alex Certify India | Kannada Dunia | Kannada News | Karnataka News | India News - Part 1148
ಕನ್ನಡ ದುನಿಯಾ
    Dailyhunt JioNews

Kannada Duniya

ಆಪಲ್​ ಸ್ಮಾರ್ಟ್​ ವಾಚ್​​ ನಿಂದ ತಿಳಿಯುತ್ತೆ ʼಕೊರೊನಾʼ ಮುನ್ಸೂಚನೆ

ಆರೋಗ್ಯದ ದೃಷ್ಟಿಯಿಂದ ಈಗೀಗ ಸ್ಮಾರ್ಟ್ ವಾಚ್​ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಸ್ಮಾರ್ಟ್​ ವಾಚ್​ ಹೃದಯ ಬಡಿತ ಹಾಗೂ ನೀವು ದಿನಕ್ಕೆ ಎಷ್ಟು ಸಮಯ ನಡೆಯುತ್ತೀರಿ ಹೀಗೆ Read more…

ಕಲಾವಿದನಿಂದ ಬಾಲಿವುಡ್‌ ಸೀ‌ನ್‌ಗಳ ಮರುಸೃಷ್ಟಿ

ಸಾಮಾನ್ಯವಾಗಿ ನಾವು ಚಲನಚಿತ್ರಗಳಲ್ಲಿ ನೋಡುವ ಪ್ರತಿಯೊಂದು ಸೀನ್ ಸಹ 24-ಫ್ರೇಂ/ಸೆಕೆಂಡ್ ವೇಗದಲ್ಲಿ ಓಡುವ ಚಿತ್ರಗಳ ಗುಚ್ಛವಾಗಿರುತ್ತದೆ ಅಷ್ಟೇ. ಪ್ರತಿಯೊಂದು ಫ್ರೇಂ ಸಹ ಒಂದು ಪೇಂಟಿಂಗ್ ಆಗಿದ್ದು, ಫಿಲಂ ಮೇಕಿಂಗ್ Read more…

BIG NEWS: 9 ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಕುರಿತು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟೀಸ್

ದೇಶದ 9 ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೋರಿ ಬಾಕಿ ಇರುವ ಅರ್ಜಿಯನ್ನ ಹೈಕೋರ್ಟ್​ನಿಂದ ಸುಪ್ರೀಂಕೋರ್ಟ್​ಗೆ ವರ್ಗಾಯಿಸಲು ಸಲ್ಲಿಸಿರುವ ಮನವಿಗೆ ಉತ್ತರ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ Read more…

ಮೊದಲ ರಾತ್ರಿ ವರ ಮಾಡಿದ ಕೆಲಸ ಕಂಡು ನೆಟ್ಟಿಗರು ಕಂಗಾಲು…!

ಮಕ್ಕಳು ಏನೇ ತಪ್ಪು ಮಾಡಿದ್ರೂ ತಂದೆ – ತಾಯಿ ಸಾಮಾನ್ಯವಾಗಿ ಅದಕ್ಕೆ ಮೊಬೈಲ್​ ಇಲ್ಲವೇ ಕಂಪ್ಯೂಟರ್​ ಬಳಕೆಯೇ ಕಾರಣ ಅಂತಾ ಬಯ್ಯೋ ಪದ್ಧತಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತೆ. Read more…

ಪಿಜ್ಜಾ, ಚಿಪ್ಸ್ ಪ್ರೇಮಿಗಳಿಗೊಂದು ಖುಷಿ ಸುದ್ದಿ….!

ಚಿಪ್ಸ್, ಪಿಜ್ಜಾದಂತಹ ಆಹಾರ ಸೇವನೆ ಮಾಡುವವರಿಗೆ ಕೊಲೆಸ್ಟ್ರಾಲ್ ಹಾಗೂ ಹೃದಯ ಸಂಬಂಧಿ ಖಾಯಿಲೆಗಳು ಕಾಡುತ್ತವೆ. ಇದಕ್ಕೆ ದೊಡ್ಡ ಕಾರಣ ಟ್ರಾನ್ಸ್ ಫ್ಯಾಟ್ಸ್. ಇದು ಆಹಾರವನ್ನು ತುಂಬಾ ಸಮಯ ಹಾಳಾಗದಂತೆ Read more…

