alex Certify Latest News | Kannada Dunia | Kannada News | Karnataka News | India News - Part 2812
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಪಿಇ ಕಿಟ್​ ಧರಿಸಿ ಬಂದವರಿಂದ ಬ್ಯಾಂಕ್​ ದರೋಡೆ

ಕೋವಿಡ್​ 19 ಬಂದಾಗಿನಿಂದ ಜನತೆಗೆ ಪಿಪಿಇ ಕಿಟ್​ಗಳು ಪರಿಚಿತವಾಗಿದೆ. ಧಾರವಾಡದಲ್ಲಿ ಇದೇ ಪಿಪಿಇ ಕಿಟ್ ಧರಿಸಿ ಬಂದ ಕಳ್ಳರ ಗುಂಪು ಬ್ಯಾಂಕ್​​ ಕೊಳ್ಳೆ ಹೊಡೆದ ಆಶ್ಚರ್ಯಕರ ಘಟನೆಯು ವರದಿಯಾಗಿದೆ. Read more…

ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಹತ್ಯೆಗೆ ಸುಪಾರಿ ಆರೋಪ; RTI ಕಾರ್ಯಕರ್ತ ಅರೆಸ್ಟ್

ಬೆಂಗಳೂರು: ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಹತ್ಯೆಗೆ ಸುಪಾರಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಲಹಳ್ಳಿ ಪೊಲೀಸರು ಆರ್.ಟಿ.ಐ. ಕಾರ್ಯಕರ್ತನನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರ್.ಟಿ.ಐ. ಕಾರ್ಯಕರ್ತನನ್ನು ರವಿ ಎಂದು Read more…

GOOD NEWS: ‘ನಿಫಾ’ ನಿಯಂತ್ರಣಕ್ಕೂ ಬರಲಿದೆ ‘ಕೋವಿಶೀಲ್ಡ್’ ಮಾದರಿ ಲಸಿಕೆ

ಕೊರೊನಾ ನಿಯಂತ್ರಣದಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿರುವ ‘ಕೋವಿಶೀಲ್ಡ್’ ಮಾದರಿಯ ವೈರಾಣು ಪ್ರೊಟೀನ್ ಆಧರಿತ ಲಸಿಕೆಯ ಮಾದರಿಯಲ್ಲೇ ಮಾರಣಾಂತಿಕ ‘ನಿಫಾ’ (ಎನ್‍ಐವಿ) ಸೋಂಕಿಗೂ ವ್ಯಾಕ್ಸಿನ್ ಕಂಡುಹಿಡಿಯಲಾಗಿದೆ. ಸದ್ಯಕ್ಕೆ ಮಂಗಗಳ ಮೇಲೆ Read more…

CAA ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜ್ಯಗಳ ಸಾಲಿಗೆ ತಮಿಳುನಾಡು ಸೇರ್ಪಡೆ

ಬಿಜೆಪಿ ಪ್ರತಿಭಟನೆಯ ಹೊರತಾಗಿಯೂ ತಮಿಳುನಾಡು ವಿಧಾನಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ನಿರ್ಣಯವನ್ನು ಅಂಗೀಕರಿಸಲಾಗಿದೆ. ಸಿಎಎ ಸಂವಿಧಾನದ ಜಾತ್ಯಾತೀತ ತತ್ವಗಳಿಗೆ ವಿರೋಧವಾಗಿದೆ. ಹಾಗೂ ದೇಶದಲ್ಲಿ ಧಾರ್ಮಿಕ ಸಾಮರಸ್ಯ Read more…

ಗಗನಕ್ಕೇರಿದ LPG ಸಿಲಿಂಡರ್​ ಬೆಲೆ: ನನ್ನ ನಿವಾಸಕ್ಕೆ ಒಲೆ ವ್ಯವಸ್ಥೆ ಮಾಡಿಕೊಡಿ ಎಂದ ಶಾಸಕ

ಉತ್ತರ ಪ್ರದೇಶದ ಕಾಂಗ್ರೆಸ್​ ಎಂಎಲ್​​ಸಿ ಎಲ್​​ಪಿಜಿ ಸಿಲಿಂಡರ್​ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ತಮ್ಮ ಸರ್ಕಾರಿ ನಿವಾಸಕ್ಕೆ ಒಲೆಯನ್ನು ನೀಡುವಂತೆ ಕೇಳಿಕೊಂಡಿದ್ದಾರೆ. ಕಾಂಗ್ರೆಸ್​ ಎಂಎಲ್​ಸಿ ದೀಪಕ್​ Read more…

