alex Certify Latest News | Kannada Dunia | Kannada News | Karnataka News | India News - Part 4285
ಕನ್ನಡ ದುನಿಯಾ
    Dailyhunt JioNews

Kannada Duniya

ಖರೀದಿದಾರರಿಗೆ ಶಾಕ್: ಹಬ್ಬಕ್ಕೂ ಮೊದಲೇ ಏರಿಕೆ ಕಂಡ ಚಿನ್ನ – ಬೆಳ್ಳಿ ಬೆಲೆ

ಆರ್ಥಿಕ ಅನಿಶ್ಚಿತತೆಯ ಮಧ್ಯೆ ಬಂಗಾರ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಸೋಮವಾರ ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಸೋಮವಾರ ಚಿನ್ನದ ಬೆಲೆ ಹೆಚ್ಚಾಗಿದೆ. ದೆಹಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ Read more…

ತನ್ನ ಬಳಿ ಕೊರೊನಾ ಲಸಿಕೆಯಿದ್ರೂ ಚೀನಾ ಲಸಿಕೆ ಪರೀಕ್ಷೆ ಶುರು ಮಾಡಿದ ರಷ್ಯಾ…!

ವಿಶ್ವದಾದ್ಯಂತ ಟೀಕೆಗೆ ಗುರಿಯಾದ್ರೂ ಕೊರೊನಾ ಲಸಿಕೆ ಹೊರಗೆ ತಂದ ರಷ್ಯಾ ಈಗ ಚೀನಾ ಲಸಿಕೆ ಪ್ರಯೋಗ ಶುರು ಮಾಡಿದೆ. ಚೀನಾದ ಕೊರೊನಾ ಲಸಿಕೆ ಕ್ಯಾನ್ಸಿನೊದ ಮೂರನೇ ಹಂತದ ಪ್ರಯೋಗ Read more…

ಕಸ ತುಂಬುವ ಕಷ್ಟವನ್ನು ಬಿಂಬಿಸುತ್ತೆ ಈ ತಮಾಷೆ ವಿಡಿಯೋ

ಕೊರೊನಾ ವೈರಸ್‌ನಿಂದ ಬಚಾವಾಗಲು ಮನೆಯಲ್ಲೇ ಇದ್ದ ಹಲವರು ಮನೆಯ ಸ್ವಚ್ಛತೆಯ ಕಷ್ಟಗಳನ್ನು ಅರಿಯುತ್ತಿದ್ದಾರೆ. ಕಸಬರಿಗೆಯಿಂದ ಗುಡಿಸಿದ ಕಸವನ್ನು ಸ್ವಲ್ಪವೂ ಬಿಡದೇ ಮೊರದಲ್ಲಿ ತುಂಬುವುದು ಎಷ್ಟು ಕಷ್ಟದ ವಿಷಯ ಎಂಬುದು Read more…

ಕೊರೊನಾ ಅಬ್ಬರ: ಈ ರಾಜ್ಯದಲ್ಲಿ ವಿಸ್ತರಣೆಯಾಯ್ತು ʼಲಾಕ್ ಡೌನ್ʼ

ಬಿಹಾರದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಒಂದು ಲಕ್ಷ ದಾಟಿದೆ. ಹೆಚ್ಚುತ್ತಿರುವ ಪ್ರಕರಣವನ್ನು ನಿಯಂತ್ರಣಕ್ಕೆ ತರಲು ಲಾಕ್‌ಡೌನ್ ವಿಸ್ತರಿಸಲಾಗಿದೆ. ನಿತೀಶ್ ಸರ್ಕಾರ ಸೆಪ್ಟೆಂಬರ್ 6 ರವರೆಗೆ ರಾಜ್ಯದಲ್ಲಿ ಲಾಕ್ ಡೌನ್ Read more…

