alex Certify India | Kannada Dunia | Kannada News | Karnataka News | India News - Part 1111
ಕನ್ನಡ ದುನಿಯಾ
    Dailyhunt JioNews

Kannada Duniya

ಆಸ್ಪತ್ರೆ ವಾರ್ಡ್​ನಲ್ಲಿ ಹೈಡ್ರಾಮಾ: ಬೆಡ್​ ವಿಚಾರಕ್ಕೆ ಶುರುವಾದ ಫೈಟ್​ ಕೊಲೆಯಲ್ಲಿ ಅಂತ್ಯ..!

ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬ ಇನ್ನೊಬ್ಬ ರೋಗಿಯನ್ನ ಕೊಲೆ ಮಾಡಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಬ್ಬರು ರೋಗಿಗಳ ನಡುವೆ ಬೆಡ್​ ವಿಚಾರಕ್ಕೆ ವಾದ ಶುರುವಾಗಿದ್ದು ಈ ಜಗಳ Read more…

ಹೋಟೆಲ್​ ಸಿಬ್ಬಂದಿ ಮೇಲೆ ಪೊಲೀಸ್​ ಕಾನ್​ಸ್ಟೇಬಲ್​ ದರ್ಪ: ವಿಡಿಯೋ ವೈರಲ್​

ಕೊರೊನಾ ವೈರಸ್​ ಹರಡುವಿಕೆಯನ್ನ ನಿಯಂತ್ರಣ ಮಾಡಬೇಕು ಅಂತಾ ದೇಶದ ವಿವಿಧ ರಾಜ್ಯಗಳು ಸೂಕ್ತ ಕ್ರಮವನ್ನ ಕೈಗೊಂಡಿವೆ. ಅನೇಕ ರಾಜ್ಯಗಳಲ್ಲಿ ನೈಟ್​ ಕರ್ಫ್ಯೂ ಆದೇಶ ಜಾರಿಯಲ್ಲಿದೆ. ಸರ್ಕಾರದ ಆದೇಶವನ್ನ ಉಲ್ಲಂಘಿಸಿದ್ರೆ Read more…

ಹುಲಿಗೆ ಚಳ್ಳೆಹಣ್ಣು ತಿನಿಸಿದ ಮಂಗ: ವಿಡಿಯೋ ವೈರಲ್

ನೆಲದ ಮೇಲೆ ಯಾವುದೇ ಪ್ರಾಣಿ ಬಲಶಾಲಿಯಾಗಿದ್ದರೂ ಮರಗಳ ಮೇಲೆ ಹತ್ತಿಬಿಟ್ಟರೆ ಕೋತಿಗಳ ಖದರ‍್ರೇ ಬೇರೆ ನೋಡಿ…! ಹುಲಿಯೊಂದಕ್ಕೆ ಭಾರೀ ಕಾಟ ಕೊಡುತ್ತಿರುವ ಮಂಗಣ್ಣನ ವಿಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರನ್ನು Read more…

ಕೊರೊನಾ ಲಸಿಕೆ ಹಾಕಿಸಿಕೊಂಡವರ ಎಫ್ಡಿ ಮೇಲೆ ಹೆಚ್ಚಿನ ಬಡ್ಡಿ ನೀಡ್ತಿದೆ ಈ ಬ್ಯಾಂಕ್..!

ಇನ್ನೂ ಕೊರೊನಾ ಲಸಿಕೆ ಹಾಕಿಸಿಕೊಂಡಿಲ್ಲವೆಂದ್ರೆ ಈಗ್ಲೇ ಹಾಕಿಸಿಕೊಳ್ಳಿ. ಕೊರೊನಾ ಲಸಿಕೆಯಿಂದ ಎರಡು ಲಾಭವಿದೆ. ಒಂದು ಕೊರೊನಾದಿಂದ ರಕ್ಷಣೆಯಾದ್ರೆ ಇನ್ನೊಂದು ಹೆಚ್ಚಿನ ಬಡ್ಡಿ. ಲಸಿಕೆ ಪಡೆಯಲು ನಾಗರಿಕರನ್ನು ಉತ್ತೇಜಿಸಲು ಸೆಂಟ್ರಲ್ Read more…

ಪಡಿತರ ಚೀಟಿದಾರರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಇಲ್ಲಿದೆ ಮಾಹಿತಿ

