alex Certify India | Kannada Dunia | Kannada News | Karnataka News | India News - Part 1082
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸರು ಬಂಧಿಸಿದ ವೇಳೆಯೂ ಚಹಾ ಕಪ್‌ ಬಿಡಲಿಲ್ಲ ಯುವಕರು…!

ನೀವೇನಾದರೂ ಚಹಾ ಪ್ರಿಯರಾಗಿದ್ದರೆ ದಿನವೊಂದಕ್ಕೆ ಎಷ್ಟು ಕಪ್ ಟೀ ಕುಡಿಯುತ್ತೀರಿ ಎಂದು ನೆನಪಿಟ್ಟುಕೊಳ್ಳುವುದೇ ಒಂದು ದೊಡ್ಡ ಸವಾಲಾಗಿಬಿಡುತ್ತದೆ. 3 ಸಾವಿರ ರೂ. ಪರಿಹಾರ ಧನಕ್ಕಾಗಿ ಅರ್ಜಿ ಆಹ್ವಾನ: ಆಟೋ, Read more…

ಮತ್ತೆ ವೈರಲ್‌ ಆಯ್ತು ಪುಟ್ಟ ಹುಡುಗನ ಹಳೆ ವಿಡಿಯೋ….!

ಲಿವರ್‌ಪೂಲ್ ಅಕಾಡೆಮಿಯ ಫುಟ್ಬಾಲರ್‌ ಅರಾತ್‌ ಹೊಸೇನಿ ಸ್ಥಂಭವೊಂದನ್ನು ಏರಲು ಯತ್ನಿಸುತ್ತಿರುವ ಹಳೆಯ ವಿಡಿಯೋವೊಂದು ಮತ್ತೊಮ್ಮೆ ವೈರಲ್‌ ಆಗಿದೆ. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಎಂ.ವಿ. ರಾವ್‌ ಪೋಸ್ಟ್ ಮಾಡಿದ್ದು, Read more…

ವಾರಣಾಸಿಯಲ್ಲಿ ಗಂಗೆ ಹಸಿರಾಗಿ ಕಾಣುತ್ತಿರುವುದೇಕೆ…? ಇಲ್ಲಿದೆ ಇದರ ಹಿಂದಿನ ಕಾರಣ

ವಾರಣಾಸಿಯ ಘಾಟುಗಳಲ್ಲಿ ಗಂಗಾ ನದಿಯ ನೀರು ಹಸಿರಾಗಿ ಕಾಣಿಸಲು ಆರಂಭಗೊಂದು ದಿನಗಳು ಉರುಳಿವೆ. ನದಿ ನೀರಿನ ಬಣ್ಣದಲ್ಲಿ ಈ ಬದಲಾವಣೆ ಆಗಿರುವುದು ಸ್ಥಳೀಯರಿಗೆ ಚಿಂತೆ ಮಾಡುವ ವಿಚಾರವಾಗಿದೆ. ಕೋವಿಡ್ Read more…

Big News: ಕೊರೊನಾ 3ನೇ ಅಲೆ ಕುರಿತು ದೆಹಲಿ IITಯಿಂದ ಶಾಕಿಂಗ್‌ ಮಾಹಿತಿ

ಕೊರೊನಾ ಒಂದನೇ ಅಲೆಗಿಂತ ಕೊರೊನಾ ಎರಡನೇ ಅಲೆ ಹೆಚ್ಚು ಅಪಾಯಕಾರಿಯಾಗಿತ್ತು. ಕೊರೊನಾ ಮೂರನೇ ಅಲೆ ಮತ್ತಷ್ಟು ಭಯಾನಕವಾಗಿರಲಿದೆ ಎಂದು ದೆಹಲಿ ಐಐಟಿ, ದೆಹಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಪ್ರತಿದಿನ Read more…

