alex Certify ವಾಟ್ಸಾಪ್ ಬಳಕೆದಾರರಿಗೆ ಗುಡ್‌ ನ್ಯೂಸ್: ಲಭ್ಯವಾಗ್ತಿದೆ ಮತ್ತೊಂದು ಹೊಸ ಸೇವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಟ್ಸಾಪ್ ಬಳಕೆದಾರರಿಗೆ ಗುಡ್‌ ನ್ಯೂಸ್: ಲಭ್ಯವಾಗ್ತಿದೆ ಮತ್ತೊಂದು ಹೊಸ ಸೇವೆ

ಚಾಟ್​ಗಷ್ಟೇ ಸೀಮಿತವಾಗಿದ್ದ ವಾಟ್ಸಾಪ್​ ಇದೀಗ ಇ – ಕಾಮರ್ಸ್ ವಿಭಾಗಕ್ಕೂ ಕಾಲಿಡ್ತಾ ಇದ್ದು ನೀವು ವಾಟ್ಸಾಪ್​ ಬಳಸಿ ಆನ್​ಲೈನ್​ ಶಾಪಿಂಗ್​ ಮಾಡಬಹುದಾಗಿದೆ.

ಜನರಿಗೆ ಅವಶ್ಯವಿರುವ ವಸ್ತುಗಳನ್ನ ಪರಿಶೀಲನೆ ಮಾಡಲು ಹಾಗೂ ಖರೀದಿಸಲು ಶೀಘ್ರದಲ್ಲೇ ನಾವು ವ್ಯವಸ್ಥೆ ಮಾಡುತ್ತೇವೆ ಅಂತಾ ಫೇಸ್​ಬುಕ್​ ಆಧಾರಿತ ವಾಟ್ಸಾಪ್​ ಸಂಸ್ಥೆ ಹೇಳಿದೆ.

ವಾಟ್ಸಾಪ್​ನಲ್ಲಿ ಇ ಶಾಪಿಂಗ್​ ಮಾಡೋದ್ರಿಂದ ಸಣ್ಣ ಉದ್ಯಮಗಳಿಗೆ ನೆರವಾಗಲಿದೆ . ಮುಂದಿನ ತಿಂಗಳಿನಿಂದ ಈ ಸೌಲಭ್ಯ ಆರಂಭಿಸಲಿದ್ದೇವೆ ಅಂತಾ ಕಂಪನಿ ಮಾಹಿತಿ ನೀಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...