ನವದೆಹಲಿ: ಪಡಿತರ ಚೀಟಿದಾರರಿಗೆ ಮತ್ತೊಂದು ಮುಖ್ಯವಾದ ಮಾಹಿತಿ ಇಲ್ಲಿದೆ. ಯಾವ ಪಡಿತರ ಅಂಗಡಿ ನಿಮ್ಮ ಮನೆಗೆ ಸಮೀಪದಲ್ಲಿದೆ ಎಂಬುದನ್ನು ಮೇರಾ ರೇಷನ್ ಅಪ್ಲಿಕೇಶನ್ ನಿಂದ ತಿಳಿಯಬಹುದಾಗಿದೆ.  ಅಂದ ಹಾಗೆ Read more…

BIG NEWS: ಮಹಾರಾಷ್ಟ್ರ 10, 12 ನೇ ತರಗತಿ ಪರೀಕ್ಷೆ ಮುಂದೂಡಿದ ಬೆನ್ನಲ್ಲೇ CBSE ಯಿಂದಲೂ ಪರೀಕ್ಷೆ ದಿನಾಂಕ ಪರಿಷ್ಕರಣೆಗೆ ಚಿಂತನೆ

ನವದೆಹಲಿ: ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಭಾರೀ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ತಿಂಗಳ ಕೊನೆಯಲ್ಲಿ ನಡೆಯಬೇಕಿದ್ದ 10 ಮತ್ತು 12 ನೇ ತರಗತಿಗಳ ರಾಜ್ಯ ಮಂಡಳಿ ಪರೀಕ್ಷೆಯನ್ನು ಮಹಾರಾಷ್ಟ್ರ ಸರ್ಕಾರ Read more…

ಕನ್ನಡದಲ್ಲೇ ಯುಗಾದಿ ಶುಭಾಶಯ ಕೋರಿದ ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿ

ನವದೆಹಲಿ: ದೇಶದ ವಿವಿಧ ರಾಜ್ಯಗಳಲ್ಲಿ ಇಂದು ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ. ರಾಜ್ಯದ ಜನತೆಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿಯೇ ಶುಭಾಶಯ Read more…

ಪೊಲೀಸ್ ಕಂಪ್ಲೇಂಟ್ ಕೊಡ್ತಿದ್ದಂತೆ ಬಯಲಾಯ್ತು ರಹಸ್ಯ; ಸಂಬಂಧಿಯಿಂದಲೇ ಇಂಜಿನಿಯರಿಂಗ್ ವಿದ್ಯಾರ್ಥಿನಿ ಕೊಲೆ

ಹೈದರಾಬಾದ್: ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಕೊಲೆ ಮಾಡಿ ಸಂಪ್ ನೊಳಗೆ ಮೃತದೇಹ ಹಾಕಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. 19 ವರ್ಷದ ಮಂಜುಳಾ ಮೃತಪಟ್ಟ ಯುವತಿ ಎಂದು ಹೇಳಲಾಗಿದೆ. ಮೂಸಾಸಪೇಟೆ ನಿವಾಸಿಯಾಗಿರುವ Read more…

BIG NEWS: ಒಂದೇ ದಿನದಲ್ಲಿ 1,61,736 ಜನರಿಗೆ ಕೋವಿಡ್ ಪಾಸಿಟಿವ್; 879 ಜನರು ಬಲಿ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಶರವೇಗದಲ್ಲಿ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 1,61,736 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,36,89,453ಕ್ಕೆ ಏರಿಕೆಯಾಗಿದೆ. Read more…

ಈ ಚಿತ್ರದಲ್ಲಿ ʼಚಿರತೆʼ ಎಲ್ಲಿದೆ ಕಂಡು ಹಿಡಿಯುವಿರಾ….?

ದೃಷ್ಟಿ ಭ್ರಮಣೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲೂ ಜನಪ್ರಿಯವಾಗಿದ್ದು, ಭಾರೀ ಬೇಗ ವೈರಲ್ ಆಗಿಬಿಡುತ್ತವೆ. ನಮ್ಮ ಮೆದುಳಿಗೆ ಸವಾಲೆಸೆಯುವ ಈ ಚಿತ್ರಗಳನ್ನು ನೆಟ್ಟಿಗರು ಸಖತ್‌ ಇಷ್ಟ ಪಡುತ್ತಾರೆ. 2019ರಲ್ಲಿ ಪೋಸ್ಟ್ Read more…

ಸೀರೆಯುಟ್ಟು ಕ್ಲಿಷ್ಟಕರ ಸ್ಟೆಪ್‌ ಹಾಕಿದ ನೃತ್ಯಪಟು….!

