alex Certify Featured News | Kannada Dunia | Kannada News | Karnataka News | India News - Part 402
ಕನ್ನಡ ದುನಿಯಾ
    Dailyhunt JioNews

Kannada Duniya

ಹಾಲಿವುಡ್​ ಸಾಂಗ್​​ ಗೆ ಹೆಜ್ಜೆ ಹಾಕಿದ ರೋಬೋ: ವಿಡಿಯೋ ವೈರಲ್​

ಅಮೆರಿಕನ್​ ಇಂಜಿನಿಯರಿಂಗ್​ ಹಾಗೂ ರೊಬೊಟಿಕ್ಸ್ ವಿನ್ಯಾಸ ಕಂಪನಿಯಾದ ಬೋಸ್ಟನ್​ ಡೈನಾಮಿಕ್ಸ್ ಈ ವರ್ಷ ತನ್ನ ಜನಪ್ರಿಯ ಕಲೆಕ್ಷನ್​ ರೋಬೋ ಡಾಗ್​ ಮೂಲಕವೇ ಹೆಚ್ಚು ಸುದ್ದಿಯಾಗಿದೆ. ಮೇ ತಿಂಗಳಲ್ಲಿ ಸಿಂಗಾಪುರ Read more…

ಹಾಟ್ ಲುಕ್ ನಲ್ಲಿ ‘ವಜ್ರಕಾಯ’ ಬೆಡಗಿ ಶುಭ್ರ ಅಯ್ಯಪ್ಪ

2015ರಲ್ಲಿ ತೆರೆಕಂಡ ವಜ್ರಕಾಯ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ನಾಯಕಿಯಾಗಿ ಅಭಿನಯಿಸಿದ್ದ ನಟಿ ಶುಭ್ರ ಅಯ್ಯಪ್ಪ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟಿವ್ ಇರ್ತಾರೆ. ತಮ್ಮ ಪ್ರತಿಯೊಂದು Read more…

ಅದ್ವಿತಿ ಶೆಟ್ಟಿ ಲೇಟೆಸ್ಟ್ ಫೋಟೋ ಶೂಟ್

ಸ್ಯಾಂಡಲ್ ವುಡ್ ನ ಗ್ಲಾಮರಸ್ ಬೆಡಗಿ ಅದ್ವಿತಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. ತಮ್ಮ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರೊಂದಿಗೆ  ಸಾಕಷ್ಟು ಸಂಪರ್ಕದಲ್ಲಿರುತ್ತಾರೆ. ಇದೀಗ Read more…

ವಿಷ್ಣುವರ್ಧನ್ ಅವರನ್ನು ಸ್ಮರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಇಂದು ಸಾಹಸ ಸಿಂಹ ವಿಷ್ಣುವರ್ಧನ್ ಅವರ 11ನೇ ಪುಣ್ಯ ಸ್ಮರಣೆಯಾಗಿದ್ದು, ಕನ್ನಡ ಚಿತ್ರರಂಗದ ಸಾಕಷ್ಟು ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ವಿಷ್ಣುವರ್ಧನ್ ಅವರಿಗೆ ನಮನ ಸಲ್ಲಿಸಿದ್ದಾರೆ. ಸ್ಯಾಂಡಲ್ ವುಡ್ ನ Read more…

ಭಾರತ – ಬ್ರಿಟನ್ ನಡುವಿನ ವಿಮಾನ ಸಂಚಾರ ನಿರ್ಬಂಧ ಮುಂದುವರಿಕೆ

ನವದೆಹಲಿ: ಭಾರತದಲ್ಲಿ ಬ್ರಿಟನ್ ಕೊರೊನಾ ಆತಂಕ ಹೆಚ್ಚಿದ್ದು, ದಿನದಿಂದ ದಿನಕ್ಕೆ ರೂಪಾಂತರ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ಭಾರತ-ಬ್ರಿಟನ್ ನಡುವಿನ ವಿಮಾನ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧವನ್ನು Read more…

ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಸಲ್ಲದು: ರಾಜ್ಯದ ಜನತೆಗೆ ಸಿಎಂ ಯಡಿಯೂರಪ್ಪ ಎಚ್ಚರಿಕೆ

ಬೆಂಗಳೂರು: ರಾಜ್ಯದಲ್ಲಿ ರೂಪಾಂತರ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಂಕಿನ ಬಗ್ಗೆ ಎಚ್ಚರಿಕೆ ವಹಿಸುವಂತೆ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ. ಈ ಕುರಿತು Read more…

ವಿಡಿಯೋ: ಹ್ಯಾರಿ ಪಾಟರ್‌ ಬ್ರೈಲ್‌ ಪುಸ್ತಕ ಸಿಕ್ಕ ಖುಷಿಯಲ್ಲಿ ಬಾಲಕಿ

ಬಹಳಷ್ಟು ಮಕ್ಕಳಿಗೆ ಹ್ಯಾರಿ ಪಾಟರ್‌ ಸರಣಿಯ ಪುಸ್ತಕಗಳನ್ನು ಓದುವುದು ಎಂದರೆ ಭಾರೀ ಇಷ್ಟದ ಕೆಲಸ. ಈ ಪುಸ್ತಕವನ್ನು ಈಗ ಬ್ರೈಲ್‌ ಲಿಪಿಗೂ ಭಾಷಾಂತರ ಮಾಡಲಾಗಿದೆ. ವಿಭಿನ್ನ ದೃಷ್ಟಿಯ ಬಾಲಕಿಯೊಬ್ಬಳು Read more…

ಮುಂದಿನ ಭಾನುವಾರ 2021ಕ್ಕೆ…! ಸ್ಮೃತಿ ಶೇರ್‌ ಮಾಡಿದ್ರು ಮಿನಿಯನ್ ಮೆಮೆ

2020 ಮುಗಿಯಲು ಬರೀ ಎರಡು ದಿನಗಳು ಬಾಕಿ ಇವೆ. ಇದೇ ಟೈಮ್‌ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಹಳ ಮಹತ್ವವಾದ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಮೊನ್ನೆ ತಾನೇ 2020ರ ಕೊನೆಯ Read more…

ಜೀವದ ಹಂಗನ್ನ ತೊರೆದು ಪುಟ್ಟ ತಂಗಿಯನ್ನ ಅಗ್ನಿ ಅವಘಡದಿಂದ ಪಾರು ಮಾಡಿದ 7 ವರ್ಷದ ಬಾಲಕ..!

ಅಮೆರಿಕದ 7 ವರ್ಷದ ಬಾಲಕ ತನ್ನ ಪುಟ್ಟ ತಂಗಿಯನ್ನ ಅಗ್ನಿ ಅವಘಡದಿಂದ ಪಾರು ಮಾಡುವ ಮೂಲಕ ಸಾಹಸ ಪ್ರದರ್ಶಿಸಿದ್ದಾನೆ. ​ ಟೆನ್ನೆಸ್ಸೀಯ ನ್ಯೂ ಟೆಜ್ವೆಲ್​​​ನಲ್ಲಿರುವ ತನ್ನ ಸುಡುತ್ತಿರುವ ಮನೆಯ Read more…

‘ಮುಂಗಾರು ಮಳೆ’ ಬಿಡುಗಡೆಯಾಗಿ ಇಂದಿಗೆ 14 ವರ್ಷ

ಯೋಗರಾಜ್ ಭಟ್ ನಿರ್ದೇಶನದ, ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಮುಂಗಾರು ಮಳೆ’ ಸಿನಿಮಾ 2006 ಡಿಸೆಂಬರ್ 29ರಂದು ರಾಜ್ಯಾದ್ಯಂತ ರಿಲೀಸ್ ಆಗಿತ್ತು. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 14 Read more…