BIG NEWS: ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ಮುಹೂರ್ತ ನಿಗದಿ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿದ್ದು, ಅಕ್ಟೋಬರ್ 7ರಂದು ದಸರಾ ಉದ್ಘಾಟನೆ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ Read more…

ರೈತರಿಗೆ ಖುಷಿ ಸುದ್ದಿ ನೀಡಿದ ಕೇಂದ್ರ: 6 ರಬಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ

ಹೊಸ ಕೃಷಿ ಕಾನೂನಿನ ವಿರುದ್ಧ ರೈತರ ಹೋರಾಟ ತೀವ್ರವಾಗ್ತಿದ್ದು, ಇತ್ತ ಕೇಂದ್ರ ಸರ್ಕಾರ, ರೈತರ ಆದಾಯ ಹೆಚ್ಚಳಕ್ಕೆ ಮುಂದಾಗಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಧಾನಿ Read more…

ಜಿಯೋ ಗ್ರಾಹಕರಿಗೆ ಬಿಗ್ ಶಾಕ್..! ವೆಬ್ಸೈಟ್ ನಲ್ಲಿ ಕಾಣ್ತಿಲ್ಲ ಅಗ್ಗದ ಎರಡು ಯೋಜನೆ

ಅಗ್ಗದ ಯೋಜನೆಗಳನ್ನು ನೀಡುವ ಟೆಲಿಕಾಂ ಕಂಪನಿಗಳಲ್ಲಿ ಜಿಯೋ ಮೊದಲ ಸ್ಥಾನದಲ್ಲಿದೆ. ಜಿಯೋ,‌ ಅಗ್ಗದ ಪ್ಲಾನ್ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತದೆ. ಆದ್ರೆ ಈಗ ಜಿಯೋ, ಗ್ರಾಹಕರಿಗೆ ಶಾಕ್ ನೀಡಿದೆ. ಜಿಯೋದ Read more…

BIG NEWS: ಅನಿಯಮಿತ ಎಟಿಎಂ ವಹಿವಾಟಿಗೆ ಅವಕಾಶ ನೀಡ್ತಿದೆ ಈ ಬ್ಯಾಂಕ್

ಎಟಿಎಂ ವಹಿವಾಟಿಗೆ ಸಂಬಂಧಿಸಿದಂತೆ ಬ್ಯಾಂಕುಗಳು ತಮ್ಮದೇ ಆದ ನಿಯಮಗಳನ್ನು ಹೊಂದಿವೆ. ಹೆಚ್ಚಿನ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ 5 ಬಾರಿ ಮಾತ್ರ ಉಚಿತ ವಹಿವಾಟು ಸೌಲಭ್ಯವನ್ನು ನೀಡುತ್ತವೆ. ಈ ನಿಯಮಗಳು Read more…

BIG NEWS: ಡ್ರಗ್ಸ್ ಕೇಸ್: ಅನುಶ್ರೀ ವಿರುದ್ಧ ಪ್ರಕರಣ ದಾಖಲಾಗದಿರಲು ಕಾರಣವೇನು…? ಸ್ಪಷ್ಟನೆ ನೀಡಿದ ಮಂಗಳೂರು ಪೊಲೀಸ್ ಆಯುಕ್ತ

ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, ಅದರಲ್ಲಿ ಆಂಕರ್ ಅನುಶ್ರೀ ಹೆಸರು ಕೂಡ ಉಲ್ಲೇಖವಾಗಿದೆ. ಆದರೆ ಅನುಶ್ರೀ ವಿರುದ್ಧ ಪ್ರಕರಣ ದಾಖಲಾಗಿಲ್ಲ. ಈ ಬಗ್ಗೆ Read more…

SBI ಈ ಯೋಜನೆ ಲಾಭ ಪಡೆಯಲು ಸೆ.14ರವರೆಗಿದೆ ಅವಕಾಶ

ದೇಶದ ಅತಿ ದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಮಯದಲ್ಲಿ, ಹೊಸ ಯೋಜನೆಯೊಂದನ್ನು ಪರಿಚಯಿಸಿತ್ತು. ಎಸ್‌ಬಿಐ ಇದಕ್ಕೆ ಪ್ಲಾಟಿನಂ ಠೇವಣಿ ಎಂದು Read more…