ಸೀರೆ ಅತ್ಯಂತ ಕಂಫರ್ಟಬಲ್ ಹಾಗೂ ಫ್ಲೆಕ್ಸಿಬಲ್ ಬಟ್ಟೆ ಎಂಬುದು ಅನೇಕ ತಜ್ಞರ ಅಭಿಪ್ರಾಯ. ಆದರೆ ಸೀರೆಯಲ್ಲಿ ವ್ಯಾಯಾಮ ಅಥವಾ ಫಾಸ್ಟ್‌ ಡ್ಯಾನ್ಸ್ ಮಾಡುವುದು ಕಷ್ಟ ಎಂಬುದು ಇನ್ನೊಂದು ಸಮೂಹದ Read more…

SHOCKING: ಸ್ನೇಹಿತರಿಂದಲೇ ಮೆಡಿಕಲ್ ರೆಪ್ರೆಸೆಂಟೇಟಿವ್ ಪತ್ನಿ ಮೇಲೆ ಅತ್ಯಾಚಾರ, ಕೃತ್ಯಕ್ಕೆ ಪತಿಯ ಸಾಥ್

ಬುಲಂದ್ ಶಹರ್: ಉತ್ತರ ಪ್ರದೇಶದ ಬುಲಂದ್ ಶಹರ್ ಜಿಲ್ಲೆಯಲ್ಲಿ ವಿವಾಹಿತೆಯ ಮೇಲೆ ಆಕೆಯ ಗಂಡನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿರುವ ವ್ಯಕ್ತಿಯ ಪತ್ನಿ ಮೇಲೆ Read more…

ಕಣ್ಣಾಲಿಗಳನ್ನು ತೇವಗೊಳಿಸುತ್ತೆ ಪತ್ನಿ ಮೇಲಿನ ವೃದ್ದ ವ್ಯಕ್ತಿಯ ನಿಷ್ಕಲ್ಮಶ ಪ್ರೀತಿ

ಅಂತರ್ಜಾಲದಲ್ಲಿ ಪ್ರತಿನಿತ್ಯವೂ ಭಿನ್ನವಿಭಿನ್ನವಾದ ಕಥೆಗಳು ಬರುತ್ತಿರುತ್ತವೆ. ಜೀವನದ ಅನೇಕ ಮಜಲುಗಳನ್ನು ನಮ್ಮೆದುರು ತೆರೆದಿಡುತ್ತಾ ಹೋಗುವ ಈ ಸ್ಟೋರಿಗಳಲ್ಲಿ ಕೆಲವು ಖುಷಿ ಕೊಟ್ಟರೆ ಕೆಲವು ಕಣ್ಣೀರು ಹಾಕುವಂತೆ ಮಾಡುತ್ತವೆ. ಕೋಲ್ಕತ್ತಾ Read more…

ಪಶ್ಚಿಮ ಘಟ್ಟಗಳಲ್ಲಿ ಹೊಸ ತಳಿಯ ಅಪರೂಪದ ಚಿಟ್ಟೆ ಪತ್ತೆ

ಪಶ್ಚಿಮ ಘಟ್ಟಗಳು ಭೂಮಿ ಮೇಲಿರುವ ಅತ್ಯಂತ ಶ್ರೀಮಂತ ಜೀವವೈವಿಧ್ಯ ತಾಣಗಳಲ್ಲಿ ಒಂದಾಗಿವೆ. ಇದುವರೆಗೂ ಇಲ್ಲಿ ಹೊಸ ಹೊಸ ಬಗೆಯ ಪ್ರಾಣಿ/ಸಸ್ಯಗಳು ಇರುವುದು ಪತ್ತೆಯಾಗುತ್ತಲೇ ಬಂದಿದ್ದು, ಮಾನವನ ಅಧ್ಯಯನಕ್ಕೆ ನಿಲುಕದ Read more…

ಇರುಮುಡಿ ಕಟ್ಟಿ ಅಯ್ಯಪ್ಪನ ದರ್ಶನ ಪಡೆದ ರಾಜ್ಯಪಾಲ ಆರಿಫ್ ಮೊಹಮದ್ ಖಾನ್

ಕೇರಳ ರಾಜ್ಯಪಾಲ ಆರಿಫ್ ಮೊಹಮದ್ ಖಾನ್ ವ್ರತಧಾರಿಯಾಗಿ ಇರುಮುಡಿ ಕಟ್ಟಿ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದುಕೊಂಡಿದ್ದಾರೆ. ಭಾನುವಾರ ಸಂಜೆ ಪಂಪೆಗೆ ಆಗಮಿಸಿದ ರಾಜ್ಯಪಾಲರು ಒಂದು ಗಂಟೆ ಬಳಿಕ ಗಣಪತಿ Read more…

