alex Certify Latest News | Kannada Dunia | Kannada News | Karnataka News | India News - Part 4603
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುತ್ತೆ ಹುಟ್ಟುಹಬ್ಬದ ಮೋಜಿನ ವಿಡಿಯೋ

ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಮೋಜು ಮಾಡಲು ಹುಟ್ಟುಹಬ್ಬದ ಸಮಾರಂಭಗಳು ಒಳ್ಳೆಯ ಸುಸಂದರ್ಭ. ಬರ್ತ್‌ಡೇ ಪಾರ್ಟಿಗಳಂದು ಏನಾದರೂ ವಿಶೇಷವಾದದ್ದನ್ನು ಮಾಡುವ ಮೂಲಕ ತಂತಮ್ಮ ದಿನಗಳನ್ನು ಸ್ಮರಣೀಯವಾಗಿಸಲು ಜನ ಏನೇನೋ ಸರ್ಕಸ್ Read more…

ʼಬೃಂದಾವನʼದಲ್ಲಿ ಚಿರನಿದ್ರೆಗೆ ಜಾರಿದ ಚಿರಂಜೀವಿ ಸರ್ಜಾ

ಭಾನುವಾರದಂದು ಹೃದಯಾಘಾತಕ್ಕೊಳಗಾಗಿ ವಿಧಿವಶರಾಗಿದ್ದ ಖ್ಯಾತ ನಟ ಚಿರಂಜೀವಿ ಸರ್ಜಾ ಅವರ ಅಂತ್ಯಕ್ರಿಯೆ ಸಹೋದರ ಧ್ರುವ ಸರ್ಜಾ ಅವರ ಫಾರಂ ಹೌಸ್ ನಲ್ಲಿ ಸಕಲ ವಿಧಿವಿಧಾನಗಳೊಂದಿಗೆ ನಡೆದಿದೆ.‌ ಈ ಸಂದರ್ಭದಲ್ಲಿ Read more…

ಸಾರ್ವಜನಿಕರಿಗೆ ಮುಕ್ತವಾದ ‘ಸಿಟಿ ಸೆಂಟ್ರಲ್’ ಮಾಲ್

ಶಿವಮೊಗ್ಗ: ಇಂದಿನಿಂದ ನಗರದ ಶಿವಪ್ಪ ನಾಯಕ ಸಿಟಿ ಸೆಂಟ್ರಲ್ ಮಾಲ್ ತೆರೆದಿದ್ದು, ಕೋವಿಡ್-19 ನಿಮಿತ್ತ ವ್ಯಾಪಕ ಜಾಗೃತಿ ಹಮ್ಮಿಕೊಳ್ಳಲಾಗಿದೆ. ಮಾಲ್ ಪ್ರವೇಶದ್ವಾರದಲ್ಲಿ ಸ್ಯಾನಿಟೈಜೇಷನ್, ಸ್ಕ್ರಿನಿಂಗ್ ಮಾಡಲಾಗುತ್ತಿದ್ದು, ಸಾಮಾಜಿಕ ಅಂತರ Read more…

ಜನಾಂಗೀಯ ಹೋರಾಟಕ್ಕೆ ’ಮುಷ್ಠಿ ಬಲ’ ಕೊಟ್ಟ ಪೈಲಟ್

ಶತಮಾನಗಳಿಂದ ಹೊತ್ತಿ ಉರಿಯುತ್ತಿರುವ ಜನಾಂಗೀಯ ದ್ವೇಷವು ಅಮೆರಿಕದಲ್ಲಿ ಮತ್ತೊಮ್ಮೆ ದೊಡ್ಡದಾಗಿ ಸದ್ದು ಮಾಡುತ್ತಿದ್ದು, ‘Black Lives Matter’ ಪ್ರತಿಭಟನೆಗಳಿಂದಾಗಿ ಈ ವಿಚಾರ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಜೂನ್ Read more…

ಸಿಎಂ ಯಡಿಯೂರಪ್ಪಗೆ ಬಿಗ್ ಶಾಕ್: ರಾಜ್ಯಸಭೆಗೆ ‘ಅಚ್ಚರಿ’ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಹೈಕಮಾಂಡ್

ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬಿಜೆಪಿ ಹೈಕಮಾಂಡ್ ಬಿಗ್ ಶಾಕ್ ನೀಡಿದೆ. ರಾಜ್ಯಸಭೆಗೆ ಅಭ್ಯರ್ಥಿಗಳನ್ನು ಶಿಫಾರಸ್ಸು ಮಾಡಿ ಕಳುಹಿಸಲಾಗಿದ್ದ ಪಟ್ಟಿಯನ್ನು ತಿರಸ್ಕರಿಸಿ ಅಚ್ಚರಿಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ರಾಜಕೀಯ ವಲಯದಲ್ಲಿ Read more…

ಅರ್ಜುನ್ ಸರ್ಜಾ ತಡವಾಗಿ ಬರಲು ಕಾರಣವೇನು ಗೊತ್ತಾ…?

ನಟ ಚಿರು ಎಲ್ಲರನ್ನು ಬಿಟ್ಟು ದೂರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಕೇವಲ 39 ವರ್ಷ ವಯಸ್ಸಾಗಿದ್ದ ಇವರು ಮದುವೆಯಾಗಿ 2 ವರ್ಷವಾಗಿದೆಯಷ್ಟೆ. ಇನ್ನು ಕೆಲವೇ ದಿನಗಳಲ್ಲಿ ತಂದೆಯಾಗುವ ಖುಷಿಯಲ್ಲಿದ್ದ Read more…

ಲಾಕ್ ಡೌನ್ ಉಲ್ಲಂಘನೆ; ಲಂಚ ಕೇಳಿ ಸಿಕ್ಕಿಬಿದ್ದ ಪೊಲೀಸರು..!

ಕೊರೊನಾ ವೈರಸ್ ನಡುವೆಯೂ ಭ್ರಷ್ಟಾಚಾರ ಬೇರು ಬಿಡಲು ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಿದೆ. ಲಾಕ್ಡೌನ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಬಂಧಿಸುತ್ತೇವೆ, ಬಂಧನ ಬೇಡವೆಂದರೆ ಐವತ್ತು ಸಾವಿರ ರೂ. ಲಂಚ ಕೊಡಬೇಕೆಂದು ಬೇಡಿಕೆ Read more…

ಸರ್ಜಾ ಕುಟುಂಬಕ್ಕೆ ಕರಾಳ ಜೂನ್ ತಿಂಗಳು…!

ನಟ ಚಿರಂಜೀವಿ ಸರ್ಜಾ ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇಂದು ಅವರ ಅಂತ್ಯಕ್ರಿಯೆ ಧೃವ ಫಾರ್ಮ್‌ ಹೌಸ್‌ನಲ್ಲಿ ನಡೆಯಲಿದೆ. ನಿನ್ನೆ ಚಿರಂಜೀವಿ ಸರ್ಜಾ ಮೃತಪಟ್ಟ ನಂತರ ಎಷ್ಟೋ ಮಂದಿ ಈ Read more…

ಅಂತಿಮ ವಿಧಿ ವಿಧಾನದ ಪ್ರಕ್ರಿಯೆ ನಡೆಯುತ್ತಿದ್ದಂತೆ ಕಣ್ಣೀರಿಟ್ಟ ಮೇಘನಾ

ನಟ ಚಿರಂಜೀವಿ ಸರ್ಜಾ ಬಾಳಿ ಬದುಕಬೇಕಾದ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಮೇಘನಾರನ್ನು ಪ್ರೀತಿಸಿ ಮದುವೆಯಾಗಿದ್ದ ಚಿರು ಇಂದು ಮೇಘನಾರನ್ನು ಒಬ್ಬಂಟಿ ಮಾಡಿದ್ದಾರೆ. ಈ ಪರಿಸ್ಥಿತಿ ನಿಜಕ್ಕೂ ಯಾರಿಗೂ ಬರುವುದು Read more…

ಜಗತ್ತಿನ ಅತಿ ದೊಡ್ಡ ಮೊಲ ಹೇಗಿದೆ ಗೊತ್ತಾ…?

