alex Certify Latest News | Kannada Dunia | Kannada News | Karnataka News | India News - Part 3987
ಕನ್ನಡ ದುನಿಯಾ
    Dailyhunt JioNews

Kannada Duniya

ಭರತನಾಟ್ಯಂ – ಹಿಪ್ ‌ಹಾಪ್ ಫ್ಯೂಶನ್‌ ಡಾನ್ಸ್ ವೈರಲ್

ವಿವಿಧ ನೃತ್ಯ ಪ್ರಕಾರಗಳ ಫ್ಯೂಶನ್ ಮಾಡುವುದು ಹೊಸತೇನಲ್ಲ. ಭರತನಾಟ್ಯಂ ಹಾಗೂ ಹಿಪ್‌ ಹಾಪ್‌ಗಳ ಫ್ಯೂಶನ್ ಮಾಡಿರುವ ನೃತ್ಯದ ವಿಡಿಯೋವೊಂದು ವೈರಲ್ ಆಗಿದ್ದು, ಎರಡೂ ಪ್ರಕಾರಗಳ ನೃತ್ಯವನ್ನು ಮಾಡುತ್ತಿರುವ ಇಬ್ಬರು Read more…

ಪುಟ್ಟ ಮಗುವಿನ ಮುಗ್ಧತೆಗೆ ನೆಟ್ಟಿರುವ ಫಿದಾ

ಮಕ್ಕಳ ಮುಗ್ಧತೆ ನೋಡುವುದೇ ಒಂದು ಚಂದ. ಇಂಥ ಒಂದು ನಿದರ್ಶನದ ವಿಡಿಯೋವೊಂದನ್ನು ಬ್ಯಾಸ್ಕೆಟ್ ‌ಬಾಲ್ ಮಾಜಿ ಆಟಗಾರ ರೆಕ್ಸ್‌ ಚಾಪ್‌ಮನ್ ತಮ್ಮ ಟ್ವಿಟರ್‌ ಖಾತೆಯಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ತನ್ನ Read more…

ಜೋಕಾಲಿ ರೈಡ್​ ಎಂಜಾಯ್​ ಮಾಡಿದ ಶ್ವಾನ

ಚಿಕ್ಕವರಿದ್ದಾಗ ಎಲ್ಲರೂ ಉಯ್ಯಾಲೆಯಲ್ಲಿ ಆಟವಾಡಿರ್ತಾರೆ. ಆದರೆ ನಾಯಿಗಳು ಕೂಡ ಈ ಉಯ್ಯಾಲೆ ಆಟವನ್ನ ಎಂಜಾಯ್​​ ಮಾಡುತ್ತವೆ ಅಂದರೆ ನಿಮಗೆ ಆಶ್ಚರ್ಯ ಅನಿಸಬಹುದು. ಪುಟಾಣಿ ನಾಯಿ ಮರಿಯೊಂದು ಜೋಕಾಲಿಯಲ್ಲಿ ಎಂಜಾಯ್​ Read more…

ಕೊಲ್ಕತ್ತಾದಲ್ಲಿ ಪಿಪಿಇ ಕಿಟ್ ಧರಿಸಿ ದಾಂಡಿಯಾ ನೃತ್ಯ

ಕೊಲ್ಕತ್ತಾ: ಪಶ್ಚಿಮ ಬಂಗಾಳ ರಾಜ್ಯದಲ್ಲಿ ಪ್ರತಿ‌ ವರ್ಷ ಈ ಹೊತ್ತಿಗೆಲ್ಲ ಅದ್ದೂರಿ ದುರ್ಗಾ ಪೂಜೆ ನಡೆಯಬೇಕಿತ್ತು. ಆದರೆ, ಈ ಬಾರಿ ಕೋವಿಡ್-19 ಅಲ್ಲಿ ಅದ್ದೂರಿ ನವರಾತ್ರಿ ಇಲ್ಲದಂತೆ ಮಾಡಿದೆ. Read more…

ನಾನು ಈ ಕ್ರಿಕೆಟಿಗನ ಅಭಿಮಾನಿ ಎಂದ ರೆಸ್ಲರ್ ರಿತು ಫೋಗಟ್

ನವದೆಹಲಿ: ಪ್ರಸಿದ್ಧ ರೆಸ್ಲರ್ ರಿತು ಫೋಗಟ್ ತಾವು ಆರ್.ಸಿ.ಬಿ. ಹಾಗೂ ವಿರಾಟ್ ಕೊಹ್ಲಿ ಅವರ ದೊಡ್ಡ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ. ತರಬೇತಿಯ ನಡುವೆ ಬಿಡುವು ಸಿಕ್ಕಾಗಲೆಲ್ಲ ಕೊಹ್ಲಿ ಆಟ Read more…

ವಿಚಿತ್ರವಾಗಿ ಹಾಡಿ ನೆಟ್ಟಿಗರನ್ನ ರಂಜಿಸಿದ ಕರಡಿ..!

