alex Certify Latest News | Kannada Dunia | Kannada News | Karnataka News | India News - Part 2816
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಲ ಸೌಲಭ್ಯ: ರೈತರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ರೈತರಿಗೆ ಸಾಲದಲ್ಲಿ ಬಡ್ಡಿ ರಿಯಾಯಿತಿ ನೀಡುವ ಬಗ್ಗೆ ಡಿಸಿಸಿ ಬ್ಯಾಂಕ್ ಗಳೊಂದಿಗೆ ಸಭೆ ನಡೆಸಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ. ಪಹಣಿ ನೀಡಿದರೆ ರೈತರು Read more…

ನಿಮಗೆ ತಿಳಿದಿರಲಿ ಅಂಚೆ ಕಚೇರಿ ಉಳಿತಾಯ ಖಾತೆಯಿಂದ ಸಿಗುವ ಪ್ರಯೋಜನ

ಕಷ್ಟಪಟ್ಟು ಸಂಪಾದಿಸಿದ ನಿಮ್ಮ ದುಡ್ಡನ್ನು ಬೆಳೆಸುವ ಆಲೋಚನೆ ನಿಮ್ಮದಾಗಿರುವುದು ಅತ್ಯಂತ ನಿರೀಕ್ಷಿತ. ಅಂಚೆ ಕಚೇರಿಯ ಉಳಿತಾಯ ಖಾತೆಗಳ ಮೂಲಕ ಹೆಚ್ಚಿನ ಬಡ್ಡಿದರ ಸಿಗುವುದಲ್ಲದೇ ವಿತ್ತೀಯ ವರ್ಷವೊಂದರಲ್ಲಿ 3,500 ರೂ.ಗಳವರೆಗೂ Read more…

ರಾಜ-ರಾಣಿಯರಂತೆ ಹಾಲಿನ ಸ್ನಾನ ಮಾಡಿನೋಡಿ

ಪ್ರತಿ ದಿನ ಸ್ನಾನ ಮಾಡುವುದ್ರಿಂದ ಸಾಕಷ್ಟು ಪ್ರಯೋಜನವಿದೆ. ಸ್ನಾನ, ದೇಹವನ್ನು ಸ್ವಚ್ಛಗೊಳಿಸುವ ಜೊತೆಗೆ, ದೇಹವನ್ನು ಉಲ್ಲಾಸಗೊಳಿಸುತ್ತದೆ. ರಾಜರು ಮತ್ತು ರಾಣಿಯರು ಹಾಲಿನಿಂದ ಸ್ನಾನ ಮಾಡ್ತಿದ್ದರಂತೆ.ಅವರಂತೆ ನೀವು ಕೂಡ ಹಾಲಿನ Read more…

ಹೆರಿಗೆ ನಂತ್ರ ಶಾರೀರಿಕ ಸಂಬಂಧ ಬೆಳೆಸಲು ಯಾವುದು ಸೂಕ್ತ ಸಮಯ….?

ಹೆರಿಗೆ ನಂತ್ರ ಮಹಿಳೆಯರಿಗೆ ಅವಶ್ಯವಾಗಿ ವಿಶ್ರಾಂತಿ ಬೇಕು. ಶಾರೀರಿಕ ಹಾಗೂ ಮಾನಸಿಕವಾಗಿ ಮಹಿಳೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿರುತ್ತವೆ. ಈ ಮಧ್ಯೆ ಶಾರೀರಿಕ ಸಂಬಂಧ ಬೆಳೆಸಲು ಯಾವುದು ಸೂಕ್ತ ಸಮಯ ಎಂಬುದು Read more…

ಅನಗತ್ಯ ಕೂದಲನ್ನು ತೆಗೆಯಬೇಕೇ…? ಇಲ್ಲಿದೆ ʼಸುಲಭ ವಿಧಾನʼ

ಮನೆಯಲ್ಲೇ ಕುಳಿತಿರುವಾಗ ದೇಹದಲ್ಲಿರುವ ಅನಗತ್ಯ ಕೂದಲನ್ನು ಹೇಗೆ ತೆಗೆಯುವುದು ಎಂದು ತಲೆ ಕೆಡಿಸಿಕೊಂಡಿದ್ದೀರಾ? ಇಲ್ಲಿದೆ ಕೆಲವು ಟಿಪ್ಸ್. ನೀವು ಮನೆಯಲ್ಲಿ ವ್ಯಾಕ್ಸ್ ಪಟ್ಟಿಗಳನ್ನು ಹೊಂದಿದ್ದರೆ, ಅವುಗಳನ್ನು ನಿಮ್ಮ ಮುಖಕ್ಕಾಗಿ Read more…

ʼಆಹಾರʼವನ್ನು ಚೆನ್ನಾಗಿ ಅಗಿಯುವುದರ ಹಿಂದೆ ಎಷ್ಟೆಲ್ಲ ಲಾಭವಿದೆ ಗೊತ್ತಾ….?

