alex Certify Latest News | Kannada Dunia | Kannada News | Karnataka News | India News - Part 4534
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್: ರೈಲ್ವೆ ಪ್ರಯಾಣಿಕರ ಜೇಬಿಗೆ ಬೀಳಲಿದೆ ಕತ್ತರಿ

ಶೀಘ್ರದಲ್ಲೇ ರೈಲ್ವೆ ಪ್ರಯಾಣ ದುಬಾರಿಯಾಗಲಿದೆ.‌ ರೈಲ್ವೆ ಕೆಲ ದೊಡ್ಡ ರೈಲ್ವೆ ನಿಲ್ದಾಣಗಳಲ್ಲಿ ಯೂಸರ್ ಫೀ ವಸೂಲಿ ಮಾಡುವ ತಯಾರಿಯಲ್ಲಿದೆ. ಇದು ರೈಲ್ವೆ ಟಿಕೆಟ್ ಭಾಗವಾಗಲಿದೆ. ಎಸಿ ಕೋಚ್ ನಲ್ಲಿ Read more…

ದುರ್ಗಾ ಮಾತೆ ಅವತಾರದಲ್ಲಿ ಕಾಣಿಸಿಕೊಂಡ ಖ್ಯಾತ ನಟಿಗೆ ಆರಂಭವಾಗಿದೆ ಜೀವ ಭಯ…!

ಕೋಲ್ಕತ್ತಾ: ಬೆಂಗಾಲಿ ನಟಿ, ಟಿಎಂಸಿ ಸಂಸದೆ ನುಸ್ರತ್ ಜಹಾನ್ ದುರ್ಗಾ ಮಾತೆಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ದುರ್ಗಾ ಮಾತೆಯ ಪೋಸ್ ನೀಡಿದ ನಟಿಯ ವಿರುದ್ಧ ಇದೀಗ ತೀವ್ರ ಆಕ್ರೋಶ ವ್ಯಕ್ತವಾಗಿದೆ. Read more…

ಪ್ರವಾಸದ ಪ್ಲಾನ್ ನಲ್ಲಿದ್ರೆ ಇದನ್ನೊಮ್ಮೆ ಓದಿ

ಕೊರೊನಾ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸೋದ್ಯಮದ ಮೇಲೆ ಪ್ರಭಾವ ಬೀರಿದೆ. ನಿಧಾನವಾಗಿ ಅನೇಕ ರಾಜ್ಯಗಳು ಗಡಿ ಬಾಗಿಲು ತೆರೆದಿವೆ. ಕೊರೊನಾ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯಗಳು ಪ್ರವಾಸಿಗರಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿವೆ. ಕೊರೊನಾ Read more…

ಸಂಸದ ಉಮೇಶ್ ಜಾಧವ್ ಆಸ್ಪತ್ರೆಗೆ ದಾಖಲು

ಬೆಂಗಳೂರು: ಇತ್ತೀಚೆಗಷ್ಟೇ ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಸಂಸದ ಉಮೇಶ್ ಜಾಧವ್ ಮತ್ತೆ ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಂಸದರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ Read more…

ಕೋರ್ಟ್ ಆದೇಶದಿಂದ ತಬ್ಬಿಬ್ಬು; ಜೈಲಾಧಿಕಾರಿಗಳ ಮುಂದೆ ಕಣ್ಣೀರಿಟ್ಟ ನಟಿಯರು

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಅವರ ಜಾಮೀನು ಅರ್ಜಿಯನ್ನು ಎನ್ ಡಿ ಪಿಎಸ್ ನ್ಯಾಯಾಲಯ ವಜಾಗೊಳಿಸಿರುವ ಬೆನ್ನಲ್ಲೇ ನಾಳೆ ಇಬ್ಬರು ನಟಿಯರು Read more…

ಕಾರಿನ ಡ್ಯಾಶ್‌ ಬೋರ್ಡ್‌ ನಲ್ಲಿತ್ತು ವಿಷಪೂರಿತ ಹಾವು…!