ಅಮೆರಿಕದ ಯೊಸೆಮೈಟ್​ ರಾಷ್ಟ್ರೀಯ ಉದ್ಯಾನವನದ ಮರದ ಮೇಲೆ ಕೂತ ಕಪ್ಪು ಕರಡಿಯೊಂದು ವಿಚಿತ್ರವಾಗಿ ಕೂಗಿದೆ. ಸುಮಾರು 1 ನಿಮಿಷಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ Read more…

BREAKING: ಖ್ಯಾತ ಕ್ರಿಕೆಟಿಗ ಕಪಿಲ್ ದೇವ್ ಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಗೆ ಹೃದಯಾಘಾತವಾಗಿದೆ. ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಎದೆನೋವಿನ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ Read more…

BIG NEWS: ‘ನಿವೃತ್ತಿ’ ಯೋಜನೆ ಬಗ್ಗೆ ಬಹಿರಂಗವಾಯ್ತು ಆಘಾತಕಾರಿ ಸಂಗತಿ

ಮನೆ, ಕೆಲಸ, ಕಾರು, ಮಕ್ಕಳ ಭವಿಷ್ಯದ ಬಗ್ಗೆ ಆಲೋಚನ ಮಾಡಿ ಹಣ ಹೂಡಿಕೆ ಮಾಡುವ ಜನರು ನಿವೃತ್ತಿ ನಂತ್ರ ಮುಂದೇನು ಎಂಬುದನ್ನು ಆಲೋಚನೆ ಮಾಡುವುದಿಲ್ಲ. ನಿವೃತ್ತಿ ನಂತ್ರದ ಜೀವನಕ್ಕಾಗಿ Read more…

ಕುಡುಕ ತಂದೆಯನ್ನು ಹತ್ಯೆಗೈದು ಪೊಲೀಸರಿಗೆ ಕರೆ ಮಾಡಿ ಶರಣಾದ 16 ವರ್ಷದ ಬಾಲಕಿ

ಕುಡಿದು ಬಂದು ತಾಯಿಗೆ ಹೊಡೆಯುತ್ತಿದ್ದ ತಂದೆಯ ಕ್ರೂರತ್ವವನ್ನ ಸಹಿಸಲಾಗದ 16 ವರ್ಷದ ಮಗಳು ತಂದೆಯನ್ನ ಹೊಡೆದು ಸಾಯಿಸಿದ ಘಟನೆ ಮಧ್ಯಪ್ರದೇಶದ ಭೂಪಾಲ್​ನಲ್ಲಿ ನಡೆದಿದೆ. ತಾಯಿಗೆ ನಿತ್ಯ ಪಾನಮತ್ತನಾಗಿ ಬಂದು Read more…

ಕೊನೆಗೂ ಬಳಕೆದಾರರು ಬಯಸಿದ ಮತ್ತೊಂದು ಫೀಚರ್​ ನೀಡಿದ ವಾಟ್ಸಾಪ್​

ವಾಟ್ಸಾಪ್​ ಬಳಕೆ ಮಾಡುವ ಪ್ರತಿ ಯುವಜನತೆಗೆ ಒಂದು ಸಮಸ್ಯೆ ಕಾಡಿದ್ದಿದೆ. ಫ್ಯಾಮಿಲಿ ಗ್ರೂಪ್​, ಆಫೀಸ್​ ಗ್ರೂಪ್​ ಹೀಗೆ ಇಂತಹ ಹಲವಾರು ಗ್ರೂಪ್​ಗಳಲ್ಲಿ ಬರುವ ಅನಗತ್ಯ ಮೆಸೇಜ್​ಗಳು ತುಂಬಾನೇ ಕಿರಿಕಿರಿ Read more…

