alex Certify ಬೆಚ್ಚಿಬೀಳಿಸುತ್ತೆ ಹುಟ್ಟುಹಬ್ಬದ ಮೋಜಿನ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಚ್ಚಿಬೀಳಿಸುತ್ತೆ ಹುಟ್ಟುಹಬ್ಬದ ಮೋಜಿನ ವಿಡಿಯೋ

ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಮೋಜು ಮಾಡಲು ಹುಟ್ಟುಹಬ್ಬದ ಸಮಾರಂಭಗಳು ಒಳ್ಳೆಯ ಸುಸಂದರ್ಭ. ಬರ್ತ್‌ಡೇ ಪಾರ್ಟಿಗಳಂದು ಏನಾದರೂ ವಿಶೇಷವಾದದ್ದನ್ನು ಮಾಡುವ ಮೂಲಕ ತಂತಮ್ಮ ದಿನಗಳನ್ನು ಸ್ಮರಣೀಯವಾಗಿಸಲು ಜನ ಏನೇನೋ ಸರ್ಕಸ್ ಮಾಡುತ್ತಾರೆ.

ಆದರೆ ಅತಿ ಉತ್ಸಾಹದಲ್ಲಿ ಏನೇನೋ ಮಾಡುವ ಭರದಲ್ಲಿ ಕೆಲವೊಮ್ಮೆ ಹುಟ್ಟುಹಬ್ಬದ ಪಾರ್ಟಿಗಳು ದುರಂತಮಯವಾಗಿ ಕೊನೆಯಾಗಿಬಿಡುತ್ತವೆ.

ತನ್ನ 30ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲು ಮುಂದಾದ ರಷ್ಯಾದ ಬ್ಯಾಂಕರ್‌ ಒಬ್ಬರು, ಇದೇ ಖುಷಿಯಲ್ಲಿ ಸ್ವಿಮ್ಮಿಂಗ್ ಪೂಲ್‌ಗೆ ಭರ್ಜರಿಯಾಗಿ ಡೈವ್ ಹೊಡೆಯುವ ಭರದಲ್ಲಿ ಭಾರೀ ಎಡವಟ್ಟು ಮಾಡಿಕೊಂಡಿದ್ದಾರೆ.

ಮಾಸ್ಕೋದ ಡಿಮಿಟ್ರೀ ಪ್ರಿಗೋರೊಡೋವ್‌‌ ತನ್ನ ಸ್ನೇಹಿತರೊಂದಿಗೆ ಮೋಜು ಮಾಡುತ್ತಾ ಹಾಗೇ ವೀವಿಂಗ್ ಏರಿಯಾದಿಂದ ಹಾಗೇ ಡೈವ್ ಬೀಳಲು ಮುಂದಾದಾಗ, ಗ್ಲಾಸ್ ಪ್ಯಾನೆಲ್‌ ಒಂದಕ್ಕೆ ಗುದ್ದಿದ್ದಾರೆ. ಮುಂದೇನಾಯಿತು ಎಂದು ವಿಡಿಯೋವನ್ನೊಮ್ಮೆ ನೋಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...