BIG NEWS: 2022ರ ವಿಧಾನಸಭಾ ಚುನಾವಣೆ; ಬಿಜೆಪಿ ಉಸ್ತುವಾರಿಗಳ ನೇಮಕ; ಉತ್ತರಾಖಂಡ್ ಜವಾಬ್ದಾರಿ ಪ್ರಹ್ಲಾದ್ ಜೋಶಿ ಹೆಗಲಿಗೆ

ನವದೆಹಲಿ: 2022ರ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಬಿಜೆಪಿ ಐದು ರಾಜ್ಯಗಳ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಪಂಜಾಬ್ ಹಾಗೂ ಗೋವಾ Read more…

ಶಿಕ್ಷಣ ಇಲಾಖೆ ಜವಾಬ್ದಾರಿ ಹೊತ್ತ ತಾಲಿಬಾನ್‌ ಸರ್ಕಾರದ ಸಚಿವ ಹೇಳಿದ್ದೇನು ಗೊತ್ತಾ…?

ಶಿಕ್ಷಣದ ಬಗ್ಗೆ ತಾಲಿಬಾನಿಗಳು ಏನು ಯೋಚನೆ ಮಾಡ್ತಾರೆ ಎಂಬುದು ಅಫ್ಘಾನ್ ಶಿಕ್ಷಣ ಸಚಿವರ ಹೇಳಿಕೆಯಿಂದ ತಿಳಿಯಬಹುದು. ಅಫ್ಘಾನಿಸ್ತಾನದ ಶಿಕ್ಷಣ ಸಚಿವರ ಹುದ್ದೆಗೇರಿರುವ ಶೇಖ್ ಮೌಲ್ವಿ ನೂರುಲ್ಲಾ ಮುನೀರ್, ಶಿಕ್ಷಣದ Read more…

ರೈಲು ವಿಳಂಬವಾದಲ್ಲಿ ಪ್ರಯಾಣಿಕರಿಗೆ ಪರಿಹಾರ: ಸುಪ್ರೀಂಕೋರ್ಟ್ ಮಹತ್ವದ ಆದೇಶ

ತನ್ನ ಕೈ ಮೀರಿದ ಕಾರಣಕ್ಕಾಗಿ ರೈಲ್ವೆ ಸೇವೆಯಲ್ಲಿ ವಿಳಂಬವಾಗಿದೆ ಎಂದು ಸಾಬೀತು ಪಡಿಸಲು ಸಾಧ್ಯವಾಗದೇ ಹೋದಲ್ಲಿ ಪ್ರಯಾಣಿಕರಿಗೆ ಸೂಕ್ತ ಪರಿಹಾರವನ್ನು ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸಾರ್ವಜನಿಕ Read more…

BIG NEWS: ಜ.1ರಿಂದ ಬದಲಾಗಲಿದೆ ATM, ಡೆಬಿಟ್ ಕಾರ್ಡ್ ಗೆ ಸಂಬಂಧಿಸಿದ ಈ ನಿಯಮ

ಆರ್ಬಿಐ, ಡೇಟಾ ಸಂಗ್ರಹಕ್ಕೆ ಸಂಬಂಧಿಸಿದಂತೆ ಟೋಕನೈಸೇಶನ್ ನಿಯಮ ಜಾರಿಗೊಳಿಸಿದೆ. ಗ್ರಾಹಕರು ತಮ್ಮ ಕಾರ್ಡ್ ವಿವರಗಳನ್ನು ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಷನ್ ಜೊತೆ ಹಂಚಿಕೊಳ್ಳುವ ಅಗತ್ಯವಿಲ್ಲ. ಈ ಹಿಂದೆ ಕಾರ್ಡ್ Read more…

BIG NEWS: ಡ್ರಗ್ಸ್ ಕೇಸ್ ಗೆ ಹೊಸ ಟ್ವಿಸ್ಟ್; ಚಾರ್ಜ್ ಶೀಟ್ ನಲ್ಲಿರುವುದು ನನ್ನ ಹೇಳಿಕೆಯಲ್ಲ ಎಂದ ಆರೋಪಿ ಕಿಶೋರ್

