alex Certify ಹುಲಿಗೆ ಚಳ್ಳೆಹಣ್ಣು ತಿನಿಸಿದ ಮಂಗ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಲಿಗೆ ಚಳ್ಳೆಹಣ್ಣು ತಿನಿಸಿದ ಮಂಗ: ವಿಡಿಯೋ ವೈರಲ್

ನೆಲದ ಮೇಲೆ ಯಾವುದೇ ಪ್ರಾಣಿ ಬಲಶಾಲಿಯಾಗಿದ್ದರೂ ಮರಗಳ ಮೇಲೆ ಹತ್ತಿಬಿಟ್ಟರೆ ಕೋತಿಗಳ ಖದರ‍್ರೇ ಬೇರೆ ನೋಡಿ…!

ಹುಲಿಯೊಂದಕ್ಕೆ ಭಾರೀ ಕಾಟ ಕೊಡುತ್ತಿರುವ ಮಂಗಣ್ಣನ ವಿಡಿಯೋವೊಂದು ವೈರಲ್ ಆಗಿದ್ದು ನೆಟ್ಟಿಗರನ್ನು ಸಖತ್‌ ಮನರಂಜಿಸುತ್ತಿದೆ. ತನ್ನ ಚುರುಕುತನ ಹಾಗೂ ಚತುರಮತಿಯಿಂದ ತನ್ನನ್ನು ಹಿಡಿಯಲು ಬಂದ ಹುಲಿಗೆ ಚಳ್ಳೆಹಣ್ಣು ತಿನಿಸಲು ಮಂಗ ಏನೆಲ್ಲಾ ಮಾಡುತ್ತೆ ಎನ್ನುವುದನ್ನು 30 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ಕಣ್ಣಾಲಿಗಳನ್ನು ತೇವಗೊಳಿಸುತ್ತೆ ಪತ್ನಿ ಮೇಲಿನ ವೃದ್ದ ವ್ಯಕ್ತಿಯ ನಿಷ್ಕಲ್ಮಶ ಪ್ರೀತಿ

ತನ್ನ ಮೇಲೆ ದಾಳಿ ಮಾಡಲು ಹೊಂಚು ಹಾಕಿಕೊಂಡು ಎಗರುವ ಹುಲಿಯನ್ನು ನೆಲಕ್ಕೆ ಬೀಳುವಂತೆ ಮಾಡುತ್ತದೆ ಈ ಕೋತಿ.

“ನಿಮ್ಮ ದೌರ್ಬಲ್ಯವನ್ನು ಇನ್ನಷ್ಟು ಹೆಚ್ಚಾಗಲು ಬಿಡಬೇಡಿ. ಯಾವಾಗಲೂ ನಿಮ್ಮ ಶಕ್ತಿಯೊಂದಿಗೆ ಕೆಲಸ ಮಾಡಲು ನೋಡಿ” ಎಂದು ಐಎಫ್‌ಎಸ್ ಅಧಿಕಾರಿ ಪ್ರವೀಣ್ ಅಂಗುಸ್ವಾಮಿ ವಿಡಿಯೋಗೆ ಕ್ಯಾಪ್ಷನ್‌ನಲ್ಲಿ ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...