alex Certify ಕೊರೊನಾ ನಡುವೆಯೂ ಜರ್ಮನಿಯಲ್ಲಿ ಸ್ಪೆಶಲ್​ ಕ್ರಿಸ್​ಮಸ್​ ಮಾರ್ಕೆಟ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ನಡುವೆಯೂ ಜರ್ಮನಿಯಲ್ಲಿ ಸ್ಪೆಶಲ್​ ಕ್ರಿಸ್​ಮಸ್​ ಮಾರ್ಕೆಟ್​

ಕೊರೊನಾ ವೈರಸ್​ನಿಂದಾಗಿ ಜನರಿಗೆ ಕ್ರಿಸ್​ಮಸ್​ ಹಬ್ಬದ ಸಂಭ್ರಮ ಕಡಿಮೆಯಾಗಬಾರದೆಂದು ನಿರ್ಧರಿಸಿದ ವ್ಯಕ್ತಿಯೊಬ್ಬ ಜನರಿಗೆಂದೇ ಸ್ಪೆಶಲ್​ ಕ್ರಿಸಮಸ್​ ಮಾರುಕಟ್ಟೆಯನ್ನ ತೆರೆದಿದ್ದಾರೆ. ಇಲ್ಲಿ ನೀವು ಪ್ರವೇಶ ಮಾಡ್ತಿದ್ದಂತೆಯೇ ಕೃತಕ ಮಂಜಿನ ಹನಿಗಳು ನಿಮಗೆ ಸ್ವಾಗತ ಕೋರಲಿವೆ.

ಜರ್ಮನಿಯಲ್ಲಿ ಕ್ರಿಸ್​ಮಸ್​ ಹಬ್ಬ ಸಮೀಪಿಸ್ತಾ ಇದ್ದಂತೆಯೇ 2500ಕ್ಕೂ ಹೆಚ್ಚು ಕ್ರಿಸ್​ ಮಸ್​ ಮಾರುಕಟ್ಟೆಗಳು ತಲೆಯೆತ್ತುತ್ತಿದ್ದವು. ಆದರೆ ಈ ಬಾರಿ ಕೊರೊನಾ ಭೀತಿ ಹಿನ್ನೆಲೆ ನ್ಯೂರೆಂಬರ್ಗ್​ನ ವಿಶ್ವ ಪ್ರಸಿದ್ಧ ಕ್ರೈಸ್ತ್​ ಕಿಂಡಲ್​ಮಾರ್ಕ್​ ಕೂಡ ಓಪನ್​ ಆಗೋದು ಅನುಮಾನ ಎನ್ನಲಾಗ್ತಿದೆ.

ಮ್ಯೂನಿಚ್​ನ ಈಶಾನ್ಯಕ್ಕೆ 60 ಕಿಲೋಮೀಟರ್​ ದೂರದಲ್ಲಿರುವ ಲ್ಯಾಂಡ್​ಶರ್ಟ್​ನಲ್ಲಿ ಮಾರುಕಟ್ಟೆಯನ್ನ ಸ್ಮಿತ್​ ತೆರೆದಿದ್ದಾರೆ. ಅಲ್ಲದೇ ನಾನು ಕೇವಲ ಪಟಾಕಿ ಹಾಗೂ ಬಾದಾಮಿಯನ್ನ ಮಾರೋದಿಲ್ಲ. ಬದಲಾಗಿ ಅನುಭವವನ್ನ ಮಾರಾಟ ಮಾಡ್ತೇನೆ ಅಂತಾ ಸ್ಮಿತ್​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...