alex Certify ಏಕಕಾಲದಲ್ಲಿ ಶುಭ ಸುದ್ದಿ ಕೊಟ್ಟ ಅವಳಿ ಜೋಡಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕಕಾಲದಲ್ಲಿ ಶುಭ ಸುದ್ದಿ ಕೊಟ್ಟ ಅವಳಿ ಜೋಡಿಗಳು

ನೋಡಲು ಒಂದೇ ಥರ ಇರುವ ಅಮೆರಿಕಾದ ಇಬ್ಬರು ಸಹೋದರಿಯರು ತಮ್ಮಂತೆಯೇ ತದ್ರೂಪಿಗಳಾದ ಅವಳಿ ಸಹೋದರಿಯರೊಂದಿಗೆ ಮದುವೆಯಾಗಿದ್ದು, ಅವರೀಗ ಒಟ್ಟಿಗೇ ಗರ್ಭಿಣಿಯರಾಗಿದ್ದಾರೆ.

ಬ್ರಿಟ್ಟಾನಿ ಹಾಗೂ ಬರ‍್ಯಾನಾ ಡೀನ್‌ ಹೆಸರಿನ ಈ ಸಹೋದರಿಯರು ಜೋಶ್ ಹಾಗೂ ಜೆರೆಮಿ ಸ್ಲೇಯರ್ಸ್‌ ಎಂಬ ಸಹೋದರರನ್ನು ಮದುವೆಯಾಗಿದ್ದಾರೆ. 2018ರ ಆಗಸ್ಟ್‌ನಲ್ಲಿ ಈ ಜೋಡಿ ಒಟ್ಟಿಗೇ ಮದುವೆಯಾಗಿದ್ದರು. ತಮ್ಮ ಊರು ಹಾಗೂ ಇಂಟರ್ನೆಟ್‌ನಲ್ಲಿ ಈ ಜೋಡಿಗಳು ಒಂಥರಾ ಸೆಲೆಬ್ರಿಟಿಗಳು ಇದ್ದಂತೆ ಆಗಿಬಿಟ್ಟಿದೆ.

ಈ ಜೋಡಿಗಳು @salyerstwins ಎಂಬ ಇನ್‌ಸ್ಟಾಗ್ರಾಂ ಖಾತೆಯನ್ನು ಹೊಂದಿದ್ದು, ಅದರಲ್ಲಿ ತಮ್ಮ ಈ ಗುಡ್ ನ್ಯೂಸ್ ಅನ್ನು ಪ್ರಕಟಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...