alex Certify ಶರ್ಟ್​ ಸರಿ ಹೊಲಿದಿಲ್ಲ ಎಂದು ಟೇಲರ್​ ನನ್ನೇ ಹತ್ಯೆಗೈದ ಪಾಪಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶರ್ಟ್​ ಸರಿ ಹೊಲಿದಿಲ್ಲ ಎಂದು ಟೇಲರ್​ ನನ್ನೇ ಹತ್ಯೆಗೈದ ಪಾಪಿ….!

ಸರಿಯಾದ ಅಳತೆಗೆ ಶರ್ಟ್​ ಹೊಲಿದಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಟೇಲರ್​ನನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮೃತ ಟೇಲರ್​ನ ಪುತ್ರ ಅಬ್ದುಲ್​ ನಯೀಮ್​ ಖಾನ್​​ ತನ್ನ 65 ವರ್ಷದ ತಂದೆ ಅಬ್ದುಲ್​ ಮಾಜೀದ್​​ನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಖೋಡೇಸ್ ಗ್ರೂಪ್ ಗೆ ಐಟಿ ಶಾಕ್: 15ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ

ಅಬ್ದುಲ್​ ಮಾಜೀದ್​ ಶರ್ಟ್ ಸರಿಯಾಗಿ ಹೊಲಿದಿಲ್ಲ ಎಂಬ ಕಾರಣಕ್ಕೆ ಆರೋಪಿ ಸಲೀಂ ಸಿಟ್ಟಾಗಿದ್ದ ಎನ್ನಲಾಗಿದೆ. ಈ ಜಗಳ ವಿಕೋಪಕ್ಕೆ ತಿರುಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ ಎನ್ನಲಾಗಿದೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...