alex Certify ಪಿಪಿಇ ಕಿಟ್​ ಧರಿಸಿ ಬಂದವರಿಂದ ಬ್ಯಾಂಕ್​ ದರೋಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಿಪಿಇ ಕಿಟ್​ ಧರಿಸಿ ಬಂದವರಿಂದ ಬ್ಯಾಂಕ್​ ದರೋಡೆ

ಕೋವಿಡ್​ 19 ಬಂದಾಗಿನಿಂದ ಜನತೆಗೆ ಪಿಪಿಇ ಕಿಟ್​ಗಳು ಪರಿಚಿತವಾಗಿದೆ.

ಧಾರವಾಡದಲ್ಲಿ ಇದೇ ಪಿಪಿಇ ಕಿಟ್ ಧರಿಸಿ ಬಂದ ಕಳ್ಳರ ಗುಂಪು ಬ್ಯಾಂಕ್​​ ಕೊಳ್ಳೆ ಹೊಡೆದ ಆಶ್ಚರ್ಯಕರ ಘಟನೆಯು ವರದಿಯಾಗಿದೆ.
ಬ್ಯಾಂಕ್​ ಗೋಡೆಗೆ ರಂಧ್ರ ಕೊರೆದ ಕಳ್ಳರು ಆ ರಂಧ್ರದ ಮೂಲಕ ಬ್ಯಾಂಕ್​ನ ಒಳಗೆ ನುಗ್ಗಿದ್ದಾರೆ. ಲಾಕರ್​ಗಳನ್ನು ಒಡೆಯಲು ಕಳ್ಳರು ಗ್ಯಾಸ್​ ಕಟರ್​ ಬಳಕೆ ಮಾಡಿದ್ದಾರೆ. ಕಳ್ಳತನದ ಸಂಪೂರ್ಣ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...