BIG NEWS: ಅಂತರ್ ಜಾತಿ ವಿವಾಹ ಪ್ರಕರಣ; ಬಾಂಬೆ ಹೈಕೋರ್ಟ್ ನಿಂದ ಮಹತ್ವದ ತೀರ್ಪು

ಅಂತರ್ ಜಾತಿ ವಿವಾಹಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣವೊಂದರ ವಿಚಾರಣೆ ನಡೆಸಿದ ಕೋರ್ಟ್, ವಯಸ್ಕ ಹುಡುಗಿಯರು ತಮಗಿಷ್ಟವಾದವರನ್ನು ಮದುವೆಯಾಗಬಹುದು ಎಂದಿದೆ. ಕಲ್ಯಾಣ್ ನಲ್ಲಿ ವಾಸವಾಗಿರುವ Read more…

ಆಸ್ಟ್ರೇಲಿಯಾಗೆ ರವಾನೆಯಾಗುತ್ತಿದ್ದ ಭಾರತೀಯ ಉಡುಗೆಯಲ್ಲಿತ್ತು ರಾಶಿ ರಾಶಿ ಡ್ರಗ್ಸ್​..!

ಭಾರತೀಯ ಸಾಂಪ್ರದಾಯಿಕ ಉಡುಗೆಗಳಲ್ಲೊಂದಾದ ಲೆಹೆಂಗಾಗಳ ಒಳಗೆ 1.7 ಕೋಟಿ ರೂಪಾಯಿ ಮೌಲ್ಯದ ಡ್ರಗ್​​ಗಳನ್ನ ಸಾಗಿಸುತ್ತಿದ್ದ ತಂಡವನ್ನ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಆಸ್ಟ್ರೇಲಿಯಾಗೆ ಈ ಲೆಹೆಂಗಾಗಳನ್ನ ರವಾನೆ ಮಾಡುತ್ತಿದ್ದ Read more…

ಸೈನಿಕರಿಗಾಗಿ ಹಾಡು ಹಾಡಿದ ಕೇಂದ್ರ ಸಚಿವ….!

ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆಗೆ ತೆರಳಿದ್ದ ಕೇಂದ್ರ ಸಚಿವರು, ಅಲ್ಲಿದ್ದ ಸೈನಿಕರನ್ನು ಸಂತೋಷಪಡಿಸುವುದಕ್ಕಾಗಿ ಹಾಡು ಹಾಡಿದ್ದಾರೆ. ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವ ಕಿರಣ್ Read more…

ಟ್ವಿಟರ್​ ಬಳಿಕ ಇದೀಗ ಯುಟ್ಯೂಬ್​ನಲ್ಲಿ ರೈತ ಪ್ರತಿಭಟನೆ ಪರ ವಿಡಿಯೋಗಳಿಗೆ ಬ್ರೇಕ್…!

ಗೂಗಲ್​ ಒಡೆತನದ ಯುಟ್ಯೂಬ್​​ ಮಂಗಳವಾರ ಪ್ರಸಿದ್ಧ ಪಂಜಾಬಿ ಗಾಯಕ ಕನ್ವರ್​ ಗ್ರೆವಾಲ್​ರ ಐಲಾನ್​ ಎಂಬ ಮ್ಯೂಸಿಕ್​ ವಿಡಿಯೋವನ್ನ ಅಳಿಸಿ ಹಾಕಿದೆ. 60 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದಿದ್ದ ಈ Read more…

18 ವರ್ಷಗಳ ಜೈಲು ಶಿಕ್ಷೆ ಮುಗಿಸಿ ಪಾಕ್‌ ನಿಂದ ಭಾರತಕ್ಕೆ ಮರಳಿದ್ದ ಹಸೀನಾ ಬೇಗಂ ವಿಧಿವಶ

ಪಾಕಿಸ್ತಾನದ ಜೈಲಿನಲ್ಲಿ ಬರೋಬ್ಬರಿ 18 ವರ್ಷಗಳ ಕಾಲ ಕಳೆದು ಕಳೆದ ಕೆಲ ದಿನಗಳ ಹಿಂದಷ್ಟೇ ತಾಯ್ನಾಡು ಭಾರತಕ್ಕೆ ಹಸೀನಾ ಬೇಗಂ ಎಂಬ ವೃದ್ಧೆ ವಾಪಸ್ಸಾಗಿದ್ದ ಸುದ್ದಿ ನಿಮಗೆ ನೆನಪಿರಬಹುದು. Read more…