ಆಹಾರವನ್ನು ಅಗಿಯುವ ಪ್ರಕ್ರಿಯೆಯಿಂದಲೇ ನಮ್ಮ ಜೀರ್ಣಶಕ್ತಿಯು ಆರಂಭವಾಗುತ್ತದೆ. ಆಹಾರವನ್ನು ಅಗಿಯುವ ಪ್ರಕ್ರಿಯೆಗೂ ತುಂಬಾನೇ ಮಹತ್ವವಿದೆ. ಆಹಾರವನ್ನು ಚೆನ್ನಾಗಿ ಅಗಿಯುವುದರಿಂದ ತಿನ್ನುವ ಪ್ರಕ್ರಿಯೆ ನಿಧಾನವಾಗೋದು ಮಾತ್ರವಲ್ಲದೇ ಕಡಿಮೆ ಆಹಾರವನ್ನು ಸೇವನೆ Read more…

ಇಲ್ಲಿದೆ ಥಟ್ಟಂತ ಬಿಸಿ ಬಿಸಿ ಜಿಲೇಬಿ ಮಾಡುವ ವಿಧಾನ

ಬಿಸಿ ಬಿಸಿ ಜಿಲೇಬಿ ಪ್ಲೇಟ್ ಗೆ ಹಾಕಿಕೊಂಡು ತಿನ್ನುತ್ತಾ ಇದ್ದರೆ ಹೊಟ್ಟೆಗೆ ಸೇರಿದ್ದೇ ಗೊತ್ತಾಗುವುದಿಲ್ಲ. ಜಿಲೇಬಿ ಮಾಡುವುದು ಕಷ್ಟವೆಂದು ಕೆಲವರು ಇದನ್ನು ಮಾಡುವುದಕ್ಕೆ ಹೋಗುವುದಿಲ್ಲ. ಥಟ್ಟಂತ ಜಿಲೇಬಿ ಮಾಡುವ Read more…

ಈ ರಾಶಿಯವರಿಗೆ ಇದೆ ಇಂದು ಆಸ್ತಿ ಖರೀದಿ ಯೋಗ

ಮೇಷ: ಆಸ್ತಿ ಖರೀದಿ ಮಾಡುವವರಿಗೆ ಇದು ಶುಭ ದಿನವಾಗಿದೆ. ಗುತ್ತಿಗೆ ಕೆಲಸ ಮಾಡುವವರು ಇಂದು ಉತ್ತಮ ಅವಕಾಶಗಳು ನಿಮ್ಮನ್ನು ಹುಡುಕಿ ಬರಲಿದೆ. ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ. ಅತಿಯಾದ ಖರ್ಚು Read more…

ಕನಸಿನಲ್ಲಿ ಪೂರ್ವಜರು ಬಂದ್ರೆ ಏನರ್ಥ ಗೊತ್ತಾ….?

ಪ್ರತಿಯೊಬ್ಬರಿಗೂ ಕನಸು ಬೀಳುವುದು ಸಾಮಾನ್ಯ. ಬೇರೆ ಬೇರೆ ಸ್ವಪ್ನಗಳು ಬೀಳುತ್ತವೆ. ಸ್ವಪ್ನ ಶಾಸ್ತ್ರದಲ್ಲಿ ಕನಸಿನ ಬಗ್ಗೆ ಹೇಳಲಾಗಿದೆ. ಕನಸುಗಳು ಮುಂದಿನ ಘಟನೆಗಳಿಗೆ ಸೂಚನೆ ನೀಡಿರುತ್ತವೆ. ಕನಸಿನಲ್ಲಿ ಪೂರ್ವಜರು ಕಾಣಿಸಿಕೊಳ್ಳುತ್ತಾರೆ. Read more…

ವಿವಾಹಿತೆಯ ಮೇಲೆ ಪತಿಯ ಸಂಬಂಧಿ, ಸ್ನೇಹಿತನಿಂದಲೇ ಸಾಮೂಹಿಕ ಅತ್ಯಾಚಾರ….!