ಆಸ್ಟ್ರೇಲಿಯಾದ ಕ್ಲೇರ್‌ಡನ್‌ ಎಂಬ ಪಟ್ಟಣದ ಮಹಿಳೆಯೊಬ್ಬರು ತಮ್ಮ ಕಾರಿನಲ್ಲಿ ವಿಷಪೂರಿತ ಹಾವೊಂದನ್ನು ಕಂಡು ದಂಗು ಬಡಿದಿದ್ದಾರೆ. ರೆಡ್‌ ಬೆಲ್ಲಿ ಹೆಸರಿನ ಈ ಕರಿ ಹಾವು ಆಕೆಯ ಕಾರಿನ ಗ್ಲೌವ್ಸ್‌ Read more…

ಸಂಪುಟ ವಿಸ್ತರಣೆಯೋ…? ಪುನಾರಚನೆಯೋ…? ಸಿಎಂ ಬಿ ಎಸ್ ವೈ ಮತ್ತೆ ದೆಹಲಿಗೆ

ಬೆಂಗಳೂರು: ಸಂಪುಟ ವಿಸ್ತರಣೆ ಗಡುವು ವಿಸ್ತರಣೆಯಾಗುತ್ತಿದ್ದಂತೆ ರಾಜ್ಯ ರಾಜಕೀಯ ಚಟುವಟಿಗಳು ಕುತೂಹಲ ಪಡೆದುಕೊಂಡಿದ್ದು, ಸಿಎಂ ಬಿ ಎಸ್ ಯಡಿಯೂರಪ್ಪ ಇನ್ನು ಮೂರು ದಿನಗಳಲ್ಲಿ ಮತ್ತೆ ದೆಹಲಿಗೆ ತೆರಳುವುದಾಗಿ ಹೇಳಿರುವುದು Read more…

ಶಿವಪ್ರಕಾಶ್ ಚಪ್ಪಿ ನಿರೀಕ್ಷಣಾ ಜಾಮೀನು ವಜಾ: ಸಂಜನಾ ಆಪ್ತನಿಗೂ ಮತ್ತೆ ಜೈಲೇ ಗತಿ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದ ಪ್ರಮುಖ ಆರೋಪಿ ಶಿವಪ್ರಕಾಶ್ ಚಪ್ಪಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ ಮಾಡಿ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. Read more…

ಇಂದು ಮತ್ತೆ ಇಳಿಕೆ ಕಂಡ ಚಿನ್ನ – ಬೆಳ್ಳಿ ಬೆಲೆ

ಭಾರತೀಯ ಮಾರುಕಟ್ಟೆಯಲ್ಲಿ ಇಂದೂ ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಎಂಸಿಎಕ್ಸ್ ನ ಚಿನ್ನದ ಭವಿಷ್ಯವು ಶೇಕಡಾ 0.4 ರಷ್ಟು ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ Read more…

ನಶೆ ರಾಣಿಯರಿಗಿಲ್ಲ ಬಿಡುಗಡೆ ಭಾಗ್ಯ; ರಾಗಿಣಿ, ಸಂಜನಾಗೆ ಮತ್ತೆ ’ಪರಪ್ಪನ ಪಂಜರ’ವೇ ಗತಿ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿ ಅವರಿಗೆ ಮತ್ತೆ ಪರಪ್ಪನ ಅಗ್ರಹಾರ Read more…

ಸಂಜು ಸಾಮ್ಸನ್ ಆಟಕ್ಕೆ ಆನಂದ್ ಮಹೀಂದ್ರ ಮೆಚ್ಚುಗೆ

ನಿನ್ನೆ ನಡೆದ ಐಪಿಎಲ್ ನ ಒಂಬತ್ತನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ಸಂಜು ಸಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್ ಗೆ ಮಹೀಂದ್ರ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರ Read more…

