alex Certify Latest News | Kannada Dunia | Kannada News | Karnataka News | India News - Part 4531
ಕನ್ನಡ ದುನಿಯಾ
    Dailyhunt JioNews

Kannada Duniya

ಈತನ ಬಜ್ಜಿ ನೋಡಿ ಗಾಬರಿ ಬಿದ್ದಿದ್ದಾರೆ ಜನ….!

ಇಲ್ಲಿಯವರೆಗೆ ನೀವು ಹಲವಾರು ಬಜ್ಜಿಗಳ ಬಗ್ಗೆ ಕೇಳಿರಬಹುದು. ಆದರೆ ನಾವೀಗ ಹೇಳಲು ಹೊರಟಿರುವ ಬಜ್ಜಿಯ ಕಥೆ ಕೇಳಿ ಗಾಬರಿ ಬೀಳಬೇಡಿ. ಹೌದು, ಅಷ್ಟಕ್ಕೂ ನಾವು ಹೇಳಲು ಹೊರಟಿರುವುದು ಒರಿಯೋ Read more…

ಬಾರದ ಲೋಕಕ್ಕೆ ತೆರಳಿದ ಒಡೆಯನಿಗಾಗಿ ಕಾದು ಕುಳಿತ ಶ್ವಾನ

ಬೀಜಿಂಗ್: ನಾಯಿಗಳು ತಮ್ಮ ಒಡೆಯರ ಜತೆ ನಿಕಟ ಬಂಧ ಹೊಂದಿರುತ್ತವೆ.‌ ಮನುಷ್ಯರನ್ನು ಹಚ್ಚಿಕೊಂಡು ಅವರು ಹೇಳಿದ್ದೆಲ್ಲ ಮಾಡಲು ಕಲಿಯುತ್ತವೆ. ತನ್ನ ಮಾಲೀಕನಿಗಾಗಿ ಏನೆಲ್ಲ ಮಾಡಲೂ ಸಿದ್ಧವಾಗುತ್ತವೆ.‌ ವುಹಾನ್ ನ Read more…

ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ ಈಕೆ ಚಹಾ ಮಾಡುವ ವಿಧಾನ…!

ಇಂಗ್ಲೆಂಡ್: ಒಂದು ಕಪ್ ಬಿಸಿ ಪೇಯ, ಬಿಸಿಯಾದ ಅಪ್ಪುಗೆ ಹಲವರ ದಿನವನ್ನು ಉಲ್ಲಸಿತಗೊಳಿಸುತ್ತದೆ. ಪೇಯದಲ್ಲಿ ಚಹಾ ಶ್ರೇಷ್ಠವೋ ಕಾಫಿಯೋ ಎಂಬ ಬಗ್ಗೆ ಮೊದಲಿನಿಂದಲೂ ಚರ್ಚೆ ಇದ್ದೇ ಇದೆ. ಎರಡೂ Read more…

ಗಿಟಾರ್ ಆಲಿಸಲು ಬರುತ್ತವೆ ಈ ಗಿಳಿಗಳು…!

ಆತ ಮುಂಬೈ ಗಿಟಾರ್ ವಾದಕ.‌ ಗಿಟಾರ್ ಹಿಡಿದು ಕುಳಿತರೆ ಕೇಳುಗರಿಬ್ಬರು ಬರುತ್ತಾರೆ‌‌. ಈ ಕರೊನಾ ವೇಳೆಯಲ್ಲಿ ಹೊರಗಿನಿಂದ ಬರೋರ್ಯಾರು ಎಂದು ಕೇಳ್ತೀರಾ. ..?ಆದರೆ, ಅವರ ಮನೆಗೆ ಬರುವವರು ಮನುಷ್ಯ Read more…

ನ್ಯಾಯಾಧೀಶರಿಗೆ ಕೊರೊನಾ ಬಂದದ್ದಕ್ಕೆ ಕಲಾಪವೇ ಸ್ಥಗಿತ…!