19 ವರ್ಷದ ವಿವಾಹಿತೆಯ ಮೇಲೆ ಪತಿಯ ಸಂಬಂಧಿ ಹಾಗೂ ಆತನ ಸ್ನೇಹಿತ ಸಾಮೂಹಿಕ ಅತ್ಯಾಚಾರ ಎಸಗಿದ್ದು ಮಾತ್ರವಲ್ಲದೇ ಆಕೆಯನ್ನು ಕೊಲೆಗೈದ ದಾರುಣ ಘಟನೆ ಪುಣೆಯ ಸಣ್ಣ ಗ್ರಾಮವೊಂದರಲ್ಲಿ ನಡೆದಿದೆ. Read more…

ಮಾಲ್ಡೀವ್ಸ್ ಪ್ರವಾಸದ ಹಾಟ್​ ಹಾಟ್​ ವಿಡಿಯೋ ಶೇರ್​ ಮಾಡಿದ ನಟಿ ಜಾನ್ವಿ ಕಪೂರ್​….!

ಬಾಲಿವುಡ್​ ನಟಿ ಜಾನ್ವಿ ಕಪೂರ್​ ಸೋಶಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್​ ಆಗಿರ್ತಾರೆ. ಇನ್​ಸ್ಟಾಗ್ರಾಂನಲ್ಲಿ ಫ್ಯಾಶನ್​, ಫಿಟ್​ನೆಸ್​, ನೃತ್ಯ, ಫುಡ್​ ಹೀಗೆ ಎಲ್ಲಾ ರೀತಿಯ ಪೋಸ್ಟ್​ಗಳನ್ನು ಶೇರ್​ ಮಾಡುವ ನಟಿ Read more…

ಸ್ನಾತಕೋತ್ತರ ಪದವಿ ಪಡೆದಿದ್ದರೂ ಸ್ವೀಪರ್ ಕೆಲಸ ಮಾಡುತ್ತಿದ್ದ ಮಹಿಳೆಗೆ ಸಹಾಯಕ ಕೀಟಶಾಸ್ತ್ರಜ್ಞರ ಹುದ್ದೆ

ಹೈದರಾಬಾದ್: ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ಸ್ವೀಪರ್ (ಕಸ ಗುಡಿಸುವುದು) ಆಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಸಹಾಯಕ ಕೀಟಶಾಸ್ತ್ರಜ್ಞರ ಹುದ್ದೆ ನೀಡಲಾಗಿದೆ. ಪೌರಾಡಳಿತ ಸಚಿವ ಕೆ.ಟಿ. ರಾಮರಾವ್ Read more…

ಪಿ. ವಿ. ಸಿಂಧು ಜತೆ ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಬೆವರು ಹರಿಸಿದ ನಟಿ ದೀಪಿಕಾ ಪಡುಕೋಣೆ

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಚಲನಚಿತ್ರದಲ್ಲಿ ಅಭಿನಯಿಸುವುದಕ್ಕಿಂತ ಮೊದಲು ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ದೀಪಿಕಾ ತನಗೆ ಸಮಯ ಸಿಕ್ಕಾಗಲೆಲ್ಲಾ ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ Read more…

ಹೌಸ್ ಫುಲ್ ಪ್ರದರ್ಶನಕ್ಕೆ ನಿರ್ಮಾಪಕರ ಮನವಿ: ಬಿಗ್ ಬಜೆಟ್ ಸಿನಿಮಾ ಬಿಡುಗಡೆ ಸನ್ನಿಹಿತ

ಬೆಂಗಳೂರು: ಸಿನಿಮಾ ಮಂದಿರಗಳಲ್ಲಿ ಶೇಕಡ 50 ರಷ್ಟು ಪ್ರೇಕ್ಷಕರೊಂದಿಗೆ ಪ್ರದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಶೇಕಡ 100 ರಷ್ಟು ಭರ್ತಿಗೆ ಅವಕಾಶ ಕಲ್ಪಿಸುವಂತೆ ಕೋರಿ ಸ್ಯಾಂಡಲ್ವುಡ್ ನಿರ್ಮಾಪಕರು ಇಂದು ಆರೋಗ್ಯ Read more…

