alex Certify ಕೊರೊನಾದಿಂದ ಸಾಯುತ್ತಿರುವವರಿಗೆ ಕಾಡ್ತಿದೆ ಇದ್ರ ಕೊರತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಸಾಯುತ್ತಿರುವವರಿಗೆ ಕಾಡ್ತಿದೆ ಇದ್ರ ಕೊರತೆ

ಚೀನಾದ ವುಹಾನ್ ನಿಂದ ಇಡೀ ವಿಶ್ವವನ್ನು ಆವರಿಸಿರುವ ಕೊರೊನಾ ವೈರಸ್ ರಣಕೇಕೆ ಹಾಕ್ತಿದೆ. ಕೊರೊನಾಗೆ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲೂ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾ ಬಗ್ಗೆ ನಿರಂತರ ಸಂಶೋಧನೆ ನಡೆಯುತ್ತಿದೆ.

ಸಂಶೋಧನೆಯೊಂದರಲ್ಲಿ ಮಹತ್ವದ ಸಂಗತಿಯನ್ನು ಹೇಳಲಾಗಿದೆ. ವಿಟಮಿನ್ ಡಿ ಕೊರತೆಯಿಂದ ಕೊರೊನಾ ಸೋಂಕಿತರು ಸಾವನ್ನಪ್ಪುತ್ತಿದ್ದಾರೆ ಎನ್ನಲಾಗ್ತಿದೆ. ಸುಮಾರು 10 ದೇಶಗಳಿಂದ ರೋಗಿಗಳ ಡೇಟಾವನ್ನು ವಿಶ್ಲೇಷಿಸುವ ಮೂಲಕ ಸಂಶೋಧಕರು ಈ ಫಲಿತಾಂಶವನ್ನು ನೀಡಿದ್ದಾರೆ.

ಕೊರೊನಾ ಸಾವಿಗೆ ವಿಟಮಿನ್ ಡಿ ಕೊರತೆಯು ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರತಿಯೊಬ್ಬರಲ್ಲೂ ವಿಟಮಿನ್ ಡಿ ಕೊರತೆಯನ್ನು ನೀಗಿಸುವ ಅವಶ್ಯಕತೆಯಿಲ್ಲ. ರೋಗಿಯ ದೇಹ ಲಕ್ಷಣವನ್ನು ನೋಡಿ ಚಿಕಿತ್ಸೆ ನೀಡಬೇಕಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...