alex Certify ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ ಅಮೆರಿಕನ್ ಗಾಯಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಕ್ತಿಗೀತೆಯನ್ನು ಸುಶ್ರಾವ್ಯವಾಗಿ ಹಾಡಿದ ಅಮೆರಿಕನ್ ಗಾಯಕಿ

ಅಮೆರಿಕದ ನಟಿ ಹಾಗೂ ಗಾಯಕಿ ಮೇರಿ ಮಿಲ್ಖೆನ್​​ ದೀಪಾವಳಿಗೂ ಮುನ್ನ ಓಂ ಜೈ ಜಗದೀಶ ಹರೇ ಹಾಡನ್ನ ಹಾಡಿದ್ದು ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ .

ಭಾರತೀಯ ಸಾಂಪ್ರದಾಯಿಕ ಉಡುಪುಗಳಲ್ಲೊಂದಾದ ಕೇಸರಿ ಹಾಗೂ ಗುಲಾಬಿ ಬಣ್ಣದ ಲೆಹಂಗಾ ಹಾಗೂ ಆಭರಣಗಳನ್ನ ಧರಿಸಿರುವ ಅಮೆರಿಕದ ಗಾಯಕಿ ಹಿಂದೂ ಭಕ್ತಿಗೀತೆಯನ್ನ ಬಹಳ ಇಂಪಾಗಿ ಹಾಡಿದ್ದಾರೆ.

ದೀಪಾವಳಿ ಸಂದರ್ಭದಲ್ಲಿ ಬಹುತೇಕ ಭಾರತೀಯರ ಮನೆಯಲ್ಲಿ ಈ ಸುಂದರವಾದ ಹಿಂದಿ ಶ್ಲೋಕವನ್ನ ಕೇಳಬಹುದಾಗಿದೆ.

ಈ ಹಾಡನ್ನ ಕೇಳ್ತಿದ್ರೆ ನನ್ನಲ್ಲಿ ಹೊಸ ಚೈತನ್ಯ ಸೃಷ್ಟಿಯಾಗುತ್ತೆ ಹಾಗೂ ಭಾರತೀಯ ಸಂಸ್ಕೃತಿ ಮೇಲೆ ಇನ್ನಷ್ಟು ಪ್ರೀತಿ ಉಂಟಾಗುತ್ತೆ ಎಂದು ಗಾಯಕಿ ಮೇರಿ ಮಿಲ್ಖೆನ್​ ಹೇಳಿದ್ದಾರೆ. ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಲಾಗಿರುವ ಈ ವಿಡಿಯೋ ಹೊಸ ಟ್ರೆಂಡ್​​ನ್ನ ಸೆಟ್​ ಮಾಡ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...