alex Certify ಈ ಕಾರಣಕ್ಕೆ ಫೇಮಸ್​ ಆಗಿದ್ದಾರೆ ದಾದಾ ಸಾಹೇಬ್​ ಫಾಲ್ಕೆ ಮರಿ ಮೊಮ್ಮಗಳು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಫೇಮಸ್​ ಆಗಿದ್ದಾರೆ ದಾದಾ ಸಾಹೇಬ್​ ಫಾಲ್ಕೆ ಮರಿ ಮೊಮ್ಮಗಳು..!

ಭಾರತೀಯ ಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ಅವರ ಮೊಮ್ಮಗಳು ಗಿರಿಜಾ ಫಾಲ್ಕೆ ಎಲೆಕ್ಟ್ರಿಕ್​​ ಗಿಟಾರ್​ ನುಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಸ್ವತಃ ಗಿರಿಜಾ ತಮ್ಮ ಇನ್ಸ್​ಟಾ ಖಾತೆಯಲ್ಲಿ ಗಿಟಾರ್​ ವಾದನದ ವಿಡಿಯೋಗಳನ್ನ ಪೋಸ್ಟ್ ಮಾಡಿದ್ದಾರೆ.

ನೀಲಿ ಬಣ್ಣದ ಕುರ್ತಾ ಧರಿಸಿರುವ ಗಿರಿಜಾ, ಎಲೆಕ್ಟ್ರಿಕ್​ ಗಿಟಾರ್​​ನ್ನ ನುಡಿಸುತ್ತಿರುವ ವಿಡಿಯೋ ಇದಾಗಿದೆ. ಅಂದಹಾಗೆ ಇದು ಅವರ ಮೊದಲ ಗಿಟಾರ್​ ವಾದನದ ವಿಡಿಯೋವಲ್ಲ. ಇವರ ಇನ್​ಸ್ಟಾ ಖಾತೆ ತುಂಬೆಲ್ಲ ಸಂಗೀತ ಸಾಧನಗಳ ವಿಡಿಯೋಗಳೇ ಇವೆ.

ಗಿಟಾರ್​ ವಿತ್​ ಗಿರಿಜಾ ಎಂಬ ಹ್ಯಾಶ್​ಟ್ಯಾಗ್​ನಡಿಯಲ್ಲಿ ಫಾಲ್ಕೆ ಈ ವಿಡಿಯೋಗಳನ್ನ ಪೋಸ್ಟ್ ಮಾಡ್ತಾರೆ. ಈ ವಿಡಿಯೋಗಳು ನೆಟ್ಟಿಗರಿಂದ ಅಪಾರ ಪ್ರಮಾಣದಲ್ಲಿ ಪ್ರೀತಿಯನ್ನ ಗಳಿಸಿದೆ .

https://www.instagram.com/p/CI-tyZ-Jn7B/?utm_source=ig_web_copy_link

https://www.instagram.com/p/CIvka0CpfOW/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...