BIG NEWS: ಒಂದೇ ದಿನದಲ್ಲಿ 11ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಪತ್ತೆ – ದೇಶದಲ್ಲಿ ಈವರೆಗೆ 1,55,252 ಜನರು ಬಲಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 11,067 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,08,58,371ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಅಪ್ಪನಿಗಾಗಿ ಮತ ಬೇಡಿದ ಆಮ್ ಆದ್ಮಿ ಪಕ್ಷದ ಸ್ಟಾರ್ ಪ್ರಚಾರಕ

ಇವರು ನಮ್ಮಪ್ಪ. ಇವರಿಗೇ ಮತ ಹಾಕಿ. ಆಮ್ ಆದ್ಮಿ ಪಕ್ಷದಿಂದ ನಿಂತಿದ್ದಾರೆ. ಟ್ರ್ಯಾಕ್ಟರ್ ಚಿಹ್ನೆ. ಇದು ನಮ್ಮಪ್ಪನ ವಿವರವುಳ್ಳ ಕಾರ್ಡ್. ಇದರಲ್ಲಿ ಎಲ್ಲ ಬರೆದಿದೆ. ಹೀಗೆಂದು ಮನೆ-ಮನೆ ಮುಂದೆ Read more…

ಶಾಲಾ ಮಕ್ಕಳ ಪೋಷಕರಿಗೆ ಬಿಗ್ ಶಾಕ್: ಪಾವತಿಸಬೇಕಿದೆ ಸಂಪೂರ್ಣ ಶುಲ್ಕ

ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗದ ಕಾರಣದಿಂದ ಆರ್ಥಿಕ ಸಂಕಷ್ಟದಲ್ಲಿದ್ದ ಪೋಷಕರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಕೊರೋನಾ ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಪೋಷಕರು ತಮ್ಮ ಮಕ್ಕಳ ಸಂಪೂರ್ಣ ಶಾಲಾ ಶುಲ್ಕವನ್ನು Read more…

ಶವ ಪರೀಕ್ಷೆ ವೇಳೆ ಅಪರೂಪದ ʼಕಲ್ಲಿನ ಹೃದಯʼ ಪತ್ತೆ

ಅಪರೂಪದ ವೈದ್ಯಕೀಯ ಪ್ರಕರಣವೊಂದರಲ್ಲಿ, ಗೋವಾ ವೈದ್ಯಕೀಯ ಕಾಲೇಜೊಂದರ ವೈದ್ಯರು 50 ವರ್ಷ ವಯಸ್ಸಿನ ರೋಗಿಯೊಬ್ಬರ ದೇಹದಲ್ಲಿ ’ಕಲ್ಲಿನ ಹೃದಯ’ವೊಂದನ್ನು ಪತ್ತೆ ಮಾಡಿದ್ದಾರೆ. ಹೃದಯದ ಅಂಗಾಂಶದಲ್ಲಿ ಕ್ಯಾಲ್ಸಿಫಿಕೇಶನ್‌ ಆದ ಕಾರಣ Read more…

ರೆಹಾನಾ ಮೇಲಿನ ಹೈಕೋರ್ಟ್ ನಿಷೇಧಕ್ಕೆ ʼಸುಪ್ರೀಂʼ ತಡೆ

ಕೇರಳ ಮೂಲದ ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾರನ್ನು ಯಾವುದೇ ರೀತಿಯ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಯಾವುದೇ ಥರದ ಕಂಟೆಂಟ್‌ ಶೇರ್‌ ಮಾಡದೇ ಇರಲು ಆದೇಶ ನೀಡಿದ್ದ ಹೈಕೋರ್ಟ್‌ನ ಆದೇಶವೊಂದಕ್ಕೆ ಸುಪ್ರೀಂ Read more…