ಹೊಸ ಧ್ವಜದಲ್ಲಿ ಚಿತ್ರ ಹಾಕುವ ಕುರಿತು ವಿಚಿತ್ರ ಸಲಹೆ

ಅಮೆರಿಕ ಸಂಯುಕ್ತ ಸಂಸ್ಥಾನದ ಮಿಸಿಸಿಪ್ಪಿ ರಾಜ್ಯ ಹೊಸ ಧ್ವಜ ವಿನ್ಯಾಸ ಮಾಡಲು ಮುಂದಾಗಿದೆ. ಅದರಲ್ಲಿ ದೊಡ್ಡ ಸೊಳ್ಳೆಯ ಚಿತ್ರ ಹಾಕುವಂತೆ ಅಲ್ಲಿಯ ಪ್ರಜೆಯೊಬ್ಬ ಸಲಹೆ ನೀಡಿದ್ದಾನೆ. ಆತನ ಪ್ರಸ್ತಾಪ Read more…

SBI ಗ್ರಾಹಕರಿಗೆ ಬಿಗ್‌ ಶಾಕ್:‌ ಉಚಿತ ವಹಿವಾಟು ಮಿತಿ ಮುಗಿದ ನಂತ್ರ ಬೀಳಲಿದೆ ಶುಲ್ಕ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಎಸ್‌ಬಿಐ ಎಟಿಎಂಗಳಿಂದ ಹಣ ವಿತ್ ಡ್ರಾ ನಿಯಮವನ್ನು ಬದಲಿಸಿದೆ. ಬದಲಾದ ನಿಯಮಗಳ ಪ್ರಕಾರ, ಉಚಿತ ವಹಿವಾಟು ಮಿತಿ Read more…

ದಂತ ವೈದ್ಯರಿಗೆ ಮಹತ್ವದ ಸೂಚನೆ ನೀಡಿದ WHO

ದಿನ ದಿನಕ್ಕೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾಗೆ ಚಿಕಿತ್ಸೆ ನೀಡುವ ವೈದ್ಯರೇ ಕೊರೊನಾಗೆ ಬಲಿಯಾಗಿದ್ದಾರೆ. ಈ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ದಂತ ವೈದ್ಯರಿಗೆ ಎಚ್ಚರಿಕೆ ನೀಡಿದೆ. Read more…

BIG NEWS: ರಾಜಕೀಯ ಪ್ರವೇಶ ಮಾಡ್ತಾರಾ ಎಂ.ಎಸ್. ಧೋನಿ..!?

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಐಪಿಎಲ್ ನಲ್ಲಿ ಅವರ ಆಟ ಮುಂದುವರೆಯಲಿದೆ. ಈ ಮಧ್ಯೆ ಧೋನಿ ರಾಜಕೀಯಕ್ಕೆ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಬೆಚ್ಚಿಬೀಳಿಸುವ ದೃಶ್ಯ

2020ರಲ್ಲಿ ವಿಶ್ವದಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಿವೆ. ಇದೇ ರೀತಿಯ ವಿಚಿತ್ರ ಘಟನೆ ಇದೀಗ‌ ಚೀನಾದಲ್ಲಿ ನಡೆದಿದೆ. ಹೌದು, ವೃದ್ಧರೊಬ್ಬರು ತಮ್ಮ ಗೋಲ್ಡನ್ ರಿಟ್ರೀವರ್ ನಾಯಿಯೊಂದಿಗೆ ವಾಕಿಂಗ್ ಹೋಗುತ್ತಿದ್ದಾಗ, ಏಕಾಏಕಿ Read more…

ಆಲಿಕಲ್ಲು ಮಳೆಯಲ್ಲಿ ಸೈಕ್ಲಿಂಗ್ ಮಾಡಿದರೆ ಏನಾಗುತ್ತೆ ಗೊತ್ತಾ….?

