alex Certify Health | Kannada Dunia | Kannada News | Karnataka News | India News - Part 165
ಕನ್ನಡ ದುನಿಯಾ
    Dailyhunt JioNews

Kannada Duniya

‘ಯೋಗ’ದ ಮಹತ್ವ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ

ನಾಳೆ ‘ವಿಶ್ವ ಯೋಗ ದಿನಾಚರಣೆ’, ಆದರೆ ಕೊರೊನಾ ಸೋಂಕಿನ ಕಾರಣಕ್ಕಾಗಿ ಈ ಬಾರಿ ಇದನ್ನು ಸಾಮೂಹಿಕವಾಗಿ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಯೋಗದ ಮಹತ್ವ ಕುರಿತು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ Read more…

ಹಲವು ರೋಗಗಳಿಗೆ ರಾಮಬಾಣ ಈ ಸಸ್ಯ

ಕಾಣಲು ಆಕರ್ಷಕವಾಗಿರುವ ಈ ಸಸ್ಯದ ಹೆಸರು ಮಯೂರಶಿಕೆ ಅಥವಾ ನವಿಲು ಜುಟ್ಟು. ಆಕ್ಟಿನಿ ಯೋಕ್ಟರಿಯಸ್ ಎಂಬ ವೈಜ್ಞಾನಿಕ ಹೆಸರುಳ್ಳ ಇದು ಮಳೆಗಾಲದಲ್ಲಿ ಕಾಣಸಿಗುವ ಏಕವಾರ್ಷಿಕ ಸಸ್ಯವಾಗಿದೆ. ಈ ಸಸ್ಯವನ್ನು Read more…

ʼಯೋಗʼದ ಕುರಿತು ಇರುವ ತಪ್ಪು ತಿಳುವಳಿಕೆಗಳ ಕುರಿತು ಇಲ್ಲಿದೆ ಮಾಹಿತಿ

ಕೆಲವೇ ವರ್ಷಗಳಿಗೆ ಮುಂಚೆ ಯೋಗವೆಂದರೆ ಮೂಗು ಮುರಿಯುತ್ತಿದ್ದ, ಅಸಡ್ಡೆ ಮಾಡುತ್ತಿದ್ದ, ತಾತ್ಸಾರ ಮಾಡುತ್ತಿದ್ದ, ಎಲ್ಲ ವರ್ಗಗಳ ಜನರೂ ಇಂದು ಯೋಗ ಮಾರ್ಗದತ್ತ ಚಲಿಸುತ್ತಿದ್ದಾರೆ. ವಿಶ್ವದಾದ್ಯಂತ ಯೋಗಕ್ಕೆ ಸಿಗುತ್ತಿರುವ ಮನ್ನಣೆ, Read more…

ಇಲ್ಲಿದೆ ಕೊರೊನಾ ವೈರಸ್‌ ನಿಂದ ʼಶೂʼ ಮುಕ್ತಗೊಳಿಸುವ ವಿಧಾನ…!

ನಾವು ಶೂ ಧರಿಸಿ ಅಡ್ಡಾಡುತ್ತೇವೆ. ಅದಕ್ಕೆ ಕೊರೊನಾ ವೈರಸ್ ತಾಕಿಕೊಂಡಿದ್ದರೆ ಎಂಬ ಭಯವೂ ಇರುತ್ತದೆ. ಆದರೆ, ಶೂ ಅನ್ನು ಕೊರೊನಾ ಸೋಂಕು ಮುಕ್ತ ಮಾಡುವುದು ಹೇಗೆ…? ಜೊತೆಗೆ ಶೂಗೆ Read more…

ಹೃದಯಘಾತವಾದಾಗ ಏನು ಮಾಡಬೇಕು…?

ಹೃದಯಾಘಾತ ಆಗುತ್ತಿದ್ದಂತೆ ಏನು ಮಾಡಬೇಕು ಎನ್ನುವುದು ಸಾಮಾನ್ಯರಿಗೆ ಗೊತ್ತಿರುವುದಿಲ್ಲ. ರೋಗಿಯನ್ನು ಆಸ್ಪತ್ರೆಗೆ ತಲುಪಿಸುವ ಮೊದಲೇ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸಲು ಹೀಗೆ ಮಾಡಿ. ಹೃದಯಾಘಾತವಾದ ವ್ಯಕ್ತಿಯ Read more…

ಮಳೆಗಾಲದಲ್ಲಿ ಈ ಕಷಾಯ ಕುಡಿದು ಪರಿಣಾಮ ನೋಡಿ…!