ಬೆಡ್‌ ಸಿಗದಕ್ಕೆ ಅಪ್ಪನನ್ನು 450 ಕಿ.ಮೀ. ದೂರದ ಆಸ್ಪತ್ರೆಗೆ ಕಾರಿನಲ್ಲೇ ಕರೆದೊಯ್ದ ವೈದ್ಯ

ತನ್ನ ತಂದೆಗೆ ತ್ವರಿತ ವೈದ್ಯಕೀಯ ನೆರವು ಸಿಗುವ ಯಾವುದೇ ಆಶಾಭಾವನೆ ಇಲ್ಲದೇ ಇದ್ದ ಕಾರಣ ಬಿಹಾರದ 25 ವರ್ಷ ವಯಸ್ಸಿನ ವೈದ್ಯರೊಬ್ಬರು ತಮ್ಮ ತಂದೆಯನ್ನು 450 ಕಿಮೀನಷ್ಟು ದೂರಕ್ಕೆ Read more…

ಕೋವ್ಯಾಕ್ಸಿನ್ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೊಂದು ಮಹತ್ವದ ಮಾಹಿತಿ

ಸ್ವದೇಶಿಯಾಗಿ ಅಭಿವೃದ್ಧಿಪಡಿಸಲಾದ ಕೋವ್ಯಾಕ್ಸಿನ್ ಲಸಿಕೆಯು ಉತ್ಪಾದನಾ ಹಂತದಿಂದ ಚುಚ್ಚಿಸಿಕೊಳ್ಳಲಿರುವ ವ್ಯಕ್ತಿ ತಲುಪಲು ನಾಲ್ಕು ತಿಂಗಳು ಹಿಡಿಯುತ್ತದೆ ಎಂದು ಲಸಿಕೆ ಉತ್ಪಾದಕ ಭಾರತ್‌ ಬಯೋಟೆಕ್ ತಿಳಿಸಿದೆ. BIG NEWS: ಸೋಂಕಿತ Read more…

ಕೊರೊನಾಗೆ ಔಷಧವೆಂದು ಹಾವನ್ನೇ ಕಚ್ಚಿ ತಿಂದ ಭೂಪ…!

ಕೋವಿಡ್-19ಗೆ ಮದ್ದು ಎಂದು ಹೇಳಿಕೊಂಡು ವಿಷಪೂರಿತ ಹಾವೊಂದನ್ನು ಕೊಂದು ತಿನ್ನಲು ಮುಂದಾದ ತಮಿಳುನಾಡಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿ ದಂಡ ವಿಧಿಸಿದ್ದಾರೆ. ತಿರುನೆಲ್ವೇಲಿ ಜಿಲ್ಲೆಯ ಪೆರುಮಾಳ್‌ಪಟ್ಟಿ ಎಂಬ ಊರಿನ ನಿವಾಸಿಯಾದ Read more…

ಏರ್‌ ಇಂಡಿಯಾ ವಿಮಾನದಲ್ಲಿತ್ತು ಸತ್ತ ಬಾವಲಿ….!

ದೆಹಲಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿದ್ದ ವಿಮಾನವೊಂದರಲ್ಲಿ ಬಾವಲಿ ಕಂಡು ಬಂದ ಕಾರಣ ಅದರ ಪೈಲಟ್‌ ವಿಮಾನವನ್ನು ಅದೇ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ್ದಾರೆ. ದಟ್ಟ ಕಣ್ಣು ಹುಬ್ಬು ಹೆಣ್ಣಿನ Read more…

ಬಾಬಾ ರಾಮದೇವ್​ ಜೊತೆ ಬಹಿರಂಗ ಚರ್ಚೆಗೆ IMA ರೆಡಿ

ಯೋಗ ಗುರು ಬಾಬಾ ರಾಮದೇವ್​ ಹಾಗೂ ಭಾರತೀಯ ವೈದ್ಯಕೀಯ ಸಂಘದ ನಡುವಿನ ವಿವಾದ ದಿನಕ್ಕೊಂದು ಟ್ವಿಸ್ಟ್​ ಪಡೀತಾನೇ ಇದೆ. ಪತಂಜಲಿ ಔಷಧಿಗಳನ್ನ ಅಲೋಪಥಿ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತಿದೆ ಎಂಬ Read more…