ಕೊರೊನಾದಿಂದ ಕೆಲಸ ಕಳೆದುಕೊಂಡರೂ ಮರೆಯಾಗಿಲ್ಲ ಈತನ ಮಂದಹಾಸ

ಕೊರೋನಾ ವೈರಸ್‌ ಸಾಂಕ್ರಮಿಕವು ಎಲ್ಲರಿಗೂ ಬಹಳ ಸಂಕಷ್ಟ ತಂದಿತ್ತಿದೆ. ಆರ್ಥಿಕ ಮುಗ್ಗಟ್ಟಿನಿಂದಾಗಿ ಕೆಲಸ ಕಳೆದುಕೊಂಡಿರುವ ಅನೇಕರಿಗೆ ಎರಡು ಹೊತ್ತಿನ ಊಟಕ್ಕೂ ತೀರಾ ಕಷ್ಟ ಪಡುವಂತಾಗಿಬಿಟ್ಟಿದೆ. ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ Read more…

ಪರಿಣಿತಿಯಂತೆ ತಮಗಿರುವ ಸಮಸ್ಯೆಯನ್ನು ಬಿಚ್ಚಿಟ್ಟ ಸೈನಾ

ಬಾಲಿವುಡ್​ ನಟಿ ಪರಿಣಿತಿ ಛೋಪ್ರಾ ಜನ್ಮದಿನದ ಪ್ರಯುಕ್ತ ಶುಭಾಶಯ ಕೋರಿರುವ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್ ಇವರಿಬ್ಬರ ನಡುವೆ ಈ ಹಿಂದೆ ನಡೆದಿದ್ದ ಸಂಭಾಷಣೆಯೊಂದರ ವಿಡಿಯೋವೊಂದನ್ನ ಶೇರ್​ ಮಾಡಿದ್ದಾರೆ Read more…

ವಿದ್ಯಾರ್ಥಿನಿ ಸಾವಿನ ಬಳಿಕ ಬಹಿರಂಗವಾಯ್ತು ಹೃದಯವಿದ್ರಾವಕ ಸತ್ಯ

ನೀಟ್​ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂಬ ತಪ್ಪು ಮಾಹಿತಿಯಿಂದಾಗಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. ವೈದ್ಯೆ ಆಗಬೇಕೆಂಬ ಕನಸನ್ನ ಹೊಂದಿದ್ದ ವಿಧಿ Read more…

ನೋಡುಗರ ಎದೆ ನಡುಗಿಸುತ್ತೆ ಈ ವಿಡಿಯೋ

ಬಂಡೆಗಳಿಂದ ಡೈವ್‌ ಮಾಡುವ ಸಾಹಸ ಕ್ರೀಡೆ ಎಂದರೆ ಯಾವಾಗಲೂ ಅಪಾಯವನ್ನು ಎದುರು ಹಾಕಿಕೊಳ್ಳುವ ಅಪಾಯಕಾರಿ ಪ್ರವೃತ್ತಿ. ಈ ಸಾಹಸ ಮಾಡಲು ಸಿಕ್ಕಾಪಟ್ಟೆ ತರಬೇತಿ ಇದ್ದು ಸಿಕ್ಕಾಪಟ್ಟೆ ಫಿಟ್ ಇರಬೇಕಾಗುತ್ತದೆ. Read more…

ರೈಲ್ವೇ ಉದ್ಯೋಗಿಗಳಿಗೆ ಬೋನಸ್ ನೀಡಲು ಕೇಂದ್ರ ಅಸ್ತು

ನವರಾತ್ರಿ ಹಬ್ಬದ ವೇಳೆ 30 ಲಕ್ಷಕ್ಕೂ ಹೆಚ್ಚು ಕೇಂದ್ರ ಸರ್ಕಾರೀ ನೌಕರರಿಗೆ ಬೋನಸ್ ಘೋಷಣೆ ಮಾಡಿರುವ ನರೇಂದ್ರ ಮೋದಿ ಸರ್ಕಾರ ಇದಕ್ಕೆಂದೇ 3,737 ಕೋಟಿ ರೂ.ಗಳನ್ನು ವ್ಯಯಿಸಲಿದೆ. ವಿತ್ತೀಯ Read more…