ಹೊಸ ವರ್ಷದಂದು ‘ರಾಜತಂತ್ರ’ ಚಿತ್ರ ರಿಲೀಸ್

ಪಿವಿಆರ್ ಸ್ವಾಮಿ ನಿರ್ದೇಶನದ, ರಾಘವೇಂದ್ರ ರಾಜ್ ಕುಮಾರ್ ನಟನೆಯ ‘ರಾಜತಂತ್ರ’ ಸಿನಿಮಾವನ್ನು 2021 ಜನವರಿ 1ರಂದು ಹೊಸ ವರ್ಷದ ಪ್ರಯುಕ್ತ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಈ ಚಿತ್ರದಲ್ಲಿ Read more…

ಸುಲಭವಾಗಿ ಲಸಿಕೆ ಲಭ್ಯವಾಗುವ ನಿರೀಕ್ಷೆಯಲ್ಲಿದ್ದವರಿಗೆ ಶಾಕಿಂಗ್ ಸುದ್ದಿ

ನವದೆಹಲಿ: ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಕೋವಿಡ್ -19 ನಿರೋಧಕ ಆಕ್ಸ್‌ಫರ್ಡ್ ಎಕ್ಸಸ್ಟ್ರಾಜೆನೆಕಾ ಎಂಬ ಲಸಿಕೆ ಸಿದ್ಧ ಮಾಡಿದೆ. ಮೊದಲು ಭಾರತಕ್ಕೆ 50 ಮಿಲಿಯನ್ ಲಸಿಕೆ ನೀಡಲಾಗುವುದು Read more…

ಎಟಿಎಂಗಳಲ್ಲಿ ಮಾಯವಾದ ಕನ್ನಡ: ಬ್ಯಾಂಕ್‌ಗಳಿಗೆ ಖಡಕ್ ಸೂಚನೆ ನೀಡಿದ ಪ್ರಾಧಿಕಾರ..!

ಎಟಿಎಂ ಗಳಲ್ಲಿ ಕನ್ನಡ ಮಾಯವಾಗಿದೆ. ಇಂಗ್ಲೀಷ್, ಹಿಂದಿ ಸೇರಿದಂತೆ ಹಲವು ಭಾಷೆಗಳು ಎಟಿಎಂನಲ್ಲಿವೆ. ಆದರೆ ಕನ್ನಡವೇ ಇಲ್ಲ ಅಂತ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇದೀಗ ಬ್ಯಾಂಕ್ ಗಳಿಗೆ ಎಚ್ಚರಿಸಿದ್ದು, Read more…

ಮಗನ ಹೃದಯ ಬಡಿತವಿರುವ ಟೆಡ್ಡಿ ಬೇರ್‌ ಸ್ವೀಕರಿಸಿ ಭಾವುಕರಾದ ತಂದೆ

ತನ್ನನ್ನು ಬಿಟ್ಟು ಶಾಶ್ವತವಾಗಿ ಹೊರಟುಹೋಗಿರುವ ಮಗನ ಹೃದಯದ ಬಡಿತದಂತೆ ಶಬ್ದ ಮಾಡುವ ಟೆಡ್ಡಿ ಬೇರ್‌ ಒಂದನ್ನು ಗಿಫ್ಟ್‌ ಆಗಿ ಪಡೆದ ತಂದೆಯೊಬ್ಬರ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. Read more…

ಸ್ಟಾರ್‌ ಟ್ರೆಕ್ ನಟನ ಚಿತಾಭಸ್ಮ ಬಾಹ್ಯಾಕಾಶ ತಲುಪಿದ್ದರ ಹಿಂದಿನ ರಹಸ್ಯ ಇದೀಗ ಬಹಿರಂಗ

ಸ್ಟಾರ್‌ ಟ್ರೆಕ್‌ ಸೀರೀಸ್‌ನ ನಟ ದಿವಂಗತ ಜೇಮ್ಸ್‌ ದೂಲನ್‌ ಅವರ ಚಿತಾಭಸ್ಮವನ್ನು ಖಾಸಗಿ ಗಗನಯಾತ್ರಿಯೊಬ್ಬರು 12 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಇಟ್ಟಿದ್ದರು ಎಂದು ತಿಳಿದು ಬಂದಿದೆ. Read more…