ಡಿಜಿಟಲೀಕರಣಗೊಳ್ಳಲಿದೆ ಶ್ರೀರಂಗಂ ದೇವಸ್ಥಾನದ ತಾಳೆ ಗರಿ

ಭಗವಂತ ಮಹಾವಿಷ್ಣುವಿನ ಸ್ವಯಂ ಅವತಾರಿ ಎಂಟು ದೇಗುಲಗಳಲ್ಲಿ ಒಂದಾದ ಶ್ರೀರಂಗಂನ ರಂಗನಾಥಸ್ವಾಮಿ ದೇಗುಲವು ಮಹಾವಿಷ್ಣುವಿನ 108 ದೇಗುಲಗಳಲ್ಲಿ ಅತ್ಯಂತ ಪ್ರಮುಖವಾದದ್ದು ಎಂದು ನಂಬಲಾಗಿದೆ. ದೇವಸ್ಥಾನದ ಸಂಗ್ರಹಾಲಯದಲ್ಲಿರುವ ತಾಳೆಗರಿಗಳು 200-300 Read more…

ಮದುವೆ ಮೆರವಣಿಗೆಗೆ ನಿಮಿಷಗಳಿದ್ದಾಗ ಬಂದ ಕೋವಿಡ್ ವರದಿ: ಕ್ವಾರಂಟೈನ್ ಕೇಂದ್ರಕ್ಕೆ ಮದುಮಗ

ಮದುವೆಯ ಸಿರಿಯಲ್ಲಿದ್ದ ಮದುಮಗನೊಬ್ಬ ಇನ್ನೇನು ಪಲ್ಲಂಗವನ್ನೇರುವ ಕೆಲವೇ ಕ್ಷಣಗಳ ಮುನ್ನ ಕೋವಿಡ್-19ಗೆ ಪಾಸಿಟಿವ್‌ ಇರುವ ಸುದ್ದಿ ತಿಳಿದ ಕೂಡಲೇ ಎಲ್ಲಾ ಕಾರ್ಯಕ್ರಮವೂ ರದ್ದಾದ ಘಟನೆ ಉತ್ತರ ಪ್ರದೇಶದ ಹಮೀರ್ಪುರ Read more…

ತಾಯಿ ಅಂತ್ಯಸಂಸ್ಕಾರ ಮುಗಿಸಿ ಕೂಡಲೇ ಕರ್ತವ್ಯಕ್ಕೆ ಹಾಜರಾದ ಪೊಲೀಸ್ ಅಧಿಕಾರಿ

ತಾಯಿಯ ಅಂತ್ಯಕ್ರಿಯೆ ಮುಗಿಸಿದ ಕೆಲವೇ ಗಂಟೆಗಳ ಒಳಗೆ ಕರ್ತವ್ಯಕ್ಕೆ ಹಾಜರಾದ ಒಡಿಶಾದ ಕೇಂದ್ರಪಾಡ ಜಿಲ್ಲೆಯ ಪೊಲೀಸ್‌ ಪೇದೆಯೊಬ್ಬರು ಚಂಡಮಾರುತಕ್ಕೆ ಸಿಲುಕಿರುವ ಸಾರ್ವಜನಿಕರ ರಕ್ಷಣೆಯ ಕೆಲಸವನ್ನು ಮುಂದುವರೆಸಿದ್ದಾರೆ. 2019 ಹಾಗೂ Read more…

ಶಬ್ದ ಮಾಲಿನ್ಯ ಮಾಡಿದ್ರೆ ಈ ರಾಜ್ಯದಲ್ಲಿ ವಿಧಿಸಲಾಗುತ್ತೆ ಭಾರೀ ದಂಡ…..!

ಶಬ್ದ ಮಾಲಿನ್ಯ ಉಂಟಾಗಲು ಕಾರಣರಾಗುವವರ ವಿರುದ್ಧ ಭಾರೀ ಮೊತ್ತದ ದಂಡವನ್ನ ವಿಧಿಸಲು ಉತ್ತರಾಖಂಡ್​ ಸರ್ಕಾರ ನಿರ್ಧರಿಸಿದೆ. ಧಾರ್ಮಿಕ ಸ್ಥಳಗಳು, ಮದುವೆ ಕಾರ್ಯಕ್ರಮ ಹಾಗೂ ವಾಹನಗಳಿಂದ ಉಂಟಾಗುವ ಶಬ್ದ ಮಾಲಿನ್ಯಕ್ಕೆ Read more…

