್ನು ತರಲು ಸಿದ್ಧವಾಗಿದೆ. ಈ Read more…

ಬೆಚ್ಚಿಬೀಳಿಸುವಂತಿದೆ ಈ ಆನ್‌ ಲೈನ್‌ ವಂಚನೆ; ನೀವು ಓದಲೇಬೇಕು ಈ ಸ್ಟೋರಿ

ಸಿಮ್ ವಿನಿಮಯದ ಸಂಭವನೀಯ ಪ್ರಕರಣವೊಂದರಲ್ಲಿ ಜೈಪುರ ಮೂಲದ ಉದ್ಯಮಿಯೊಬ್ಬರು 64 ಲಕ್ಷ ರೂ. ಕಳೆದುಕೊಂಡಿದ್ದಾರೆ. ವರದಿಗಳ ಪ್ರಕಾರ, ಉದ್ಯಮಿಯ ಬ್ಯಾಂಕ್ ಖಾತೆಯಿಂದ 64 ಲಕ್ಷ ರೂ. ಗಳನ್ನು ದೋಚಲಾಗಿದೆ. Read more…

ಬರೋಬ್ಬರಿ 14 ವರ್ಷಗಳ ಬಳಿಕ ಕೊಲೆ ಆರೋಪಿ ಅಂದರ್

14 ವರ್ಷಗಳ ಸುದೀರ್ಘ ಪ್ರಯತ್ನದ ಬಳಿಕ ದೆಹಲಿ ಪೊಲೀಸ್‌ನ ಕ್ರೈಂ ಬ್ರಾಂಚ್ ಕೊಲೆ ಪ್ರಕರಣವೊಂದರ ಆರೋಪಿ, ವಾಂಟೆಡ್ ಕ್ರಿಮಿನಲ್‌ ಒಬ್ಬನನ್ನು ಬಂಧಿಸಿದೆ. ಮುಜಾಫರ್‌ನಗರದ ನಿವಾಸಿ ವಿಕ್ರಮ್ (47) ಎಂಬ Read more…

ಬೆಚ್ಚಿಬೀಳಿಸುತ್ತೆ ಈ ಘಟನೆ: ಚಲಿಸುತ್ತಿದ್ದ ರೈಲಿನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ದೇಶದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆಂದು ಎಷ್ಟೇ ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ಸಹ ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಈ ಮಾತಿಗೆ ಸ್ಪಷ್ಟ Read more…

BIG BREAKING: ನೋಡನೋಡುತ್ತಿದ್ದಂತೆಯೇ ಹೊತ್ತಿ ಉರಿದ ರೈಲು…!

ನಿಲ್ದಾಣದಲ್ಲಿ ನಿಂತಿದ್ದ ರೈಲೊಂದು ನೋಡನೋಡುತ್ತಿದ್ದಂತೆಯೇ ಹೊತ್ತಿ ಉರಿದಿರುವ ಘಟನೆ ಬಿಹಾರದ ಮಧುಬಾನಿ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ರೈಲು ಸಂಪೂರ್ಣವಾಗಿ ಖಾಲಿ ಇದ್ದ ಕಾರಣ ಯಾವುದೇ ಸಾವು – Read more…

ಬೆಳ್ಳಂಬೆಳಗ್ಗೆ ಎನ್ ಕೌಂಟರ್ ನಲ್ಲಿ ಭಯೋತ್ಪಾದಕನ ಹತ್ಯೆ, ಉಗ್ರರ ಸದೆಬಡಿಯಲು ಮುಂದುವರೆದ ಕಾರ್ಯಾಚರಣೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ನಡೆದ ಎನ್‌ಕೌಂಟರ್‌ನಲ್ಲಿ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಗಿದೆ. ಒಬ್ಬ ಭಯೋತ್ಪಾದಕ ಕೊಲ್ಲಲ್ಪಟ್ಟಿದ್ದು. ಉಳಿದವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಕಾಶ್ಮೀರ Read more…

GOOD NEWS: ಮತ್ತಷ್ಟು ವೇಗವಾಗಿ ಕುಸಿತ ಕಂಡ ಕೊರೊನಾ ಸೋಂಕು; ಸಾವಿನ ಸಂಖ್ಯೆಯಲ್ಲಿಯೂ ಭಾರಿ ಇಳಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತವಾಗಿದ್ದು, ಕಳೆದ 24 ಗಂಟೆಯಲ್ಲಿ 22,270 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್ ಮೂರನೇ ಅಲೆ ವೇಗವಾಗಿ Read more…