ಕೊರೋನಾ ಈಗ ಯಾರನ್ನೂ ಬಿಡುತ್ತಿಲ್ಲ. ಮಧ್ಯಪ್ರದೇಶದಲ್ಲಿ ಇಬ್ಬರು ನ್ಯಾಯಾಧೀಶರಿಗೆ ಕೊರೋನಾ ಕಾಣಿಸಿಕೊಂಡಿದೆ, ಈ ಕಾರಣಕ್ಕೆ ಅಲ್ಲಿನ ಖಂಡ್ವಾ ಜಿಲ್ಲೆ ಸೆಷನ್ಸ್ ನ್ಯಾಯಾಲಯವನ್ನು ಮುಚ್ಚಲಾಗಿದೆ. ನ್ಯಾಯಾಧೀಶರಿಗೆ ಕೊರೋನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ Read more…

ಐಸ್ ಕ್ರೀಂ ತಿಂದ ಬೆಕ್ಕಿನ ವಿಡಿಯೋ ವೈರಲ್…!

ಬೆಕ್ಕೇ ಬೆಕ್ಕೆ ಮುದ್ದಿನ ಸೊಕ್ಕೆ ಎನ್ನುವ ಪದ್ಯವೀಗ ಅನ್ವರ್ಥ. ಸೊಕ್ಕು ತೋರುವ ಮುದ್ದಿನ ಬೆಕ್ಕಿಗಾಗಿ ಸಾಮಾಜಿಕ ಜಾಲತಾಣದಲ್ಲಿ ವಾಗ್ಯುದ್ಧವೇ ಶುರುವಾಗಿ ಬಿಟ್ಟಿದೆ. ಮನೆಯಲ್ಲಿನ ತನ್ನ ಬೆಕ್ಕಿಗೆ ಮೊದಲ ಬಾರಿಗೆ Read more…

ಮೈನವಿರೇಳಿಸುತ್ತೆ ಮುಳ್ಳುಹಂದಿ – ಸರ್ಪದ ನಡುವಿನ ಘೋರ ಕಾಳಗ

ಇದು ಅಂತಿಂಥಾ ಮುಳ್ಳುಹಂದಿಯಲ್ಲ. ತನ್ನ ವಿರುದ್ಧ ಹೋರಾಟಕ್ಕೆ ಬಂದ ಘಟಸರ್ಪವನ್ನೇ ಚುಚ್ಚೋಡಿಸಿದ ಚತುರ. ಕಾಡಿನಲ್ಲಿ ಇಂತಹ ದೃಶ್ಯಗಳು ಸರ್ವೇ ಸಾಮಾನ್ಯ.‌ ಆದರೆ, ಮನುಷ್ಯರ ಕಣ್ಣಿಗೆ ಬೀಳುವುದು ಅಪರೂಪ. ಹೌದು, Read more…

ಮೆಮೆಗಳಿಗೆ ಸಖತ್‌ ಮೇವು ಚಿರತೆಯ ಈ ಪೋಸ್

ಮಧ್ಯಪ್ರದೇಶದ ಇಂದೋರ್‌ ಐಐಟಿ ಕ್ಯಾಂಪಸ್‌ನಿಂದ ಭಾನುವಾರ ರಕ್ಷಿಸಲಾದ ಚಿರತೆಯೊಂದರ ಚಿತ್ರವೊಂದು ಮೆಮೆ ಮಾಡುವವರಿಗೆ ಮೆಚ್ಚಿನ ಆಹಾರವಾಗಿಬಿಟ್ಟಿದೆ. ಬೋನಿನಲ್ಲಿ ಸೆರೆ ಹಿಡಿದ ಬಳಿಕ ಕ್ಯಾಮೆರಾಗೆ ತನ್ನ ಕೋರೆ ಹಲ್ಲುಗಳನ್ನು ತೋರುತ್ತಿರುವ Read more…

ಹುಟ್ಟಿದ 20 ನಿಮಿಷದೊಳಗೆ ಹೆಜ್ಜೆ ಹಾಕಿದ ಮರಿಯಾನೆ…!

ಅದೇ ತಾನೆ ಹುಟ್ಟಿದ ಮರಿಯಾನೆಯೊಂದು ತಾಯಿಯ ಹೆಜ್ಜೆ ಅನುಸರಿಸುವ ವಿಡಿಯೋ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿಯು ಸುಸಾಂತಾ ನಂದ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಸಾವಿರಾರು Read more…

ಬರ್ತಡೆ ಪಾರ್ಟಿ ಮಾಡಿದ ನಾಲ್ಕು ಮಂದಿ ಅರೆಸ್ಟ್; ಕಾರಣವೇನು ಗೊತ್ತಾ…?