ಸಾಮಾನ್ಯವಾಗಿ ಮೊಲಗಳು ಅದೆಷ್ಟು ದೊಡ್ಡದಾಗಿ ಬೆಳೆಯಬಹುದು…? ಪೂರ್ಣ ಬೆಳೆದ ಮೊಲಗಳು 40 ಸೆಂ.ಮೀ. ಉದ್ದ ಹಾಗೂ 1.2-2 ಕೆಜಿಗಳಷ್ಟು ತೂಗುತ್ತವೆ. ಫ್ಲೆಮಿಶ್ ಜೈಮಟ್ ಹೆಸರಿನ ತಳಿಯ ಮೊಲಗಳು ಅತ್ಯಂತ Read more…

‘ರೋಗ’ ನಿರೋಧಕ ಶಕ್ತಿ ಹೆಚ್ಚಿಸುತ್ತಂತೆ ಈ ಸ್ವೀಟ್…!

ಈ ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಹೋರಾಡಲು ಜಗತ್ತಿನಾದ್ಯಂತ ಜನರ ತಂತಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಲು ಸಾಕಷ್ಟು ಹೋರಾಡುತ್ತಿದ್ದಾರೆ. ರೋಗ ನಿರೋಧಕ ಶಕ್ತಿ ವರ್ಧನೆಗೆ ನೆರವಾಗುವ ಆಹಾರ ಹಾಗೂ Read more…

ಏರ್ಪೋರ್ಟ್ ನಲ್ಲೇ 74 ದಿನ ಕಳೆದ ಫುಟ್ ಬಾಲ್ ಆಟಗಾರ…!

ಮುಂಬೈ ವಿಮಾನ ನಿಲ್ದಾಣವೇ ಈತನ ಪಾಲಿಗೆ ಮನೆಯಾಗಿತ್ತು. ಅದೂ ಒಂದೆರಡು ದಿನವಲ್ಲ, ಬರೋಬ್ಬರಿ 74 ದಿನ ಈತ ಅಲ್ಲೇ ಬಂಧಿಯಾಗಿದ್ದ. ಕೇರಳದ ಕ್ಲಬ್ ವೊಂದರ ಫುಟ್ ಬಾಲ್ ಪಂದ್ಯಾವಳಿಗಾಗಿ Read more…

ಪ್ರತಿಭಟನೆ ಬಳಿಕ ರಸ್ತೆ ಸ್ವಚ್ಛಗೊಳಿಸಿದವನಿಗೆ ‘ಬಂಪರ್’ ಉಡುಗೊರೆ

ಕೃಷ್ಣವರ್ಣೀಯ ಜಾರ್ಜ್ ಫ್ಲಾಯ್ಡ್‌ ಕೊಲೆ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ‘Black Lives Matter’ ಹೆಸರಿನಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಿಗೇ, ಎಲ್ಲೆಡೆ ದೊಡ್ಡ ಮಟ್ಟದಲ್ಲಿ ಆಸ್ತಿ ಪಾಸ್ತಿ Read more…

ಬಿಗ್ ನ್ಯೂಸ್: ರಾಜ್ಯಸಭಾ ಅಭ್ಯರ್ಥಿಯಾಗಲು ದೇವೇಗೌಡರ ಸಮ್ಮತಿ – ನಾಳೆಯೇ ನಾಮಪತ್ರ ಸಲ್ಲಿಕೆ

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ತುಮಕೂರು ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಬಿಜೆಪಿಯ ಬಸವರಾಜ್ ವಿರುದ್ಧ ಪರಾಭವಗೊಂಡಿದ್ದರು. ಇದೀಗ ದೇವೇಗೌಡರು ಮತ್ತೊಮ್ಮೆ Read more…

ಮಗಳ ಹೋಟೆಲ್ ಗೆ ಅಪ್ಪನೇ ಕಸ್ಟಮರ್…!

