alex Certify ಬೆತ್ತಲೆ‌ ಬೈಸಿಕಲ್‌ ‌ʼರೈಡ್ʼ ಗೆ ಬಿತ್ತು ಬ್ರೇಕ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆತ್ತಲೆ‌ ಬೈಸಿಕಲ್‌ ‌ʼರೈಡ್ʼ ಗೆ ಬಿತ್ತು ಬ್ರೇಕ್….!

Nude Cyclists Dismayed as COVID-19 Puts Break on an Annual Naked ...

ಫಿಲಡೆಲ್ಫಿಯಾ: ಕೊರೊನಾ ವೈರಸ್ ಈ ಬಾರಿಯ ಬೆತ್ತಲೆ ಬೈಸಿಕಲ್ ರೈಡ್ ಗೆ ಬ್ರೇಕ್ ನೀಡಿದೆ.
ಅಮೆರಿಕ ಪೆನ್ಸಲ್ವೇನಿಯಾ ರಾಜ್ಯದ ಫಿಲಡೆಲ್ಫಿಯಾ ನಗರದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ಹೊತ್ತಿಗೆ ಬೆತ್ತಲೆ ಸೈಕಲ್ ಸವಾರರ ಸಮಾರಂಭ ನಡೆಯುತ್ತಿತ್ತು. ಫಿಲಡೆಲ್ಫಿಯಾ ಪ್ರವಾಸಿ ತಾಣಗಳ ತುಂಬ ಬೆತ್ತಲೆ ಮಾನವರೇ ಕಾಣಸಿಗುತ್ತಿದ್ದರು.

“ಕೊರೊನಾ‌ ಸಂದರ್ಭದಲ್ಲಿ ಹೆಚ್ಚು ಜನ ಸೇರಿಸಿ ಕಾರ್ಯಕ್ರಮ ಆಯೋಜಿಸುವುದು ದೊಡ್ಡ ಜವಾಬ್ದಾರಿ. ಇದರಿಂದ ಸಾಕಷ್ಟು ಚರ್ಚೆಯ ಬಳಿಕ ನಾವು ಕಾರ್ಯಕ್ರಮವನ್ನು ರದ್ದು ಮಾಡಲು ನಿರ್ಣಯಿಸಿದ್ದೇವೆ ಎಂದು ಆಯೋಜಕರು ತಮ್ಮ ವೆಬ್ ಸೈಟ್ ನಲ್ಲಿ ಬರೆದುಕೊಂಡಿದ್ದಾರೆ.

‘2021 ರಲ್ಲಿ ಮತ್ತೆ ಕಾರ್ಯಕ್ರಮ ಆಯೋಜಿಸಲಿದ್ದು, ಬ್ರೇಕ್ ಫ್ರೀ ಮಾಡಲಾಗುವುದು’ ಎಂದು ಬೆತ್ತಲೆ ಸವಾರರಿಗೆ ಸಂಯೋಜಕ ಮಾರಿಯಾ ಸೆರಾಹೆಮಾ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...