ಕೊರೋನಾ ಸಾಂಕ್ರಮಿಕ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ. ಸರ್ಕಾರ ಕೂಡ ಈ ಸಂಬಂಧ ನಿಯಮಗಳನ್ನು ಜಾರಿ ಮಾಡಿದೆ. ಅಂತದ್ದರಲ್ಲಿ ಸಾಮಾಜಿಕ ಅಂತರ ಮರೆತು ಬರ್ತ್ Read more…

ಹೋಟೆಲ್‌ ಆರಂಭಿಸಲು ಒತ್ತಾಯಿಸಿ ಬೆತ್ತಲೆ ಪ್ರತಿಭಟನೆ

ಕೊರೋನಾ ಲಾಕ್‌ಡೌನ್‌ ನಿಂದ ಇಡೀ ವಿಶ್ವದ ಎಲ್ಲ ಕ್ಷೇತ್ರಗಳು ಭಾರಿ ನಷ್ಟ ಅನುಭವಿಸಿವೆ. ಇದೀಗ ರಷ್ಯಾದ ಶೆಫ್ ಗಳು ಹೋಟೆಲ್ ಉದ್ಯಮದ‌ ನಷ್ಟದಿಂದ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ Read more…

ಕೊರೋನಾ ಗೆದ್ದ 94 ವರ್ಷದ ವೃದ್ಧ….!

ಕೊರೋನಾ ಸಾಂಕ್ರಾಮಿಕ ರೋಗವು ಹಿರಿಯ ಜೀವಿಗಳ ಜೀವಕ್ಕೆ ಸಂಚಕಾರ ಒಡ್ಡುತ್ತಿದೆ ಎಂಬ ವಾದವಿದೆ. ಆದರೆ ನೋಯ್ಡಾದಲ್ಲಿ 94 ವರ್ಷದ ವೃದ್ಧರೊಬ್ಬರು ಕೊರೋನಾವನ್ನು ಸೋಲಿಸಿ ಪ್ರೇರೇಪಣೆ ನೀಡುವ ಸಂದೇಶವನ್ನು ಕಳಿಸಿದ್ದಾರೆ. Read more…

ಮಾಸ್ಕ್ ಧರಿಸದಿದ್ದವರಿಗೆ ಹೈ ಫ್ರಿಕ್ವೆನ್ಸಿ ಶಾಕ್…!

ಕೊರೋನಾ ಸಾಂಕ್ರಮಿಕ ಹಿನ್ನೆಲೆಯಲ್ಲಿ ವಿಶ್ವಾದ್ಯಂತ ಮಾಸ್ಕ್ ಧರಿಸುವುದು ಕಡ್ಡಾಯವಾಗುತ್ತಿದೆ, ಮಾಸ್ಕ್ ಧರಿಸದೆ ಹೋದಲ್ಲಿ ದೈಹಿಕವಾಗಿ ದಂಡಿಸುವ ಅಥವಾ ದಂಡ ವಸೂಲಿ ಮಾಡುವ ಕಠಿಣ ಕಾನೂನುಗಳು ಸಹ ವಿವಿಧ ದೇಶಗಳಲ್ಲಿ Read more…

ಮುತ್ತಿಡುವ ವೇಳೆ ಈ ತಪ್ಪುಗಳನ್ನು ಮಾಡಬೇಡಿ…!

ಮುತ್ತು ಪ್ರೀತಿಯ ಸಂಕೇತ. ಒಂದು ಮುತ್ತಿಗೆ ದೂರವಾದ ಸಂಬಂಧವನ್ನು ಹತ್ತಿರಕ್ಕೆಳೆಯುವ ಶಕ್ತಿಯಿದೆ. ಅದೇ ಮುತ್ತು ಸಂಗಾತಿಯನ್ನು ದೂರ ಕೂಡ ಮಾಡಬಹುದು. ಮುತ್ತು ಕೊಡಲು ಬಂದಾಗ ಸಂಗಾತಿ ದೂರ ಓಡಲು Read more…

ಲಾಕ್ಡೌನ್ ಅವಧಿಯಲ್ಲಿ ‘ಸಂಸ್ಕೃತ’ ಕಲಿತ ಸಂಸದನ ಕುಟುಂಬ

ಕೊರೋನಾ ಸೋಂಕಿಗೆ ದಾರಿ ಮಾಡಿಕೊಡದಿರಲು ದೇಶಾದ್ಯಂತ ಘೋಷಣೆಯಾಗಿದ್ದ ಲಾಕ್ ಡೌನ್ ಅವಧಿ ಹಲವರಿಗೆ ಹಲವು ರೀತಿಯ ಉಪಯೋಗ ಮಾಡಿಕೊಟ್ಟಿದೆ. ಟಿಕ್ ಟಾಕ್ ಸೇರಿದಂತೆ ವಿವಿಧ ವೇದಿಕೆಯಲ್ಲಿ ಅನೇಕರು ಪ್ರತಿಭಾ Read more…