ಮಳೆಗಾಲ ಬಂದಾಗ ಶೀತ, ಕೆಮ್ಮು ಶುರುವಾಗುತ್ತದೆ. ಟೀ – ಕಾಫಿ ಕುಡಿಯುವ ಬದಲು ಕಷಾಯ ಮಾಡಿಕೊಂಡು ಕುಡಿದರೆ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕಷಾಯದ ಪುಡಿ ಮಾಡುವ ವಿಧಾನ Read more…

ಮಳೆಗಾಲದಲ್ಲಿ ಯಾವ ಆಹಾರ ಬೆಸ್ಟ್…?‌ ಇಲ್ಲಿದೆ ಟಿಪ್ಸ್

ತಂಪಾದ ವಾತಾವರಣಕ್ಕೆ ರುಚಿ ರುಚಿ ತಿಂಡಿ ತಿನ್ನುವ ಮನಸ್ಸಾಗ್ತಾ ಇದೆ. ಜೊತೆ ಜೊತೆಗೆ ಖಾಯಿಲೆಗಳು ಒಕ್ಕರಿಸ್ತಾ ಇವೆ. ಹಾಗಾಗಿ ಸಿಕ್ಕ ಸಿಕ್ಕ ತಿಂಡಿಗಳನ್ನು ತಿನ್ನುವ ಬದಲು ಮಳೆಗಾಲದಲ್ಲಿ ಆಹಾರ Read more…

ಗಮನಿಸಿ: ಕೊರೊನಾ ಸೋಂಕಿಗೆ ಹೊಸ ರೋಗ ಲಕ್ಷಣ ಸೇರ್ಪಡೆ

ಇಡೀ ವಿಶ್ವಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ಆರ್ಭಟ ನಡೆಸುತ್ತಿದೆ. ವಿಶ್ವದಲ್ಲಿ ಇದಕ್ಕೆ ಈಗಾಗಲೇ ಲಕ್ಷಾಂತರ ಮಂದಿ ಬಲಿಯಾಗಿದ್ದು, ಸೋಂಕು ಪೀಡಿತರ ಸಂಖ್ಯೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಿದೆ. ಕೊರೊನಾ Read more…

ಲಾಕ್ ಡೌನ್ ಪ್ಯಾನಿಕ್: ಸುಖ ನಿದ್ರೆಗೆ ಮಾಡಿ ಈ ‘ವ್ಯಾಯಾಮ’

ಕೊರೊನಾ ವೈರಸ್ ಲಾಕ್ ಡೌನ್ ನಿಂದ ಜನರು ಒತ್ತಡ, ಬೇಸರ ಮತ್ತು ಹತಾಶೆಗೆ ಒಳಗಾಗಿದ್ದಾರೆ. ಇದ್ರಿಂದ ಸರಿಯಾದ ನಿದ್ರೆ ಬರ್ತಿಲ್ಲ. ಆರೋಗ್ಯವಾಗಿರಲು ಉತ್ತಮ ನಿದ್ರೆ ಬಹಳ ಮುಖ್ಯ. ಉತ್ತಮ Read more…

ಕೊರೊನಾ ವಿರುದ್ಧದ ಹೋರಾಟದಲ್ಲಿ ಹೋಮಿಯೋಪತಿಗೆ ಸಿಕ್ಕಿದೆ ಜಯ

ವಿಶ್ವದಾದ್ಯಂತ ಕೊರೊನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿದೆ. ಭಾರತದಲ್ಲಿಯೂ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆಸಲಾಗ್ತಿದೆ. ಭಾರತದಲ್ಲಿ ಹೋಮಿಯೋಪತಿ ಮೂಲಕ ಜನರಲ್ಲಿ ರೋಗ ನಿರೋಧಕ Read more…