BIG NEWS: ಕಳೆದ 24 ಗಂಟೆಯಲ್ಲಿ 2,84,601 ಸೋಂಕಿತರು ಗುಣಮುಖ; 1.73 ಲಕ್ಷ ಜನರಿಗೆ ಕೊರೊನಾ ಪಾಸಿಟಿವ್

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1.73, 790 ಜನರಲ್ಲಿ ಸೋಂಕು ಪತ್ತೆಯಾಗಿದೆ. ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. Read more…

ತಾಯಿಯ ಪ್ರಿಯಕರನಿಂದಲೇ ನಿರಂತರ ಅತ್ಯಾಚಾರ: ಆಘಾತಕಾರಿ ಮಾಹಿತಿ ನೀಡಿದ ಅಪ್ರಾಪ್ತೆ, ಹುಡುಗಿ ಹೇಳಿದ್ದನ್ನು ಕೇಳಿ ಅಧಿಕಾರಿಗಳಿಗೆ ಬಿಗ್ ಶಾಕ್

ಜೈಪುರ್: ರಾಜಸ್ಥಾನದ ಚಿತ್ತೋರಗಢ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಪ್ರಕರಣವೊಂದರಲ್ಲಿ ಮೂವರು ಸಹೋದರಿಯರ ಮೇಲೆ ತಾಯಿಯ ಪ್ರಿಯಕರ ಹಲವಾರು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ. 14 Read more…

ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್‌ ನ್ಯೂಸ್: ಅಪೋಲೋ ಆಸ್ಪತ್ರೆಗಳಲ್ಲಿ ರಷ್ಯಾದ ಸ್ಪುಟ್ನಿಕ್ ಲಸಿಕೆ ಲಭ್ಯ

ರಷ್ಯಾ ತಯಾರಿಸಿರುವ ಸ್ಪುಟ್ನಿಕ್-5 ಕೋವಿಡ್-19 ಲಸಿಕೆಗಳನ್ನು ಭಾರತಾದ್ಯಂತ ಇರುವ ತನ್ನ ಆಸ್ಪತ್ರೆಗಳಲ್ಲಿ ಜೂನ್ ಎರಡನೇ ವಾರದಿಂದ ಹಾಕುವುದಾಗಿ ಅಪೋಲೋ ಸಮೂಹ ತಿಳಿಸಿದೆ. ಈ ಲಸಿಕೆಯ ಒಂದು ಡೋಸ್‌ಗೆ 1,195 Read more…

ಬ್ರೇಕ್‌ ಫೇಲ್‌ ಆಗಿದ್ದ ಲಾರಿಯನ್ನು 3 ಕಿಮೀ ʼರಿವರ್ಸ್‌ʼನಲ್ಲಿ ಓಡಿಸಿದ ಚಾಲಕ…!

ಮೂರು ಕಿಲೋಮೀಟರ್‌ನಷ್ಟು ದೂರವನ್ನು ರಿವರ್ಸ್ ಗೇರ್‌ನಲ್ಲಿ ಲಾರಿ ಓಡಿಸಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ವಾಹನದ ಬ್ರೇಕ್‌ಗಳು ವಿಫಲಗೊಂಡ ಕಾರಣ ಅದರ ಚಾಲಕ ಹೀಗೆ ಮಾಡಿದ್ದಾನೆ. ಈ ಘಟನೆಯು Read more…

ಮುಂಬೈ ಪೊಲೀಸ್ ಸೋಶಿಯಲ್​ ಮೀಡಿಯಾ ಯಶಸ್ಸಿನ ಹಿಂದಿದ್ದಾರೆ ಈ ಮಹಿಳೆ..!