ಗ್ರಾಹಕನನ್ನು ಕಳೆದುಕೊಂಡಿದ್ದಕ್ಕೆ ಖುಷಿಪಟ್ಟ ಜೆಫ್ ಬೆಝೋಸ್…! ಕಾರಣ ತಿಳಿದ್ರೆ ನೀವೂ ಹೇಳ್ತೀರಿ ಹ್ಯಾಟ್ಸಾಫ್

ಜಾರ್ಜ್‌ ಫ್ಲಾಯ್ಡ್ ಸಾವಿನ ಹಿನ್ನೆಲೆಯಲ್ಲಿ ಅಮೆರಿಕಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು ಈಗಿನ ದೊಡ್ಡ ಸುದ್ದಿ. ಪ್ರತಿಭಟನಾಕಾರರ ಪರ ಮಾತನಾಡಿರುವ ದೊಡ್ಡ ದನಿಗಳಲ್ಲಿ ಅಮೆಜಾನ್ ಸಿಇಒ ಜೆಫ್ ಬೆಝೋಸ್ ಸಹ ಒಬ್ಬರು. Read more…

ಕ್ಯಾಮೆರಾದಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ…!

ವಿಪರೀತ ಮೋಡ ಮುಸುಕಿದ ವಾತಾವರಣದ ನಡುವೆ ಲಂಡನ್‌ನ ಆಗಸದಲ್ಲಿ ಹಾರಾಡುತ್ತಿದ್ದ ವಿಮಾನವೊಂದು ಅಲ್ಲಿನ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಇನ್ನೇನು ಲ್ಯಾಂಡ್ ಆಗಬೇಕು ಎನ್ನುವಷ್ಟರಲ್ಲಿ ಮೂರು ಬಾರಿ ಸಿಡಿಲು ಬಡಿತಕ್ಕೆ Read more…

ಪತ್ನಿಯ ಯೋಗ ವಿಡಿಯೋದಲ್ಲಿ ಬೆತ್ತಲಾಗಿ ಕಂಡ ಟಿವಿ ಪತ್ರಕರ್ತ

ತನ್ನ ಪತ್ನಿ ಭಾಗಿಯಾಗಿದ್ದ ಯೋಗ ಸೆಶನ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಗೊಂಡಿದ್ದು, ಅದರಲ್ಲಿ ಅಕಸ್ಮಾತ್‌ ಆಗಿ ಸೆರೆಯಾಗಿರುವ CNN ಸುದ್ದಿ ನಿರೂಪಕ ಕ್ರಿಸ್ ಕುಮೋ ಬೆತ್ತಲಾಗಿ ಕಂಡಿದ್ದಾರೆ. ಈ Read more…

ಈಕೆಗಿದೆ ಇಂತಹ ಸಾಧನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ

ಸಮುದ್ರ ಮಟ್ಟದಿಂದ 35,000 ಅಡಿ ಆಳಕ್ಕೆ ಜಿಗಿದ ಅಮೆರಿಕದ ನಾಸಾ ಗಗನಯಾತ್ರಿ ಕ್ಯಾಥರಿನ್ ಸುಲ್ಲಿವನ್, ಭೂಮಿಯ ಮೇಲೆ ಇರುವ ಅತ್ಯಂತ ಆಳದ ಬಿಂದು ತಲುಪಿದ ಮೊದಲ ಮಹಿಳೆ ಎಂಬ Read more…

ಪತಿ ಆತ್ಮಹತ್ಯೆ ಸುದ್ದಿ ಕೇಳಿ ತಾನೂ ನೇಣಿಗೆ ಕೊರಳೊಡ್ಡಿದ ಪತ್ನಿ

ಪದೇ ಪದೇ ಕೌಟಿಂಬಿಕ ಕಲಹದಿಂದ ಬೇಸತ್ತ ಪತಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರೆ, ಇತ್ತ ಪತ್ನಿಯೂ ಪತಿಯ ಜೊತೆ ಹೋಗಿದ್ದಾರೆ. ಪತಿಯ ಸಾವಿನ ಸುದ್ದಿ ಕೇಳಿದ ಪತ್ನಿ ನೇಣಿಗೆ Read more…

ಅಭಿಷೇಕ್ ಬಿಟ್ಟು ಮತ್ತೊಬ್ಬರನ್ನು ಅಪ್ಪ ಎಂದಿದ್ದ ಐಶ್ ಪುತ್ರಿ…!