ಭಾರಿ ಮಳೆ, ಹಿಮಪಾತ ದ ವೇಳೆ ಸೈಕ್ಲಿಂಗ್ ಮಾಡಿರುವುದನ್ನು ನೋಡಿರುತ್ತೇವೆ. ಆದರೆ ಆಲಿಕಲ್ಲು ಮಳೆಯಲ್ಲಿ ಸೈಕ್ಲಿಂಗ್ ಮಾಡಿದರೆ ಏನಾಗುತ್ತದೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆಯಿದೆ. ಹೌದು, ಫ್ರಾನ್ಸ್ ಮೂಲದ 31 Read more…

ನೀಟ್ – ಜೆಇಇ ಪರೀಕ್ಷೆ ಬಗ್ಗೆ ಸುಪ್ರೀಂ ಮಹತ್ವದ ಆದೇಶ

ನೀಟ್ ಮತ್ತು ಜೆಇಇ ಪರೀಕ್ಷೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪರೀಕ್ಷೆ ರದ್ದು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ Read more…

ಜಿಯೋ ನೀಡ್ತಿದೆ ಅಗ್ಗದ ಬೆಲೆಗೆ ಭರ್ಜರಿ ಡೇಟಾ

ದೇಶದ ಮೂರು ಉನ್ನತ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ, ವೊಡಾಫೋನ್ ಮತ್ತು ಏರ್ಟೆಲ್ ಮಧ್ಯೆ ಸ್ಪರ್ಧೆಯಿದೆ. ಗ್ರಾಹಕರನ್ನು ಸೆಳೆಯಲು ಕಂಪನಿಗಳು ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡ್ತಿರುತ್ತವೆ. ಈಗ Read more…

ತಾನ್ಯಾ ಹೋಪ್ ಹಾಟ್ ಫೋಟೋ ವೈರಲ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ʼಯಜಮಾನʼ ಸಿನಿಮಾದ ಬಸಣ್ಣಿ ಬಾ….ಹಾಡಿನ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ನಟಿ ತಾನ್ಯಾ ಹೋಪ್ ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಇರ್ತಾರೆ. ತಮ್ಮ Read more…

ಸೂಪರ್ ಮಾರ್ಕೆಟ್ ಉದ್ಯೋಗಿ ಸುಮಧುರ ಧ್ವನಿಗೆ ಗ್ರಾಹಕರು ಫಿದಾ

ತಮ್ಮ ಸುಮಧುರ ಧ್ವನಿಯಿಂದ ಗ್ರಾಹಕರನ್ನು ಸಂತಸಗೊಳಿಸುವ ಸೂಪರ್ ಮಾರ್ಕೆಟ್ ಉದ್ಯೋಗಿಯೊಬ್ಬಳು ಜಾಲತಾಣದಲ್ಲಿ ಪ್ರಸಿದ್ಧಳಾಗಿದ್ದಾಳೆ. ಯುನೈಟೆಡ್ ಕಿಂಗ್ ಡಮ್ (ಯುಕೆ) ಡರ್ಬಿಶೈರ್ ನಗರದ ಲಿಡ್ಲ್ ಎಂಬ ಸೂಪರ್ ಮಾರ್ಕೆಟ್ ನಲ್ಲಿ Read more…

ಇನ್ಸ್ಟಾಗ್ರಾಮ್ ನಲ್ಲಿ ಧೋನಿ ರನ್ ಔಟ್ ವಿಡಿಯೋ ಹವಾ

ಇತ್ತೀಚೆಗಷ್ಟೇ ಕ್ರಿಕೆಟ್ ಗೆ ವಿದಾಯ ಹೇಳಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರನ್ ಔಟ್ ವಿಡಿಯೋ ಶೇರ್ ಮಾಡುವ ಮೂಲಕ ತಮ್ಮ ವಿದಾಯದ Read more…

ಈ ಪೇಟಿಂಗ್ ನೋಡಿದ ನಂತ್ರ ಅಸಹಜವಾಗಿತ್ತಂತೆ ಸುಶಾಂತ್ ಮನಸ್ಥಿತಿ…!