ಗುತ್ತಿಗೆ ಹಣಕಾಸು ಸಾಲ ನೀಡಲು ಗ್ರಿಪ್‌ನೊಂದಿಗೆ ಹೀರೋ ಪಾಲುದಾರಿಕೆ

ರೀಟೇಲ್ ಹೂಡಿಕೆದಾರರಿಗೆ ತನ್ನ ಗುತ್ತಿಗೆ ಹಣಕಾಸು ಪರಿಹಾರಗಳಿಗಾಗಿ ಪರ್ಯಾಯ ಹೂಡಿಕೆ ವೇದಿಕೆಯಾದ ಗ್ರಿಪ್‌ನೊಂದಿಗೆ ಕೈಜೋಡಿಸಿರುವುದಾಗಿ ಹೀರೋ ಎಲೆಕ್ಟ್ರಿಕ್ ಗುರುವಾರ ತಿಳಿಸಿದೆ. ಈ ಪಾಲುದಾರಿಕೆಯೊಂದಿಗೆ, ತನ್ನ ಎಲೆಕ್ಟ್ರಿಕ್ ವಾಹನಗಳ (ಇವಿಗಳು) Read more…

ಹೌದು, ನಾನು ಸಲಿಂಗಕಾಮಿ……ನಿಮಗೇನಾದರೂ ಸಮಸ್ಯೆ ಇದೆಯೇ…? ಥಿಯೇಟರ್ ನಲ್ಲಿ ಬಹಿರಂಗವಾಗಿ ಕೂಗಿದ ಯುವಕ..!

ನಟ ರಾಜ್‌ಕುಮಾರ್ ರಾವ್ ಮತ್ತು ಭೂಮಿ ಪೆಡ್ನೇಕರ್ ಅವರ ʼಬದಾಯಿ ದೋʼ ಸಿನಿಮಾ ಕಳೆದ ವಾರ ಥಿಯೇಟರ್‌ಗಳಲ್ಲಿ ಹಿಟ್ ಆಗಿತ್ತು. ಚಿತ್ರದಲ್ಲಿ ಅವರಿಬ್ಬರನ್ನೂ ಸಲಿಂಗಕಾಮಿಗಳು ಎಂದು ತೋರಿಸಲಾಗುತ್ತದೆ. ಅಲ್ಲದೆ Read more…

ಮಣ್ಣುಪಾಲಾದ ʼಅನ್ನʼ ದ ಚಿತ್ರ ಹಂಚಿಕೊಂಡ ಐಎಎಸ್ ಅಧಿಕಾರಿ

ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚುತ್ತಾ ಸಾಗಿದರೂ ಸಹ ಮತ್ತೊಂದೆಡೆ ಸಾಮಾಜಿಕ ಹೊಣೆಗಾರಿಕೆ ಎನ್ನುವುದು ದಿನೇ ದಿನೇ ಕಡಿಮೆಯೇ ಆಗುತ್ತಾ ಸಾಗಿರುವುದು ದುರದೃಷ್ಟಕರ. ಸಭೆ-ಸಮಾರಂಭಗಳಲ್ಲಿ ಊಟ ಮಾಡುವ ವೇಳೆ ಸಿಕ್ಕಿದ್ದೆಲ್ಲಾ Read more…

ರಾಯಲ್‌ ಎನ್‌ಫೀಲ್ಡ್‌ ಸ್ಕ್ರಾಮ್ 411 ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್

ರಾಯಲ್ ಎನ್‌ಫೀಲ್ಡ್‌ನಿಂದ ಮುಂದಿನ ಮೋಟಾರ್‌ಸೈಕಲ್ ಆಗಿ ಸ್ಕ್ರ್ಯಾಮ್ 411 ಬರುತ್ತಿದೆ. ಬಿಳಿ, ಕೆಂಪು ಮತ್ತು ಕಪ್ಪು ಬಣ್ಣಗಳಲ್ಲಿರುವ ಹೊಸ ಮೋಟಾರ್‌‌ ಸೈಕಲ್‌ನ ಫೋಟೋಗಳನ್ನು ಕಂಪನಿಯ ಶೋ ರೂಂಗಳಲ್ಲಿ ಬಿತ್ತರಿಸಲಾಗಿದೆ. Read more…

