alex Certify ತಂದೆ ಪರ ಪ್ರಚಾರ ಮಾಡಿದ ಪುಟ್ಟ ಬಾಲಕನ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ ಪರ ಪ್ರಚಾರ ಮಾಡಿದ ಪುಟ್ಟ ಬಾಲಕನ ವಿಡಿಯೋ ವೈರಲ್

ಮುನ್ಸಿಪಲ್​ ಚುನಾವಣೆಗೆ ಆಮ್​ ಆದ್ಮಿ ಪಕ್ಷದಿಂದ ತಂದೆ ಸ್ಪರ್ಧಿಸಿದ್ದರೆ ಆತನ ಪುಟ್ಟ ಮಗ ತಂದೆ ಪರ ಕ್ಯಾಂಪೇನ್​ ನಡೆಸುತ್ತಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.‌

ಮನೆ ಮನೆಗೆ ತೆರಳಿ ಈತ ತನ್ನ ತಂದೆಗೆ ಮತ ನೀಡಿ ಎಂದು ವಿನಂತಿ ಮಾಡಿಕೊಳ್ಳುತ್ತಿರುವ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

ನನ್ನ ತಂದೆಗೆ ನಿಮ್ಮ ಮತವನ್ನ ನೀಡಿ. ಇವರು ನನ್ನ ತಂದೆ, ಆಮ್​ ಆದ್ಮಿ ಪಕ್ಷದಿಂದ ಕಣಕ್ಕೆ ಇಳಿದಿದ್ದಾರೆ. ಟ್ರ್ಯಾಕ್ಟರ್​ ನಮ್ಮಚಿಹ್ನೆಯಾಗಿದೆ. ಇದು ನನ್ನ ತಂದೆಯ ಕಾರ್ಡ್​ ಇದರಲ್ಲಿ ಎಲ್ಲಾ ವಿವರಣೆಗಳನ್ನ ನೀಡಲಾಗಿದೆ. ಎಂದು ಬಾಲಕ ಮತದಾರರಲ್ಲಿ ಹೇಳುತ್ತಿದ್ದಾನೆ.

ಈ ವಿಡಿಯೋ ನೋಡಿದ ನೆಟ್ಟಿಗರು ಇಲ್ಲಿಯವರೆಗೆ ಇಷ್ಟೊಂದು ಮುದ್ದಾದ ಕ್ಯಾಂಪೇನ್​ನ್ನು ನಾವು ಕಂಡೇ ಇರಲಿಲ್ಲ ಎಂದು ಹೇಳಿದ್ದಾರೆ.

— DaaruBaaz Mehta (@DaaruBaazMehta) February 8, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...