ಯುವರಾಜ ಜಾರ್ಜ್‌ಗೆ 30 ಲಕ್ಷ ವರ್ಷ ಹಳೆಯ ಪಳೆಯುಳಿಕೆ ಗಿಫ್ಟ್‌

ಕಿರುತೆರೆಯ ದಂತಕಥೆ ಹಾಗೂ ಪರಿಸರವಾದಿ ಡೇವಿಡ್ ಅಟೆನ್‌ಬರೋ ಬ್ರಿಟನ್‌ನ ಪ್ರಿನ್ಸ್‌ ಜಾರ್ಜ್‌‌ಗೆ ಬೃಹತ್‌ ಶಾರ್ಕ್‌ ಒಂದರ ಹಲ್ಲಿನ ಪಳೆಯುಳಿಕೆಯೊಂದನ್ನು ಗಿಫ್ಟ್ ಕೊಟ್ಟಿದ್ದಾರೆ. ಕೆನ್ಸಿಂಗ್ಟನ್‌ ಪ್ಯಾಲೇಸ್‌ನಲ್ಲಿ ತಮ್ಮ ಹೊಸ ಡಾಕ್ಯುಮೆಂಟರಿಯ Read more…

ಉಚಿತ ನೆಟ್‌ ಫ್ಲಿಕ್ಸ್ ಪಡೆಯಲು ಹೋಗಿ ಬೇಸ್ತುಬಿದ್ದ ಜನ

ನೆಟ್‌ಫ್ಲಿಕ್ಸ್ ಖಾತೆಯ ಲಾಗಿನ್ ವಿವರಗಳನ್ನು ಕೊಡಲು ಸ್ನೇಹಿತರಿಗೆ ನಾವೆಷ್ಟು ಬಾರಿ ದಂಬಾಲು ಬಿದ್ದಿಲ್ಲ..? ಬಹಳ ಇಂಟೆರೆಸ್ಟಿಂಗ್ ಕ್ರೈಂ ಸೀರೀಸ್, ಅಥವಾ ಸಿನಿಮಾಗಳನ್ನು ನೋಡಲು ನೆಟ್‌ಫ್ಲಿಕ್ಸ್‌ನ ಅಕ್ಸೆಸ್‌ಗಾಗಿ ಜನರು ಬಹಳ Read more…

ಯಡಿಯೂರಪ್ಪ ಓರ್ವ ಡೋಂಗಿ ರೈತ ನಾಯಕ ಎಂದು ವ್ಯಂಗ್ಯವಾಡಿದ ಸಿದ್ದರಾಮಯ್ಯ

ಬೆಂಗಳೂರು: ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ರೈತ ನಾಯಕ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಸಿಎಂ ಯಡಿಯೂರಪ್ಪ ಓರ್ವ ಡೋಂಗಿ ರೈತ ನಾಯಕ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ Read more…

ವಿವಾಹಿತೆ ಓಡಿಸಿಕೊಂಡು ಹೋದ ಮಗ: ಆತ್ಮಹತ್ಯೆ ಮಾಡಿಕೊಂಡ ನೊಂದ ಪಾಲಕರು

ವಿವಾಹಿತೆಯನ್ನು ಮಗ ಓಡಿಸಿಕೊಂಡು ಹೋಗಿದ್ದಾನೆ. ಇದು ಪಾಲಕರಿಗೆ ಶಾಪವಾಗಿ ಪರಿಣಮಿಸಿದೆ. ಅಕ್ಕಪಕ್ಕದವರ ಮಾತು ಕೇಳಲಾರದೆ ಪಾಲಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ರಾಜಸ್ಥಾನದ ಜೋಧಪುರ ಜಿಲ್ಲೆಯಲ್ಲಿ ನಡೆದಿದೆ. ಸಾಂಪ್ರದಾಯಿಕ ಕುಟುಂಬದ Read more…

ಕೊರೊನಾ ಸಂದರ್ಭದಲ್ಲಿ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದ SBI

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಬ್ಬದ ಋತುವಿನಲ್ಲಿ ಗ್ರಾಹಕರಿಗಾಗಿ ಅನೇಕ ಉಡುಗೊರೆಗಳನ್ನು ತಂದಿದೆ. ಯೋನೋ ಆಪ್ ಮೂಲಕ ಕಾರು, ಚಿನ್ನ, ಮನೆ ಅಥವಾ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸುವ Read more…

ಶಾರ್ಟ್ಸ್ ಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಸ್ಕರ್ಟ್ ತೊಟ್ಟ ವಿದ್ಯಾರ್ಥಿಗಳು…!