ಅಪ್ಪ – ಮಗಳ ಬಂಧ, ಅನುಬಂಧ ಯಾವಾಗಲೂ ಅತ್ಯಂತ ಗೌರವ, ತುಂಬಾ ಪ್ರೀತಿ ಹಾಗೂ ಕಾಳಜಿಯಿಂದ‌ ತುಂಬಿರುತ್ತದೆ. ತಂದೆ ಯಾವಾಗಲೂ ತನ್ನ ಮಗಳಿಗಾಗಿ, ಆಕೆಯ ಖುಷಿಗಾಗಿ ಏನು ಬೇಕಾದರೂ Read more…

‘ಕೊರೊನಾ’ ದೇವಿಯ ಮೊರೆ ಹೋದ ಮಹಿಳೆಯರು…!

ಕೊರೊನಾ ವೈರಸ್‌ಗೆ ಮದ್ದು ಕಂಡು ಹಿಡಿಯಲು ಇಡೀ ಜಗತ್ತೇ ಹರಸಾಹಸ ಪಡುತ್ತಿದೆ. ಇದೇ ವೇಳೆ ಭಾರತದಲ್ಲಿ ಈ ಸಾಂಕ್ರಾಮಿಕವು ಅಳಿಯಲಿ ಎಂದು ಕೆಲವೊಂದು ಜನ ದೇವರಿಗೆ ಮೊರೆ ಹೋಗುತ್ತಿದ್ದು Read more…

9 ವರ್ಷದ ಬಾಲಕನ ಬುದ್ಧಿಮತ್ತೆಗೆ ಬೆರಗಾದ ನೆಟ್ಟಿಗರು

ಕೀನ್ಯಾ: ಕೊರೋನಾ ವೈರಸ್ ತಡೆಗೆ ಕೈತೊಳೆಯುವ ಮರದ ಯಂತ್ರ ತಯಾರಿಸಿದ ಕೀನ್ಯಾದ 9 ವರ್ಷದ ಬಾಲಕ ಅಲ್ಲಿನ ರಾಷ್ಟ್ರಪತಿಗಳ ಪದಕಕ್ಕೆ ಭಾಜನನಾಗಿದ್ದಾನೆ. ಪಶ್ಚಿಮ ಕೀನ್ಯಾದ ಬುಂಗೊಮಾ ಕೌಂಟಿಯ ಸ್ಟೀಫನ್ Read more…

ಹಾವುಗಳ ಮಿಲನ‌ ಮಹೋತ್ಸವದ ವಿಡಿಯೋ ವೈರಲ್

ಹಾವುಗಳ ಮಿಲನದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಹಾವುಗಳು ಪರಸ್ಪರ ಸುತ್ತಿಕೊಂಡು ಆಟವಾಡುವ, ಮಿಲನದಲ್ಲಿ ತೊಡಗಿರುವ ವಿಡಿಯೋ ಇದಾಗಿದೆ.‌ “ನಾಗರಹಾವುಗಳ ಮಿಲನ” ಎಂಬ ಕ್ಯಾಪ್ಶನ್ ನೊಂದಿಗೆ Read more…

ಅಭಿಮಾನಿಗಳಿಗೆ ಹೊಸ ಟಾಸ್ಕ್ ಕೊಟ್ಟ ವಿರಾಟ್…!

ಕೊರೋನಾ ವೈರಾಣುವಿನಿಂದಾಗಿ ಎಲ್ಲ ಕ್ರಿಯಾಶೀಲ ಚಟುವಟಿಕೆ ಸ್ಥಗಿತ ಆಗಿದೆ. ಆದರೆ, ಲಾಕ್ಡೌನ್ ನಿಂದಾಗಿ ಹಲವು ರೀತಿಯ ಪ್ರತಿಭೆಗಳು ಹೊರಬರುತ್ತಿದ್ದು, ರಾತ್ರೋರಾತ್ರಿ ಸ್ಟಾರ್ ಆದವರಿದ್ದಾರೆ. ಆಟಗಾರರು ಮೈದಾನಕ್ಕಿಳಿಯಲಾಗುತ್ತಿಲ್ಲ. ಕ್ರೀಡಾಳುಗಳು ಜಿಮ್, Read more…