ಬಚ್ಚನ್ ಕುಟುಂಬದ ಕುಡಿ ಆರಾಧ್ಯ ಎಲ್ಲರ ಅಚ್ಚುಮೆಚ್ಚಿನ ಪುಟಾಣಿ. ಸದಾ ಅಮ್ಮನ ಕೈ ಹಿಡಿದೇ ಮುಂದೆ ಸಾಗುವ ಆರಾಧ್ಯ ತನ್ನ ತಾತನಿಗೆ ಪ್ರಿಯವಾದ ಮೊಮ್ಮಗಳು. ಸ್ಟಾರ್ ಕುಟುಂಬದಿಂದ ಬಂದ Read more…

‘ಲಾಕ್‌ ಡೌನ್’ ಸಮಯದಲ್ಲಿ ಜನ ಹೆಚ್ಚು ಖರೀದಿ ಮಾಡಿದ ಬಿಸ್ಕೇಟ್ ಯಾವುದು ಗೊತ್ತಾ…?

ಪಾರ್ಲೆ-ಜಿ ಯಾರಿಗೆ ತಾನೆ ಗೊತ್ತಿಲ್ಲ. ಇತ್ತೀಚಿನ ಕೆಲವು ವರ್ಷಗಳಿಂದ ಹಲವಾರು ಬೇರೆ ಬೇರೆ ಕಂಪನಿಗಳ ವೆರೈಟಿ ಬಿಸ್ಕೇಟ್‌ಗಳನ್ನು ನೋಡುತ್ತಿದ್ದೇವೆ. ಆದರೆ ನಾವು ಚಿಕ್ಕವರಿದ್ದಾಗಿಂದಲೂ ಹೆಚ್ಚು ಉಪಯೋಗಿಸುತ್ತಿದ್ದ ಹಾಗೂ ಗೊತ್ತಿದ್ದ Read more…

ಮುಹಮ್ಮದ್ ರಿಯಾಸ್ ಜೊತೆ ಕೇರಳ ಸಿಎಂ ಪುತ್ರಿಯ ವಿವಾಹ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಗಳಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಅವರ ಹಿರಿಯ ಪುತ್ರಿ ವೀಣಾ ಥಯಿಕ್ಕಂಡಿಯಿಲ್ ಅವರು ಮದುವೆಯಾಗುತ್ತಿದ್ದಾರೆ. ವೀಣಾ ಅವರಿಗೆ ಇದು ಎರಡನೇ ವಿವಾಹವಾಗಿದೆ. Read more…

ಮೀನು ಪ್ರಿಯರಿಗೊಂದು ಶಾಕಿಂಗ್ ನ್ಯೂಸ್…!

ಮೀನು ಎಂದರೆ ನೆನಪಾಗೋದೆ ಕರಾವಳಿ. ಎಷ್ಟೋ ಮಂದಿ ಮೀನಿನ ಖಾದ್ಯ ಸವಿಯಲೆಂದೇ ಕರಾವಳಿ ಭಾಗಗಳಿಗೆ ಹೋಗುವುದನ್ನು ನೋಡಿದ್ದೇವೆ. ಕೆಲ ಮೀನು ಪ್ರಿಯರು ಮೀನಿನ ಊಟವಿಲ್ಲದೆ ಇರೋದೆ ಎಲ್ಲ. ಆ Read more…

ಗುಡ್ ನ್ಯೂಸ್: ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ 3 ಸಿಲಿಂಡರ್ ಉಚಿತ, ಫಲಾನುಭವಿಗಳಿಗೆ ಇಲ್ಲಿದೆ ಮಾಹಿತಿ

ಕಲಬುರಗಿ: ಕೊರೋನಾ ವೈರಸ್ (ಕೋವಿಡ್-19) ತಡೆಯಲು ಲಾಕ್ಡೌನ್ ಜಾರಿ ಮಾಡಿದ ಹಿಲ್ನೆಲೆಯಲ್ಲಿ ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ಕಲಬುರಗಿ ಜಿಲ್ಲೆಯ 7,845 ಫಲಾನುಭವಿಗಳಿಗೆ 2020ರ ಏಪ್ರಿಲ್‍ ನಿಂದ ಜಾರಿಗೆ ಬರುವಂತೆ Read more…