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶೀಟ್ ನಲ್ಲಿ ಸಲ್ಲಿಸಲಾಗಿರುವ ಹೇಳಿಕೆ ನನ್ನದಲ್ಲ. ನಾನು ಅನುಶ್ರೀ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಡ್ರಗ್ಸ್ ಪ್ರಕರಣದ ಆರೋಪಿ, ಡಾನ್ಸರ್ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಕ್ರಿಕೆಟಿಗ ಜೋಸ್‌‌ ಬಟ್ಲರ್

ಇಂಗ್ಲೆಂಡ್ ಕ್ರಿಕೆಟ್ ತಂಡದ ವಿಕೆಟ್ ಕೀಪರ್, ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಇಂದು ತಮ್ಮ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜೋಸ್ ಬಟ್ಲರ್ 2011 ಆಗಸ್ಟ್ 31ರಂದು ಭಾರತ ಹಾಗೂ Read more…

ಶಾಕಿಂಗ್…! 14 ವರ್ಷದ ಬಾಲಕಿ ಮೇಲೆ 13 ಮಂದಿಯಿಂದ ಅತ್ಯಾಚಾರ

ಸುಂದರ ನಗರ ಎಂದೇ ಹೆಸರು ಪಡೆದಿರುವ ಚಂಡೀಗಢದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮುಂಬೈನಿಂದ ಚಂಡೀಗಢ  ತಲುಪಿದ 14 ವರ್ಷದ ಅಪ್ರಾಪ್ತೆ ಮೇಲೆ 13 ಜನರು ಅತ್ಯಾಚಾರವೆಸಗಿದ್ದಾರೆ. ಸ್ನೇಹಿತನ ಒತ್ತಾಯದ Read more…

ಬಿಜೆಪಿ ನಾಯಕರ ಕಿತ್ತಾಟಕ್ಕೆ ಬಡವಾಯ್ತು ಬಿಹಾರ ಕ್ರಿಕೆಟ್​ ಬೋರ್ಡ್..!

ಮುಂಬರುವ ವಿನು ಮಂಕಡ್​ ಟ್ರೋಫಿ ಪಂದ್ಯಾವಳಿಗೆ ಬಿಸಿಸಿಐ ತಯಾರಿ ನಡೆಸುತ್ತಿದೆ. ಆದರೆ ಬಿಹಾರ ಕ್ರಿಕೆಟ್​ ಅಸೋಸಿಯೇಷನ್​​ ಸಂಸ್ಥೆಯು ಇಬ್ಬರು ಬಿಜೆಪಿ ನಾಯಕರ ಜಗಳದಲ್ಲಿ ಸಿಲುಕಿ ಒದ್ದಾಡುತ್ತಿದೆ. ಕಳೆದ ಕೆಲ Read more…

BREAKING: ಮಹಿಳೆಯರ ಎನ್.ಡಿ.ಎ. ಸೇರ್ಪಡೆ ಕುರಿತು ಕೇಂದ್ರದಿಂದ ಸುಪ್ರೀಂಗೆ ಮಹತ್ವದ ಮಾಹಿತಿ

ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪರೀಕ್ಷೆಯಲ್ಲಿ ಲಿಂಗ ತಾರತಮ್ಯವನ್ನು ಖಂಡಿಸಿದ್ದ ಸುಪ್ರೀಂ ಕೋರ್ಟ್​ ಮಹಿಳಾ ಅಭ್ಯರ್ಥಿಗಳಿಗೂ ಅವಕಾಶ ನೀಡುವಂತೆ ನಿರ್ದೇಶನ ನೀಡಿತ್ತು. ಸುಪ್ರೀಂ ಕೋರ್ಟ್​ ಆದೇಶದಂತೆ ಮಹಿಳೆಯರಿಗೆ ಪರೀಕ್ಷೆ ಬರೆಯಲು Read more…

ಅಂಡರ್ ​ವೇರ್​ ಜೇಬಿನಲ್ಲಿತ್ತು ಲಕ್ಷಾಂತರ ರೂ. ಮೌಲ್ಯದ ಚಿನ್ನ

ಸೌದಿ ಅರೇಬಿಯಾದಿಂದ ಮರಳಿದ್ದ ಪ್ರಯಾಣಿಕರಿಂದ ಲಕ್ನೋದಲ್ಲಿ 9 ಕೆಜಿ ತೂಕದ 77 ಚಿನ್ನದ ಬಿಸ್ಕಟ್​ಗಳನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಕಂದಾಯ ಗುಪ್ತಚರ ನಿರ್ದೇಶನಾಲಯ ಮಾಹಿತಿ ನೀಡಿದೆ. ಆಗ್ರಾ – ಲಕ್ನೋ Read more…

ಇಲ್ಲಿದೆ ನೋಡಿ ವಿಚ್ಚೇದನ ಪಡೆದ ಟೀಂ ಇಂಡಿಯಾ ಆಟಗಾರರ ಪಟ್ಟಿ…..!

