alex Certify ಕಾರಿನ ಡ್ಯಾಶ್‌ ಬೋರ್ಡ್‌ ನಲ್ಲಿತ್ತು ವಿಷಪೂರಿತ ಹಾವು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನ ಡ್ಯಾಶ್‌ ಬೋರ್ಡ್‌ ನಲ್ಲಿತ್ತು ವಿಷಪೂರಿತ ಹಾವು…!

WATCH: Australian Woman Discovers Venomous Snake in Car's Glove Box, Video Goes Viral

ಆಸ್ಟ್ರೇಲಿಯಾದ ಕ್ಲೇರ್‌ಡನ್‌ ಎಂಬ ಪಟ್ಟಣದ ಮಹಿಳೆಯೊಬ್ಬರು ತಮ್ಮ ಕಾರಿನಲ್ಲಿ ವಿಷಪೂರಿತ ಹಾವೊಂದನ್ನು ಕಂಡು ದಂಗು ಬಡಿದಿದ್ದಾರೆ. ರೆಡ್‌ ಬೆಲ್ಲಿ ಹೆಸರಿನ ಈ ಕರಿ ಹಾವು ಆಕೆಯ ಕಾರಿನ ಗ್ಲೌವ್ಸ್‌ ಕಂಪಾರ್ಟ್‌ಮೆಂಟ್‌ನಲ್ಲಿ ಹರಿದಾಡುತ್ತಿತ್ತು.

‘Andrew’s Snake Removal’ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಈ ಹಾವನ್ನು ಹಿಡಿಯುವ ವಿಡಿಯೋ ಶೇರ್‌ ಮಾಡಲಾಗಿದೆ.

ಈ ಮಹಿಳೆಯು ತನ್ನ ಕಾರನ್ನು ಡ್ರೈವ್‌ ಮಾಡಿಕೊಂಡು ಹೋಗುತ್ತಿದ್ದ ವೇಳೆ ಹಾವು ಇರುವುದನ್ನು ಕಂಡುಕೊಂಡಿದ್ದಾರೆ. ಆರಂಭದಲ್ಲಿ ಭಯವಿದ್ದರೂ ಸಹ, ಮೆಡಿಕಲ್ ಸ್ಟೋರ್‌ ಒಂದರ ಬಳಿ ಕಾರನ್ನು ನಿಲ್ಲಿಸಿ, ಹಾವು ಹಿಡಿಯುವ ತಜ್ಞರನ್ನು ಕರೆಯಿಸಲು ಸಫಲರಾಗಿದ್ದಾರೆ.

ಬಳಿಕ ಹಾವು ಹಿಡಿಯುವವರು ಹಾವನ್ನು ಹಿಡಿದು ಸುರಕ್ಷಿತ ಪ್ರದೇಶಕ್ಕೆ ಬಿಟ್ಟುಬಂದಿದ್ದಾರೆ.

Red belly in a glove box outside Lowood chemist today.?The lady driving obviously got a hell of a fright as she seen it coming out while driving & pulled in to the chemist.I opened up the glove box and there it was sitting nice and content.Its usually a nightmare to find a snake when its got in to a car but luckily found this guy pretty quickly.Busy day.0411 399 272 have a good night.?

Posted by Andrew's SNAKE Removal on Monday, September 14, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...