ಜನರಲ್ಲಿ ಕಾನೂನು ಪಾಲನೆಯ ಜಾಗೃತಿಯನ್ನ ಮೂಡಿಸುವ ಸಲುವಾಗಿ ಪೊಲೀಸ್​ ಇಲಾಖೆ ಸೋಶಿಯಲ್​ ಮೀಡಿಯಾಗೂ ಕಾಲಿಟ್ಟಿದೆ. ಟ್ವಿಟರ್​, ಇನ್​ಸ್ಟಾಗ್ರಾಂ, ಫೇಸ್​ಬುಕ್​ನಂತಹ ವೇದಿಕೆಗಳಲ್ಲಿ ಪೊಲೀಸರು ಫನ್ನಿ ವಿಡಿಯೋಗಳ ಮೂಲಕ ಜನರಿಗೆ ಕಾನೂನು Read more…

ಗುಡ್​ ನ್ಯೂಸ್​: ಮಾರ್ಚ್ 2ರ ಬಳಿಕ ಇದೇ ಮೊದಲ ಬಾರಿಗೆ ಮುಂಬೈನಲ್ಲಿ ಇಷ್ಟು ಕಡಿಮೆಯಾಗಿದೆ ‘ಕೊರೊನಾ’ ಸೋಂಕಿತರ ಸಂಖ್ಯೆ

ಬರೋಬ್ಬರಿ 11 ವಾರಗಳ ಬಳಿಕ ಮುಂಬೈನಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲಾದ ಕೊರೊನಾ ಕೇಸ್​ಗಳ ಸಂಖ್ಯೆ 1000ಕ್ಕಿಂತ ಕಡಿಮೆ ವರದಿಯಾಗಿದೆ. ಮುಂಬೈ ಶುಕ್ರವಾರ 929 ಕೊರೊನಾ ಪ್ರಕರಣಗಳನ್ನ ವರದಿ Read more…

ಗ್ರಾಮೀಣ ಜನತೆಗೆ ಭರ್ಜರಿ ಸಿಹಿಸುದ್ದಿ: ಲಸಿಕೆಗೆ ಫೋನ್ ಬುಕಿಂಗ್ ವ್ಯವಸ್ಥೆ -1075 ಕ್ಕೆ ಕರೆ ಮಾಡಿ

ನವದೆಹಲಿ: ಕೊರೋನಾ ಲಸಿಕೆ ಪಡೆಯಲು ಆನ್ಲೈನ್ ನಲ್ಲಿ ಬುಕಿಂಗ್ ಮಾಡಬೇಕು. ಇಲ್ಲವೆ ಲಸಿಕೆ ಕೇಂದ್ರಕ್ಕೆ ತೆರಳಿ ನೋಂದಾಯಿಸಿ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಇದರಿಂದ ಗ್ರಾಮಾಂತರ ಪ್ರದೇಶದ ಜನರಿಗೆ ತೊಂದರೆಯಾಗಿದೆ. ವ್ಯಾಕ್ಸಿನೇಷನ್ Read more…

BIG BREAKING: ಭಾರತ್ ಬಯೋಟೆಕ್ ನಿಂದಲೇ ಬಯಲಾಯ್ತು ಕೊವ್ಯಾಕ್ಸಿನ್ ಲಸಿಕೆ ಕೊರತೆ ರಹಸ್ಯ, ಲಸಿಕೆ ಉತ್ಪಾದಿಸಿ ಬಿಡುಗಡೆಗೆ ಬೇಕಿದೆ 4 ತಿಂಗಳು

ನವದೆಹಲಿ: ದೇಶದಲ್ಲಿ ವಿವಿಧ ವಯೋಮಿತಿಯವರಿಗೆ ಕೊರೋನಾ ಲಸಿಕೆ ನೀಡಲಾಗ್ತಿದೆ. ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ನೀಡುತ್ತಿದ್ದು, ಬಹುತೇಕ ಕಡೆಗಳಲ್ಲಿ ಕೊವ್ಯಾಕ್ಸಿನ್ ಲಸಿಕೆ ಕೊರತೆ ಕಂಡು ಬಂದಿದೆ. ಕೊವ್ಯಾಕ್ಸಿನ್ ಲಸಿಕೆ Read more…