ʼಮಹಾʼ ಸರ್ಕಾರದ ವಿರುದ್ದ ನಟಿ ಕಂಗನಾರಿಂದ ಮತ್ತೊಂದು ಗುರುತರ ಆರೋಪ

ಮಹಾರಾಷ್ಟ್ರ ಸರ್ಕಾರ ನನ್ನನ್ನ ಜೈಲಿನಲ್ಲಿ ಇರಿಸಲು ಯತ್ನಿಸುತ್ತಿದೆ ಅಂತಾ ಬಾಲಿವುಡ್​ ನಟಿ ಕಂಗನಾ ರಣಾವತ್​ ಆರೋಪಿಸಿದ್ದಾರೆ. ಟ್ವಿಟರ್​ ಪೋಸ್ಟ್​ಗಳ ಮೂಲಕ ಕೋಮು ಗಲಭೆ ಸೃಷ್ಟಿಸ್ತಾ ಇದ್ದಾರೆ ಎಂಬ ಆರೋಪದಡಿ Read more…

ʼಆಧಾರ್ ಕಾರ್ಡ್ʼ ನಲ್ಲಿ ಮನೆ ವಿಳಾಸ ಬದಲಾಯಿಸಲು ಇಲ್ಲಿದೆ ಮಾಹಿತಿ

ಆಧಾರ್ ಕಾರ್ಡ್ ಈಗ ಬಹುತೇಕ ಕೆಲಸಗಳಿಗೆ ಅನಿವಾರ್ಯವಾಗಿದೆ. ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಆಧಾರ್ ಅನಿವಾರ್ಯ. ಆದ್ರೆ ಖಾಯಂ ವಿಳಾಸವನ್ನು ಆಧಾರ್ ನಲ್ಲಿ ನೀಡಿದಾಗ ಕೆಲ ಸಮಸ್ಯೆಗಳಾಗುತ್ತವೆ. ಇನ್ಮುಂದೆ Read more…

ವಾಟ್ಸಾಪ್ ಬಳಕೆದಾರರಿಗೆ ಗುಡ್‌ ನ್ಯೂಸ್: ಲಭ್ಯವಾಗ್ತಿದೆ ಮತ್ತೊಂದು ಹೊಸ ಸೇವೆ

ಚಾಟ್​ಗಷ್ಟೇ ಸೀಮಿತವಾಗಿದ್ದ ವಾಟ್ಸಾಪ್​ ಇದೀಗ ಇ – ಕಾಮರ್ಸ್ ವಿಭಾಗಕ್ಕೂ ಕಾಲಿಡ್ತಾ ಇದ್ದು ನೀವು ವಾಟ್ಸಾಪ್​ ಬಳಸಿ ಆನ್​ಲೈನ್​ ಶಾಪಿಂಗ್​ ಮಾಡಬಹುದಾಗಿದೆ. ಜನರಿಗೆ ಅವಶ್ಯವಿರುವ ವಸ್ತುಗಳನ್ನ ಪರಿಶೀಲನೆ ಮಾಡಲು Read more…

ಬಿಹಾರ ವಿಧಾನಸಭಾ ಚುನಾವಣೆಯ ಅತಿ ಸಿರಿವಂತ ಅಭ್ಯರ್ಥಿ ಆಸ್ತಿಯಲ್ಲಿ ಬರೋಬ್ಬರಿ ಶೇ.144 ರಷ್ಟು ಏರಿಕೆ

ಬಿಹಾರ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಅಭ್ಯರ್ಥಿಗಳ ಆಸ್ತಿ ಘೋಷಣೆಯ ವಿಚಾರಗಳು ಬಹಳಷ್ಟು ಕುತೂಹಲ ಕೆರಳಿಸಿವೆ. ಅತ್ಯಂತ ಸಿರಿವಂತ ಅಭ್ಯರ್ಥಿಯಾಗಿರುವ ಆರ್‌ಜೆಡಿಯ ಅನಂತ್‌ ಕುಮಾರ್‌ ಸಿಂಗ್ ಕಳೆದ ಐದು Read more…

ಶಾರೂಕ್​​ ಚಿತ್ರದ ಸೀನ್ ರೀ ಕ್ರಿಯೇಟ್ ಮಾಡಿದ ಆಫ್ರಿಕಾ ಹಾಸ್ಯನಟ

ಭಾರತವೇ ಇರಲಿ ಅಥವಾ ವಿದೇಶವೇ ಆಗಿರಲಿ ಬಾಲಿವುಡ್​ ನಟ ಶಾರುಕ್​ ಖಾನ್​ಗೆ ಮಾತ್ರ ಅಭಿಮಾನಿಗಳು ಇದ್ದೇ ಇರ್ತಾರೆ. ಕೈಯನ್ನ ಅಗಲ ಮಾಡಿ ಡೈಲಾಗ್​ ಹೇಳೋ ಶಾರುಕ್​​ ಖಾನ್​​ ಸಿಗ್ನೇಚರ್​ Read more…

