alex Certify ಸ್ನೇಹಿತನ ಜತೆ ಕ್ವಾರಂಟೈನ್ ನಲ್ಲಿದ್ದ ಅನುಭವ ಹಂಚಿಕೊಂಡ ಮಲೈಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತನ ಜತೆ ಕ್ವಾರಂಟೈನ್ ನಲ್ಲಿದ್ದ ಅನುಭವ ಹಂಚಿಕೊಂಡ ಮಲೈಕಾ

ಮುಂಬೈ: ಕ್ವಾರಂಟೈನ್ ಸಮಯದಲ್ಲಿ ನಟ ಅರ್ಜುನ್ ಕಪೂರ್ ಒಟ್ಟಿಗೆ ಕಳೆದ ಸಮಯವನ್ನು ಬಾಲಿವುಡ್ ನಟಿ ಮಲೈಕಾ ಅರೋರಾ ಬಿಚ್ಚಿಟ್ಟಿದ್ದಾರೆ. 47 ವರ್ಷದ ಮಲೈಕಾ 35 ವರ್ಷದ ಅರ್ಜುನ್ ಕಪೂರ್ ಜತೆ ಲೀವ್ ಇನ್ ರಿಲೇಶನ್ ಶಿಪ್ ನಲ್ಲಿರುವುದನ್ನು 2019 ರಲ್ಲಿ ಮಲೈಕಾ ಖಚಿತ ಮಾಡಿದ್ದರು.

ಆದರೆ, ಅವರು ಆ ಕುರಿತು ಬಹಿರಂಗವಾಗಿ ಹೆಚ್ಚಿನ ಮಾತನಾಡಿರಲಿಲ್ಲ. ಈಗ ಸಂದರ್ಶನವೊಂದರಲ್ಲಿ ಅವರು ಈ ವಿಷಯವಾಗಿ ಬಾಯ್ಬಿಟ್ಟಿದ್ದಾರೆ. “ಅರ್ಜುನ್ ಕಪೂರ್ ಫನ್ನಿ ಮನುಷ್ಯ. ಸದಾ ನಗಿಸುತ್ತಿರುತ್ತಾರೆ. ಅವರ ಜತೆಗೆ ಸಮಯ ಹೋಗಿದ್ದೇ ಗೊತ್ತಾಗಿಲ್ಲ” ಎಂದಿದ್ದಾರೆ.

ನಟ ಅರ್ಬಾಜ್ ಖಾನ್ ಪತ್ನಿಯಾಗಿದ್ದ ಮಲೈಕಾ ಕೆಲ ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದರು. ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ರಿಲೇಶನ್ ಬಗ್ಗೆ ಸಾಕಷ್ಟು ಗಾಸಿಪ್ ಗಳು‌ ಹರಿದಾಡುತ್ತಿದ್ದವು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...