alex Certify ಸಚಿನ್ ತೆಂಡೂಲ್ಕರ್ ಡಿಫರೆಂಟ್ ಸ್ಕಿಪಿಂಗ್ ಗೆ ಮೆಚ್ಚುಗೆಯ ಮಹಾಪೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಚಿನ್ ತೆಂಡೂಲ್ಕರ್ ಡಿಫರೆಂಟ್ ಸ್ಕಿಪಿಂಗ್ ಗೆ ಮೆಚ್ಚುಗೆಯ ಮಹಾಪೂರ

ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಅಭಿಮಾನಿಗಳು ಹಾಗೂ ಸ್ನೇಹಿತರಿಗೆ ಟಾಸ್ಕ್ ಗಳನ್ನು ನೀಡಿ ಗಮನ ಸೆಳೆದಿದ್ದ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಈಗ ಸ್ಕಿಪ್ಪಿಂಗ್ ಮೂಲಕ ಸ್ಟೇ ಫಿಟ್ ಎಂದು ಕರೆಕೊಟ್ಟಿದ್ದಾರೆ.

ಲಾಕ್ಡೌನ್ ಸಂದರ್ಭ ಪ್ರತಿಯೊಬ್ಬರಿಗೂ ಕಷ್ಟದ ದಿನಗಳು, ಮುಂದೆ ದೃಢ ಹೆಜ್ಜೆ ಇಡೋಣ, ಸ್ಟೇ ಫಿಟ್ ಅಂಡ್ ಹೆಲ್ತಿ ಎಂದು ಸಂದೇಶ ನೀಡಿ ಗಿರಗಿರನೆ ಸ್ಕಿಪ್ಪಿಂಗ್ ರೋಪ್ ತಿರುಗಿಸುವ ಅವರು, ತಾವು ಡಿಫರೆಂಟ್ ಸ್ಕಿಪ್ಪಿಂಗ್ ಮಾಡುವುದನ್ನು ಹೇಳಿಕೊಂಡಿದ್ದಾರೆ.

ಅವರ ಈ ವಿಡಿಯೋ ಫೇಸ್ ಬುಕ್ ನಲ್ಲಿ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದು ಸಾವಿರಾರು ಮಂದಿ ಕಾಮೆಂಟ್ ಮಾಡಿದ್ದಾರೆ.

This #Lockdown has been tough for everyone but we shall not give up.‬‪Let’s #KeepMoving and keep ourselves fit and healthy.‬‪How are you guys at Team IDBI Federal Life Insurance keeping yourselves fit?

Posted by Sachin Tendulkar on Sunday, June 7, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...