ಭಯೋತ್ಪಾದನೆ ಸಂಘಟನೆಗೆ ರಹಸ್ಯ ಮಾಹಿತಿ ಸೋರಿಕೆ; ಮಾಜಿ ಐಪಿಎಸ್ ಅಧಿಕಾರಿ ಅರೆಸ್ಟ್

ದೇಶದ ಭದ್ರತೆ ಕುರಿತ ರಹಸ್ಯ ಮಾಹಿತಿಗಳನ್ನು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರೆ ತೊಯ್ಬಾದೊಂದಿಗೆ ಹಂಚಿಕೊಂಡ ಆಪಾದನೆ ಮೇಲೆ‌ ಮಾಜಿ ಐಪಿಎಸ್ ಅಧಿಕಾರಿ ಅರವಿಂದ್‌ ದಿಗ್ವಿಜಯ್ ನೇಗಿಯನ್ನು ರಾಷ್ಟ್ರೀಯ ತನಿಖಾ Read more…

ಫೋರ್ಸ್ ಗೂರ್ಖಾ SUV ಕೇರಳ ಪೊಲೀಸ್ ಪಡೆಗೆ ಸೇರ್ಪಡೆ

ಕೇರಳ ಪೊಲೀಸರು ತಮ್ಮ ವಾಹನಗಳ ಪಡೆಗೆ ಫೋರ್ಸ್‌‌ನ ಗೂರ್ಖಾ ಎಸ್‌ಯುವಿಯನ್ನು ಸೇರಿಸಿಕೊಂಡಿದ್ದಾರೆ. ಮಹೀಂದ್ರ ಥಾರ್‌ಗೆ ಪ್ರತಿಸ್ಪರ್ಧಿಯಾಗಿರುವ ಭಾರತದ ಅತ್ಯಂತ ಸಮರ್ಥ ಆಫ್-ರೋಡರ್ ಎಸ್‌ಯುವಿಗಳಲ್ಲಿ ಗೂರ್ಖಾ ಸಹ ಒಂದಾಗಿದೆ. ಕೇರಳ Read more…

ಬೆಳೆ ನಷ್ಟದ ಆತಂಕದಲ್ಲಿರುವ ರೈತರಿಗೆ ಭರ್ಜರಿ ‘ಗುಡ್ ನ್ಯೂಸ್’

ರೈತರು ಬೆಳೆಯುವ ಬೆಳೆ ಪ್ರಕೃತಿಯ ಮೇಲೆ ಅವಲಂಬಿತವಾಗಿರುತ್ತದೆ. ಅತಿ ಹೆಚ್ಚು ಮಳೆ ಬಂದರೂ ಕಷ್ಟ ಕಡಿಮೆಯಾದರೂ ಕಷ್ಟ ಎಂಬ ಸ್ಥಿತಿ ಅನ್ನದಾತರದ್ದು. ಒಂದೊಮ್ಮೆ ಬೆಳೆ ಚೆನ್ನಾಗಿ ಬಂದರೂ ಸಹ Read more…

ಕೂಡಿಟ್ಟ ನಾಣ್ಯಗಳಿಂದ ಕನಸು ನನಸಾಗಿಸಿಕೊಂಡ ವ್ಯಕ್ತಿ……!

ನಮ್ಮಲ್ಲಿ ಬಹುತೇಕ ಮಂದಿ ನಾಣ್ಯಗಳನ್ನು ಉಳಿತಾಯ ಮಾಡುವವರಿದ್ದಾರೆ. ತಾವು ಉಳಿಸಿದ ನಾಣ್ಯಗಳನ್ನು ಒಂದು ಪೆಟ್ಟಿಗೆಗೆ ಹಾಕಿ ತುಂಬುತ್ತಾರೆ. ಕಷ್ಟಕಾಲದಲ್ಲಿ ಈ ನಾಣ್ಯಗಳು ಸಹಾಯಕ್ಕೆ ಬರುತ್ತವೆ. ಅದೇ ರೀತಿ ಅಸ್ಸಾಂನ Read more…

BIG NEWS: ಶ್ರೀಲಂಕಾದಲ್ಲಿ ಬಂಧಿಯಾಗಿದ್ದ ತಮಿಳುನಾಡಿನ ಮೀನುಗಾರರು ಮರಳಿ ತಾಯ್ನಾಡಿಗೆ…!

ಕೇಂದ್ರ ಸರ್ಕಾರದ ಮಧ್ಯಪ್ರವೇಶದ ಬಳಿಕ ಶ್ರೀಲಂಕಾ ನೌಕಾಪಡೆಯಿಂದ ಬಿಡುಗಡೆಯಾದ ಕನಿಷ್ಟ 47 ಮಂದಿ ಮೀನುಗಾರರು ಇಂದು ಬೆಳಗ್ಗೆ ಚೆನ್ನೈಗೆ ಬಂದಿಳಿದಿದ್ದಾರೆ. ಇಂದು ಬೆಳಗ್ಗೆ ಭಾರತಕ್ಕೆ ಮರಳಿದ ಮೀನುಗಾರರು ತಮಿಳುನಾಡಿನ Read more…

