alex Certify ಮೊದಲ ರಾತ್ರಿ ವರ ಮಾಡಿದ ಕೆಲಸ ಕಂಡು ನೆಟ್ಟಿಗರು ಕಂಗಾಲು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ರಾತ್ರಿ ವರ ಮಾಡಿದ ಕೆಲಸ ಕಂಡು ನೆಟ್ಟಿಗರು ಕಂಗಾಲು…!

ಮಕ್ಕಳು ಏನೇ ತಪ್ಪು ಮಾಡಿದ್ರೂ ತಂದೆ – ತಾಯಿ ಸಾಮಾನ್ಯವಾಗಿ ಅದಕ್ಕೆ ಮೊಬೈಲ್​ ಇಲ್ಲವೇ ಕಂಪ್ಯೂಟರ್​ ಬಳಕೆಯೇ ಕಾರಣ ಅಂತಾ ಬಯ್ಯೋ ಪದ್ಧತಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯದ್ದೇ ಫೋಟೋ ಒಂದು ವೈರಲ್​ ಆಗ್ತಿದೆ. ಫೋಟೋದಲ್ಲಿ ವರ ಮದುವೆಯ ಪೋಷಾಕನ್ನೇ ತೊಟ್ಟು ಕಂಪ್ಯೂಟರ್​​ ಮುಂದೆ ಕೂತಿದ್ದರೆ, ನವವಿವಾಹಿತೆ ಮದುವೆ ಧಿರಿಸಿನಲ್ಲಿ ಆತನ ಹಿಂದಿರುವ ಹಾಸಿಗೆಯ ಮೇಲೆ ಕುಳಿತಿದ್ದಾಳೆ.

ಮೊದಲ ರಾತ್ರಿಯ ದಿನದಂದು ಈ ರೀತಿ ಪತಿ ಕಂಪ್ಯೂಟರ್​ ಮುಂದೆ ಹಾಗೂ ಪತ್ನಿ ಹಾಸಿಗೆ ಮೇಲೆ ಕುಳಿತಿರುವ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಏಕಾಏಕಿ ಹಿಟ್​ ಆಗಿದೆ. ಟ್ವಿಟರ್​ನಲ್ಲಿ ಈ ಫೋಟೋ ಮೊದಲು ಶೇರ್​ ಮಾಡಲಾಗಿದ್ದು ಹೋಲ್ಡ್​ ಆನ್ ಬೇಬಿ ಎಂದು ಶೀರ್ಷಿಕೆ ನೀಡಲಾಗಿದೆ. ಈ ಫೋಟೊ ಕಂಡ ನೆಟ್ಟಿಗರು ತರಹೇವಾರಿ ಕಮೆಂಟ್​ ಮಾಡಿದ್ದಾರೆ.

— s (@ghammmhours) February 9, 2021

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...