ಜನ್ಮದಿನದಂದು ಕುಟುಂಬಸ್ಥರ ಬಳಿ ಅರ್ಥಪೂರ್ಣ ಉಡುಗೊರೆ ಕೇಳಿದ ಪುಟ್ಟ ಬಾಲಕಿ..!

ಮಕ್ಕಳಿಗೆ ಹುಟ್ಟಿದ ಹಬ್ಬ ಅಂದರೆ ಸಂಭ್ರಮವೇ ಸರಿ. ಕೇಕ್​ ಕಟ್​ ಮಾಡೋದು, ಸ್ನೇಹಿತರ ಜೊತೆ ಸೇರಿ ಮಜಾ ಮಾಡೋದು…..ಹೀಗೆ ಮಕ್ಕಳು ಜನ್ಮದಿನವನ್ನ ತುಂಬಾನೇ ಎಂಜಾಯ್​ ಮಾಡ್ತಾರೆ. ಆದರೆ ಮಹಾರಾಷ್ಟ್ರದ Read more…

ಸಾರ್ವಜನಿಕರೇ ಎಚ್ಚರ….! ರೋಗ ಲಕ್ಷಣ ಬದಲಿಸ್ತಿದೆ ಕೊರೊನಾ ಸೋಂಕಿನ ಎರಡನೇ ಅಲೆ

ದಿನ ಕಳೆದಂತೆ ದೇಶದ ಕೊರೊನಾ ಪರಿಸ್ಥಿತಿ ಹದಗೆಡುತ್ತಿದೆ. ಕೊರೊನಾ ರೋಗದ ಎರಡನೇ ಅಲೆ ವಿರುದ್ಧ ಹೋರಾಡಲು ಹೆಣಗಾಡುವಂತಾಗಿದೆ. ಕೊರೊನಾದ ಹೊಸ ಲಕ್ಷಣಗಳು ಕಾಣಿಸಿಕೊಳ್ತಿದ್ದು, COVID Tongue ಎಂದು ಕರೆಯಲಾಗುತ್ತಿದೆ. Read more…

ಮನಸ್ಸಿಗೆ ಮುದ ನೀಡುತ್ತೆ ಮರಿಯಾನೆಯ ತುಂಟಾಟದ ಈ ವಿಡಿಯೋ…!

ಆನೆ ಮರಿಗಳು ಮಾಡುವ ಚೇಷ್ಟೆಯ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗ್ತಾನೇ ಇರುತ್ತೆ. ಇದೀಗ ಇಂತದ್ದೊಂದು ವಿಡಿಯೋವನ್ನ ಐಎಸ್​ಎಫ್​ ಅಧಿಕಾರಿ ಸುಸಂತಾ ನಂದಾ ಶೇರ್​ ಮಾಡಿದ್ದು ಸಿಕ್ಕಾಪಟ್ಟೆ Read more…

ಮರೆಯಾಯ್ತಾ ಮಾನವೀಯತೆ..? ಪಂಚಾಯತ್​ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ತಳ್ಳುಗಾಡಿ ಮೇಲೆ ತಾಯಿ ಶವ ಸಾಗಿಸಿದ ಪುತ್ರ

ಕೊರೊನಾ ಸೋಂಕಿಗೆ ಒಮ್ಮೆ ಒಳಗಾದ್ವಿ ಅಂದರೆ ಸಾಕು ಕುಟುಂಬಸ್ಥರಿಂದ ದೂರಾಗಬೇಕಾಗುತ್ತೆ. ಹೇಗೋ ಹೋರಾಟ ಮಾಡಿ ಕೊರೊನಾದಿಂದ ಗೆದ್ದು ಬಂದರೆ ಅಡ್ಡಿಲ್ಲ. ಆದರೆ ಒಂದು ವೇಳೆ ಕೊರೊನಾದಿಂದ ಪ್ರಾಣವೇ ಹೋಯ್ತು Read more…