ಸಚಿನ್ ತೆಂಡೂಲ್ಕರ್ ಡಿಫರೆಂಟ್ ಸ್ಕಿಪಿಂಗ್ ಗೆ ಮೆಚ್ಚುಗೆಯ ಮಹಾಪೂರ

ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳು ಹಾಗೂ ಸ್ನೇಹಿತರಿಗೆ ಟಾಸ್ಕ್ ಗಳನ್ನು ನೀಡಿ ಗಮನ ಸೆಳೆದಿದ್ದ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಈಗ ಸ್ಕಿಪ್ಪಿಂಗ್ ಮೂಲಕ ಸ್ಟೇ ಫಿಟ್ Read more…

ಅಬ್ಬಾ…! ಅಂತರ ಕಾಯ್ದುಕೊಳ್ಳಲು ಇವರೇನು ಮಾಡಿದ್ದಾರೆ ಗೊತ್ತಾ…?

ಕೊರೋನಾ ಹರಡದಿರಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಿಯಮವೇನೋ ಇದೆ. ಆದರದು ಹೇಗೆ ಸಾಧ್ಯ ? ಇಲ್ಲಿದೆ ನೋಡಿ ಆ ಪ್ರಶ್ನೆಗೆ ಉತ್ತರ. ಇತ್ತೀಚೆಗೆ ಅಂಫಾನ್ ಚಂಡಮಾರುತ ಅಪ್ಪಳಿಸಿದ ಪಶ್ಚಿಮ Read more…

ಟ್ರಾಕ್ಟರ್ ಖರೀದಿಸಿದ ಧೋನಿಯನ್ನು ಕೊಂಡಾಡಿದ ಆನಂದ್ ಮಹೀಂದ್ರಾ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ‌ ಮಹೇಂದ್ರ ಸಿಂಗ್ ಧೋನಿ ಎಷ್ಟು ಡೌನ್ ಟು ಅರ್ಥ್ ಗೊತ್ತೆ….? ಸಾಕಷ್ಟು ಐಷಾರಾಮಿ ಕಾರು, ಬೈಕ್ ಹೊಂದಿರುವ ಮಾಹಿ, ಜಾರ್ಖಂಡ್ ನ Read more…

BIG NEWS: ಶಿಕ್ಷಣ ಇಲಾಖೆಯಿಂದ ಸಭೆ, ಶಾಲೆಗಳ ಪುನಾರಂಭದ ಬಗ್ಗೆ ಮಹತ್ವದ ನಿರ್ಧಾರ

ನವದೆಹಲಿ: ಶಾಲೆಗಳ ಪುನಾರಂಭ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಶಿಕ್ಷಣ ಇಲಾಖೆಯ ಮಹತ್ವದ ಸಭೆ ಕರೆಯಲಾಗಿದ್ದು, ಕೇಂದ್ರ ಶಿಕ್ಷಣ ಇಲಾಖೆ ಕಾರ್ಯದರ್ಶಿ ಸಭೆ ನಡೆಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಕ್ಷಣ Read more…

BIG BREAKING: ವಿಮಾನ ಪತನ, ಮಹಿಳಾ ಪೈಲಟ್ ಸೇರಿ ಇಬ್ಬರ ದುರ್ಮರಣ

ಒಡಿಶಾದಲ್ಲಿ ತರಬೇತಿ ವಿಮಾನ ಪತನವಾಗಿದ್ದು, ಇಬ್ಬರು ಪೈಲಟ್ ಗಳು ಸಾವನ್ನಪ್ಪಿದ್ದಾರೆ. ಬಿಹಾರ ಮತ್ತು ತಮಿಳುನಾಡು ಪೈಲಟ್ ಗಳು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಒಡಿಶಾದ ಧೇಂಕ್ ನಲ್ ಜಿಲ್ಲೆಯಲ್ಲಿ ಸೋಮವಾರ Read more…