‘ಲಾಕ್ ​ಡೌನ್’​ ಕುಕ್ಕಿಂಗ್​ ಬಗ್ಗೆ ಪೋಸ್ಟ್ ಮೂಲಕ ಆನಂದ್​ ಮಹೀಂದ್ರಾ ನಗೆಚಟಾಕಿ

ಕೊರೊನಾ ವೈರಸ್​ ಹಾಗೂ ವರ್ಕ್​ ಫ್ರಂ ಹೋಂನಿಂದಾಗಿ ಈ ವರ್ಷ ಸಾಕಷ್ಟು ಮಂದಿ ಮನೆಯಲ್ಲೇ ಹೆಚ್ಚು ಸಮಯವನ್ನ ಕಳೆದಿದ್ದಾರೆ. ಕೊರೊನಾ ವೈರಸ್​ನಿಂದಾಗಿ ಹೊರಗಡೆ ಆಹಾರ ತಿನ್ನೋಕೆ ಕೊಂಚ ಭಯವಿದ್ದ Read more…

ಈ ಕಾರಣಕ್ಕೆ ಫೇಮಸ್​ ಆಗಿದ್ದಾರೆ ದಾದಾ ಸಾಹೇಬ್​ ಫಾಲ್ಕೆ ಮರಿ ಮೊಮ್ಮಗಳು..!

ಭಾರತೀಯ ಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ಅವರ ಮೊಮ್ಮಗಳು ಗಿರಿಜಾ ಫಾಲ್ಕೆ ಎಲೆಕ್ಟ್ರಿಕ್​​ ಗಿಟಾರ್​ ನುಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಸ್ವತಃ ಗಿರಿಜಾ Read more…

ಉತ್ತರ ಪ್ರದೇಶದಲ್ಲಿ ಸ್ವಂತ ಕೆಫೆ ಆರಂಭಿಸಿದ ತೃತೀಯ ಲಿಂಗಿ..!

ತೃತೀಯ ಲಿಂಗದ ಸಮುದಾಯದವರನ್ನ ಸಮಾಜದಲ್ಲಿ ಪರಿಗಣಿಸುವ ರೀತಿಯಲ್ಲಿ ದಿನದಿಂದ ದಿನಕ್ಕೆ ಸುಧಾರಣೆಗಳು ಕಂಡು ಬರ್ತಿರುವ ಬೆನ್ನಲ್ಲೇ ತೃತೀಯ ಲಿಂಗಿಗಳು ಕೂಡ ತಾವು ಭಿಕ್ಷೆ ಮಾಡೋದಕ್ಕೆ ಮಾತ್ರ ಸೀಮಿತವಲ್ಲ.ಬದಲಾಗಿ ಎಲ್ಲಾ Read more…

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ರಮೇಶ್ ಅರವಿಂದ ಪುತ್ರಿ ನಿಹಾರಿಕಾ

ಬೆಂಗಳೂರು: ನಟ ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕಾ ತನ್ನ ಬಹುಕಾಲದ ಗೆಳೆಯ ಅಕ್ಷಯ್ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿನ ಖಾಸಗಿ ರೆಸಾರ್ಟ್ Read more…

ಸ್ನೇಹಿತನ ಜತೆ ಕ್ವಾರಂಟೈನ್ ನಲ್ಲಿದ್ದ ಅನುಭವ ಹಂಚಿಕೊಂಡ ಮಲೈಕಾ

ಮುಂಬೈ: ಕ್ವಾರಂಟೈನ್ ಸಮಯದಲ್ಲಿ ನಟ ಅರ್ಜುನ್ ಕಪೂರ್ ಒಟ್ಟಿಗೆ ಕಳೆದ ಸಮಯವನ್ನು ಬಾಲಿವುಡ್ ನಟಿ ಮಲೈಕಾ ಅರೋರಾ ಬಿಚ್ಚಿಟ್ಟಿದ್ದಾರೆ. 47 ವರ್ಷದ ಮಲೈಕಾ 35 ವರ್ಷದ ಅರ್ಜುನ್ ಕಪೂರ್ Read more…