ನೆಹರೂ ಪುಣ್ಯಸ್ಮರಣೆಯಂದು ವಿಶೇಷ ಪತ್ರ ಶೇರ್​ ಮಾಡಿದ ಶಶಿ ತರೂರ್​

ಕೋವಿಡ್ ಕಾರಣದಿಂದಾಗಿ ಇಂದು ದೇಶ ಕಂಡ ಮೊದಲ ಪ್ರಧಾನಿ ಜವಹರಲಾಲ್​ ನೆಹರೂ ಅವರ 57ನೇ ಪುಣ್ಯಸ್ಮರಣೆ ಇದ್ದರೂ ಸಹ ಯಾವುದೇ ಕಾರ್ಯಕ್ರಮಗಳನ್ನ ನಡೆಸೋಕೆ ಸಾಧ್ಯವಾಗ್ತಿಲ್ಲ. ಹೀಗಾಗಿ ಅನೇಕ ಸಚಿವರು Read more…

ಗುಜರಾತ್​ ಸಮುದ್ರ ತೀರದಲ್ಲಿ ಬೃಹತ್ ತಿಮಿಂಗಲದ ಮೃತದೇಹ ಪತ್ತೆ

ಗುಜರಾತ್​ನ ವಲ್ಸಾದ್​ ಜಿಲ್ಲೆಯ ಮಾಲ್ವಾನ್​ ಎಂಬಲ್ಲಿರುವ ನರ್ಗೋಲ್​ ಬೀಚ್​ನಲ್ಲಿ ಬರೋಬ್ಬರಿ 18 ಅಡಿ ಉದ್ದದ ತಿಮಿಂಗಲದ ಮೃತದೇಹ ಪತ್ತೆಯಾಗಿದೆ.‌ ಮೀನಿನ ಮೃತದೇಹವು ಸಂಪೂರ್ಣ ಕೊಳೆತು ಹೋಗಿದ್ದರಿಂದ ಅರಣ್ಯ ಇಲಾಖೆ Read more…

ಜಿಂಕ್ ಹಾಗೂ ಆಂಟಿಬಯಾಟಿಕ್ಸ್ ಅಧಿಕ ಬಳಕೆಯಿಂದ ಬರುತ್ತಾ ಬ್ಲಾಕ್ ಫಂಗಸ್….?

ಕೋವಿಡ್-19 ಸೋಂಕಿನ ಭೀತಿ ಒಂದೆಡೆಯಾದರೆ ಬ್ಲಾಕ್‌ ಫಂಗಸ್‌ನದ್ದು ಮತ್ತೊಂದು ದೊಡ್ಡ ಭಯ ಜನರ ಮನದಲ್ಲಿ ಆವರಿಸಿದೆ. ದೇಶದಲ್ಲಿ ಆರೋಗ್ಯ ಸಂಬಂಧ ಹೊಸ ಸವಾಲನ್ನೇ ಸೃಷ್ಟಿ ಮಾಡಿರುವ ಈ ಬ್ಲಾಕ್ Read more…

ತ್ರಿವರ್ಣ ಧ್ವಜವನ್ನು ಅಗೌರವಿಸಿದ್ರಾ ಕೇಜ್ರಿವಾಲ್…?‌ ಕೇಂದ್ರ ಸಚಿವರಿಂದ ಗಂಭೀರ ಆರೋಪ

ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ತ್ರಿವರ್ಣ ಧ್ವಜಕ್ಕೆ ಅಗೌರವ ಸೂಚಿಸಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಪ್ರಹ್ಲಾದ್​ ಪಟೇಲ್​​ ಗುರುವಾರ ಕೇಜ್ರಿವಾಲ್​ ಹಾಗೂ Read more…

ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಹೈಕೋರ್ಟ್ ಮೊರೆ ಹೋದ 12 ವರ್ಷದ ಬಾಲಕ

ರಾಷ್ಟ್ರ ರಾಜಧಾನಿ ದೆಹಲಿಯ 12 ವರ್ಷದ ಬಾಲಕನೊಬ್ಬ ದೆಹಲಿ ಹೈಕೋರ್ಟ್ ನಲ್ಲಿ ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದ್ದಾನೆ. ಅರ್ಜಿಯಲ್ಲಿ, 12ರಿಂದ 17 ವರ್ಷದವರಿಗೂ ಕೊರೊನಾ ಲಸಿಕೆ ಹಾಕುವಂತೆ Read more…

ಹಣ ಡ್ರಾ ಮಾಡಲು ಬ್ಯಾಂಕ್‌ ಮುಂದೆ ರಾತ್ರಿಯೆಲ್ಲಾ ಕಾದು ನಿಂತ ರೈತರು..!