ಟ್ರಂಪ್​ ಟ್ವಿಟರ್​ ಖಾತೆ ಹ್ಯಾಕ್‌ ಮಾಡಿದ್ದೇಗೆ ಗೊತ್ತಾ….?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ಟ್ವಿಟರ್​ ಖಾತೆಯನ್ನ ಡಚ್​ ಭದ್ರತಾ ಸಂಶೋಧಕರೊಬ್ಬರು ಹ್ಯಾಕ್​ ಮಾಡಿದ್ರು . ಈ ಸಂಶೋಧಕ ಟ್ರಂಪ್​ರ ಟ್ವಿಟರ್​ ಖಾತೆ ಪಾಸವರ್ಡ್​ನ್ನ ಸುಮ್ಮನೇ ಊಹೆ ಮಾಡೋದ್ರ Read more…

ಬಾಹ್ಯಾಕಾಶ ನೌಕೆಯಿಂದಲೇ ಮತ ಚಲಾಯಿಸಿದ ಗಗನಯಾತ್ರಿ

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ನಡುವೆ ನಾಸಾ ಗಗನಯಾತ್ರಿಯೊಬ್ಬರು ಗಗನಯಾನದಲ್ಲಿದ್ದುಕೊಂಡೇ ಮತ ಚಲಾವಣೆ ಮಾಡಿದ್ದಾರೆ. ಭೂಮಿಯಿಂದ 408 ಕಿಲೋಮೀಟರ್​ ದೂರದಲ್ಲಿದ್ದು ಮತ ಚಲಾಯಿಸೋ ಮೂಲಕ ಇತರರಿಗೆ Read more…

ಚಿಕಿತ್ಸೆ ಹೆಸರಿನಲ್ಲಿ ಆಶ್ರಮದಲ್ಲಿ ಈ ಕೆಲಸ ಮಾಡ್ತಿದ್ದ ಬಾಬಾ

ಉತ್ತರ ಪ್ರದೇಶದ ಲಕ್ನೋದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಬಾಬಾನನ್ನು ಪೊಲೀಸರು ಬಂಧಿಸಿದ್ದಾರೆ. ಚಿಕಿತ್ಸೆ ನೀಡುವ ಹೆಸರಿನಲ್ಲಿ ಬಾಬಾ ಲೈಂಗಿಕ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ಈ ವಿಷ್ಯ ಸ್ಥಳೀಯರಿಗೆ ತಿಳಿಯುತ್ತಿದ್ದಂತೆ Read more…

BIG BREAKING NEWS:‌ ನವೆಂಬರ್‌ 17 ರಿಂದ ಪದವಿ ಕಾಲೇಜುಗಳು ಆರಂಭ – ಉನ್ನತ ಶಿಕ್ಷಣ ಸಚಿವರಿಂದ ಮಹತ್ವದ ಮಾಹಿತಿ

ಕೊರೊನಾ ಕಾರಣಕ್ಕೆ ಕಳೆದ ಏಳು ತಿಂಗಳಿನಿಂದ ಬಂದ್‌ ಆಗಿದ್ದ ಕಾಲೇಜುಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್‌ ತೋರಿಸಿದೆ. ನವೆಂಬರ್ 17 ರಿಂದ ಪದವಿ ಕಾಲೇಜುಗಳನ್ನು ಆರಂಭಿಸಲಾಗುತ್ತಿದೆ.‌ ಉನ್ನತ Read more…

ಗ್ರಾಹಕರೆ ಗಮನಿಸಿ: SBI ಬದಲಿಸಿದೆ ಎಟಿಎಂ ಹಣ ವಿತ್ ಡ್ರಾ ನಿಯಮ

ದೇಶದ ದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡಲು ಹೊಸ ನಿಯಮವನ್ನು ಜಾರಿಗೆ ತಂದಿದೆ. ಹೊಸ ನಿಯಮದ ಪ್ರಕಾರ, 10 ಸಾವಿರಕ್ಕಿಂತ ಹೆಚ್ಚಿನ ಹಣ Read more…

