alex Certify ʼಗ್ರೀನ್​ ಟೀʼಯ ಲಾಭದ ಬಗ್ಗೆ ತಿಳಿದ್ರೆ ಬೆರಗಾಗ್ತೀರಾ……!! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಗ್ರೀನ್​ ಟೀʼಯ ಲಾಭದ ಬಗ್ಗೆ ತಿಳಿದ್ರೆ ಬೆರಗಾಗ್ತೀರಾ……!!

ತೂಕ ಇಳಿಕೆಗೆ ಸಹಾಯವಾಗಲೆಂದು ಕುಡಿಯುವ ಗ್ರೀನ್​ ಟೀಯಲ್ಲಿರುವ ಸಂಯುಕ್ತಗಳು ಕ್ಯಾನ್ಸರ್​ ವಿರುದ್ಧದ ಪ್ರೋಟಿನ್​​ಗಳನ್ನ ದೇಹದಲ್ಲಿ ಅಭಿವೃದ್ಧಿಪಡಿಸಲು ಸಹಾಯಕಾರಿ ಎಂದು ಅಧ್ಯಯನವೊಂದು ಹೇಳಿದೆ. ಗ್ರೀನ್ ಟೀಯಲ್ಲಿರುವ ಅಂಶಗಳು ಡಿಎನ್​​ಎ ದೋಷವನ್ನ ಸರಿಪಡಿಸೋದು ಮಾತ್ರವಲ್ಲದೇ ಕ್ಯಾನ್ಸರ್​ ಕೋಶಗಳನ್ನ ನಾಶ ಮಾಡುತ್ತದೆ ಎಂದು ತಿಳಿದು ಬಂದಿದೆ.

ಆಂಟಿ ಕ್ಯಾನ್ಸರ್​ ಪ್ರೋಟಿನ್​ ಪಿ 53 ಹಾಗೂ ಇಜಿಸಿಜಿಗಳು ಕ್ಯಾನ್ಸರ್​ಗಳನ್ನ ನಾಶ ಮಾಡಲಿದೆ. ಪ್ರೋಟೀನ್​ ಪಿ 53 ಹಾಗೂ ಡಿಎನ್​ಎ ದುರಸ್ತಿ ಕಾರ್ಯವನ್ನ ಗ್ರೀನ್​ ಟೀ ಮಾಡೋದ್ರಿಂದ ಕ್ಯಾನ್ಸರ್​​ ಕೋಶಗಳ ಬೆಳವಣಿಗೆಯನ್ನ ನಾಶ ಮಾಡಲಿವೆ ಎಂದು ಸಂಶೋಧಕರು​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...