ಬೇಸಿಗೆ ಬಿಸಿಲ ಮಧ್ಯೆಯೂ ಶಾರ್ಟ್ಸ್ ಧರಿಸುವುದನ್ನು ನಿಷೇಧಿಸಿದ್ದ ಶಾಲೆ ವಿರುದ್ಧ ವಿದ್ಯಾರ್ಥಿಗಳು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ. ಎಕ್ಸೆಟರ್‌ನ ಡೆವೊನ್‌ನಲ್ಲಿರುವ ಐಎಸ್‌ಸಿಎ ಅಕಾಡೆಮಿಯಲ್ಲಿ ಘಟನೆ ನಡೆದಿದೆ. ಶಾರ್ಟ್ಸ್ ಗೆ ನಿಷೇಧ Read more…

ʼಕೊರೊನಾʼದಿಂದ ಕಡಿಮೆಯಾಯ್ತು ಧೂಮಪಾನಿಗಳ ಸಂಖ್ಯೆ

2020ನ್ನು ಅತ್ಯಂತ ಕೆಟ್ಟ ವರ್ಷವೆಂದೇ ಪರಿಗಣಿಸಲಾಗಿದೆ. 2020 ಮುಗಿದ್ರೆ ಸಾಕು ಎನ್ನುವವರಿದ್ದಾರೆ. ಈ ವರ್ಷ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಆರ್ಥಿಕ ಅಭಿವೃದ್ಧಿ ಕುಂಟಿತಗೊಂಡಿದೆ. ಈ ಎಲ್ಲದರ ಮಧ್ಯೆಯೇ ಕೆಲವೊಂದು Read more…

ರಸ್ತೆ ಮಧ್ಯೆಯೇ ಕುಳಿತು ರೈತರ ಪ್ರತಿಭಟನೆ, ಮೈಸೂರು ಬ್ಯಾಂಕ್ ವೃತ್ತ ಸಂಪೂರ್ಣ ಬಂದ್

ಬೆಂಗಳೂರು; ಭೂ ಸುಧಾರಣಾ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮಸೂದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ಬೆಂಗಳೂರಿನಲ್ಲಿ ನಡೆಸುತ್ತಿರುವ ಪ್ರತಿಭಟನೆ ಕಾವೇರಿದ್ದು, ಟೌನ್ ಹಾಲ್ ಬಳಿಯಿಂದ ಹೊರಟ ಪ್ರತಿಭಟನಾ ರ್ಯಾಲಿ Read more…

ರಾಹುಲ್ ತಿವಾಟಿಯಾರ ಭರ್ಜರಿ ಸಿಕ್ಸರ್ ಗಳ ವಿಡಿಯೋ ವೈರಲ್

ನಿನ್ನೆ ಶಾರ್ಜಾದಲ್ಲಿ ನಡೆದ ಐಪಿಎಲ್ ನ 9 ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ರಾಹುಲ್ ತಿವಾಟಿಯಾ ಆರಂಭದಲ್ಲಿ ಬ್ಯಾಟಿಂಗ್ ಗಿಳಿದಾಗ 19 ಎಸೆತಗಳಲ್ಲಿ ಕೇವಲ 8 Read more…