ಟೀಂ ಇಂಡಿಯಾದ ಆರಂಭಿಕ ಆಟಗಾರ ಶಿಖರ್ ಧವನ್​ ಹಾಗೂ ಅವರ ಪತ್ನಿ ಆಯೇಷಾ ಮುಖರ್ಜಿ ತಮ್ಮ 8 ವರ್ಷಗಳ ದಾಂಪತ್ಯ ಜೀವನಕ್ಕೆ ವಿದಾಯ ಹೇಳಿದ್ದಾರೆ. ಈ ಸಂಬಂಧ ಧವನ್​ರ Read more…

ಬೆಂಗಳೂರಿನಲ್ಲಿ ಡೆಲ್ಟಾ ವೈರಸ್ ಅಟ್ಟಹಾಸ; 268 ಜನರಲ್ಲಿ ಸೋಂಕು ದೃಢ; ಇಬ್ಬರಲ್ಲಿ ಕಪ್ಪಾ ಪತ್ತೆ

ಬೆಂಗಳೂರು: ಕೊರೊನಾ ಮೂರನೇ ಅಲೆ ಆತಂಕದ ಬೆನ್ನಲ್ಲೇ ಬಿಬಿಎಂಪಿ ಬೆಂಗಳೂರಿನಲ್ಲಿ ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸುತ್ತಿದೆ. ರಾಜ್ಯ ರಾಜಧಾನಿಯಲ್ಲಿ ಈವರೆಗೆ ಒಟ್ಟು 268 ಜನರಲ್ಲಿ ಡೆಲ್ಟಾ Read more…

BIG NEWS: 5 ರಾಜ್ಯಗಳ ಚುನಾವಣಾ ಉಸ್ತುವಾರಿ ಘೋಷಿಸಿದ ಬಿಜೆಪಿ, ಸಚಿವೆ ಶೋಭಾ ಕರಂದ್ಲಾಜೆಗೂ ಸ್ಥಾನ

ಮುಂದಿನ ವರ್ಷ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮುಂದಿನ ವರ್ಷದ ಚುನಾವಣೆಗೆ ಎಲ್ಲ ಪಕ್ಷಗಳೂ ತಯಾರಿ ನಡೆಸಿವೆ. ಭಾರತೀಯ ಜನತಾ Read more…

ಗೇಮ್‌ ವಿರುದ್ದ ನ್ಯಾಯಾಲಯಕ್ಕೆ ಮೊರೆ; ಕಾನೂನು ಹೋರಾಟದಲ್ಲಿ ಸಲ್ಮಾನ್​ ಖಾನ್​ಗೆ ಮುನ್ನಡೆ

ಗೂಗಲ್​ ಪ್ಲೇ ಸ್ಟೋರ್​​ನಲ್ಲಿ ಲಭ್ಯವಿರುವ ಸೆಲ್ಮೋನ್​ ಭೋಯ್​ ಎಂಬ ಹೆಸರಿನ ಗೇಮ್​ ವಿರುದ್ಧ ಬಾಲಿವುಡ್​ ನಟ ಸಲ್ಮಾನ್​ ಖಾನ್​​ ಕಾನೂನು ಹೋರಾಟಕ್ಕೆ ಇಳಿದಿದ್ದರು. ಈ ಗೇಮ್​ 2002ರಲ್ಲಿ ನಡೆದಿದ್ದ Read more…

ಮದುವೆಗೂ ಮುನ್ನ ಮಕ್ಕಳನ್ನು ಪಡೆಯುತ್ತಿದ್ದಾರೆ ಮಹಿಳೆಯರು..! ಅಧ್ಯಯನದಲ್ಲಿ ಶಾಕಿಂಗ್‌ ಸಂಗತಿ ಬಹಿರಂಗ