ಸೀರೆಯನ್ನುಟ್ಟು ಫೋಟೋಗೆ ಫೋಸ್ ಕೊಟ್ಟ ಆಶಿಕಾ ರಂಗನಾಥ್

ಸ್ಯಾಂಡಲ್ ವುಡ್ ನ ಬೇಡಿಕೆ ನಟಿಯರಲ್ಲಿ ಒಬ್ಬರಾದ ನಟಿ ಆಶಿಕಾ ರಂಗನಾಥ್ ಸೀರೆ ತೊಟ್ಟು ಫೋಟೋಶೂಟ್ ಮಾಡಿಸಿದ್ದು, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು, Read more…

ಹಳೆ ಟಿವಿ ಡಬ್ಬ ಬಳಸಿ ಬೀದಿ ನಾಯಿಗಳಿಗೆ ಸೂರು ಕಲ್ಪಿಸಿಕೊಟ್ಟ ಹೃದಯವಂತ

ಬೀದಿ ನಾಯಿಗಳಿಗೆ ಸೂರು ಕೊಡಲೆಂದು ಬಳಸದೇ ಬಿಟ್ಟಿರುವ ಟಿವಿಗಳ ಡಬ್ಬಗಳನ್ನೇ ಪುಟಾಣಿ ಮನೆಗಳನ್ನಾಗಿ ಮಾಡಿರುವ ಅಸ್ಸಾಂ ಯುಕವರೊಬ್ಬರು ನೆಟ್ಟಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅಭಿಜಿತ್‌ ದೊವಾರಾ ಹೆಸರಿನ ಈ ಯುವಕ Read more…

ಮಗಳ ಕ್ರಿಸ್ಮಸ್ ಅಡುಗೆಯ ಚಿತ್ರವನ್ನು ಶೇರ್‌ ಮಾಡಿಕೊಂಡ ಕೇಂದ್ರ ಸಚಿವೆ ಸ್ಮೃತಿ ಇರಾನಿ

ಈ ಬಾರಿ ಕ್ರಿಸ್ಮಸ್ ‌ಅನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೋವಿಡ್-19 ಇರುವ ಕಾರಣದಿಂದಾಗಿ ತಮ್ಮ ಕುಟುಂಬಸ್ಥರೊಂದಿಗೆ ಮನೆಯಲ್ಲೇ ಆಚರಿಸಿಕೊಂಡಿದ್ದಾರೆ. ಹಬ್ಬದ ಪ್ರಯುಕ್ತ ತಮ್ಮ ಮಗಳು ಜೋಯಿಶ್ ಇರಾನಿ Read more…

5 ಮಿಲಿಯನ್ ವೀಕ್ಷಣೆ ಪಡೆದ ‘ಕೋಟಿಗೊಬ್ಬ 3’ ಚಿತ್ರದ ಲಿರಿಕಲ್ ವಿಡಿಯೋ

ಶಿವಕಾರ್ತಿಕ್ ನಿರ್ದೇಶನದ ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷೆಯ ‘ಕೋಟಿಗೊಬ್ಬ3’ ಚಿತ್ರದ ಪಟಾಕಿ ಪೋರಿಯೋ ಎಂಬ ಲಿರಿಕಲ್ ಸಾಂಗ್ ಅನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದರು. Read more…

ಬಿಡುಗಡೆಯಾಯ್ತು ‘ಯುವರತ್ನ’ ಚಿತ್ರದ ಎರಡನೇ ಲಿರಿಕಲ್ ಸಾಂಗ್

ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹೆಚ್ಚಿಸಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ‘ಯುವರತ್ನ’ ಚಿತ್ರದ ‘ನೀನಾದೆ ನಾ’ ಎಂಬ ಎರಡನೇ ಲಿರಿಕಲ್ ಸಾಂಗ್ ಅನ್ನು ಹೊಂಬಾಳೆ Read more…