N95 ಮಾಸ್ಕ್‌‌ ಕುರಿತು ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಕೊರೊನಾ ವೈರಸ್‌ನಿಂದ ರಕ್ಷಿಸಿಕೊಳ್ಳಲು ಸರ್ಜಿಕಲ್ ಗುಣಮಟ್ಟದ N95 ಮಾಸ್ಕ್‌ಗಳನ್ನು ಧರಿಸುವ ಮಹತ್ವವೇನೆಂದು ಸಾಕಷ್ಟು ಓದಿದ್ದೇವೆ. ಈ ಮಾಸ್ಕ್‌ಗಳು ಬಹುತೇಕ ಸೂಕ್ಷ್ಮ ಕಣಗಳು ನಮ್ಮ ಮೂಗು ಸೇರದಂತೆ ತಡೆಗಟ್ಟುತ್ತವೆ ಎಂದು Read more…

ಮೈಸೂರು ಪೇಟಾ ಧರಿಸಿ ಕತ್ತೆ ಮೇಲೆ ಸವಾರಿ: ವಾಟಾಳ್ ನಾಗರಾಜ್‌ ವಿನೂತನ ಪ್ರತಿಭಟನೆ

ಬೆಂಗಳೂರು: ಕೃಷಿ ವಿರೋಧಿ ಕಾಯ್ದೆ ವಿರುದ್ಧ ರೈತ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ವಿನೂತನ ರೀತಿಯಲ್ಲಿ ಬೆಂಬಲ ವ್ಯಕ್ತಪಡಿಸಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ Read more…

ಇಂಡಿಯಾ ಗೇಟ್ ಬಳಿ ಟ್ರಾಕ್ಟರ್ ಗೆ ಬೆಂಕಿಯಿಟ್ಟು ಪ್ರತಿಭಟನಾಕಾರರ ಆಕ್ರೋಶ

ನವದೆಹಲಿ: ಕೃಷಿ ಮಸೂದೆ, ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ರೈತರು ನಡೆಸುತ್ತಿರುವ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ನಡುವೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೂ Read more…

ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ SPB ಯವರ ಈ ವಿಡಿಯೋ

16 ಭಾಷೆಗಳಲ್ಲಿ 40 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಭಾವಪೂರ್ಣ ದನಿ ನೀಡಿ ದೇಶದ ಮನೆಮಾತಾಗಿದ್ದ ಸಂಗೀತ ಲೋಕದ ದಿಗ್ಗಜ ಎಸ್‌.ಪಿ. ಬಾಲಸುಬ್ರಹ್ಮಣ್ಯಂರ ಅಗಲಿಕೆ ಅವರ ಅಭಿಮಾನಿಗಳನ್ನು ಇನ್ನೂ ಸಹ Read more…

ಹನಿ ಟ್ರಾಪ್: ವಿಜ್ಞಾನಿ ಅಪಹರಿಸಿ 10 ಲಕ್ಷಕ್ಕೆ ಬೇಡಿಕೆಯಿಟ್ಟ ಮಹಿಳೆ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ ಕೆಲಸ ಮಾಡ್ತಿರುವ ವಿಜ್ಞಾನಿಯೊಬ್ಬರನ್ನು ಹನಿ ಟ್ರ್ಯಾಪ್ ‌ನಲ್ಲಿ ಸಿಕ್ಕಿಬೀಳಿಸಲಾಗಿದೆ. ಶನಿವಾರ ಸಂಜೆ, ವಿಜ್ಞಾನಿಯನ್ನು ಅಪಹರಿಸಿದ್ದ ದುಷ್ಕರ್ಮಿಗಳು 10 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದರು. Read more…

ಶಾಕಿಂಗ್: ಪ್ರಯೋಗ ಮಾಡದೆ ಸಾವಿರಾರು ಮಂದಿಗೆ ಲಸಿಕೆ ನೀಡಿದ ಚೀನಾ…!

