alex Certify ತಾಯಿಗೆ ಭಾವನಾತ್ಮಕವಾಗಿ ಜನ್ಮದಿನದ ಶುಭ ಕೋರಿದ ಕಂಗನಾ ರಣಾವತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಯಿಗೆ ಭಾವನಾತ್ಮಕವಾಗಿ ಜನ್ಮದಿನದ ಶುಭ ಕೋರಿದ ಕಂಗನಾ ರಣಾವತ್

ಸದಾ ವಿವಾದಾತ್ಮಕ ಪೋಸ್ಟ್​ಗಳನ್ನೇ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಬಾಲಿವುಡ್​ ನಟಿ ಕಂಗನಾ ರಣಾವತ್​​ ಇದೀಗ ವಿವಾದಗಳಿಂದ ದೂರು ಉಳಿದು ಕುಟುಂಬಸ್ಥರ ಫೋಟೋವನ್ನ ಶೇರ್​ ಮಾಡಿದ್ದರು. ಸಹೋದರನ ಮದುವೆ ಸಮಾರಂಭದಲ್ಲಿ ತಾಯಿಯೊಂದಿಗೆ ಕ್ಲಿಕ್ಕಿಸಿದ ಫೋಟೋವನ್ನ ಶೇರ್​ ಮಾಡಿದ ನಟಿ ಭಾವನಾತ್ಮಕವಾಗಿ ಜನ್ಮದಿನಕ್ಕೆ ಶುಭ ಕೋರಿದ್ದಾರೆ.
ನಮ್ಮ ತಾಯಿ ನಮ್ಮೆಲ್ಲರ ಜನ್ಮದಿನದಂದು ಬೆಳಗ್ಗೆ ಬೇಗನೇ ಎದ್ದು ಪೂಜೆಗಳನ್ನ ಆಯೋಜಿಸ್ತಾರೆ. ಆದರೆ ಅವರ ಜನ್ಮ ದಿನವನ್ನ ಮಾತ್ರ ಆಚರಿಸಿಕೊಳ್ಳೋದೇ ಇಲ್ಲ. ನಿನ್ನ ಬರ್ತಡೇ ನಾವೇನು ಮಾಡೋಣ ಎಂದು ತಾಯಿಯಲ್ಲಿ ಕೇಳಿದ್ರೆ, ನಾನು ಅಮ್ಮ. ಮಗುವಲ್ಲ ಎಂದು ಹೇಳ್ತಾರೆ ಅಂತಾ ಕಂಗನಾ ರಣಾವತ್​ ಬರೆದಿದ್ದಾರೆ.

ತಾಯಿಯ ಜೊತೆಗಿನ ಫೋಟೋ ಜೊತೆಗೆ ಅತ್ತಿಗೆ, ಸಹೋದರಿ ರಂಗೋಲಿ ಜೊತೆಗಿನ ಫೋಟೋಗಳನ್ನೂ ಕಂಗನಾ ಶೇರ್​ ಮಾಡಿದ್ದಾರೆ.

— Kangana Ranaut (Modi Ka Parivar) (@KanganaTeam) December 26, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...