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ರಿಯಾ ಚಕ್ರವರ್ತಿ ಪೇಟಿಂಗ್ ಒಂದನ್ನು ಉಲ್ಲೇಖಿಸಿದ್ದಾಳೆ. ಯುರೋಪ್ ಪ್ರವಾಸದ ಸಮಯದಲ್ಲಿ ಸುಶಾಂತ್ ಆ ವರ್ಣಚಿತ್ರವನ್ನು ನೋಡಿದ ನಂತರ ಅಸಾಮಾನ್ಯವಾಗಿ ವರ್ತಿಸಲು Read more…

ಮನೆಯಲ್ಲೇ ಕುಳಿತು ಲಕ್ಷ ಗಳಿಸುವ ಅವಕಾಶ

ಮನೆಯಲ್ಲೇ ಕುಳಿತು ಸಾಕಷ್ಟು ಕೆಲಸಗಳನ್ನು ಮಾಡಬಹುದು. ಸಾಮಾಜಿಕ ಮಾಧ್ಯಮಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಸಾಮಾಜಿಕ ಮಾಧ್ಯಮ ನಿರ್ವಹಣೆ ಕೆಲಸ ಮಾಡಿ ಕೈ ತುಂಬ ಸಂಪಾದನೆ ಮಾಡಬಹುದು. ಸಾಮಾಜಿಕ Read more…

BIG NEWS: ಹಳೆ ʼಚಿನ್ನʼ ಮಾರಾಟ ಮಾಡಿದರೂ ಬೀಳಲಿದೆ GST

ಹಳೆ ಬಂಗಾರ ಮಾರಾಟ ಮಾಡುವ ಜನರಿಗೆ ಇನ್ಮುಂದೆ ಕಡಿಮೆ ಲಾಭ ಸಿಗಲಿದೆ. ಹಳೆ ಬಂಗಾರಕ್ಕೂ ಜಿಎಸ್ಟಿ ಪಾವತಿ ಮಾಡಬೇಕಾಗುತ್ತದೆ. ಇದ್ರ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುವುದು. ಕೇರಳದ ಹಣಕಾಸು Read more…

ʼಕಿಸಾನ್ ಸಮ್ಮಾನ್ʼ ಯೋಜನೆಯಡಿ 50 ಲಕ್ಷ ರೈತರಿಗೆ ಹಣ: ಖಾತೆ ಪರಿಶೀಲಿಸಲು ಸಚಿವ ಬಿ.ಸಿ. ಪಾಟೀಲ್ ಮಾಹಿತಿ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯದ ರೈತರ ಖಾತೆಗೆ ಹಣ ಜಮಾ ಮಾಡಲಾಗಿದೆ. 1 ಸಾವಿರ ಕೋಟಿ ರೂಪಾಯಿಯನ್ನು 50 ಲಕ್ಷ ರೈತರಿಗೆ ಬಿಡುಗಡೆ ಮಾಡಲಾಗಿದ್ದು ಶನಿವಾರದಿಂದ ರೈತರ Read more…

ಬೆಳಗಿನಜಾವ ನಡೆದ ಘಟನೆಯಿಂದ ಬೆಚ್ಚಿಬಿದ್ದ ಜನ; ಮೂವರ ಬರ್ಬರ ಹತ್ಯೆ

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಸಮೀಪ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಮೂವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮಾರೇಶ(50), ಯಲ್ಲೇಶ(30) ಹಾಗೂ ಸೀನಪ್ಪ(30) ಕೊಲೆಯಾದವರು Read more…

ಬೆಂಗಳೂರು ಗಲಭೆ: ಟಿಪ್ಪು ಟೈಗರ್ ಅಲ್ಪತ್ ಟ್ರಸ್ಟ್ ಅಧ್ಯಕ್ಷ ವಾಜಿದ್ ಪಾಷಾ ಅರೆಸ್ಟ್

ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಕರ್ನಾಟಕ ಟಿಪ್ಪು ಟೈಗರ್ ಅಲ್ಪತ್ ಟ್ರಸ್ಟ್ ಅಧ್ಯಕ್ಷ ವಾಜಿದ್ ಪಾಷಾ ಅವರನ್ನು ಬಂಧಿಸಲಾಗಿದೆ. Read more…

BIG NEWS: ಕೊರೊನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಭರ್ಜರಿ ʼಗುಡ್ ನ್ಯೂಸ್ʼ

ಕೊರೋನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಡೆಡ್ಲಿ ಕೊರೋನಾಗೆ ಕನ್ನಡಿಗ ವೈದ್ಯ ಡಾ. ಹೃಷಿಕೇಶ್ ದಾಮ್ಲೆ ಔಷಧ ಕಂಡು ಹಿಡಿದಿದ್ದಾರೆ. ಐಸಿಎಂಆರ್ ಅನುಮತಿ ನೀಡಿದರೆ, ಕೆಲವೇ Read more…

ಜೀವದ ಹಂಗು ತೊರೆದು ಯುವತಿಯನ್ನು ರಕ್ಷಿಸಿದ ಫುಟ್ಬಾಲ್ ಆಟಗಾರರು

ಅಮೆರಿಕಾದ ಉತಾಹ್ ‌ನಲ್ಲಿ ಯುವತಿಯೊಬ್ಬರನ್ನು ರಕ್ಷಿಸಲಾದ ವಿಡಿಯೋವೊಂದು ಎಲ್ಲೆಡೆ ಸದ್ದು ಮಾಡುತ್ತಿದೆ. ಪ್ರಪಾತವೊಂದರಿಂದ ರ‍್ಯಾಪೆಲಿಂಗ್ ಮಾಡುತ್ತಿದ್ದ ವೇಳೆ, ಆಕೆಯ ತಲೆಗೂದಲು ಹಗ್ಗಕ್ಕೆ ಸಿಲುಕಿಕೊಂಡು, ಆಕೆ ಅದಕ್ಕೆ ನೇತು ಹಾಕಿಕೊಂಡಿದ್ದರು. Read more…

ಕೆಜಿ ಹಳ್ಳಿ ಗಲಭೆ ಪ್ರಕರಣ: ಫೇಸ್ ಬುಕ್ ಪೋಸ್ಟ್ ಹಾಕಿದ ‘ಬಿಗ್ ಬಾಸ್’ ಪ್ರಥಮ್ ಗೆ ಬೆದರಿಕೆ

ಕೆಜಿ ಹಳ್ಳಿ ಗಲಾಟೆಗೆ ಸಂಬಂಧಿಸಿದಂತೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಕ್ಕೆ ವಾಟ್ಸಾಪ್ ಮತ್ತು ಫೋನ್ ಕಾಲ್ ನಲ್ಲಿ ‘ಬಿಗ್ ಬಾಸ್’ ವಿನ್ನರ್ ಪ್ರಥಮ್ ಗೆ ವಾರ್ನಿಂಗ್ ಮಾಡಲಾಗಿದೆ. Read more…

ಬೆಚ್ಚಿಬೀಳಿಸುವಂತಿದೆ ಫೋಟೋ ತೆಗೆಯಲು ಹೋದ ಮಹಿಳೆಗಾದ ಸ್ಥಿತಿ…!

ವನ್ಯ ಜೀವಿಗಳಿಗೆ ಅವುಗಳದ್ದೇ ಆದ ಸ್ಪೇಸ್ ಕೊಡುವುದು ಹಾಗೂ ಅವುಗಳ ಸ್ವಾತಂತ್ರ‍್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಸಫಾರಿಗೆ ಅಂತ ಹೋದಾಗ ಸ್ವಚ್ಛಂದವಾಗಿ ವಿಹರಿಸುವ ಪ್ರಾಣಿಗಳಿಗೆ ನಾವು ಡಿಸ್ಟರ್ಬ್ Read more…

ಬೆತ್ತಲೆ‌ ಬೈಸಿಕಲ್‌ ‌ʼರೈಡ್ʼ ಗೆ ಬಿತ್ತು ಬ್ರೇಕ್….!