ಗುಡ್ ನ್ಯೂಸ್: ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಉಚಿತ ಔಷಧ ವಿತರಣೆ

ಕಲಬುರಗಿ: ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಯುಷ್ ಇಲಾಖೆಯಿಂದ ಬಿಡುಗಡೆಯಾದ ಯುನಾನಿ ಪದ್ಧತಿಯ ಆಯುಷ್ ಜೋಷಂಧಾ(Joshanda) ಹಾಗೂ ಅರ್ಕ್-ಎ-ಅಜೀಬ್(Arq-e-Ajeeb) ಔಷಧಿಗಳನ್ನು ಸಾರ್ವಜನಿಕರು ಬಳಸಬಹುದಾಗಿದೆ ಎಂದು ಕಲಬುರಗಿ ಸರ್ಕಾರಿ ಯುನಾನಿ Read more…

ನಾಯಿ ಬಾಯಿಗೆ ಟೇಪ್‌ ಹಾಕಿ ವಿಕೃತಿ

ಕೆಲ ದಿನಗಳ ಹಿಂದಷ್ಟೇ ಆನೆಗೆ ಅನನಾಸ್ ಹಣ್ಣಿನಲ್ಲಿ ಪಟಾಕಿ ಇಟ್ಟು ಸಿಡಿಸಿ ಸಾಯಿಸಿದ ಘಟನೆ ಮರೆಯುವ ಮೊದಲೇ, ಕೇರಳದಲ್ಲಿ ಪ್ರಾಣಿಗಳ ಮೇಲೆ ಇದೇ ರೀತಿಯ ಹಿಂಸೆ ನೀಡಿರುವ ಮತ್ತೊಂದು Read more…

ಆಧಾರ್ ಸೇರಿ ಅಗತ್ಯ ದಾಖಲೆ ಹೊಂದಿದವರಿಗೆ 2 ಲಕ್ಷ ರೂ.ವರೆಗೆ ಸಾಲ ಸೌಲಭ್ಯ: ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ

ಬಳ್ಳಾರಿ: 2020-21ನೇ ಸಾಲಿಗೆ ಕೇಂದ್ರ ಪುರಸ್ಕೃತ ಯೋಜನೆಯಾದ ದೀನ್ ದಯಾಳ್ ಅಂತ್ಯೋದಯ ಯೋಜನೆ-ನಲ್ಮ್ ಅಭಿಯಾನದಡಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಅರ್ಹ 18 ವರ್ಷಗಳ ಮೇಲ್ಪಟ್ಟ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು Read more…

ಬಿಗ್‌ ನ್ಯೂಸ್:‌ ಸೋಂಕಿತರ ಸಂಪರ್ಕವಿಲ್ಲದೆ ಮಾದರಿ ಸಂಗ್ರಹಿಸುವ ಉಪಕರಣ ರೂಪಿಸಿದ ವಿದ್ಯಾರ್ಥಿಗಳು

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚುತ್ತಿರುವ ಮಧ್ಯೆ, ಕೋವಿಡ್‌-19 ಪರೀಕ್ಷೆಗೆ ತೆರಳುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ತಗುಲುವ ಆತಂಕವಿದೆ. ಆದ್ದರಿಂದ ಇದನ್ನು ತಪ್ಪಿಸಲು ಹಿಮಾಚಲ ಪ್ರದೇಶದ ಎಂಜಿನಿಯರಿಂಗ್‌ Read more…

ಸರ್ಕಾರ ಅನುಮತಿ ನೀಡದಿದ್ದರೂ ಪದಗ್ರಹಣ ನಡೆಯಬೇಕೆಂದು ಕಾರ್ಯಕರ್ತರ ಒತ್ತಡ: ಕುತೂಹಲ ಮೂಡಿಸಿದೆ ಡಿಕೆಶಿ ನಡೆ

ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಪದಗ್ರಹಣ ಕಾರ್ಯಕ್ರಮ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ. ಆದರೆ ನಿಗದಿಯಂತೆಯೇ ಜೂನ್ 14ರಂದು ಕಾರ್ಯಕ್ರಮ ನಡೆಸಬೇಕೆಂಬ ಒತ್ತಡ ಕೇಳಿಬರುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರು, Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...