ಮುಹೂರ್ತ ನೆರವೇರಿಸಿದ ‘ಬೈ2 ಲವ್’ ಚಿತ್ರತಂಡ

ಹರಿ ಸಂತೋಷ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬೈ2 ಲವ್ ಸಿನಿಮಾದ ಮೂಹೂರ್ತವನ್ನು ಡಿಸೆಂಬರ್ 25 ಕ್ರಿಸ್ಮಸ್ ಹಬ್ಬದಂದು, ಬಂಡಿಮಹಾಕಾಳಮ್ಮನ ದೇವಾಲಯದಲ್ಲಿ ನೆರವೇರಿಸಲಾಗಿದೆ. ಈ ಚಿತ್ರದಲ್ಲಿ ಧನ್ವೀರ್ ನಾಯಕನಾಗಿ ನಟಿಸುತ್ತಿದ್ದು Read more…

ಬಿಡುಗಡೆಗೆ ಸಜ್ಜಾದ ‘ಮದಗಜ’ ಚಿತ್ರದ ತೆಲುಗು ಟೀಸರ್

ಮಹೇಶ್ ಕುಮಾರ್ ನಿರ್ದೇಶನದ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಚಿತ್ರದ ತೆಲುಗು ಟೀಸರ್ ಅನ್ನು ಜನವರಿ 1ರಂದು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಡಿಸೆಂಬರ್ 17ರಂದು ಶ್ರೀಮುರಳಿ Read more…

ಸೀರೆಯಲ್ಲಿ ಮಿಂಚಿದ ನಟಿ ಶುಭ್ರ ಅಯ್ಯಪ್ಪ

ಹರ್ಷ ನಿರ್ದೇಶನದ ‘ವಜ್ರಕಾಯ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆ ನಾಯಕಿಯಾಗಿ ನಟಿಸಿದ್ದ ಶುಭ್ರ ಅಯ್ಯಪ್ಪ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟಿವ್ ಇರ್ತಾರೆ ತಮ್ಮ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ Read more…

ತಾಯಿಗೆ ಭಾವನಾತ್ಮಕವಾಗಿ ಜನ್ಮದಿನದ ಶುಭ ಕೋರಿದ ಕಂಗನಾ ರಣಾವತ್

ಸದಾ ವಿವಾದಾತ್ಮಕ ಪೋಸ್ಟ್​ಗಳನ್ನೇ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಬಾಲಿವುಡ್​ ನಟಿ ಕಂಗನಾ ರಣಾವತ್​​ ಇದೀಗ ವಿವಾದಗಳಿಂದ ದೂರು ಉಳಿದು ಕುಟುಂಬಸ್ಥರ ಫೋಟೋವನ್ನ ಶೇರ್​ ಮಾಡಿದ್ದರು. ಸಹೋದರನ ಮದುವೆ ಸಮಾರಂಭದಲ್ಲಿ Read more…

ಈಜಲು ಹೋಗಿ ಜಲಸಮಾಧಿಯಾದ ಮಲಯಾಳಂ ನಟ…!

ಅಯ್ಯಪ್ಪನ್ನಂ ಕೊಶಿಯಮ್​ ಸಿನಿಮಾದಲ್ಲಿ ಪೊಲೀಸ್​ ಅಧಿಕಾರಿ ಪಾತ್ರ ವಹಿಸಿ ಜನ ಮನ ಗೆದ್ದಿದ್ದ ಮಲಯಾಳಂ ನಟ ಅನಿಲ್​ ನೆದಮಂಗಡು ಶುಕ್ರವಾರ ಸಂಜೆ ಮಲಂಕರ ಅಣೆಕಟ್ಟು ಬಳಿ ಸ್ನಾನ ಮಾಡಲು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...