alex Certify ಮುಹೂರ್ತ ನೆರವೇರಿಸಿದ ‘ಬೈ2 ಲವ್’ ಚಿತ್ರತಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಹೂರ್ತ ನೆರವೇರಿಸಿದ ‘ಬೈ2 ಲವ್’ ಚಿತ್ರತಂಡ

ಹರಿ ಸಂತೋಷ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬೈ2 ಲವ್ ಸಿನಿಮಾದ ಮೂಹೂರ್ತವನ್ನು ಡಿಸೆಂಬರ್ 25 ಕ್ರಿಸ್ಮಸ್ ಹಬ್ಬದಂದು, ಬಂಡಿಮಹಾಕಾಳಮ್ಮನ ದೇವಾಲಯದಲ್ಲಿ ನೆರವೇರಿಸಲಾಗಿದೆ.

ಈ ಚಿತ್ರದಲ್ಲಿ ಧನ್ವೀರ್ ನಾಯಕನಾಗಿ ನಟಿಸುತ್ತಿದ್ದು ಧನ್ವೀರ್ ಜೊತೆ ಶ್ರೀಲೀಲಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಕೆವಿಎನ್ ಪ್ರೊಡಕ್ಷನ್ ಹಾಗೂ ಸುಪ್ರೀತ್ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...