alex Certify ರಾಹುಲ್ ತಿವಾಟಿಯಾರ ಭರ್ಜರಿ ಸಿಕ್ಸರ್ ಗಳ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಹುಲ್ ತಿವಾಟಿಯಾರ ಭರ್ಜರಿ ಸಿಕ್ಸರ್ ಗಳ ವಿಡಿಯೋ ವೈರಲ್

ನಿನ್ನೆ ಶಾರ್ಜಾದಲ್ಲಿ ನಡೆದ ಐಪಿಎಲ್ ನ 9 ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ ರಾಹುಲ್ ತಿವಾಟಿಯಾ ಆರಂಭದಲ್ಲಿ ಬ್ಯಾಟಿಂಗ್ ಗಿಳಿದಾಗ 19 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿದ್ದರು. ಇದರಿಂದ ತಂಡ ಪಂದ್ಯ ಸೋಲುತ್ತಾದೆಯೇನೋ ಎಂಬ ಗೊಂದಲ ಎಲ್ಲರಲ್ಲೂ ಇತ್ತು. ಆದರೆ ಕೊನೆ 3 ಓವರ್ ನಲ್ಲಿ ಇವರ ಆಟಕ್ಕೆ ಎಲ್ಲರೂ ನಿಬ್ಬೆರಗಾದರು.

ಕೋಟ್ರೆಲ್ ಅವರ ಓವರ್ ನಲ್ಲಿ 5 ಸಿಕ್ಸ್ ಸಿಡಿಸುವ ಮೂಲಕ ರಾಹುಲ್ ತಿವಾಟಿಯಾ ತಂಡದ ದಿಕ್ಕನ್ನೆ ಬದಲಿಸಿದರು. ಪಂಜಾಬ್ ನೀಡಿದ್ದ 224 ರನ್ ಗಳ ಗುರಿ ತಲುಪಲು ಸಹಾಯಕರಾದರು ರಾಹುಲ್ ತಿವಾಟಿಯಾ. 31 ಎಸೆತಗಳಲ್ಲಿ 53 ರನ್ ಗಳಿಸಿದ ಅವರು ಆ ಒಂದು ಓವರ್ ನಲ್ಲಿ ಸಿಡಿಸಿದ 5 ಸಿಕ್ಸರ್ ಗಳ ವಿಡಿಯೋ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...