ಮುಂದಿನ ಚುನಾವಣೆಗೆ ಈಗಲೇ ಜೆಡಿಎಸ್ ಅಭ್ಯರ್ಥಿ ಘೋಷಿಸಿದ HDK

ಶಿವಮೊಗ್ಗ: ಭದ್ರಾವತಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಶಾರದಾ ಅಪ್ಪಾಜಿ ಅವರನ್ನು ಕಣಕ್ಕಿಳಿಸುವುದಾಗಿ  ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಭದ್ರಾವತಿಯ ಗೋಣಿಬೀಡಿನಲ್ಲಿ ಅಪ್ಪಾಜಿಗೌಡರ ಪುತ್ಥಳಿ ಅನಾವರಣದ ಬಳಿಕ ಅವರು Read more…

BIG BREAKING: CBSE ಮಹತ್ವದ ನಿರ್ಧಾರ; ಪೋಷಕರಿಲ್ಲದ ಮಕ್ಕಳಿಗೆ ಪರೀಕ್ಷೆ, ನೋಂದಣಿ ಶುಲ್ಕ ಇಲ್ಲ

ಕೋವಿಡ್ -19 ರಲ್ಲಿ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇಲ್ಲ, ನೋಂದಣಿ ಶುಲ್ಕ ಇಲ್ಲವೆಂದು ಸಿಬಿಎಸ್‌ಇ ಮಂಡಳಿ ಹೇಳಿದೆ. ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಂದ ಯಾವುದೇ ಪರೀಕ್ಷೆ ಅಥವಾ Read more…

ರಸ್ತೆಯಲ್ಲಿದ್ದ ಕಾಂಡೊಮ್ ಜಾಡು ಹಿಡಿದು ಹೊರಟ ಪೊಲೀಸರಿಗೆ ಸಿಕ್ಕಿದ್ದೇನು ಗೊತ್ತಾ…? ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಐವರು ಅರೆಸ್ಟ್

ತುಮಕೂರು: ತುಮಕೂರಿನ ರಾಷ್ಟ್ರೀಯ ಹೆದ್ದಾರಿ 4 ರ ಕ್ಯಾತ್ಸಂದ್ರ ಸೇತುವೆ ಸಮೀಪ ಕೆಲವು ದಿನಗಳ ಹಿಂದೆ ರಸ್ತೆಯಲ್ಲಿ ಕಾಂಡೋಮ್ ಗಳನ್ನು ರಸ್ತೆಯುದ್ದಕ್ಕೂ ಚೆಲ್ಲಾಡಿರುವುದು ಕಂಡುಬಂದಿತ್ತು. ಈ ಮಾಹಿತಿ ವಿವರ Read more…

ಹಾವನ್ನು ಕಂಡ ವ್ಯಕ್ತಿ ಮಾಡಿದ ಕೆಲಸ ಕಂಡು ನಕ್ಕ ನೆಟ್ಟಿಗರು..!

ಹಾವಿನ ಹೆಸರು ಕೇಳಿದ್ರೆ ಸಾಕು. ಮೈ ಎಲ್ಲಾ ಝುಂ ಅನ್ನುತ್ತೆ..! ಅಂತದ್ರಲ್ಲಿ ಹಾವೇ ಕಣ್ಣೆದುರು ಬಂದು ಬಿಟ್ರೆ..? ಅಬ್ಬಾ ಆ ಭಯವನ್ನು ಊಹಿಸಲೂ ಸಾಧ್ಯವಿಲ್ಲ. ಆದರೆ ಸೋಶಿಯಲ್​ ಮೀಡಿಯಾದಲ್ಲಿ Read more…

ಅಪಾರ್ಟ್ ಮೆಂಟ್ ಭೀಕರ ಬೆಂಕಿ ದುರಂತ: ಜನರ ಕಣ್ಣೆದುರಲ್ಲೇ ಸುಟ್ಟು ಕರಕಲಾದ ಮಹಿಳೆ –ಇಬ್ಬರ ಸಾವು

ಬೆಂಗಳೂರಿನ ಚಿಕ್ಕದೇವನಹಳ್ಳಿಯಲ್ಲಿ ಆಶ್ರಿತ್ ಅಪಾರ್ಟ್ ಮೆಂಟ್ ನಲ್ಲಿ ಸಂಭವಿಸಿದ ಭಾರಿ ಬೆಂಕಿ ದುರಂತದಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. 59 ವರ್ಷದ ಭಾಗ್ಯರೇಖಾ ಹಾಗೂ ಅವರ ತಾಯಿ ಲಕ್ಷ್ಮಿದೇವಿ(82) ಮೃತಪಟ್ಟವರು Read more…

