alex Certify Latest News | Kannada Dunia | Kannada News | Karnataka News | India News - Part 4423
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕ್ ಮೇಲೆ ಮುಗಿಬಿದ್ದ ಭಾರತೀಯ ಸೇನೆ: 12 ಯೋಧರ ಹತ್ಯೆ – ಸೇನಾ ಶಿಬಿರ, ಬಂಕರ್ ಧ್ವಂಸ: ಅಪ್ರಚೋದಿತ ದಾಳಿಗೆ ತಿರುಗೇಟು

ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶ ಕುಪ್ವಾರದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ಎರಡೂ ಕಡೆಯಿಂದಲೂ ಫೈರಿಂಗ್ ಮಾಡಲಾಗಿದೆ. ಪಾಕಿಸ್ತಾನದ ಸೇನೆ ಶುಕ್ರವಾರ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ Read more…

BIG NEWS: 2 ಗಂಟೆಗಳ ಕಾಲ ಹಸಿರು ಪಟಾಕಿ ಬಳಕೆಗೆ ಅವಕಾಶ

ತೆಲಂಗಾಣದಲ್ಲಿ 2 ಗಂಟೆಗಳ ಕಾಲ ಹಸಿರು ಪಟಾಕಿ ಬಳಕೆಗೆ ಅವಕಾಶ ನೀಡಿದ್ದು ತೆಲಂಗಾಣ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ನ್ಯಾಯಮೂರ್ತಿಗಳಾದ ಎ.ಎಂ. ಖಾನ್​ವಿಲ್ಕರ್​ ಹಾಗೂ ಸಂಜೀವ್​ ಖನ್ನಾ ನೇತೃತ್ವದ ದ್ವಿ Read more…

ದನಗಳ್ಳರ ಮೇಲೆ ಪೊಲೀಸರ ಗುಂಡಿನ ದಾಳಿ

ಚಿಕ್ಕಮಗಳೂರು: ಕರುಗಳನ್ನು ಕದ್ದು ಪರಾರಿಯಾಗುತ್ತಿದ್ದ ವೇಳೆ ದನಗಳ್ಳರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ನಡೆದಿದೆ. ಆರೋಪಿಗಳು ಕರುಗಳನ್ನು ಕದ್ದು Read more…

ಪಂಚಭೂತಗಳಲ್ಲಿ ರವಿ ಬೆಳಗೆರೆ ಲೀನ, ಮರಳಿ ಬಾರದೂರಿಗೆ ಪಯಣ

ಬೆಂಗಳೂರು: ಹೃದಯಾಘಾತದಿಂದ ನಿಧನರಾದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಅಂತಿಮ ದರ್ಶನದ ನಂತರ ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ರವಿ ಬೆಳಗೆರೆ Read more…

BIG BREAKING: ಗ್ರಾಮ ಪಂಚಾಯಿತಿ ಚುನಾವಣೆಗೆ 3 ವಾರ ಗಡುವು

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿಂದ ಚುನಾವಣಾ ಆಯೋಗಕ್ಕೆ ಮೂರು ವಾರ ಗಡುವು ನೀಡಲಾಗಿದೆ. ಮೂರು ವಾರದಲ್ಲಿ ಚುನಾವಣೆ ಬಗ್ಗೆ ನಿರ್ಧಾರ ತಿಳಿಸುವಂತೆ ಹೈಕೋರ್ಟ್ Read more…

ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದ ಮಾಜಿ ಸಚಿವ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಸನ್ನಿಹಿತವಾಗುತ್ತಿದ್ದಂತೆಯೇ ಸಚಿವಾಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ಈ ನಡುವೆ ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ Read more…