ವಿಶ್ವದಾದ್ಯಂತ ಸುರಕ್ಷಿತ ಕೊರೊನಾ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಈ ಮಧ್ಯೆ ಚೀನಾ, ಪ್ರಯೋಗ ಮಾಡದೆ ಕೊರೊನಾ ಲಸಿಕೆಯನ್ನು ಸಾವಿರಾರು ಮಂದಿಗೆ ನೀಡಿದೆ. ಅಗತ್ಯ ಸೇವೆಗಳು, Read more…

ಗಾಳಿಯಲ್ಲಿ ಹರಡುತ್ತಾ ಕೊರೊನಾ ವೈರಸ್…? ಶುರುವಾಗಿದೆ ಅಧ್ಯಯನ

ಕೊರೊನಾ ವೈರಸ್ ಗಾಳಿಯಲ್ಲಿ ಹರಡುತ್ತದೆ ಎನ್ನಲಾಗ್ತಿದೆ. ಆದ್ರೆ ಇದ್ರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಹೊರಗೆ ಬಿದ್ದಿಲ್ಲ. ಆರೋಗ್ಯ ಕಾರ್ಯಕರ್ತರ ಸುರಕ್ಷತೆಯನ್ನು ಬಲಪಡಿಸುವ ದೃಷ್ಟಿಯಿಂದ ಸಿಸಿಎಂಬಿ ಅಧ್ಯಯನ ಶುರು Read more…

ಮಗನಿಗೆ ಹಿಂಸೆ ನೀಡಿ ಕಾಮತೃಷೆ ತೀರಿಸಿಕೊಳ್ತಿದ್ದ ಯುವಕ

ಪಾಟ್ನಾದ ಏಮ್ಸ್ ನಲ್ಲಿ ಕೆಲಸ ಮಾಡುವ ವಿಚ್ಛೇದಿತ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ. ಆಕೆ ಆಸ್ತಿ ಮೇಲೆ ಕಣ್ಣಿಟ್ಟಿದ್ದ ಯುವಕನೊಬ್ಬ ಕಳೆದ 8 ವರ್ಷಗಳಿಂದ ಹಿಂಸೆ ನೀಡ್ತಿದ್ದನಂತೆ. ಮಗನ Read more…

90 ನೇ ವಯಸ್ಸಿನಲ್ಲಿ ಲ್ಯಾಪ್ಟಾಪ್‌ ಬಳಸುವುದನ್ನು ಕಲಿತ ಅಜ್ಜಿ

ಇಂದಿನ ದಿನಮಾನದ ಟೆಕ್‌ ಸಂಸ್ಕೃತಿಗೆ ಒಗ್ಗಿಕೊಳ್ಳುವ ಯತ್ನದಲ್ಲಿ, ಕೇರಳದ ತ್ರಿಶ್ಶೂರು ಜಿಲ್ಲೆಯ 90ರ ವೃದ್ಧೆಯೊಬ್ಬರು ಲ್ಯಾಪ್‌ಟಾಪ್ ಬಳಸುವುದನ್ನು ಕಲಿತಿರುವ ಸುದ್ದಿಯೊಂದು ಸದ್ದು ಮಾಡುತ್ತಿದೆ. ಮೇರಿ ಮ್ಯಾಥ್ಯೂಸ್ ಹೆಸರಿನ ಈ Read more…

ನಿಮಗೆ ಖುಷಿ ನೀಡುತ್ತೆ ಪುಟ್ಟ ಮಗುವಿನ ಇಂಪಾದ ಹಾಡು

ಕೊರೊನಾ ಎಲ್ಲೆಡೆ ಬಿಗುವಾದ ವಾತಾವರಣ ಸೃಷ್ಟಿಸಿದೆ. ಹೊರಗೆ ಹೋಗುವಂತಿಲ್ಲ. ಹೋದರೂ ಮಾಸ್ಕ್ ಹಾಕಿಕೊಂಡಿರಬೇಕು. ಮನಬಿಚ್ಚಿ ನಗಲು, ಆತ್ಮೀಯರೊಂದಿಗೆ ಮಾತನಾಡಲೂ, ಶೇಕ್‌ ಹ್ಯಾಂಡ್ ಮಾಡಿ ಖುಷಿ ಪಡಲೂ ಕೊರೊನಾ ಕಂಟಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...