ಮಾಜಿ ರಾಷ್ಟ್ರಪತಿ ಮನೆಯಲ್ಲಿದೆ ಆತ್ಮಗಳು..! ಕೇಳುತ್ತೆ ಭಯಾನಕ ಶಬ್ಧ

ಭೂತ, ಪ್ರೇತ. ಕೆಲವರು ಇದ್ರ ಬಗ್ಗೆ ಹೇಳಿದ್ರೆ ನಗ್ತಾರೆ. ಮತ್ತೆ ಕೆಲವರು ಭಯಪಟ್ಟುಕೊಳ್ತಾರೆ. ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಭೂತ, ದೆವ್ವಗಳನ್ನು ನಂಬುವವರಿದ್ದಾರೆ. ಐರ್ಲೆಂಡ್‌ನ ಮೇಯೋ ಕೌಂಟಿಯ ಹಳೆಯ Read more…

BIG NEWS: ಮತ್ತೆ ಏರಿದ ಕೊರೋನಾ, ಒಂದೇ ದಿನ 21 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 818 ಜನರಿಗೆ ಕೊರೊನಾ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 29,69,361 ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 21 ಜನ ಸೋಂಕಿತರು ಸಾವನ್ನಪ್ಪಿದ್ದಾರೆ. ಇದುವರೆಗೆ Read more…

ಬಿಜೆಪಿ ಶಾಸಕನ ತಾಯಿ ಸೇರಿ 20 ಸಾವಿರ ಮಂದಿ ಮತಾಂತರ

ಬೆಂಗಳೂರು: ಚಿತ್ರದುರ್ಗ ಜಿಲ್ಲೆಯಲ್ಲಿ ಬಿಜೆಪಿ ಶಾಸಕನ ತಾಯಿ ಸೇರಿದಂತೆ 20 ಸಾವಿರ ಮಂದಿ ಮತಾಂತರಗೊಂಡಿದ್ದಾರೆ. ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಮಾತನಾಡಿದ ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಬಿಜೆಪಿ ಶಾಸಕ ಗೂಳಿಹಟ್ಟಿ Read more…

ಕ್ರಿಕೆಟ್ ಪ್ರೇಮಿಗಳಿಗೆ ಗುಡ್‌ ನ್ಯೂಸ್: ʼಇ-ಕಾಮರ್ಸ್ʼ ವೆಬ್ಸೈಟ್ ನಲ್ಲಿ ಸಿಗಲಿವೆ ಭಾರತ ತಂಡದ ವಸ್ತುಗಳು

ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದು ಸಿಕ್ಕಿದೆ. ಎಂಪಿಎಲ್ ಸ್ಪೋರ್ಟ್ಸ್, ಭಾರತೀಯ ಪುರುಷರು, ಮಹಿಳೆಯರು ಮತ್ತು ಅಂಡರ್ 19 ಕ್ರಿಕೆಟ್ ತಂಡದ ಅಧಿಕೃತ ಕಿಟ್ ಪ್ರಯೋಜತ್ವ ಪಡೆದಿದೆ. ಎಂಪಿಎಲ್, ತನ್ನ Read more…

ಕಾರ್ ನತ್ತ ತೆರಳುತ್ತಿದ್ದ ನಟಿ ಮೇಲೆ ಆಸಿಡ್ ದಾಳಿಗೆ ಯತ್ನ, ಅದೃಷ್ಟವಶಾತ್ ಪಾರು

ಬಾಲಿವುಡ್ ನಟಿ ಪಾಯಲ್ ಘೋಷ್ ಅವರ ಮೇಲೆ ಮುಸುಕುಧಾರಿಗಳು ಆಸಿಡ್ ದಾಳಿ ನಡೆಸಲು ಪ್ರಯತ್ನಿಸಿದ್ದಾರೆ. ಔಷಧಿ ತರಲು ರಾತ್ರಿ 10 ಗಂಟೆ ವೇಳೆಗೆ ಮನೆಯಿಂದ ಹೊರಗೆ ಬಂದ ಪಾಯಲ್ Read more…

ಮೊಬೈಲ್​ನಲ್ಲಿ 100ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳ ಸರಣಿಗಳನ್ನೇ ಇಟ್ಟಿದ್ದ ರಾಜ್​ ಕುಂದ್ರಾ….!

