alex Certify ಕಲಾವಿದನಿಂದ ಬಾಲಿವುಡ್‌ ಸೀ‌ನ್‌ಗಳ ಮರುಸೃಷ್ಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಲಾವಿದನಿಂದ ಬಾಲಿವುಡ್‌ ಸೀ‌ನ್‌ಗಳ ಮರುಸೃಷ್ಟಿ

Image result for This Mumbai Photographer is 'Recreating' Scenes from Bollywood Movies in the Exact Frames They Were Shot

ಸಾಮಾನ್ಯವಾಗಿ ನಾವು ಚಲನಚಿತ್ರಗಳಲ್ಲಿ ನೋಡುವ ಪ್ರತಿಯೊಂದು ಸೀನ್ ಸಹ 24-ಫ್ರೇಂ/ಸೆಕೆಂಡ್ ವೇಗದಲ್ಲಿ ಓಡುವ ಚಿತ್ರಗಳ ಗುಚ್ಛವಾಗಿರುತ್ತದೆ ಅಷ್ಟೇ.

ಪ್ರತಿಯೊಂದು ಫ್ರೇಂ ಸಹ ಒಂದು ಪೇಂಟಿಂಗ್ ಆಗಿದ್ದು, ಫಿಲಂ ಮೇಕಿಂಗ್ ಎನ್ನುವುದು ಒಂದು ಕಲೆಯಾಗಿದೆ. ಯಾವುದೇ ಸೀನ್‌ನಲ್ಲಿ ಕಂಡುಬರುವ ಸುಂದರ ದೃಶ್ಯವೊಂದನ್ನು ಪಾಸ್‌ ಮಾಡಿ ನೋಡಬೇಕು ಎಂದು ಅನಿಸುವುದು ಅತ್ಯಂತ ಸಹಜ.

ರಾಜೀವ್‌ ಕಪೂರ್‌ ನಿಧನ: ರಣಬೀರ್‌ ಕಪೂರ್‌ ಕುಟುಂಬದ ಜೊತೆಗಿರಲು ಮಾಲ್ಡೀವ್ಸ್‌ ಪ್ರವಾಸ ಮೊಟಕುಗೊಳಿಸಿದ ಆಲಿಯಾ

ಇನ್‌ಸ್ಟಾಗ್ರಾಂ ಕಲಾವಿದರೊಬ್ಬರು ಇಂಥದ್ದೇ ಒಂದು ಕೆಲಸ ಮಾಡುತ್ತಿದ್ದಾರೆ. ಬಾಲಿವುಡ್‌ನ ಜನಪ್ರಿಯ ಚಿತ್ರಗಳ ಸೀನ್‌ಗಳಲ್ಲಿ ಕಂಡು ಬರುವ ಫ್ರೇಂಗಳಲ್ಲಿ ಇರುವ ಚಿತ್ರಗಳನ್ನು ನಿಜ ಜೀವನದಲ್ಲಿ ಮರುಸೃಷ್ಟಿಸಲು ಮುಂದಾಗಿದ್ದಾರೆ. ಮುಂಬಯಿಯ ಅನೇಕ ಜಾಗಗಳಲ್ಲಿ ಬಾಲಿವುಡ್‌ ಚಿತ್ರಗಳ ದೃಶ್ಯಗಳನ್ನು ಶೂಟ್ ಮಾಡಲಾಗಿದ್ದು, ಅದೇ ಜಾಗಗಳಲ್ಲಿ ಕೆಲವೊಂದು ಫೇಮಸ್ ಸೀನ್‌ಗಳನ್ನು ರಿಕ್ರಿಯೇಟ್ ಮಾಡುತ್ತಿದ್ದಾರೆ ಕಲಾವಿದ ಮುರ್ತಜಾ ಅಮೆತ್ವಾಲಾ.

ಮುರ್ತಜಾರ ಈ ಸುಂದರ ಪ್ರಯತ್ನಗಳ ಫಲಿತಾಂಶಗಳು ಇಲ್ಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...