alex Certify ಪಿಪಿಇ ಕಿಟ್​ ಬದಲಾಗಿ ಪ್ಲಾಸ್ಟಿಕ್​ ಚೀಲ ವಿತರಿಸಿದ ಯುಕೆ ಸರ್ಕಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಪಿಇ ಕಿಟ್​ ಬದಲಾಗಿ ಪ್ಲಾಸ್ಟಿಕ್​ ಚೀಲ ವಿತರಿಸಿದ ಯುಕೆ ಸರ್ಕಾರ..!

ಕೊರೊನಾ ಸಂಕಷ್ಟದ ನಡುವೆಯೂ ರೋಗಿಗಳ ಪ್ರಾಣ ಉಳಿಸುವ ಸಲುವಾಗಿ ವೈದ್ಯ ಲೋಕದ ಸಿಬ್ಬಂದಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇವೆಯನ್ನ ಸಲ್ಲಿಸುತ್ತಿದ್ದಾರೆ.

ಹೀಗಾಗಿ ಇಡಿ ವಿಶ್ವವೇ ವೈದ್ಯ ಲೋಕದ ಅವಿರತ ಶ್ರಮಕ್ಕೆ ತಲೆಬಾಗಿದೆ. ಆದರೆ ಯುಕೆಯಲ್ಲಿ ಆರೋಗ್ಯ ಸಿಬ್ಬಂದಿಗೆ ಪಿಪಿಇ ಕಿಟ್​ ಬದಲಾಗಿ ಪ್ಲಾಸ್ಟಿಕ್​ ಚೀಲಗಳನ್ನ ನೀಡಲಾಗಿದ್ದು ನೆಟ್ಟಿಗರ ಕಣ್ಣು ಕೆಂಪಗಾಗಿಸಿದೆ.

ಹಾರೋದಲ್ಲಿರುವ ನಾರ್ತ್ವಿಕ್​ ಪಾರ್ಕ್​ ಆಸ್ಪತ್ರೆಯಲ್ಲಿ ಕೆಲಸ ಮಾಡುವ ನರ್ಸ್​ಗಳಿಗೆ ಈ ರೀತಿಯ ಕಿಟ್​ಗಳನ್ನ ವಿತರಿಸಲಾಗಿತ್ತು. ಈ ಕಿಟ್​ಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನರ್ಸ್​ಗಳು ಪ್ಲಾಸ್ಟಿಕ್​ ಕಿಟ್​ನ ಫೋಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದನ್ನ ನೋಡಿದ ನೆಟ್ಟಿಗರು ಯುಕೆ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

— Rachel Clarke (@doctor_oxford) November 11, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...