13 ತಿಂಗಳ ಅವಧಿಯಲ್ಲಿ ಇಹಲೋಕ ತ್ಯಜಿಸಿದ ರಾಜ್‌ ಕಪೂರ್‌ರ ಮೂರು ಮಕ್ಕಳು

ಕೋವಿಡ್ ಸಾಂಕ್ರಮಿಕದಿಂದ ಕಳೆದ ಒಂದು ವರ್ಷದಿಂದ ಜಗತ್ತಿನೆಲ್ಲೆಡೆ ಜನರಿಗೆ ಭಾರೀ ಸಂಕಷ್ಟದ ದಿನಗಳು ಎದುರಾಗಿವೆ. ಬಾಲಿವುಡ್‌ನ ಪ್ರತಿಷ್ಠಿತ ಕಪೂರ್‌ ಕುಟುಂಬಕ್ಕೆ ಈ ಕಾಲಘಟ್ಟ ಇನ್ನಷ್ಟು ಯಾತನಾದಾಯಕವಾಗಿದೆ. ಬಾಲಿವುಡ್ ದಂತಕಥೆ Read more…

BIG NEWS: ಕೊರೊನಾ ‘ಲಸಿಕೆ’ ಪಡೆದು ಅಡ್ಡ ಪರಿಣಾಮವಾದವರಿಗೆ ಇಲ್ಲ ವಿಮೆ ಸೌಲಭ್ಯ…!

ದೇಶದಾದ್ಯಂತ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದ್ದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗಿದೆ. ಇದೀಗ ಕೊರೊನಾ ಸೇನಾನಿಗಳಿಗೆ ಲಸಿಕೆ ನೀಡಲಾಗುತ್ತಿದ್ದು ಮಂಗಳವಾರದವರೆಗೆ ಒಟ್ಟು 6 ಕೋಟಿಗೂ ಅಧಿಕ Read more…

ಪ್ರಧಾನ ಮಂತ್ರಿ ‘ಜೀವನ್ ಜ್ಯೋತಿ ಬೀಮಾ’ ಯೋಜನೆ ಕುರಿತು ಇಲ್ಲಿದೆ ಬಹುಮುಖ್ಯ ಮಾಹಿತಿ

ಕೇಂದ್ರ ಸರ್ಕಾರ ಸಾಮಾಜಿಕ ಭದ್ರತೆ ಯೋಜನೆಯಡಿ ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬೀಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಎರಡು ಯೋಜನೆಗಳಿಗೆ Read more…

ನಟಿ ಕಾಜಲ್​ ಅಗರ್ವಾಲ್​ಗೆ ಅಸ್ತಮಾ..! ಇಲ್ಲಿದೆ ನೋಡಿ ಅಸ್ತಮಾ ಕುರಿತ ಬಹುಮುಖ್ಯ ಮಾಹಿತಿ

ದಕ್ಷಿಣ ಭಾರತದ ನಟಿ ಕಾಜಲ್​ ಅಗರ್​ವಾಲ್​ ಕೆಲ ತಿಂಗಳ ಹಿಂದಷ್ಟೇ ಉದ್ಯಮಿ ಗೌತಮ್​ ಕಿಚ್ಲು ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ, ಹನಿಮೂನ್​ ಮುಗಿಸಿ ಇದೀಗ ಮತ್ತೆ ಶೂಟಿಂಗ್​​ನಲ್ಲಿ Read more…

ತಂದೆ ಪರ ಪ್ರಚಾರ ಮಾಡಿದ ಪುಟ್ಟ ಬಾಲಕನ ವಿಡಿಯೋ ವೈರಲ್

ಮುನ್ಸಿಪಲ್​ ಚುನಾವಣೆಗೆ ಆಮ್​ ಆದ್ಮಿ ಪಕ್ಷದಿಂದ ತಂದೆ ಸ್ಪರ್ಧಿಸಿದ್ದರೆ ಆತನ ಪುಟ್ಟ ಮಗ ತಂದೆ ಪರ ಕ್ಯಾಂಪೇನ್​ ನಡೆಸುತ್ತಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.‌ Read more…

ಶರ್ಟ್​ ಸರಿ ಹೊಲಿದಿಲ್ಲ ಎಂದು ಟೇಲರ್​ ನನ್ನೇ ಹತ್ಯೆಗೈದ ಪಾಪಿ….!

