alex Certify ಇಂತಹ ಫೇಸ್​ ಮಾಸ್ಕ್​ ಗಳನ್ನ ಎಲ್ಲಾದರೂ ಕಂಡಿದ್ದೀರಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂತಹ ಫೇಸ್​ ಮಾಸ್ಕ್​ ಗಳನ್ನ ಎಲ್ಲಾದರೂ ಕಂಡಿದ್ದೀರಾ..?

ಕೊರೊನಾ ವೈರಸ್​ ಶುರುವಾದಾಗಿನಿಂದ ಮಾಸ್ಕ್​ ಬಳಕೆ ಮಾಡೋದು ವಿಶ್ವದ ಎಲ್ಲಾ ಕಡೆ ಕಡ್ಡಾಯವಾಗಿಬಿಟ್ಟಿದೆ. ಬ್ರೆಜಿಲ್​​ನ ಜಾರ್ಜ್​ ರೋರಿಝ್​ ಎಂಬ 65 ವರ್ಷದ ವೃದ್ಧ ಈ ಫೇಸ್​​ ಮಾಸ್ಕ್​ನಲ್ಲೇ ತಮ್ಮ ಟ್ಯಾಲೆಂಟ್​ ಏನು ಅನ್ನೋದನ್ನ ಪ್ರದರ್ಶಿಸಿದ್ದಾರೆ .

ಮಾಸ್ಕ್​ ಹಾಕಿಕೊಂಡ್ರೆ ನಮ್ಮ ಮುಖ ಹೇಗಿದೆ ಅನ್ನೋದು ಜನಕ್ಕೆ ಗೊತ್ತಾಗೋದಿಲ್ಲ. ಆದರೆ ಜನರ ಈ ಸಮಸ್ಯೆಗೆ ಪರಿಹಾರ ಹುಡುಕಿರುವ ಜಾರ್ಜ್​ ಥೇಟ್​ ನಿಮ್ಮ ಮುಖದ ಚಿತ್ರವನ್ನ ಫೇಸ್ ಮಾಸ್ಕ್​ ಮೇಲೆ ಬಿಡಿಸಿಕೊಡ್ತಾರೆ.

ಈ ಮಾಸ್ಕ್​ನ ನೀವು ಧರಿಸಿಯೇ ಇಲ್ಲ ಎನ್ನುವಷ್ಟರ ಮಟ್ಟಿಗೆ ನೈಜವಾಗಿ ಚಿತ್ರ ಬಿಡಿಸುತ್ತಾರೆ ಜಾರ್ಜ್ ರೋರಿಝ್​. ಇನ್ನು ಜಾರ್ಜ್​ ರೋರಿಝ್​ರ ಈ ಮಾಸ್ಕ್​ಗಳಿಗೆ ಬ್ರೆಜಿಲ್​ನಲ್ಲಿ ಭಾರೀ ಬೇಡಿಕೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...