ಚಳಿಯಲ್ಲಿ ನಡುಗುತ್ತಿದ್ದ ಹಕ್ಕಿಗೆ ಹೇರ್​ ಡ್ರೈಯರ್​ನಿಂದ ಗಾಳಿ

ಚಳಿಗಾಲ ಬಂತು ಅಂದ್ರೆ ಸಾಕು. ಪ್ರಾಣಿ – ಪಕ್ಷಿಗಳಿಗೆ ತುಂಬಾನೇ ಕಷ್ಟ. ಚಳಿ ಹೆಚ್ಚಿರುವ ಪ್ರದೇಶಗಳಲ್ಲಂತೂ ಮೂಕ ಪ್ರಾಣಿಗಳು ಸಾಯೋದೂ ಉಂಟು. ಆದರೆ ನಮ್ಮ ಮಾನವೀಯ ಗುಣ ಇಂತಹ Read more…

ಉಗಾಂಡಾದಲ್ಲಿ ಅರಳಿ ನಿಂತ ಭಾರತದ ಸೂರ್ಯಕಾಂತಿ

ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಂಶೋಧನೆಯ ಫಲವಾಗಿ ಉಗಾಂಡಾದಲ್ಲಿ ಭಾರತೀಯ ತಳಿ ಸೂರ್ಯಕಾಂತಿ ಬೆಳೆಯಲು ಆರಂಭಿಸಿದೆ. ಪೂರ್ವ ಆಫ್ರಿಕದ ರಾಷ್ಟ್ರಗಳಲ್ಲಿ ಸೂರ್ಯಕಾಂತಿ ಸಸ್ಯಗಳು ಬೆಳೆಯಬಹುದಾದ ರೀತಿಯಲ್ಲಿ ಹೈಬ್ರಿಡ್​ ಬೀಜವನ್ನ Read more…

ʼಕುಚ್​ ಕುಚ್​ ಹೋತಾ ಹೈʼ ಸಿನಿಮಾದ ದೃಶ್ಯ ಮರು ಸೃಷ್ಟಿ

ಬಾಲಿವುಡ್​ನ ಸಿನಿಮಾಗಳು ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ತನ್ನದೇ ಆದ ಛಾಪನ್ನ ಮೂಡಿಸಿವೆ. ಬಾಲಿವುಡ್​ನ ಅದೆಷ್ಟೋ ತಾರೆಯರು ಹಾಲಿವುಡ್​ ಅಂಗಳದಲ್ಲೂ ಮಿಂಚಿದ್ದಾರೆ. ಇದೀಗ ಇಂಡೋನೇಷಿಯಾದ ಯುಟ್ಯೂಬ್​ ಸೆಲೆಬ್ರಿಟಿ ಬಾಲಿವುಡ್​ ಸಿನಿಮಾವೊಂದರ Read more…

ಆಯತಪ್ಪಿ ಪಾಪಾಸ್​ ಕಳ್ಳಿ ಮೇಲೆ ಬಿದ್ದ ಸೈಕ್ಲಿಸ್ಟ್……ಮುಂದೆ ಆಗಿದ್ದೇನು ನೋಡಿ…!

ರಸ್ತೆಯಲ್ಲಿ ಸವಾರಿ ಮಾಡುತ್ತಿದ್ದ ಹವ್ಯಾಸಿ ಸೈಕ್ಲಿಸ್ಟ್​ ನಿಯಂತ್ರಣ ತಪ್ಪಿ ಪಾಪಾಸ್​ ಕಳ್ಳಿ ಗಿಡದ ಮೇಲೆ ಬಿದ್ದ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ. ಅರ್ಜೆಂಟೀನಾ ರಾಜಧಾನಿ ಬ್ಯೂನಸ್​ನ ಸಿಟಿ ಪಾರ್ಕ್​ ಪ್ರದೇಶದಲ್ಲಿ Read more…

