alex Certify ಸೀರೆಯುಟ್ಟು ಕ್ಲಿಷ್ಟಕರ ಸ್ಟೆಪ್‌ ಹಾಕಿದ ನೃತ್ಯಪಟು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೀರೆಯುಟ್ಟು ಕ್ಲಿಷ್ಟಕರ ಸ್ಟೆಪ್‌ ಹಾಕಿದ ನೃತ್ಯಪಟು….!

ಸೀರೆ ಅತ್ಯಂತ ಕಂಫರ್ಟಬಲ್ ಹಾಗೂ ಫ್ಲೆಕ್ಸಿಬಲ್ ಬಟ್ಟೆ ಎಂಬುದು ಅನೇಕ ತಜ್ಞರ ಅಭಿಪ್ರಾಯ. ಆದರೆ ಸೀರೆಯಲ್ಲಿ ವ್ಯಾಯಾಮ ಅಥವಾ ಫಾಸ್ಟ್‌ ಡ್ಯಾನ್ಸ್ ಮಾಡುವುದು ಕಷ್ಟ ಎಂಬುದು ಇನ್ನೊಂದು ಸಮೂಹದ ಮಂದಿಯ ಅಭಿಪ್ರಾಯ.

ಈ ಮಾತನ್ನು ಸುಳ್ಳೆಂದು ಸಾಬೀತಾಗುವಂತೆ ಮಾಡಿದ್ದ ಜಿಮ್ನಾಸ್ಟ್ ಒಬ್ಬರು ಸೀರೆಯುಟ್ಟುಕೊಂಡೇ ಅತ್ಯಂತ ಕ್ಲಿಷ್ಟಕರವಾದ ಸೊಮರ್‌ಸಾಲ್ಟ್‌ಗಳನ್ನು ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು.

ವಿಡಿಯೋ ನೋಡುವವರಿಗೆ ಸಿಗ್ತಿದೆ 1000 ಡಾಲರ್ ʼಸಂಭಾವನೆʼ

ಇದೀಗ ರುಕ್ಮಿಣಿ ದೇವಿ ಹೆಸರಿನ ನೃತ್ಯಪಟು ಒಬ್ಬರು ಸೀರೆಯುಟ್ಟುಕೊಂಡೇ ಕಠಿಣವಾದ ಸ್ಟೆಪ್‌ಗಳನ್ನು ಹಾಕುತ್ತಾ ಅಂತರ್ಜಾಲದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಹ್ಯಾಂಡ್‌ಸ್ಟಾಂಡ್‌ಗಳು, ಸ್ಪ್ಲಿಟ್‌ಗಳನ್ನು ಬಲೇ ಸಲೀಸಾಗಿ ಮಾಡುತ್ತಿರುವ ರುಕ್ಮಿಣಿ ಸೀರೆಯಲ್ಲಿ ಲೀಲಾಜಾಲವಾಗಿ ನೃತ್ಯ ಮಾಡಿರುವ ವಿಡಿಯೋ ವೈರಲ್ ಆಗಿದೆ. ಇದೇ ವೇಳೆ ಸೀರೆಯಲ್ಲಿ ಯೋಗಾಸನದ ಒಂದಷ್ಟು ಪಟ್ಟುಗಳನ್ನು ಸಹ ಪ್ರದರ್ಶಿಸಿದ್ದಾರೆ ರುಕ್ಮಿಣಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...