alex Certify ಭಾರತೀಯ ಅಭಿಮಾನಿ ಕಾಲಿನ ಮೇಲೆ ಮಾಜಿ ನೀಲಿ ಚಿತ್ರ ತಾರೆ ಖಲೀಫಾ ಮಿಯಾ ಟ್ಯಾಟೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತೀಯ ಅಭಿಮಾನಿ ಕಾಲಿನ ಮೇಲೆ ಮಾಜಿ ನೀಲಿ ಚಿತ್ರ ತಾರೆ ಖಲೀಫಾ ಮಿಯಾ ಟ್ಯಾಟೋ…!

Indian Fan Gets Mia Khalifa's Face Tattooed On Leg, She Calls it 'Terrible'

ನಿಮಗೆ ಬೇಕಿದ್ದವರ ಹೆಸರನ್ನು ಟ್ಯಾಟೊ ಮಾಡಿಕೊಳ್ಳುವುದು ಆ ವ್ಯಕ್ತಿಯ ಮೇಲೆ ನೀವಿಟ್ಟಿರುವ ಅಭಿಮಾನ ಮತ್ತು ಪ್ರೀತಿ ಹೇಳುತ್ತದೆ. ಆದರೆ ಅವರ ಮುಖದ ಟ್ಯಾಟೊ ಮಾಡಿಸಿಕೊಳ್ಳುವುದು ಮತ್ತಷ್ಟು ಪ್ರೀತಿಯ ಉತ್ಪ್ರೇಕ್ಷೆಯಾಗುತ್ತದೆ. ಇಲ್ಲೊಬ್ಬ ಹುಚ್ಚು ಅಭಿಮಾನಿ ತಾರೆ ಖಲೀಫಾ ಮಿಯಾ ಮುಖಚಿತ್ರವನ್ನು ತನ್ನ ಕಾಲ ಮೇಲೆ ಹಚ್ಚಿಸಿಕೊಂಡಿದ್ದಾನೆ.

tattoo_artist_01 ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜಿನಲ್ಲಿ, ಈ ಅಭಿಮಾನಿ ಈಕೆಯ ಫೋಟೋ ಒಂದನ್ನು ಟೇಬಲ್ ಮೇಲೆ ಇರಿಸಿ, ಅದೇ ರೀತಿಯ ಮುಖವನ್ನು ತನ್ನ ಕಾಲಿನ ಮೇಲೆ ಹಾಕಿಸಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಇದನ್ನು ಗಮನಿಸಿದ್ದ ಈಕೆ, ಇದು ಅತ್ಯಂತ ಭಯಾನಕವಾಗಿದೆ ಎಂದು ಹೇಳಿದ್ದಾಳೆ. ಆದರೆ ಈ ಹುಚ್ಚು ಅಭಿಮಾನಿ ಮಾತ್ರ, ಈಕೆಗೆ ಮತ್ತು ಇನ್ಸ್ಟಾಗ್ರಾಮ್ ಹಿಂಬಾಲಕರಿಗೆ ನಾಲ್ಕು ಮಿಲಿಯನ್ ವೀಕ್ಷಣೆ ಆಗಿದ್ದಕ್ಕೆ ಧನ್ಯವಾದಗಳನ್ನು ಹೇಳಿದ್ದಾನೆ.

ಪಾಕಿಸ್ತಾನದಲ್ಲಿದ್ದಾನೆ ‘ಮನಿ ಹೀಸ್ಟ್‌’ ಪ್ರೊಫೆಸರ್‌ ತದ್ರೂಪಿ

ಇದೇ ಮೊದಲು ಈ ರೀತಿಯ ಟ್ಯಾಟೊ ಹಾಕಿಕೊಂಡಿದ್ದಲ್ಲ 2018ರಲ್ಲಿ, ಓರ್ವ ಅಭಿಮಾನಿ ಈಕೆಯ ಕನ್ನಡಕ ಮಾದರಿಯ ಟ್ಯಾಟೊ ಹಾಕಿಸಿಕೊಂಡಿದ್ದನ್ನು ಆಕೆ ಖಂಡಿಸಿದ್ದಳು. ಆ ಬಳಿಕ ಖಲೀಫಾ ಮಿಯಾ ಧರಿಸುತ್ತಿದ್ದ ಈ ಕನ್ನಡಕವನ್ನು ಭಾರೀ ಮೊತ್ತಕ್ಕೆ ಹರಾಜು ಹಾಕಲಾಗಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...