‘ಶೋಲೆ’ ಮಾದರಿ ಆತ್ಮಹತ್ಯೆ ಬೆದರಿಕೆಗಳಿನ್ನು ಬಂದ್

ಸರ್ಕಾರಿ ವಾಟರ್​ ಟ್ಯಾಂಕ್​ಗಳನ್ನ ಹತ್ತಿ ಆತ್ಮಹತ್ಯೆಗೆ ಯತ್ನಿಸುವವರ ಸಮಸ್ಯೆಯಿಂದ ಪಾರಾಗೋಕೆ ಉತ್ತರ ಪ್ರದೇಶ ಸರ್ಕಾರ ಟ್ಯಾಂಕ್​ನ ಮೆಟ್ಟಿಲುಗಳನ್ನ ಲಾಕ್​ ಮಾಡುವ ಹಾಗೂ ಬಳಕೆ ಮಾಡದ ಟ್ಯಾಂಕ್​ಗಳನ್ನ ನಾಶ ಮಾಡುವ Read more…

ಪಿಪಿಇ ಕಿಟ್​ ಬದಲಾಗಿ ಪ್ಲಾಸ್ಟಿಕ್​ ಚೀಲ ವಿತರಿಸಿದ ಯುಕೆ ಸರ್ಕಾರ..!

ಕೊರೊನಾ ಸಂಕಷ್ಟದ ನಡುವೆಯೂ ರೋಗಿಗಳ ಪ್ರಾಣ ಉಳಿಸುವ ಸಲುವಾಗಿ ವೈದ್ಯ ಲೋಕದ ಸಿಬ್ಬಂದಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇವೆಯನ್ನ ಸಲ್ಲಿಸುತ್ತಿದ್ದಾರೆ. ಹೀಗಾಗಿ ಇಡಿ ವಿಶ್ವವೇ ವೈದ್ಯ ಲೋಕದ ಅವಿರತ Read more…

ದೀಪಾವಳಿ ಹಬ್ಬದಂದು ಅಪ್ಪಿತಪ್ಪಿಯೂ ಬೇರೆಯವರಿಗೆ ಈ ವಸ್ತುಗಳನ್ನು ದಾನ ಮಾಡಬೇಡಿ

ದೀಪಾವಳಿ ಹಬ್ಬ ಹತ್ತಿರ ಬರುತ್ತಿದೆ. ಈ ವೇಳೆ ನಮಗೆ ಇಷ್ಟವಾದವರಿಗೆ ಉಡುಗೊರೆಗಳನ್ನು ಕೊಡುತ್ತೇವೆ. ಆದರೆ ದೀಪಾವಳಿಯ ಹಬ್ಬದಂದು ಅಪ್ಪಿತಪ್ಪಿಯೂ ಬೇರೆಯವರಿಗೆ ಈ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟರೆ ನಿಮಗೆ ದಟ್ಟ Read more…

ಧನ ತ್ರಯೋದಶಿ ದಿನ ಲಕ್ಷ್ಮೀ – ಕುಬೇರನಿಗೆ ಹೀಗೆ ಪೂಜೆ ಮಾಡಿದರೆ ನಿವಾರಣೆಯಾಗುತ್ತೆ ಹಣದ ಸಮಸ್ಯೆ

ಇಂದು ಶುಕ್ರವಾರ ಧನ ತ್ರಯೋದಶಿ ದಿನವನ್ನು ಆಚರಿಸುತ್ತಾರೆ. ಇದರಿಂದ ಆರ್ಥಿಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಇಂದು ಮನೆಯಲ್ಲಿ ಈ ದೀಪವನ್ನು ಹಚ್ಚಿದರೆ ನಿಮ್ಮ ಹಣದ ಸಮಸ್ಯೆ ದೂರವಾಗುತ್ತದೆ. ಲಕ್ಷ್ಮೀದೇವಿ ಹಾಗೂ Read more…

ಕ್ಯಾಮರಾ ಕಣ್ಣಲ್ಲಿ ಸೆರೆಯಾಯ್ತು ಅಪರೂಪದ ಘಟನೆ

ಆಕಾಶದಲ್ಲಿ ಹಾರಾಡುತ್ತಿದ್ದ ಹೆರೊನ್​ ಜಾತಿಯ ಪಕ್ಷಿಯ ಹೊಟ್ಟೆಯನ್ನ ಬಗೆದು ಹಾವು ಹೊರಬಂದ ಅಪರೂಪದ ಘಟನೆ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. ಮೇರಿಲ್ಯಾಂಡ್​ನಲ್ಲಿ ಇಂಜಿನಿಯರ್​ ಆಗಿರುವ ಸ್ಯಾಮ್​ ಡೇವಿಸ್​ ಎಂಬವರು ಈ Read more…

ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್; ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

ಬೆಳಗಾವಿ: ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬೆಳಗಾವಿ ಮೂರನೇ ಸತ್ರ ಹಾಗೂ ಪೋಕ್ಸೋ ನ್ಯಾಯಾಲಯ ಆದೇಶ ಹೊರಡಿಸಿದೆ. Read more…

BIG NEWS: ಬೆಂಗಳೂರಿನಲ್ಲಿ ಕೊರೊನಾ ರೋಗಿಗಳ ಮಾಹಿತಿ ಸೋರಿಕೆ..? ಶಾಕಿಂಗ್‌ ಸಂಗತಿ ಬಹಿರಂಗ

ಕೊರೊನಾ ಸೋಂಕಿತರ ಮಾಹಿತಿಯನ್ನ ಗೌಪ್ಯವಾಗಿ ಇಡಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಅದರೂ ಸಹ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಮಾಹಿತಿ ಸೋರಿಕೆಯಾಗುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ. ಕೋರಮಂಗಲ ನಿವಾಸಿ Read more…

ಸೋಂಕು ಹರಡುವ ಅಪಾಯದ ಮಟ್ಟ ತೋರಿಸುತ್ತೆ ಈ ಉಪಕರಣ..!

ಅಮೆರಿಕದ ವಾಷಿಂಗ್ಟನ್​​ನಲ್ಲಿ ನೀವು 10 ಜನರಿರುವ ಗುಂಪಿನಲ್ಲಿ ಇದ್ದೀರಿ ಅಂದರೆ ನೀವು ಸೋಂಕು ತಗಲುವ ಸಾಧ್ಯತೆ ಶೇಕಡಾ 18ರಷ್ಟಿರುತ್ತೆ. ಅದೇ ನೀವು ಪ್ಯಾರಿಸ್​ನಲ್ಲಿದೆ ಇದ್ದರೆ ಈ ಸಾಧ್ಯತೆ 32 Read more…

ರಾಜಕಾರಣಿಯನ್ನು ಬಂಧಿಸಲಾಗದಿರುವುದು ಅಚ್ಚರಿ ತಂದಿದೆ ಎಂದ ಹೈಕೋರ್ಟ್

ಬೆಂಗಳೂರು: ಡಿ.ಜೆ ಹಳ್ಳಿ, ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಇನ್ನೂ ಬಂಧಿಸದಿರುವುದು ಅಚ್ಚರಿ ತಂದಿದೆ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. Read more…

ಕೊರೊನಾ ನಡುವೆಯೂ ಜರ್ಮನಿಯಲ್ಲಿ ಸ್ಪೆಶಲ್​ ಕ್ರಿಸ್​ಮಸ್​ ಮಾರ್ಕೆಟ್​

ಕೊರೊನಾ ವೈರಸ್​ನಿಂದಾಗಿ ಜನರಿಗೆ ಕ್ರಿಸ್​ಮಸ್​ ಹಬ್ಬದ ಸಂಭ್ರಮ ಕಡಿಮೆಯಾಗಬಾರದೆಂದು ನಿರ್ಧರಿಸಿದ ವ್ಯಕ್ತಿಯೊಬ್ಬ ಜನರಿಗೆಂದೇ ಸ್ಪೆಶಲ್​ ಕ್ರಿಸಮಸ್​ ಮಾರುಕಟ್ಟೆಯನ್ನ ತೆರೆದಿದ್ದಾರೆ. ಇಲ್ಲಿ ನೀವು ಪ್ರವೇಶ ಮಾಡ್ತಿದ್ದಂತೆಯೇ ಕೃತಕ ಮಂಜಿನ ಹನಿಗಳು Read more…

ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಅನ್ನದಾತ: ಬೃಹತ್ ಹೋರಾಟಕ್ಕೆ ಸಜ್ಜು

ಬೆಂಗಳೂರು: ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಮತ್ತೆ ಬೃಹತ್ ಹೋರಾಟ ನಡೆಸಲು ರೈತರು ಸಜ್ಜಾಗಿದ್ದಾರೆ. ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ Read more…

ದಂಗಾಗಿಸುತ್ತೆ ‘ಗಟ್ಟಿಮೇಳ’ ಧಾರಾವಾಹಿ ಕಲಾವಿದರಿಬ್ಬರ ಸಂಭಾವನೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಗಟ್ಟಿಮೇಳ’ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಪಡೆದಿದ್ದು ‘ಗಟ್ಟಿಮೇಳ’ ವೇದಾಂತ್ ಹಾಗೂ ಅಮೂಲ್ಯ ಇವರಿಬ್ಬರ ಪಾತ್ರ ಪ್ರೇಕ್ಷಕರ ಗಮನ ಸೆಳೆದಿದೆ. ಒಂದು ದಿನವು ಮಿಸ್ Read more…

ಇಂದು ರೋಹಿತ್ ಶರ್ಮಾ ಪಾಲಿಗೆ ಮರೆಯಲಾಗದ ದಿನ

ಟೀಮ್ ಇಂಡಿಯಾ ಆಟಗಾರ ಹಿಟ್ ಮ್ಯಾನ್‌ ರೋಹಿತ್ ಶರ್ಮಾ 2014 ನವೆಂಬರ್ 13ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಣ ನಡೆದ ಏಕದಿನ ಕ್ರಿಕೆಟ್ Read more…

BIG NEWS: ಇನ್ಮುಂದೆ ಇವರಿಗೂ ಸುಲಭವಾಗಿ ಸಿಗಲಿದೆ ರೇಷನ್

ದೇಶದಲ್ಲಿ ಕೊರೊನಾ, ಲಾಕ್ ಡೌನ್ ನಂತ್ರ ಅನೇಕರ ಜೀವನ ಸಂಕಷ್ಟದಲ್ಲಿದೆ.ಲೈಂಗಿಕ ಕಾರ್ಯಕರ್ತೆಯರು ಕೂಡ ಕೊರೊನಾದಿಂದಾಗಿ ಸಂಕಷ್ಟದಲ್ಲಿದ್ದಾರೆ. ಅವ್ರ ನೆರವಿಗೆ ಸುಪ್ರೀಂ ಕೋರ್ಟ್ ಬಂದಿದೆ. ಲೈಂಗಿಕ ಕಾರ್ಯಕರ್ತೆಯರಿಗೂ ರೇಷನ್ ನೀಡುವಂತೆ Read more…

ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ ಅಮೆರಿಕನ್ ಗಾಯಕಿ

ಅಮೆರಿಕದ ನಟಿ ಹಾಗೂ ಗಾಯಕಿ ಮೇರಿ ಮಿಲ್ಖೆನ್​​ ದೀಪಾವಳಿಗೂ ಮುನ್ನ ಓಂ ಜೈ ಜಗದೀಶ ಹರೇ ಹಾಡನ್ನ ಹಾಡಿದ್ದು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ . ಭಾರತೀಯ Read more…

ಅಭಿಮಾನಿಗಳ ಖುಷಿಗೆ ಕಾರಣವಾಗಿದೆ ಕಪಿಲ್ ದೇವ್ ಅವರ ಈ ವಿಡಿಯೋ

ಕಳೆದ ತಿಂಗಳಷ್ಟೇ ಹೃದಯಾಘಾತದಿಂದ ಆಂಜಿಯೋಪ್ಲಾಸ್ಟಿ ಶಸ್ತ್ರ ಚಿಕಿತ್ಸಗೆ ಒಳಗಾಗಿದ್ದ ಮಾಜಿ ಕ್ರಿಕೆಟಿಗ ಕಪಿಲ್​ ದೇವ್​ ಇದೀಗ ಫುಲ್​ ಆಕ್ಟಿವ್​ ಆಗಿದ್ದು ಅಭಿಮಾನಿಗಳು ಖುಶ್​ ಆಗಿದ್ದಾರೆ. 61 ವರ್ಷದ ಕಪಿಲ್​ Read more…

ಇಂತಹ ಫೇಸ್​ ಮಾಸ್ಕ್​ ಗಳನ್ನ ಎಲ್ಲಾದರೂ ಕಂಡಿದ್ದೀರಾ..?

