alex Certify ಖರೀದಿದಾರರಿಗೆ ಶಾಕ್: ಹಬ್ಬಕ್ಕೂ ಮೊದಲೇ ಏರಿಕೆ ಕಂಡ ಚಿನ್ನ – ಬೆಳ್ಳಿ ಬೆಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖರೀದಿದಾರರಿಗೆ ಶಾಕ್: ಹಬ್ಬಕ್ಕೂ ಮೊದಲೇ ಏರಿಕೆ ಕಂಡ ಚಿನ್ನ – ಬೆಳ್ಳಿ ಬೆಲೆ

सोमवार को सोने-चांदी के नये भाव जारी ...

ಆರ್ಥಿಕ ಅನಿಶ್ಚಿತತೆಯ ಮಧ್ಯೆ ಬಂಗಾರ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಸೋಮವಾರ ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಸೋಮವಾರ ಚಿನ್ನದ ಬೆಲೆ ಹೆಚ್ಚಾಗಿದೆ. ದೆಹಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 340 ರೂಪಾಯಿ ಹೆಚ್ಚಾಗಿದೆ. ಬೆಳ್ಳಿಯ ಬೆಲೆ ಪ್ರತಿ ಕೆ.ಜಿ.ಗೆ 1,306 ರೂಪಾಯಿ ಏರಿಕೆ ಕಂಡಿದೆ.

ಸೋಮವಾರ ಚಿನ್ನದ ಬೆಲೆ 340 ರೂಪಾಯಿ ಏರಿಕೆಯೊಂದಿಗೆ 10 ಗ್ರಾಂಗೆ 53,611 ರೂಪಾಯಿಯಾಗಿದೆ. ಶುಕ್ರವಾರ 10 ಗ್ರಾಂ ಚಿನ್ನದ ಬೆಲೆ 53,271 ರೂಪಾಯಿಯಿತ್ತು.  ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 1,954  ಡಾಲರ್ ಪ್ರತಿ ಔನ್ಸ್ ಆಗಿದೆ.

ಸೋಮವಾರ ಬೆಳ್ಳಿ ಬೆಲೆ ಕೆ.ಜಿ.ಗೆ 1,306 ರೂಪಾಯಿ ಹೆಚ್ಚಾಗಿದ್ದು, ಕೆ.ಜಿ. ಬೆಳ್ಳಿ ಬೆಲೆ 69,820 ರೂಪಾಯಿಯಾಗಿದೆ.ಶುಕ್ರವಾರ ಕೆ.ಜಿ. ಬೆಳ್ಳಿ ಬೆಲೆ 68,514 ರೂಪಾಯಿಯಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...