ಧ್ರುವ ಸರ್ಜಾ ಫಾರ್ಮ್ ನಲ್ಲಿ ಚಿರಂಜೀವಿ ಅಂತ್ಯಕ್ರಿಯೆಗೆ ಸಿದ್ಧತೆ

ಬೆಂಗಳೂರು: ಕನಕಪುರ ಸಮೀಪದ ನೆಲಗುಳಿಯಲ್ಲಿರುವ ಧ್ರುವ ಸರ್ಜಾ ಅವರ ಫಾರ್ಮ್ ನಲ್ಲಿ ನಟ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿಶಾಲವಾದ ಜಾಗದ ಮಧ್ಯೆ ಗುಂಡಿಯನ್ನು ತೆಗೆಯಲಾಗುತ್ತಿದೆ. ಅಂತ್ಯಕ್ರಿಯೆ Read more…

BIG NEWS: ಭಾರತೀಯ ಸೇನೆಯಿಂದ ಭರ್ಜರಿ ಬೇಟೆ, ಎನ್ ಕೌಂಟರ್ ನಲ್ಲಿ 9 ಉಗ್ರರು ಫಿನಿಶ್

ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಭಾರತೀಯ ಸೇನೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಎನ್ ಕೌಂಟರ್ ನಲ್ಲಿ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಶೋಪಿಯಾನ್ ಪಿಂಜೂರಾ ಏರಿಯಾದಲ್ಲಿ ಉಗ್ರರು Read more…

ಶಾಸಕರ ಖಾತೆ ಹ್ಯಾಕ್ ಮಾಡಿ ಹಣ ವಸೂಲಿಗೆ ಯತ್ನ

ಕೊಪ್ಪಳ ಜಿಲ್ಲೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಹಣ ವಸೂಲಿಗೆ ಯತ್ನಿಸಿದ ಘಟನೆ ನಡೆದಿದೆ. ಸೈಬರ್ ಕ್ರೈಂ ಪೊಲೀಸರಿಗೆ ಶಾಸಕರು ಈ Read more…

ಕೊರೊನಾ ಸಂಕಷ್ಟದ ನಡುವೆಯೂ ಶುರುವಾಯ್ತು ‘ರೆಸಾರ್ಟ್’ ರಾಜಕಾರಣ…!

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿದ್ದರೂ ಸಹ ರಾಜಕೀಯ ಚಟುವಟಿಕೆಗಳು ನಿಂತಿಲ್ಲ. ಅಧಿಕಾರದ ಸಲುವಾಗಿ ತಂತ್ರ-ಪ್ರತಿತಂತ್ರ ಮುಂದುವರಿಯುತ್ತಲೇ ಇವೆ. ರಾಜ್ಯಸಭಾ ಚುನಾವಣೆ Read more…

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾಗಿದ್ದ ಮೂವರು ಮಾಜಿ ಶಾಸಕರಿಗೆ ‘ಬಂಪರ್’

ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲಾಗಿತ್ತು. ಬಿಜೆಪಿ ಅತ್ಯಧಿಕ ಸ್ಥಾನ ಗಳಿಸಿದ್ದರೂ ಸಹ ಅಧಿಕಾರ Read more…

ಪ್ರವಾಸಿಗರಿಗೆ ಸಿಹಿ ಸುದ್ದಿ: ಮೈಸೂರು ಮೃಗಾಲಯ ಪುನಾರಂಭ, ಅರಮನೆಗೆ ಪ್ರವೇಶ

ಮೈಸೂರು: ಇಂದು ಮೈಸೂರು ಮೃಗಾಲಯ ಪುನಾರಂಭವಾಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.. ಸೋಮಶೇಖರ್, ಮಂಡ್ಯ ಸಂಸದರಾದ ಸುಮಲತಾ ಅಂಬರೀಷ್ ಭಾಗಿಯಾಗಲಿದ್ದಾರೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದ 3 ತಿಂಗಳಿಂದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...