alex Certify ಗಮನಿಸಿ…! ಬೇಕರಿ ಸೇರಿ ಸಿಹಿ ತಿನಿಸುಗಳ ಮೇಲೆ ‘ಬೆಸ್ಟ್ ಬಿಫೋರ್’ ಡೇಟ್ ಕಡ್ಡಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ…! ಬೇಕರಿ ಸೇರಿ ಸಿಹಿ ತಿನಿಸುಗಳ ಮೇಲೆ ‘ಬೆಸ್ಟ್ ಬಿಫೋರ್’ ಡೇಟ್ ಕಡ್ಡಾಯ

ನವದೆಹಲಿ: ಬೇಕರಿ ಸೇರಿದಂತೆ ಎಲ್ಲಾ ಸಿಹಿ ತಿನಿಸುಗಳ ಉತ್ಪನ್ನಗಳ ಮೇಲೆ ಬಳಕೆ ಅವಧಿ ನಮೂದಿಸುವುದು ಕಡ್ಡಾಯವಾಗಿದೆ.

ಬೆಸ್ಟ್ ಬಿಫೋರ್ ಡೇಟ್ ಅನ್ನು ಸಿಹಿ ತಿಂಡಿಗಳ ಮಾರಾಟದ ವೇಳೆ ಉತ್ಪನ್ನಗಳ ಮೇಲೆ ನಮೂದಿಸುವುದು ಕಡ್ಡಾಯವಾಗಿರುತ್ತದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಪ್ರಮಾಣಿತ ಪ್ರಾಧಿಕಾರ ಈ ಆದೇಶ ಹೊರಡಿಸಿದೆ.

ಪ್ಯಾಕ್ ಮಾಡಿದ ತಿಂಡಿಗಳು ಮಾತ್ರವಲ್ಲದೆ, ಟ್ರೇಗಳಲ್ಲಿಟ್ಟು ಬಿಡಿಯಾಗಿ ಮಾರಾಟ ಮಾಡುವ ಸಿಹಿ ತಿಂಡಿಗಳಿಗೂ ಇದು ಅನ್ವಯವಾಗುತ್ತದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...