ಮದುವೆಯಾದ್ಮೇಲೆ ಮಕ್ಕಳನ್ನು ಪಡೆಯುವುದು ಹಿಂದಿನಿಂದಲೂ ನಡೆದು ಬಂದ ಒಂದು ಅಲಿಖಿತ ನಿಯಮ. ಮದುವೆಗಿಂತ ಮೊದಲು ಮಕ್ಕಳನ್ನು ಪಡೆಯುವುದು ನಾಚಿಕೆ ವಿಷ್ಯ, ಅವಮಾನ ಎನ್ನಲಾಗ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ಜನರ Read more…

ಭಾರತೀಯ ಅಭಿಮಾನಿ ಕಾಲಿನ ಮೇಲೆ ಮಾಜಿ ನೀಲಿ ಚಿತ್ರ ತಾರೆ ಖಲೀಫಾ ಮಿಯಾ ಟ್ಯಾಟೋ…!

ನಿಮಗೆ ಬೇಕಿದ್ದವರ ಹೆಸರನ್ನು ಟ್ಯಾಟೊ ಮಾಡಿಕೊಳ್ಳುವುದು ಆ ವ್ಯಕ್ತಿಯ ಮೇಲೆ ನೀವಿಟ್ಟಿರುವ ಅಭಿಮಾನ ಮತ್ತು ಪ್ರೀತಿ ಹೇಳುತ್ತದೆ. ಆದರೆ ಅವರ ಮುಖದ ಟ್ಯಾಟೊ ಮಾಡಿಸಿಕೊಳ್ಳುವುದು ಮತ್ತಷ್ಟು ಪ್ರೀತಿಯ ಉತ್ಪ್ರೇಕ್ಷೆಯಾಗುತ್ತದೆ. Read more…

BIG NEWS: ಡ್ರಗ್ಸ್ ಪ್ರಕರಣ; ಹಲವರಿಗೆ ಕೂದಲು ಟೆಸ್ಟ್ ಮಾಡಿಲ್ಲ ಯಾಕೆ…? ರಾಜಕೀಯ ಒತ್ತಡಕ್ಕೆ ಮಣಿದ ಸಿಸಿಬಿ; ಇಂದ್ರಜಿತ್ ಲಂಕೇಶ್ ವಾಗ್ದಾಳಿ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ಹಲವರನ್ನು ವಿಚಾರಣೆಯಷ್ಟೇ ಮಾಡಿ ಬಿಡಲಾಗಿದೆ. ಕೂದಲು ಟೆಸ್ಟ್ ಮಾಡದೇ ಪೊಲೀಸರು ಆರೋಪಿಗಳನ್ನು ಬಿಡುತ್ತಿರುವುದು ಯಾಕೆ? ರಾಜಕಾರಣಿಗಳ ಒತ್ತಡಕ್ಕೆ ಸಿಸಿಬಿ ಪೊಲೀಸರು ಮಣಿಯಲು Read more…

ಮಹಿಳೆಯರ 700 ಕ್ಕೂ ಅಧಿಕ ಒಳ ಉಡುಪು ಕದ್ದ ಕಳ್ಳ ಅರೆಸ್ಟ್

ಜಪಾನಿನಲ್ಲಿ ಒಬ್ಬ ಭೂಪ ಹೆಂಗಸರ 700 ಒಳ ಉಡುಪುಗಳನ್ನು ಅಂಗಡಿಯಿಂದ ಕದ್ದು ಪೊಲೀಸರ ಅತಿಥಿಯಾಗಿದ್ದಾನೆ. 56 ವರ್ಷದ ತೆತ್ಸು ಉರಟ ಎಂಬುವವನು ಓಯ್ತಾ ನಗರದಳ್ಳಿ ಆರು ಒಳ ಉಡುಪನ್ನು Read more…

BIG NEWS: ಡ್ರಗ್ಸ್ ಕೇಸ್ ನಲ್ಲಿ ಆಂಕರ್ ಅನುಶ್ರೀಗೆ ಮತ್ತೆ ಸಂಕಷ್ಟ; ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದ ಗೃಹ ಸಚಿವ

ಬೆಳಗಾವಿ: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ, ಆಂಕರ್ ಅನುಶ್ರೀಗೆ ಮತ್ತೆ ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ ಭಾಗಿಯಾದ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...