ಫಿಲಡೆಲ್ಫಿಯಾ: ಕೊರೊನಾ ವೈರಸ್ ಈ ಬಾರಿಯ ಬೆತ್ತಲೆ ಬೈಸಿಕಲ್ ರೈಡ್ ಗೆ ಬ್ರೇಕ್ ನೀಡಿದೆ. ಅಮೆರಿಕ ಪೆನ್ಸಲ್ವೇನಿಯಾ ರಾಜ್ಯದ ಫಿಲಡೆಲ್ಫಿಯಾ ನಗರದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ಹೊತ್ತಿಗೆ ಬೆತ್ತಲೆ Read more…

ಏಕಕಾಲದಲ್ಲಿ ಶುಭ ಸುದ್ದಿ ಕೊಟ್ಟ ಅವಳಿ ಜೋಡಿಗಳು

ನೋಡಲು ಒಂದೇ ಥರ ಇರುವ ಅಮೆರಿಕಾದ ಇಬ್ಬರು ಸಹೋದರಿಯರು ತಮ್ಮಂತೆಯೇ ತದ್ರೂಪಿಗಳಾದ ಅವಳಿ ಸಹೋದರಿಯರೊಂದಿಗೆ ಮದುವೆಯಾಗಿದ್ದು, ಅವರೀಗ ಒಟ್ಟಿಗೇ ಗರ್ಭಿಣಿಯರಾಗಿದ್ದಾರೆ. ಬ್ರಿಟ್ಟಾನಿ ಹಾಗೂ ಬರ‍್ಯಾನಾ ಡೀನ್‌ ಹೆಸರಿನ ಈ Read more…

ನೀರಿನಾಳದಲ್ಲಿ ನಿರ್ಮಾಣವಾಯ್ತು ಹೊಸ ದಾಖಲೆ

ರಷ್ಯಾದ ಫಿಟ್ನೆಸ್ ತರಬೇತುದಾರರೊಬ್ಬರು ನೀರಿನ ತಳದಲ್ಲಿ ಇದ್ದುಕೊಂಡು 50 ಕೆಜಿ ಬಾರ್‌ಬೆಲ್ ‌ಅನ್ನು 76 ಬಾರಿ ಪ್ರೆಸ್ ಮಾಡುವ ಮೂಲಕ ಗಿನ್ನೆಸ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸೈಬೀರಿಯಾದ ಟಾಮ್‌ಸ್ಕ್‌ನ ವಿಟಾಲಿ Read more…

BIG BREAKING: ಪಾರ್ಲಿಮೆಂಟ್ ಕಟ್ಟಡಕ್ಕೆ ಬೆಂಕಿ, 5 ಅಗ್ನಿಶಾಮಕ ದಳ ವಾಹನಗಳಿಂದ ಸಿಬ್ಬಂದಿ ಕಾರ್ಯಾಚರಣೆ

ನವದೆಹಲಿ: ಪಾರ್ಲಿಮೆಂಟ್ ಕಟ್ಟಡಕ್ಕೆ ಬೆಂಕಿ ತಗುಲಿದೆ. ಸಂಸತ್ ಭವನದ ಆರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು 5 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿವೆ. ಸ್ಥಳಕ್ಕೆ ಪೊಲೀಸರು, ಹಿರಿಯ Read more…

ಕಾರಿನ ಡ್ಯಾಶ್‌ ಕ್ಯಾಮ್‌ ನಲ್ಲಿ ಸೆರೆಯಾಯ್ತು ಅಚ್ಚರಿಯ ದೃಶ್ಯ

ಮಳೆ, ಮೋಡ ಇರುವಾಗ ಸಿಡಿಲು ಯಾವಾಗ ಬೇಕಾದರೂ ಎಲ್ಲಿಗೆ ಬೇಕಾದರೂ ಅಪ್ಪಳಿಸಬಹುದು. ಇದನ್ನು ನಾವೆಲ್ಲರೂ ನೋಡಿದ್ದೇವೆ. ಆದರೆ ಮಳೆಯಿಲ್ಲದೇ, ನೀಲಾಕಾಶವಿರುವಾಗ ಸಿಡಿಲು ಹೊಡೆಯುವುದು ಎಂದರೆ…? ಹೌದು ಅಚ್ಚರಿಯಾದರೂ ಇದು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...