ತಮ್ಮ ಖಾತೆಯಿಂದ ಹಣ ಡ್ರಾ ಮಾಡುವ ಸಲುವಾಗಿ ರೈತರು ರಾತ್ರಿಪೂರ್ತಿ ಬ್ಯಾಂಕ್​ ಎದುರು ಸರತಿ ಸಾಲಿನಲ್ಲಿ ನಿಂತ ಘಟನೆ ಮಧ್ಯ ಪ್ರದೇಶದ ವಿದಿಷಾ ಎಂಬಲ್ಲಿ ನಡೆದಿದೆ. ಬ್ಯಾಂಕ್​ನ ಸಿಬ್ಬಂದಿಗೆ Read more…

BIG NEWS: 12,000 ಮಕ್ಕಳಲ್ಲಿ ಕೊರೊನಾ ಸೋಂಕು; ಮಹಾಮಾರಿ ಅಟ್ಟಹಾಸಕ್ಕೆ ಬೆಚ್ಚಿಬಿದ್ದ ಮುಂಬೈ

ಮುಂಬೈ: ಕೊರೊನಾ ಎರಡನೇ ಅಲೆಯ ಕೊನೆ ಹಂತದಲ್ಲೇ ಸೋಂಕು ಮಕ್ಕಳಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಕೋವಿಡ್ ಅಟ್ಟಹಾಸಕ್ಕೆ ಮುಂಬೈ ಮಹಾನಗರದ ಮಕ್ಕಳು ನಲುಗಿದ್ದು, ಬರೋಬ್ಬರಿ 12,000 ಮಕ್ಕಳಲ್ಲಿ ಸೋಂಕು ಕಂಡು Read more…

ಕೆಲ ಅಲೋಪಥಿ ವೈದ್ಯರು ರಾಕ್ಷಸರು ಎಂದ ಉತ್ತರ ಪ್ರದೇಶ ಬಿಜೆಪಿ ಶಾಸಕ…!

ಯೋಗಗುರು ಬಾಬಾ ರಾಮ್​ದೇವ್​ ಹಾಗೂ ಭಾರತೀಯ ವೈದ್ಯಕೀಯ ಸಂಘದ ನಡುವಿನ ಜಟಾಪಟಿ ಇನ್ನೂ ಬೂದಿ ಮುಚ್ಚಿದ ಕೆಂಡದಂತೆ ಇರುವಾಗಲೇ ಉತ್ತರ ಪ್ರದೇಶದ ಬಾಲಿಯಾ ಜಿಲ್ಲೆಯ ಬಿಜೆಪಿ ಶಾಸಕ ಇದೀಗ Read more…

ʼಕೊರೊನಾʼ ಬಗ್ಗೆ ಬಾಬಾ ರಾಮ್‌ ದೇವ್ ಮಹತ್ವದ ಹೇಳಿಕೆ: ಶೇ.90‌ ರಷ್ಟು ಮಂದಿ ಗುಣಮುಖರಾಗಿದ್ದರ ಹಿಂದಿನ ಗುಟ್ಟು ಬಿಚ್ಚಿಟ್ಟ ಯೋಗ ಗುರು

ದೇಶದಲ್ಲಿ ಕೊರೊನಾ ವೈರಸ್ ಬಿಕ್ಕಟ್ಟಿನ ಮಧ್ಯೆ ಆಯುರ್ವೇದ ಹಾಗೂ ಅಲೋಪತಿ ನಡುವಿನ ವಿವಾದ ನಿರಂತರವಾಗಿ ನಡೆಯುತ್ತಿದೆ. ಭಾರತೀಯ ವೈದ್ಯಕೀಯ ಸಂಸ್ಥೆಯಿಂದ ನೊಟೀಸ್ ಪಡೆದ ನಂತ್ರ ಮೊದಲ ಬಾರಿ ಯೋಗಗುರು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...