alex Certify ಇನ್ಸ್ಟಾಗ್ರಾಮ್ ನಲ್ಲಿ ಧೋನಿ ರನ್ ಔಟ್ ವಿಡಿಯೋ ಹವಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇನ್ಸ್ಟಾಗ್ರಾಮ್ ನಲ್ಲಿ ಧೋನಿ ರನ್ ಔಟ್ ವಿಡಿಯೋ ಹವಾ

Dhoni's Debut Run-out to World Cup Run-out: Celebrating MSD Who ...

ಇತ್ತೀಚೆಗಷ್ಟೇ ಕ್ರಿಕೆಟ್ ಗೆ ವಿದಾಯ ಹೇಳಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರನ್ ಔಟ್ ವಿಡಿಯೋ ಶೇರ್ ಮಾಡುವ ಮೂಲಕ ತಮ್ಮ ವಿದಾಯದ ದಿನವನ್ನು ಅವಿಸ್ಮರಣೀಯವನ್ನಾಗಿಸಿಕೊಂಡಿದ್ದಾರೆ.

ಇನ್ ಸ್ಟಾಗ್ರಾಮ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಧೋನಿ, ಇದುವರೆಗೆ ನನ್ನನ್ನು ಬೆಂಬಲಿಸಿ, ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದ. ಇಂದಿನಿಂದ ನಾನು ನಿವೃತ್ತನಾಗಿದ್ದೇನೆಂದು ಪರಿಗಣಿಸಿ ಎನ್ನುವ ಪೋಸ್ಟ್ ಹಾಕಿದ್ದಾರೆ. ಈ ಸಾಲುಗಳಿಗೆ ತಕ್ಕಂತೆ ವಿಡಿಯೋ ಸಹ ಇದ್ದು, ತಮ್ಮ ಕ್ರಿಕೆಟ್ ಪಯಣದ ಸವಿನೆನಪುಗಳನ್ನು ಸೇರಿಸಿ ವಿಡಿಯೋ ಮಾಡಲಾಗಿದೆ.

ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ಚೊಚ್ಚಲ ರನ್ ಔಟ್ ನಿಂದ ಹಿಡಿದು ಕೊನೆಯ ರನ್ ಔಟ್ ಆದ ಪಂದ್ಯದ ಫೋಟೋಗಳು ವಿಡಿಯೋದಲ್ಲಿದ್ದು, ಇಷ್ಟು ವರ್ಷದ ವೃತ್ತಿ ಬದುಕಿನ ಓಟದಿಂದ ಔಟ್ ಆಗಿದ್ದನ್ನು ಸೂಚಿಸುವಂತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...