ʼಕೊರೊನಾʼ ನಿರೋಧಕ ಶಕ್ತಿ ಕುರಿತು ಸಮೀಕ್ಷೆಯಲ್ಲಿ ಕುತೂಹಲಕಾರಿ ಮಾಹಿತಿ ಬಹಿರಂಗ

ಚೆನ್ನೈನ ಕೋವಿಡ್-19 ಪ್ರಕರಣಗಳ ಏರಿಕೆಯಲ್ಲಿ ಗಣನೀಯ ಇಳಿಕೆ ಕಂಡು ಬರುತ್ತಿದ್ದು, ಇತ್ತೀಚಿನ ಕೆಲ ದಿನಗಳಿಂದ <1000/ನಿತ್ಯ ಪ್ರಕರಣಗಳು ಮಾತ್ರ ದಾಖಲಾಗುತ್ತಿವೆ. ಇದೇ ವೇಳೆ ಕೋವಿಡ್-19 ವಿರುದ್ಧ ಹೋರಾಡಲು ಬೇಕಾದ Read more…

ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ ಕೊರೊನಾ

ಕೊರೊನಾ ವೈರಸ್ ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದೆ. ಕೊರೊನಾ ಸೋಂಕಿನ ಕಾರಣಕ್ಕೆ ಶಾಲೆಗಳಿಗೆ ಹೋಗದೆ ಮಕ್ಕಳು ಮನೆಯಲ್ಲಿದ್ದಾರೆ. ಮಕ್ಕಳನ್ನು ಮನೆಯಿಂದ ಹೊರಗೆ ಬಿಡಲು ಆಗ್ತಿಲ್ಲ. ಸ್ನೇಹಿತರ ಜೊತೆ Read more…

ಅಗ್ಗದ ಬೆಲೆಗೆ ಸಿಗ್ತಿಗೆ ನೋಕಿಯಾದ ಎರಡು ಫೀಚರ್ ಫೋನ್

ಹಬ್ಬದ ಸಂದರ್ಭದಲ್ಲಿ ಎಲ್ಲ ಕಂಪನಿಗಳು ಅಗ್ಗದ ಸ್ಮಾರ್ಟ್ಫೋನ್ ಗಳನ್ನು ಬಿಡುಗಡೆ ಮಾಡ್ತಿವೆ. ಇದ್ರಲ್ಲಿ ನೋಕಿಯಾ ಕೂಡ ಹೊರತಾಗಿಲ್ಲ. ನೋಕಿಯಾ ಎರಡು ಅಗ್ಗದ ಫೀಚರ್ ಫೋನ್ ಬಿಡುಗಡೆ ಮಾಡಿದೆ. ಭಾರತೀಯ Read more…

ಶ್ರದ್ಧಾಂಜಲಿ ಜಾಹೀರಾತಿನಲ್ಲಿ ಟ್ರಂಪ್ ಗೆ ಮತ ಚಲಾಯಿಸದಂತೆ ಮೃತಳ ಹೆಸರಿನಲ್ಲಿ ಮನವಿ

ಸೇಂಟ್ ಪೌಲ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಎರಡೂ ರಾಜಕೀಯ ಪಕ್ಷಗಳ ಪ್ರಚಾರ, ಪರಸ್ಪರ ಆರೋಪ ಪ್ರತ್ಯಾರೋಪಗಳು ತಾರಕಕ್ಕೇರಿವೆ. ಈ ಸಂದರ್ಭದಲ್ಲಿ ಶ್ರದ್ಧಾಂಜಲಿ ಜಾಹೀರಾತಿನಲ್ಲಿ ಟ್ರಂಪ್ ವಿರುದ್ಧ Read more…

ಭೂಮೇಲ್ಮೈ ಸನಿಹದಲ್ಲೇ ಹಾದುಹೋದ ಕ್ಷುದ್ರಗ್ರಹದ ಚಿತ್ರ ವೈರಲ್

ಭೂಮಿಗೆ ಸಮೀಪದ ಕ್ಷುದ್ರಗ್ರಹವಾದ 2020 UA ಮುಂಜಾನೆಯ ವೇಳೆ ನಮ್ಮ ಗ್ರಹದ ಅತ್ಯಂತ ಸನಿಹದಲ್ಲೇ ಹಾದು ಹೋಗಿದೆ. ಈ ಕ್ಷುದ್ರಗ್ರಹದ ಪಥವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಗಗನಯಾತ್ರಿಗಳು ಇದೊಂದು ಸ್ಮರಣೀಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...