ಸರಿಯಾದ ಅಳತೆಗೆ ಶರ್ಟ್​ ಹೊಲಿದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಟೇಲರ್​ನನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮೃತ ಟೇಲರ್​ನ ಪುತ್ರ ಅಬ್ದುಲ್​ Read more…

ಬರೋಬ್ಬರಿ 15 ವರ್ಷಗಳಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದ ಪ್ರಸಿದ್ಧ ಮಾಲ್​​ ಸೀಜ್..​..!

ಬಾಕಿ ಬಿಲ್​ ಪಾವತಿಸದ ಕಾರಣ ಉತ್ತರ ಪ್ರದೇಶದ ಪ್ರಸಿದ್ಧ ಗಾಜಿಯಾಬಾದ್​​ ಮಾಲ್​​ನ್ನು ಸೀಜ್​ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಉತ್ತರ ಪ್ರದೇಶದ ಪ್ರಸಿದ್ಧ ಮಾಲ್​​ಗಳಲ್ಲಿ ಒಂದಾದ ಈ ಶಿಪ್ರಾ Read more…

ಬಾಲಕಿಗೆ ಚಿಪ್ಸ್ ಆಮಿಷವೊಡ್ಡಿ ಸಾಮೂಹಿಕ ಅತ್ಯಾಚಾರ

ಕೋಲ್ಕತ್ತಾದ ಜೋರಬಗನ್​ನಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ಸ್ನೇಹಿತನ ಸಹಾಯದಿಂದ 9 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಬಾಲಕಿಗೆ ಚಿಪ್ಸ್ ಹಾಗೂ ಬಿರಿಯಾನಿಯ ಆಮಿಷವನ್ನೊಡ್ಡಿ Read more…

ಸಿನಿಮಾದಿಂದ ಸ್ಪೂರ್ತಿ ಪಡೆದು ವ್ಯಾಪಾರಿಗೆ ಮಕ್ಮಲ್​ ಟೋಪಿ ಹಾಕಿದ ಐನಾತಿ ಜೋಡಿ..!

ಬಾಲಿವುಡ್​ನ ಪ್ರಖ್ಯಾತ ಸಿನಿಮಾ ʼಬಂಟಿ ಔರ್​ ಬಬ್ಲಿʼಯ ಕತೆ ನಿಮಗೆ ನೆನಪಿದೆಯೇ..? 2005ರಲ್ಲಿ ತೆರೆ ಕಂಡ ಈ ಸಿನಿಮಾದಲ್ಲಿ ರಾಣಿ ಮುಖರ್ಜಿ ಹಾಗೂ ಅಭಿಷೇಕ್​ ಬಚ್ಚನ್​​ ಜೋಡಿಯಾಗಿ ನಟಿಸಿದ್ದರು. Read more…

ಈ ವಿಚಾರದಲ್ಲಿ ಮೇಘಾಲಯದಿಂದ ಕಳಪೆ ಸಾಧನೆ..!

ದೇಶದಲ್ಲಿ ಮೊದಲನೆ ಹಂತದ ಕೊರೊನಾ ಲಸಿಕೆ ವಿತರಣೆ ಕಾರ್ಯಕ್ರಮ ಮುಗಿದು ಎರಡನೇ ಹಂತದ ಡ್ರೈವ್​ ನಡೆಯುತ್ತಿದೆ. ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗಷ್ಟೇ ಲಸಿಕೆ ನೀಡಿದ್ದ ಕೇಂದ್ರ ಸರ್ಕಾರ ಎರಡನೇ Read more…

ಕಳೆದ ವರ್ಷ ಅಲೆಕ್ಸಾ ಬಳಕೆದಾರರು ಎಷ್ಟು ಬಾರಿ ‘ಐ ಲವ್​ ಯೂ’ ಹೇಳಿದ್ದಾರೆ ಗೊತ್ತಾ….?