ಅಶ್ಲೀಲ ವಿಡಿಯೋ ಪ್ರಕರಣದ ಅಡಿಯಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಉದ್ಯಮಿ ರಾಜ್​ ಕುಂದ್ರಾ ಎರಡು ತಿಂಗಳಿಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನ ಅನುಭವಿಸಿದ ಬಳಿಕ ಕೊನೆಗೂ ಜಾಮೀನಿನ ಮೂಲಕ ಹೊರ Read more…

BIG NEWS: ಅಪಾರ್ಟ್ ಮೆಂಟ್ ನಲ್ಲಿ ಸಿಲಿಂಡರ್ ಸ್ಫೋಟ; ಓರ್ವ ಸಜೀವ ದಹನ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಅಪಾರ್ಟ್ ಮೆಂಟ್ ಒಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ವ್ಯಕ್ತಿಯೋರ್ವ ಸಜೀವ ದಹನಗೊಂಡಿದ್ದಾರೆ. ನಗರದ ದೇವರಚಿಕ್ಕನಹಳ್ಳಿಯ ಆಶ್ರಿತ ಅಪಾರ್ಟ್ ಮೆಂಟ್ ನ ಫ್ಲ್ಯಾಟ್ Read more…

ಕೊರೊನಾ ಲಸಿಕೆ ಪಡೆಯದವರ ಪತ್ತೆಗೆ ಮಾಸ್ಟರ್​ ಪ್ಲಾನ್​ ರೂಪಿಸಿದ ಬಿಎಂಸಿ….!

ಕೊರೊನಾ ಲಸಿಕೆ ಪ್ರಕರಣಗಳಿಗೆ ಇನ್ನಷ್ಟು ವೇಗವನ್ನು ನೀಡುವ ಸಲುವಾಗಿ ಬೃಹನ್​ ಮುಂಬೈ ಕಾರ್ಪೋರೇಷನ್​ ಹೊಸದೊಂದು ಪ್ಲಾನ್​ ಅನುಷ್ಠಾನಕ್ಕೆ ತರಲು ಮುಂದಾಗಿದೆ. ಮನೆಯಲ್ಲಿರುವ ಎಲ್ಲರೂ ಕೋವಿಡ್​ ಲಸಿಕೆಗಳನ್ನು ಪಡೆದಿದ್ದಾರೆ ಎಂಬುದನ್ನ Read more…

ಒಲಿಂಪಿಕ್​ ‘ಚಿನ್ನ’ದ ಪದಕ ವಿಜೇತೆ ಕೋವಿಡ್​ನಿಂದ ಆಸ್ಪತ್ರೆಗೆ ದಾಖಲು….!

ಒಲಿಂಪಿಕ್​ನಲ್ಲಿ ಚಿನ್ನದ ಪದಕ ಸಂಪಾದಿಸಿದ್ದ ಆಸ್ಟ್ರೇಲಿಯಾದ ಈಜುಗಾರ್ತಿ ಮ್ಯಾಡಿಸನ್​ ವಿಲ್ಸನ್​ ಕೋವಿಡ್​ 19 ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡೂ ಡೋಸ್​ ಲಸಿಕೆಗಳನ್ನು ಸ್ವೀಕರಿಸಿರುವ ವಿಲ್ಸನ್​ ಕೋವಿಡ್​ ಹಿನ್ನೆಲೆಯಲ್ಲಿ ಇಟಲಿಯ Read more…

ಮುಂದಿನ ಮೇನಲ್ಲಿ ನಡೆಯಲಿದೆ NDAಗೆ ಮಹಿಳೆಯರ ಪ್ರವೇಶ

ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ಮಹಿಳೆಯರ ಪ್ರವೇಶವನ್ನು ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮೂಲಕ ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಸರ್ಕಾರ ಮೇ Read more…

BSNL ಧಮಾಲ್ ಯೋಜನೆ ಮುಂದೆ ಜಿಯೋ ಪ್ಲಾನ್ ಠುಸ್

ಅಗ್ಗದ ಬೆಲೆಗೆ ಹೆಚ್ಚು ಡೇಟಾ ಹಾಗೂ ಹೆಚ್ಚು ದಿನಗಳ ಸಿಂಧುತ್ವ ಸಿಗುವ ಯೋಜನೆಯನ್ನು ಟೆಲಿಕಾಂ ಗ್ರಾಹಕರು ಇಷ್ಟಪಡ್ತಾರೆ. ಈ ವಿಷ್ಯ ಟೆಲಿಕಾಂ ಕಂಪನಿಗಳಿಗೆ ತಿಳಿದಿದೆ. ಅನೇಕ ಟೆಲಿಕಾಂ ಕಂಪನಿಗಳು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...