ʼಸೋಂಕುʼ ವೇಗವಾಗಿ ಹರಡಲು ಕಾರಣವಾಗುತ್ತೆ ಈ ಹವ್ಯಾಸ

ಸದ್ಯ ಎಲ್ಲರ ಸಮಸ್ಯೆ ಕೊರೊನಾ. ಮಹಾಮಾರಿಗೆ ಬಲಿಯಾಗ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕೊರೊನಾ ನಿಯಂತ್ರಣಕ್ಕೆ ಇನ್ನಿಲ್ಲದ ಪ್ರಯತ್ನಗಳು ನಡೆಯುತ್ತಿವೆ. ಈ ಮಧ್ಯೆ ನಮ್ಮ ಕೆಲವೊಂದು ಹವ್ಯಾಸಗಳು ಸೋಂಕು ಬೇಗ ಹರಡಲು Read more…

ಆನ್‌ ಲೈನ್‌ ನಲ್ಲಿ ಆರ್ಡರ್ ಮಾಡಿದ ವಸ್ತು ಪಡೆಯುವ ಮೊದಲು ಇರಲಿ ಈ ಎಚ್ಚರಿಕೆ

ಕೊರೊನಾ ವೈರಸ್ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಆದ್ರೆ ಲಾಕ್ ಡೌನ್ ನಾಲ್ಕರಲ್ಲಿ ಸಾಕಷ್ಟು ಸಡಿಲಿಕೆ ನೀಡಲಾಗಿದೆ. ಆನ್ಲೈನ್ ಸೇವೆ ಶುರುವಾಗಿದೆ. ಜನರು ಆನ್ಲೈನ್ ನಲ್ಲಿ ಅಗತ್ಯ Read more…

ಕೊರೊನಾದಿಂದ ಚೇತರಿಸಿಕೊಂಡ ನಂತ್ರವೂ ಕಾಡುತ್ತೆ ಈ ಸಮಸ್ಯೆ

ಕೊರೊನಾ ವೈರಸ್ ಲಸಿಕೆಗಾಗಿ ವಿಜ್ಞಾನ ಜಗತ್ತಿನಲ್ಲಿ ಸಂಶೋಧನೆ ವೇಗವಾಗಿ ನಡೆಯುತ್ತಿದೆ. ಅದೇ ಸಮಯದಲ್ಲಿ  ಕೋವಿಡ್ -19 ಬಗ್ಗೆ ಚೀನಾದ ವಿಜ್ಞಾನಿಗಳು ಆಘಾತಕಾರಿ ಸಂಗತಿ ಹೇಳಿದ್ದಾರೆ. ಕೊರೊನಾದಿಂದ ಚೇತರಿಸಿಕೊಳ್ಳುವ ರೋಗಿಗಳು Read more…

ಲಾಕ್‌ ಡೌನ್‌ ಟೈಮಲ್ಲಿ ಸ್ಮಾರ್ಟ್‌ ಫೋನ್‌ ಬಳಸುವವರು ಓದಲೇಬೇಕು ಈ ಸುದ್ದಿ

ಇದುವರೆಗೆ ಕಟ್ಟುನಿಟ್ಟಾದ ಲಾಕ್‌ ಡೌನ್‌ ಜಾರಿಯಲ್ಲಿದ್ದ ಕಾರಣ ಮನೆಯಲ್ಲೇ ಕುಳಿತಿದ್ದ ಸಾರ್ವಜನಿಕರು ಟಿವಿ ನೋಡುವ ಹಾಗೂ ಸ್ಮಾರ್ಟ್‌ ಫೋನ್‌ ಬಳಕೆ ಮೂಲಕ ಕಾಲ ಕಳೆದಿದ್ದರು. ಹೀಗೆ ಸ್ಮಾರ್ಟ್‌ ಫೋನ್‌ Read more…

ಮಹಾಮಾರಿ ಕೊರೋನಾ ಕುರಿತ ಈ ಮಾಹಿತಿ ನೀವು ಓದಲೇಬೇಕು….