ಕೊರೊನಾ ವೈರಸ್​ ಶುರುವಾದಾಗಿನಿಂದ ಮಾಸ್ಕ್​ ಬಳಕೆ ಮಾಡೋದು ವಿಶ್ವದ ಎಲ್ಲಾ ಕಡೆ ಕಡ್ಡಾಯವಾಗಿಬಿಟ್ಟಿದೆ. ಬ್ರೆಜಿಲ್​​ನ ಜಾರ್ಜ್​ ರೋರಿಝ್​ ಎಂಬ 65 ವರ್ಷದ ವೃದ್ಧ ಈ ಫೇಸ್​​ ಮಾಸ್ಕ್​ನಲ್ಲೇ ತಮ್ಮ Read more…

ದೀಪಾವಳಿ ಸಂದರ್ಭದಲ್ಲಿ ಶುರು ಮಾಡಿ ಈ ಬ್ಯುಸಿನೆಸ್

ಕೊರೊನಾ ಅನೇಕರ ಬದುಕು ಬದಲಿಸಿದೆ. ಕೆಲವರು ಕೆಲಸ ಕಳೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅನೇಕರು ಸ್ವಂತ ವ್ಯಾಪಾರ ಶುರು ಮಾಡುವ ಆಲೋಚನೆ ಮಾಡ್ತಿರುತ್ತಾರೆ. ಸ್ವಂತ ಉದ್ಯೋಗದ ಪ್ಲಾನ್ ನಲ್ಲಿದ್ದರೆ ಆನ್ಲೈನ್ Read more…

KBC ಯಲ್ಲಿ ಕೋಟಿ ರೂಪಾಯಿ ಗೆದ್ದ ಮತ್ತೊಬ್ಬ ಸ್ಪರ್ಧಿ

ಕೌನ್​ ಬನೇಗಾ ಕರೋಡ್​ಪತಿ ಸೀಸನ್​ 12ರ 2ನೇ ಕರೋಡ್​ಪತಿಯಾಗಿ ಐಪಿಎಸ್​ ಅಧಿಕಾರಿ ಮೋಹಿತಾ ಶರ್ಮಾ ಆಯ್ಕೆಯಾಗಿದ್ದಾರೆ. ದೆಹಲಿ ನಾಜಿಯಾ ನಸೀಮ್​ ಕೆಲ ದಿನಗಳ ಹಿಂದಷ್ಟೇ ಈ ಸೀಸನ್​ನಲ್ಲಿ ಭಾಗಿಯಾಗಿ Read more…

ಧನ ತ್ರಯೋದಶಿಯಾದ ಇಂದು ಮನೆಗೆ ತರಬೇಡಿ ಈ ಲಕ್ಷ್ಮಿಯ ಮೂರ್ತಿ

ಇಂದು ಧನ ತ್ರಯೋದಶಿಯನ್ನು ಆಚರಿಸಲಾಗ್ತಿದೆ. ಇಂದು ಶಾಪಿಂಗ್ ಮಾಡುವುದು ಶುಭಕರವೆಂದು ಪರಿಗಣಿಸಲಾಗಿದೆ. ತಾಯಿ ಲಕ್ಷ್ಮಿ, ಭಗವಾನ್ ಧನ್ವಂತರಿ ಮತ್ತು ಕುಬೇರನನ್ನು ಪೂಜಿಸಲಾಗುತ್ತದೆ. ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು ಈ ದಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...