ಅಮೆಜಾನ್ ವಾಯ್ಸ್​ ಅಸಿಸ್ಟಂಟ್​​ ಅಲೆಕ್ಸಾ ಭಾರತದಲ್ಲಿ ಮೂರು ವರ್ಷ ಪೂರೈಸಿದೆ. ಈ ಮೂರು ವರ್ಷದಲ್ಲಿ ಅಲೆಕ್ಸಾದ ಸಂವಹನ ಸಾಮರ್ಥ್ಯ 67 ಪ್ರತಿಶತ ಹೆಚ್ಚಾಗಿದೆ. ವಿಶೇಷ ಅಂದರೆ ಭಾರತದ ಬಳಕೆದಾರರು Read more…

SPECIAL: ಹೇಗಿರಬೇಕು ನಿಮ್ಮ ಪಾಸ್ ವರ್ಡ್…? ಇಲ್ಲಿದೆ ಇಂಟರ್ನೆಟ್ ಬಳಕೆದಾರರಿಗೆ ಬಲು ಉಪಯುಕ್ತ ಮಾಹಿತಿ

ಭಾರತ ಇತ್ತೀಚಿನ ವರ್ಷಗಳಲ್ಲಿ ಇಂಟರ್ನೆಟ್​ನಲ್ಲಿ ಸಿಕ್ಕಾಪಟ್ಟೆ ಸುಧಾರಣೆ ಕಂಡಿದೆ. ಹಿಂದಿನ ವರ್ಷ ಅಂದರೆ 2020ರಲ್ಲಿ ಇಂಟರ್ನೆಟ್​ ಬಳಕೆದಾರರ ಸಂಖ್ಯೆ ಸರಿ ಸುಮಾರು 70 ಕೋಟಿ ಆಸುಪಾಸಿಗೆ ಬಂದು ತಲುಪಿದೆ. Read more…

BIG NEWS: ಪ್ರಾದೇಶಿಕ ಭಾಷೆಯಲ್ಲಿ ವೈದ್ಯಕೀಯ – ತಾಂತ್ರಿಕ ಶಿಕ್ಷಣ ನೀಡುವ ಸಂಸ್ಥೆಗಳತ್ತ ಪ್ರಧಾನಿ ಒಲವು

ಪ್ರಾದೇಶಿಕ ಭಾಷೆಗಳ ಮೇಲೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಳೆಯುತ್ತಿದೆ ಎಂಬ ಆರೋಪಗಳು ಬಲವಾಗುತ್ತಿರುವ ನಡುವೆ, ಇದೇ ವಿಚಾರವಾಗಿ ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರತಿ ರಾಜ್ಯದಲ್ಲೂ Read more…

ಡ್ರಮ್ ವಾದನದಲ್ಲೂ ಸೈ ಎನಿಸಿಕೊಂಡ ಭಾರತೀಯ ಯೋಧ

ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಶತ್ರುಗಳ ವಿರುದ್ಧ ಕಾದಾಡುವ ಸಶಸ್ತ್ರ ಪಡೆಗಳ ಯೋಧರಿಗೆ ತಂತಮ್ಮ ವೈಯಕ್ತಿಕ ಬದುಕುಗಳೂ ಇರುತ್ತವೆ, ಹಾಗೆಯೇ ಪ್ರತಿಭೆಗಳೂ ಇರುತ್ತವೆ. ಇಂಥ ನಿದರ್ಶನವೊಂದರಲ್ಲಿ, ಭಾರತೀಯ Read more…

BIG NEWS: ಗುಲಾಂ ನಬಿ ಆಜಾದ್‌ ಕಾರ್ಯವೈಖರಿ ಶ್ಲಾಘಿಸುವ ವೇಳೆ ಭಾವುಕರಾಗಿ ಗದ್ಗದಿತರಾದ ಪ್ರಧಾನಿ ಮೋದಿ

ಸುದೀರ್ಘ ಕಾಲ ರಾಜ್ಯ ಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದ  ಹಿರಿಯ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ನಿವೃತ್ತರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಕಾರ್ಯ ವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...