ಕೊರೋನಾ ವೈರಸ್ ಎನ್ನುವುದು ಇತ್ತೀಚೆಗೆ ಮನುಕುಲವನ್ನು ಕಾಡುತ್ತಿರುವ ಭಯಾನಕ ಕಾಯಿಲೆ. ಚೈನಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಈ ರೋಗವು ಪ್ರಪಂಚದಾದ್ಯಂತ ಹರಡುತ್ತಿದೆ. ಇದೀಗ ಭಾರತದಲ್ಲಿಯೂ ಹರಡುತ್ತಿದೆ. ಇದು ಮನುಷ್ಯರಿಂದ Read more…

ಕೊರೊನಾದಿಂದ ಸಾಯುತ್ತಿರುವವರಿಗೆ ಕಾಡ್ತಿದೆ ಇದ್ರ ಕೊರತೆ

ಚೀನಾದ ವುಹಾನ್ ನಿಂದ ಇಡೀ ವಿಶ್ವವನ್ನು ಆವರಿಸಿರುವ ಕೊರೊನಾ ವೈರಸ್ ರಣಕೇಕೆ ಹಾಕ್ತಿದೆ. ಕೊರೊನಾಗೆ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲೂ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾ Read more…

ಕಿವಿ ನೋವಿನ ಜೊತೆ ಈ ಲಕ್ಷಣವಿದ್ರೆ ಇರಲಿ ಎಚ್ಚರ

ಕೊರೊನಾ ವೈರಸ್ ಲಕ್ಷಣಗಳು ವೈದ್ಯರಿಗೆ ಸವಾಲಾಗಿದೆ. ಕೊರೊನಾ ವೈರಸ್ ಲಕ್ಷಣಗಳಲ್ಲಿ ದಿನಕ್ಕೊಂದು ಬದಲಾವಣೆ ಕಾಣ್ತಿದೆ. ಸಾಮಾನ್ಯ ಜ್ವರ ಬಂದ್ರೂ ಜನರು ಭಯಪಡುವಂತಾಗಿದೆ. ಹಾಗೆ ಕಿವಿನೋವು ಕಾಣಿಸಿಕೊಂಡ್ರೆ ಜನರಿಗೆ ಕೊರೊನಾ Read more…

ಅಪ್ಪಿತಪ್ಪಿಯೂ ಸೇವಿಸಬೇಡಿ ಸ್ಯಾನಿಟೈಸರ್…!

ಮದ್ಯ ಸಿಗದ ಕಾರಣಕ್ಕೆ ಕೆಲವರು ಕೆಮ್ಮು ಸಿರಪ್, ಸ್ಯಾನಿಟೈಸರ್ ಮತ್ತಿತರ ವಸ್ತುಗಳನ್ನು ಸೇವಿಸುತ್ತಿದ್ದು, ಮತ್ತೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆಲ್ಕೋಹಾಲ್ ಅಂಶವಿರುವ ಸ್ಯಾನಿಟೈಸರ್ ಸೇವನೆಯಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಹಾನಿಯಾಗಬಹುದು. Read more…

ಶನಿವಾರ ಹೀಗಿದೆ ನೋಡಿ ನಿಮ್ಮ ರಾಶಿ ‘ಭವಿಷ್ಯ’

ಮೇಷ ರಾಶಿ: ಆರೋಗ್ಯವು ಇತರರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಮೂಲಕ ಅರಳುತ್ತದೆ. ನಿಮ್ಮ ಭೂಮಿಯನ್ನು ಇಂದು ಉತ್ತಮ ಬೆಲೆಗೆ ಮಾರಾಟ ಮಾಡಬಹುದು, ಅದು ನಿಮಗೆ ಲಾಭದಾಯಕವಾಗಲಿದೆ. ಬಾಕಿಯಿರುವ ಮನೆ ಕೆಲಸಗಳು Read more…

ತರಕಾರಿ ತರುವ ಮುನ್ನ ತಿಳಿದಿರಲಿ ಈ ವಿಷಯ

ಕೊರೊನಾ ವೈರಸ್ ಎಲ್ಲೆಡೆ ತನ್ನ ಕಬಂಧ ಬಾಹುಗಳನ್ನು ಚಾಚಿ ಅಪಾರ ಪ್ರಮಾಣದ ಹಾನಿ ಮಾಡಿ ಹಾಕಿದೆ. ಆರ್ಥಿಕ ಕುಸಿತದೊಂದಿಗೆ ಜನಜೀವನವೂ ಅಸ್ತವ್ಯಸ್ತಗೊಂಡಿದೆ. ಈ ಸಂದರ್ಭದಲ್ಲಿ ನೀವು ಹೊರಗಿನಿಂದ ತರುವ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...