ಕೋವಿಡ್ 19 ಲಸಿಕೆಯಲ್ಲಿ ಮಹತ್ವದ ಸಾಧನೆ ಮಾಡಿದ ಭಾರತ: ಟ್ವೀಟ್​ ಮೂಲಕ ಕೇಂದ್ರ ಆರೋಗ್ಯ ಸಚಿವರಿಂದ ಮಾಹಿತಿ

ದೇಶದಲ್ಲಿ ಅರ್ಹ ವಯಸ್ಕ ಜನಸಂಖ್ಯೆಯಲ್ಲಿ ಶೇಕಡಾ 80ರಷ್ಟು ಜನರು ಕೋವಿಡ್​ 19 ವಿರುದ್ಧ ಲಸಿಕೆಯನ್ನು ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್​ ಮಾಂಡವಿಯಾ ಅಧಿಕೃತ ಮಾಹಿತಿ Read more…

ಯುಪಿ ಚುನಾವಣಾ ಫಲಿತಾಂಶದ ಬಳಿಕ ಬುಲ್ಡೋಜರ್​ ಬಳಕೆ ಮಾಡುತ್ತೇವೆ; ಯೋಗಿ ಆದಿತ್ಯನಾಥ್ ಎಚ್ಚರಿಕೆ

ಕೇಂದ್ರ ಸಚಿವ ಎಸ್​ ಪಿ ಬಘೇಲ್​ ಮೇಲೆ ದಾಳಿಯನ್ನು ನಡೆಸಿದ ದುಷ್ಕರ್ಮಿಗಳಿಗೆ ಉತ್ತರ ಪ್ರದೇಶ ಸಿಎಂ ಯೋಗಿಆದಿತ್ಯನಾಥ್​ ಖಡಕ್​ ಎಚ್ಚರಿಕೆ ನೀಡಿದ್ದಾರೆ. ಬುಲ್ಡೋಜರ್​ಗಳು ಪ್ರಸ್ತುತ ದುರಸ್ತಿಯಲ್ಲಿದೆ. ಉತ್ತರ ಪ್ರದೇಶ Read more…

100 ನೇ ಜನ್ಮ ದಿನದಂದು ಮರುಮದುವೆಯಾದ ವೃದ್ಧ….!

ತಮ್ಮ 100 ನೇ ವರ್ಷದ ಜನ್ಮ ದಿನವನ್ನು ವಿಶೇಷವಾಗಿ ಆಚರಿಸಲು ಮುಂದಾದ ಹಿರಿಯ ನಾಗರಿಕರೊಬ್ಬರು ತಮ್ಮ 90 ವರ್ಷದ ಪತ್ನಿಯನ್ನು ಮರು ಮದುವೆಯಾಗಿದ್ದಾರೆ. ಈ ವಿಚಾರವು ಸೋಶಿಯಲ್​ ಮೀಡಿಯಾದಲ್ಲಿ Read more…

ಬರೋಬ್ಬರಿ 27 ವರ್ಷಗಳ ಬಳಿಕ ಕೊಲೆ ಆರೋಪದಿಂದ ಮುಕ್ತಗೊಂಡ ಸೇನಾ ಸಿಬ್ಬಂದಿ….!

ಬರೋಬ್ಬರಿ 27 ವರ್ಷಗಳ ಬಳಿಕ ಬಾಂಬೆ ಹೈಕೋರ್ಟ್​ ಸೇನಾ ಯೋಧನನ್ನು ಕೊಲೆ ಆರೋಪದಿಂದ ಮುಕ್ತಗೊಳಿಸಿ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಪ್ರಸನ್ನ ವರಾಳೆ ಹಾಗೂ ನ್ಯಾಯಮೂರ್ತಿ ಎನ್​ ಆರ್​​ ಬೋರ್ಕರ್​​ Read more…

ಅಪ್ರಾಪ್ತೆ ಗರ್ಭಧರಿಸ್ತಿದ್ದಂತೆ ಓಡಿ ಹೋದ ಮಗ: ಮದುವೆ ಆಸೆ ತೋರಿಸಿ ಅತ್ಯಾಚಾರವೆಸಗಿದ ತಂದೆ

ರಾಜಸ್ಥಾನದಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಗನ ಮೋಸಕ್ಕೆ ನ್ಯಾಯ ಕೇಳಲು ಬಂದ ಅಪ್ರಾಪ್ತೆ ಮೇಲೆ ತಂದೆ ಕೂಡ ಅತ್ಯಾಚಾರವೆಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂದೆ ಸೇರಿದಂತೆ ಮೂವರನ್ನು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...