BIG NEWS: ಸಂಪೂರ್ಣ ಲಾಕ್ ಡೌನ್ ಜಾರಿ ಹಿನ್ನಲೆ, ಊರಿಗೆ ಹೋಗಲು ರೈಲು ನಿಲ್ದಾಣದಲ್ಲಿ ಜನಸಾಗರ

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಸಂಪೂರ್ಣ ಜಾರಿಮಾಡುವ ಮಾತುಕತೆ ನಡೆಯುತ್ತಿದೆ. ಇದರಿಂದಾಗಿ ಕೂಲಿಕಾರ್ಮಿಕರು ಊರಿಗೆ ಹೋಗಲು ನೂಕುನುಗ್ಗಲಲ್ಲಿ ಹೊರಟಿದ್ದು ರೈಲು ನಿಲ್ದಾಣಗಳಲ್ಲಿ ಜನಸಾಗರವೇ ನೆರೆದಿದೆ. Read more…

BIG BREAKING: ಎಲೆಕ್ಷನ್ ಹೊತ್ತಲ್ಲೇ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಚುನಾವಣಾ ಆಯೋಗದಿಂದ ಬಿಗ್ ಶಾಕ್

ಕೊಲ್ಕೊತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣೆ ಆಯೋಗ ಬಿಗ್ ಶಾಕ್ ನೀಡಿದೆ. 24 ಗಂಟೆಗಳ ಕಾಲ ಮಮತಾ Read more…

BIG BREAKING: ಮುಖ್ಯ ಚುನಾವಣಾ ಆಯುಕ್ತರಾಗಿ ಸುಶೀಲ್ ಚಂದ್ರ ನೇಮಕ

ನವದೆಹಲಿ: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗಿ ಸುಶೀಲ್ ಚಂದ್ರ ಅವರನ್ನು ನೇಮಕ ಮಾಡಲಾಗಿದ್ದು, ಅವರು ಏಪ್ರಿಲ್ 14 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಏಪ್ರಿಲ್ 13 ರಿಂದ Read more…

BREAKING NEWS: ಚುನಾವಣೆ ಹೊತ್ತಲ್ಲೇ ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್; 24 ಗಂಟೆ ಪ್ರಚಾರಕ್ಕೆ ನಿಷೇಧ

ಕೊಲ್ಕೊತ್ತಾ: ಪಶ್ಚಿಮಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಚುನಾವಣೆ ಆಯೋಗ ಬಿಗ್ ಶಾಕ್ ನೀಡಿದೆ. 24 ಗಂಟೆಗಳ ಕಾಲ ಮಮತಾ ಬ್ಯಾನರ್ಜಿ Read more…

BREAKING NEWS: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಸ್ಪತ್ರೆಯಿಂದ ಬಿಡುಗಡೆ

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಏಮ್ಸ್ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ. ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕಳೆದ 20 ದಿನಗಳಿಂದ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ Read more…

Shocking: ಮಧ್ಯಮ ವರ್ಗದವರನ್ನು ಹೆಚ್ಚು ಕಾಡ್ತಿದೆ ಕೊರೊನಾ ಎರಡನೇ ಅಲೆ

ಹೈದರಾಬಾದ್: ಮಧ್ಯಮ ವರ್ಗ ಹಾಗೂ ಮೇಲ್ಮಧ್ಯಮ ವರ್ಗದವರು ಕೊರೊನಾ ಎರಡನೇ ಅಲೆಗೆ ತುತ್ತಾಗುವುದು ಹೆಚ್ಚು ಎಂದು ತಜ್ಞರು ಹೇಳಿದ್ದಾರೆ. ತೆಲಂಗಾಣದಲ್ಲಿ 5 ಸಾವಿರ ರೋಗಿಗಳು ಖಾಸಗಿ ಹಾಗೂ ಕಾರ್ಪೊರೆಟ್ Read more…

ಶಾಲಾ – ಕಾಲೇಜುಗಳಿಗೆ ಮತ್ತೆ ಕೊರೊನಾ‌ ಕರಿನೆರಳು: ಈ 13 ರಾಜ್ಯಗಳಲ್ಲಿನ ಶಿಕ್ಷಣ ಸಂಸ್ಥೆಗಳು ʼಬಂದ್ʼ

ದೇಶದಲ್ಲಿ ಕೊರೊನಾ ಎರಡನೇ ಅಲೆ ಆತಂಕಕ್ಕೆ ಕಾರಣವಾಗಿದೆ. ಆಸ್ಪತ್ರೆಗಳು ತುಂಬಿವೆ. ದೇಶದಲ್ಲಿ ಲಸಿಕೆ ಇದ್ದರೂ, ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಕಡ್ಡಾಯವಾಗಿದೆ. ಕೊರೊನಾ ಅನೇಕ ವ್ಯಾಪಾರದ ಮೇಲೆ Read more…

