alex Certify 90 ನೇ ವಯಸ್ಸಿನಲ್ಲಿ ಲ್ಯಾಪ್ಟಾಪ್‌ ಬಳಸುವುದನ್ನು ಕಲಿತ ಅಜ್ಜಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

90 ನೇ ವಯಸ್ಸಿನಲ್ಲಿ ಲ್ಯಾಪ್ಟಾಪ್‌ ಬಳಸುವುದನ್ನು ಕಲಿತ ಅಜ್ಜಿ

Kerala Grandmother Learns to Use Laptop at the Age of 90 to Read News, Internet Showers Love

ಇಂದಿನ ದಿನಮಾನದ ಟೆಕ್‌ ಸಂಸ್ಕೃತಿಗೆ ಒಗ್ಗಿಕೊಳ್ಳುವ ಯತ್ನದಲ್ಲಿ, ಕೇರಳದ ತ್ರಿಶ್ಶೂರು ಜಿಲ್ಲೆಯ 90ರ ವೃದ್ಧೆಯೊಬ್ಬರು ಲ್ಯಾಪ್‌ಟಾಪ್ ಬಳಸುವುದನ್ನು ಕಲಿತಿರುವ ಸುದ್ದಿಯೊಂದು ಸದ್ದು ಮಾಡುತ್ತಿದೆ.

ಮೇರಿ ಮ್ಯಾಥ್ಯೂಸ್ ಹೆಸರಿನ ಈ ವೃದ್ಧೆ ತಮ್ಮ ಕುರ್ಚಿಯಲ್ಲಿ ಕುಳಿತುಕೊಂಡು, ಆರಾಮಾಗಿ ಲ್ಯಾಪ್ಟಾಪ್‌ನಲ್ಲಿ ದೈನಂದಿನ ಸುದ್ದಿ ಓದುತ್ತಿರುವ ಚಿತ್ರಗಳನ್ನು ಅವರ ಮೊಮ್ಮಗ ಅರುಣ್ ಥಾಮಸ್ ಶೇರ್‌ ಮಾಡಿಕೊಂಡಿದ್ದಾರೆ.

ಮಲೆಯಾಳಂ ದೈನಿಕ ಮಾತೃಭೂಮಿಯ ಇ-ಪೇಪರ್ ‌ಅನ್ನು ಓದುತ್ತಿರುವ ಮೇರಿ ಅವರು ತಮ್ಮ ಇಳಿವಯಸ್ಸಿನಲ್ಲೂ ಅದಮ್ಯ ಉತ್ಸಾಹದ ಮೂಲಕ ಎಲ್ಲರಿಗೂ ಮೆಚ್ಚುಗೆಯಾಗಿದ್ದಾರೆ. ಕೊರೊನಾ ವೈರಸ್‌ ಸಾಂಕ್ರಮಿಕದ ಕಾರಣದಿಂದ ಮೇರಿಯ ಕುಟುಂಬ, ಮನೆಗೆ ಸುದ್ದಿ ಪತ್ರಿಕೆ ಹಾಕಿಸಿಕೊಳ್ಳುವುದನ್ನು ನಿಲ್ಲಿಸಿರುವ ಕಾರಣ ಅವರಿಗೆ ಅನ್ಯ ಮಾರ್ಗವಿಲ್ಲದೇ ಹೀಗೆ ಮಾಡಬೇಕಾಗಿ ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...