ಏಪ್ರಿಲ್‌ 30 ರ ವರೆಗೆ ಶಾಲೆಗಳಿಗೆ ರಜೆ ಘೋಷಿಸಿದ ಉ. ಪ್ರದೇಶ ಸರ್ಕಾರ

ಕೊರೊನಾ ವೈರಸ್​ ಸೋಂಕು ಉಲ್ಬಣ ಹಿನ್ನೆಲೆ ಏಪ್ರಿಲ್​​ 30ನೇ ತಾರೀಖಿನವರೆಗೂ ರಾಜ್ಯದಲ್ಲಿ 1 ರಿಂದ 12ನೇ ತರಗತಿಗಳು ಬಂದ್​ ಇರಲಿವೆ ಎಂದು ಉತ್ತರ ಪ್ರದೇಶ ಸರ್ಕಾರ ಆದೇಶ ನೀಡಿದೆ. Read more…

ಬಿಗ್​ ನ್ಯೂಸ್​: ‘ಕೊರೊನಾ’ಗೆ ಮತ್ತೊಂದು ಸಂಜೀವಿನಿ – ರಷ್ಯಾದ ಕೋವಿಡ್ ಲಸಿಕೆಗೆ ಕೇಂದ್ರದ ಗ್ರೀನ್‌ ಸಿಗ್ನಲ್

ದೇಶದಲ್ಲಿ ಕೊರೊನಾ ವೈರಸ್​ ವಿರುದ್ಧ ಲಸಿಕೆಯ ಹೋರಾಟ ಮುಂದುವರಿದಿದ್ದು ಈ ಹೋರಾಟಕ್ಕೆ ಇದೀಗ ಮತ್ತೊಂದು ಬಲ ಸೇರಿದೆ. ಇಷ್ಟು ದಿನಗಳ ಕಾಲ ಕೋವಿಶೀಲ್ಡ್​ ಹಾಗೂ ಕೋವ್ಯಾಕ್ಸಿನ್​ ಲಸಿಕೆಗಳನ್ನ ನೀಡುತ್ತಿದ್ದ Read more…

ಬೆಚ್ಚಿಬೀಳಿಸುತ್ತೆ ಈ ಸುದ್ದಿ: ಬಳಸಿದ ʼಮಾಸ್ಕ್ʼ​​ಗಳಿಂದ ತಯಾರಾಗುತ್ತಿತ್ತು ಹಾಸಿಗೆ

ಹಾಸಿಗೆಗಳನ್ನ ಹತ್ತಿಯಿಂದ ತಯಾರು ಮಾಡ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಅಂಗಡಿಯಿಂದ ಹಾಸಿಗೆಯನ್ನ ತಂದಮೇಲೆ ಒಳಗೆ ಏನಿದೆ ಅಂತಾ ಪರಿಶೀಲನೆ ಮಾಡೋ ಗೋಜಿಗೆ ಯಾರ್​ ತಾನೇ ಹೋಗ್ತಾರೆ. ಆದರೆ Read more…

ಪ್ರಧಾನಿ ಮೋದಿಯವರ ಜೀವನಗಾಥೆ ಸ್ಪೂರ್ತಿಯಿಂದ ಗ್ರಾ.ಪಂ. ಅಧ್ಯಕ್ಷೆಯಾಗಲು ಮುಂದಾದ ʼಚಾಯ್‌ ವಾಲಿʼ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೀವನಗಾಥೆಯಿಂದ ಪ್ರೇರಿತರಾದ ಮಹಿಳೆಯೊಬ್ಬರು ಗ್ರಾಮ ಪಂಚಾಯತ್‌ ಅಧ್ಯಕ್ಷೆಯಾಗುವ ಆಶಯದೊಂದಿಗೆ ಚುನಾವಣೆಗೆ ನಿಲ್ಲುತ್ತಿದ್ದಾರೆ. ಉತ್ತರ ಪ್ರದೇಶದ ಮುಜಫ್ಫರ್‌ನಗರದ ಮೀನಾಕ್ಷಿ, ತಮ್ಮ ಊರು ಚೋರಾವಾಲಾದಲ್ಲಿ ಗ್ರಾ.ಪಂ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...